🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
129 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
129 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
129 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
129 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
129 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
129 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
129 days ago
ಮೇ 1ರಿಂದ ಅಮ್ಮ ಕೊಡವರ ‘ಬಾನಂಡ ಕಪ್ ಕ್ರಿಕೆಟ್’
ಮಡಿಕೇರಿ: ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ಬಾನಂಡ ಕುಟುಂಬದ ಸಹಯೋಗದಲ್ಲಿ ಮೇ 1ರಿಂದ 3ರವರೆಗೆ ‘ಬಾನಂಡ ಕಪ್ ಕ್ರಿಕೆಟ್ ಟೂರ್ನಿ’ ದಕ್ಷಿಣ ಕೊಡಗಿನ ಮಾಯಮುಡಿ ಶಾಲಾ ಮೈದಾನದಲ್ಲಿ ನಡೆಯಲಿದೆ.
47 ನಕ್ಸಲರ ಶರಣಾಗತಿ
ಹೈದರಾಬಾದ್ (ಪಿಟಿಐ): ಭೂಗತವಾಗಿದ್ದ 47 ಮಂದಿಸಿಪಿಐ (ಮಾವೋವಾದಿ) ನಕ್ಸಲರು ತೆಲಂಗಾಣ ಪೊಲೀಸರಿಗೆ ಶನಿವಾರ ಶರಣಾಗಿದ್ದಾರೆ. ಶರಣಾದ ನಕ್ಸಲರು ಛತ್ತೀಸಗಢದ ವರು ಎಂದು ತೆಲಂಗಾಣ ಡಿಜಿಪಿ ಶಿವಧರ್ ರೆಡ್ಡಿ ತಿಳಿಸಿದ್ದಾರೆ.

ವಸತಿ ಶಾಲೆಗಳಿಗೆ ಶೇ 99.41 ಫಲಿತಾಂಶ
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವ್ಯಾಪ್ತಿಯ ವಸತಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.41 ಫಲಿತಾಂಶ ಪಡೆದಿವೆ.

ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದು ಕಡ್ಡಾಯ: ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು: ಶಾಲೆಗಳಲ್ಲಿ ಪ್ರತಿ ದಿನ 10 ನಿಮಿಷ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.

ವಸತಿ ಶಾಲೆಗಳಿಗೆ ಶೇ 99.41 ಫಲಿತಾಂಶ: ಸಚಿವ ಮಹದೇವಪ್ಪ
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವ್ಯಾಪ್ತಿಯ ವಸತಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.41 ಫಲಿತಾಂಶ ಪಡೆದಿವೆ.

‘ಹುಲಿಮಿತ್ರ’ ಯೋಜನೆಯಡಿ ಕ್ರಿಕೆಟ್ ಟೂರ್ನಿ
ಸೋಮವಾರಪೇಟೆ: ‘ಅರಣ್ಯದಂಚಿನ ಜನರು, ರೈತರು, ಸಂಘ ಸಂಸ್ಥೆಗಳ ಸದಸ್ಯರು, ಇಲಾಖಾ ಸಿಬ್ಬಂದಿ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಲ್ಲಿ ಕ್ರೀಡಾಕೂಟವೂ ಒಂದಾಗಿದೆ’ ಎಂದು ವ...

ಸಾಗರೋತ್ಪನ್ನಗಳ ರಫ್ತು ₹72,325 ಕೋಟಿಗೆ ಏರಿಕೆ
ಮಂಗಳೂರು: 2025–26ನೇ ಆರ್ಥಿಕ ವರ್ಷದಲ್ಲಿ ಭಾರತದ ಸಾಗರೋತ್ಪನ್ನಗಳ ರಫ್ತು ₹72,325 ಕೋಟಿ ಆಗಿದ್ದು, ರಫ್ತು ಪ್ರಮಾಣವು 19.92 ಲಕ್ಷ ಟನ್‌ಗಳಷ್ಟಾಗಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪೆಡಾ) ತಿಳಿಸಿದೆ.
ಪಾಡೆಯಂಡ ತಂಡಕ್ಕೆ ರೋಚಕ ಜಯ
ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶನಿವಾರ ಟೈ ಬ್ರೇಕರ್‌ನಲ್ಲಿ ಪಾಡೆಯಂಡ 8-7 ರಿಂದ ಚೇಂದಂಡ ವಿರುದ್ಧ ರೋಚಕ ಗೆಲುವು ಸಾಧಿಸಿತು.

