🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

69 days ago

ಗ್ರಾಮ ಆಡಳಿತ ಅಧಿಕಾರಿ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ
PRPrajavani

ಗ್ರಾಮ ಆಡಳಿತ ಅಧಿಕಾರಿ ಮೇಲೆ ಹಲ್ಲೆ: ಕ್ರಮಕ್ಕೆ ಒತ್ತಾಯ

ಸಿಂಧನೂರು: ‘ತಾಲ್ಲೂಕಿನ ಗೊಣ್ಣಿಗನೂರು ಗ್ರಾಮ ಆಡಳಿತ ಅಧಿಕಾರಿ ಹನುಮನಗೌಡ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಹಾಗೂ ಕರ್ನಾಟ...

108 days ago
1000 ಲೀಟರ್‌ ಸೇಂದಿ ಜಪ್ತಿ
PRPrajavani

1000 ಲೀಟರ್‌ ಸೇಂದಿ ಜಪ್ತಿ

ರಾಯಚೂರು: ಅಬಕಾರಿ ಮತ್ತು ಪೊಲೀಸರು ದಾಳಿ ನಡೆಸಿ ಇಲ್ಲಿನ ಚಂದ್ರಬಂಡಾ ರಸ್ತೆಯ ನರಸಿಂಹಲು( ಬ್ರೂಸ್‌ಲೀ) ಅವರ ಮನೆಯಲ್ಲಿ 1000 ಲೀಟರ್‌ಗೂ ಹೆಚ್ಚು ಸೇಂದಿ, ಸಿ.ಎಚ್. ಪೌಡರ್ ಹಾಗೂ ಅಲ್ಫಾ ಜೋಲಂ ಎಂಬ ರಾಸಾಯನಿಕಗಳನ್ನು ಜಪ್ತಿ ಮಾಡಿದ್ದಾರೆ.

108 days ago
PRNo image
PRPrajavani

ವಸತಿ ನಿಲಯದಲ್ಲಿ ಆಹಾರ ಸಮಸ್ಯೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಾಯಚೂರು: ಇಲ್ಲಿಯ ಬೋಳಮನದೊಡ್ಡಿ ರಸ್ತೆಯಲ್ಲಿರುವ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ ಸ್ವಚ್ಛತೆ, ಊಟ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು.

108 days ago
ಪಿಂಜಾರ್ ನದಾಫ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು ಒತ್ತಾಯ
PRPrajavani

ಪಿಂಜಾರ್ ನದಾಫ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು ಒತ್ತಾಯ

ರಾಯಚೂರು: ಪಿಂಜಾರ್ ನದಾಫ್ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಹಕ್ಕುಗಳ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

108 days ago
ನೇತಾಜಿ ಶಿಕ್ಷಣ ಸಂಸ್ಥೆಗೆ ಶೇ100 ಫಲಿತಾಂಶ
PRPrajavani

ನೇತಾಜಿ ಶಿಕ್ಷಣ ಸಂಸ್ಥೆಗೆ ಶೇ100 ಫಲಿತಾಂಶ

ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ100ರಷ್ಟು ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ತಿಳಿಸಿದ್ದಾರೆ.

108 days ago
ಫ್ಲೆಕ್ಸ್ ಏಕಾಏಕಿ ತೆರವು: ಆರ್ಯವೈಶ್ಯ ಸಮಾಜದಿಂದ ಪ್ರತಿಭಟನೆ
PRPrajavani

ಫ್ಲೆಕ್ಸ್ ಏಕಾಏಕಿ ತೆರವು: ಆರ್ಯವೈಶ್ಯ ಸಮಾಜದಿಂದ ಪ್ರತಿಭಟನೆ

ರಾಯಚೂರು: ವಾಸವಿ ಜಯಂತಿ ಪ್ರಯುಕ್ತ ನಗರೇಶ್ವರ ದೇವಸ್ಥಾನದ ಬಳಿ ಹಾಕಲಾಗಿರುವ ಫ್ಲೆಕ್ಸ ಬ್ಯಾನರ್ ಅನ್ನು ಮಹಾನಗರ ಪಾಲಿಕೆ ತೆರವುಗೊಳಿಸಿದ್ದನ್ನು ಖಂಡಿಸಿ ಆರ್ಯವೈಶ್ಯ ಸಮಾಜದ ಮುಖಂಡರು ಇಲ್ಲಿನ ನಗರೇಶ್ವರ ದೇವಸ್ಥಾನದ ಎದುರು ರಸ್ತೆ ಸಂಚಾರ ತಡೆದು ಶನಿವಾರ ಪ್ರತಿಭಟನೆ ...

108 days ago
ಜನರ ಕೈ ಸುಡುತ್ತಿದೆ ಎಳನೀರು
PRPrajavani

ಜನರ ಕೈ ಸುಡುತ್ತಿದೆ ಎಳನೀರು

ಹಟ್ಟಿ ಚಿನ್ನದ ಗಣಿ: ಬಿಸಿಲು ವಿಪರೀತ ಎನ್ನುವಷ್ಟು ಹೆಚ್ಚಿದೆ. ತಾಪ ತಾಳಲಾರದೆ ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ದರ ಜನರ ಕೈ ಸುಡುತ್ತಿದೆ.

108 days ago
ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
PRPrajavani

ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಸಿಂಧನೂರು: ಕಳೆದ 16 ತಿಂಗಳುಗಳಿಂದ ಬೀದಿ ಬದಿ ವ್ಯಾಪಾರಸ್ಥರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಅವಲಂಬಿತ ಕುಟುಂಬಗಳು ಬೀದಿಗೆ ಬಿದ್ದಿವೆ. ಜೀವನೋಪಾಯಕ್ಕಾಗಿ ಗಂಗಾವತಿ ಮಾರ್ಗದ ತೋಟಗಾರಿಕೆ ಇಲಾಖೆಯ ಮುಂಬದಿಯ ಖಾಲಿ ಜಾಗೆಯಲ್ಲಿ ಡಬ್ಬಾ ಅಂಗಡಿ ಇಟ್ಟುಕೊಳ್ಳಲು ...

108 days ago
ಆದರ್ಶ ವಿದ್ಯಾಲಯಕ್ಕೆ ಶೇ99 ಫಲಿತಾಂಶ
PRPrajavani

ಆದರ್ಶ ವಿದ್ಯಾಲಯಕ್ಕೆ ಶೇ99 ಫಲಿತಾಂಶ

ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಆದರ್ಶ ವಿದ್ಯಾಲಯಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ99 ರಷ್ಟು ಫಲಿತಾಂಶ ಬಂದಿದೆ ಎಂದು ಮುಖ್ಯಶಿಕ್ಷಕ ಎಂ.ಡಿ.ಸಾವನ್ ತಿಳಿಸಿದ್ದಾರೆ.

108 days ago
PRNo image
PRPrajavani

ಇಂದು ‘ಮಾರುತೇಶ್ವರ ಮಹಿಮೆ’ ಬಿಡುಗಡೆ

ರಾಯಚೂರು: ಹಟ್ಟಿ ಪಟ್ಟಣದ ವಂದಲಿ ಗ್ರಾಮದ ನೂರು ವರ್ಷದ ಇತಿಹಾಸ ಬಿಂಬಿಸುವ ‘ಮಾರುತೇಶ್ವರ ಮಹಿಮೆ’ ಚಲನಚಿತ್ರದ ಬಿಡುಗಡೆ