ತಶ್ವಿಕಾ ತಂಗಮ್ಮ 4 ಗೋಲು; ಅದೆಂಗಡ ತಂಡಕ್ಕೆ ಜಯ
ನಾಪೋಕ್ಲು: ಇಲ್ಲಿ ಶನಿವಾರ ಆರಂಭವಾದ ಮಹಿಳಾ 5 ‘ಎ’ ಹಾಕಿ ಟೂರ್ನಿಯಲ್ಲಿ ತಶ್ವಿಕಾ ತಂಗಮ್ಮ ಅವರು ಗಳಿಸಿದ 4 ಗೋಲುಗಳ ಸಹಾಯದಿಂದ ಅದೆಂಗಡ ತಂಡವು 4-0 ಯಿಂದ ನಾಟೊಳಂಡ ವಿರುದ್ಧ ಗೆಲುವು ಸಾಧಿಸಿತು.

ಭಗವತಿ ಭದ್ರಕಾಳಿ ಉತ್ಸವಕ್ಕೆ ತೆರೆ
ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವ ಎರಡು ದಿವಸ ವಿಜೃಂಭಣೆಯಿಂದ ಜರುಗಿತು.

ದೌಲಿಗಿರಿಯಲ್ಲಿ ಕಳಿಂಗ ಯುದ್ಧದ ನೆನಪು
ಕೆಲಸದ ನಿಮಿತ್ತ ಒಡಿಶಾದ ರಾಜಧಾನಿ ಭುವನೇಶ್ವರ ನಗರಕ್ಕೆ ಭೇಟಿ ನೀಡಿದ್ದೆ. ದೇವಾಲಯಗಳ ನಾಡು ಎನ್ನಿಸಿಕೊಳ್ಳುವ ಈ ನಗರ ತನ್ನ ಇತಿಹಾಸದ ನಿಶ್ಶಬ್ದ ಗಂಭೀರತೆಯೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ದೌಲಿಗಿರಿ ಕಡೆಗೆ ಹ...

ಓಂಕಾರೇಶ್ವರ ದೇವಾಲಯದ ವಾರ್ಷಿಕ ಪ್ರತಿಷ್ಠಾ ದಿನಾಚರಣೆ
ಮಡಿಕೇರಿ: ಇಲ್ಲಿನ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಹಾಗೂ ಆಂಜನೇಯ ದೇವಾಲಯ ಆವರಣದಲ್ಲಿ ನೂತನ ನವಗ್ರಹ ಪ್ರತಿಷ್ಠಾಪನಾ ಕಾರ್ಯ ಶನಿವಾರ

80 ವಿದ್ಯಾರ್ಥಿಗಳ ಶುಲ್ಕ ಭರಿಸಲಿರುವ ದಾನಿ
ಕಳಸ (ಚಿಕ್ಕಮಗಳೂರು): ಕಳಸ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಈ ವರ್ಷ ದಾಖಲಾಗುವ 80 ಅರ್ಹ ಬಡ ವಿದ್ಯಾರ್ಥಿಗಳ ದಾಖಲಾತಿಯ ವೆಚ್ಚವನ್ನು ಭರಿಸುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ದಾನಿ ಹಿತ್ಲುಮಕ್ಕಿ ರಾಜೇಂದ್ರ ತಿಳಿಸಿದ್ದಾರೆ.
ಇರಾನ್: ಮತ್ತೊಬ್ಬ ವ್ಯಕ್ತಿಗೆ ಗಲ್ಲು
ದುಬೈ (ಎಪಿ): ಇಸ್ರೇಲ್‌ನ ಮೊಸಾದ್ ಜೊತೆಗೆ ಸಂಬಂಧ ಹೊಂದಿದ್ದ ಮತ್ತು ಜನವರಿಯಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಇರಾನ್ ಶನಿವಾರ ಗಲ್ಲಿಗೇರಿಸಿದೆ.

ಕೊಡಗು ಸೈನಿಕ ಶಾಲೆ ಚಾಂಪಿಯನ್
ಕುಶಾಲನಗರ: ತಾಲ್ಲೂಕಿನ ಕೂಡಿಗೆಯ ಕೊಡಗು ಸೈನಿಕ ಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ದಕ್ಷಿಣ ವಲಯದ ಅಂತರ್ ಗುಂಪು ಫುಟ್ಬಾಲ್ ಟೂರ್ನಿಯಲ್ಲಿ ಕೊಡಗು ಸೈನಿಕ ಶಾಲೆಯ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ದೇಶೀಯ ಟಾರ್ಪಿಡೊ ಹಸ್ತಾಂತರಿಸಿದ ಬಿಡಿಎಲ್
ಹೈದರಾಬಾದ್: ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ದೇಶೀಯ ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ. ಭಾರಿ ತೂಕದ ವೈರ್ ಗೈಡೆಡ್ ಟಾರ್ಪಿಡೊವನ್ನು (ಸ್ಫೋಟಕಗಳನ್ನು ಒಳಗೊಂಡಿರುವ ಜಲಾಂತರ್ಗಾಮಿ ಶಸ್ತ್ರಾಸ್ತ್ರ) ನೌಕಾ ವಿಜ್ಞಾನ ...

ದುಂಡಳ್ಳಿ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ
ಶನಿವಾರಸಂತೆ: ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಯ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯದಲ್ಲಿ ‘ವಿಶ್ವ ಪುಸ್ತಕ ದಿನ’ ವನ್ನು ಈಚೆಗೆ ಆಚರಿಸಲಾಯಿತು.

ಕಳಸ: 80 ವಿದ್ಯಾರ್ಥಿಗಳ ಶುಲ್ಕ ಭರಿಸಲಿರುವ ದಾನಿ 'ಹಿತ್ಲುಮಕ್ಕಿ ರಾಜೇಂದ್ರ'
ಕಳಸ (ಚಿಕ್ಕಮಗಳೂರು): ಕಳಸ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಈ ವರ್ಷ ದಾಖಲಾಗುವ 80 ಅರ್ಹ ಬಡ ವಿದ್ಯಾರ್ಥಿಗಳ ದಾಖಲಾತಿಯ ವೆಚ್ಚವನ್ನು ಭರಿಸುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ದಾನಿ ಹಿತ್ಲುಮಕ್ಕಿ ರಾಜೇಂದ್ರ ತಿಳಿಸಿದ್ದಾರೆ.

ಜಗಳವಿಲ್ಲದ ಆಟ ಅಲ್ಟಿಮೇಟ್ ಫ್ರಿಸ್‌ಬೀ
ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಆರ್ಷದೀಪ್ ಸಿಂಗ್ ತಮ್ಮ ಬೌಲಿಂಗ್‌ನ ಫಾಲೊಥ್ರೂನಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಜಂಘಕ್ಕೆ ಚೆಂಡು ತಗುಲಿ ದಂಡಕ್ಕೊಳಗಾದರು. ಇದಾದ ಕೆಲವೇ ದಿನಗಳ ಬಳಿಕ ಮೀರ್‌ಪುರದಲ್ಲಿ ನಡೆದ ಏಕದಿ...
ನೀಟ್: ಎಂಬಿಬಿಎಸ್ ವಿದ್ಯಾರ್ಥಿಗಳಿಗಿಲ್ಲ ರಜೆ
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಕಾರಣಕ್ಕೆ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೇ 2 ಮತ್ತು 3ರಂದು ರಜೆ ನೀಡಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸ...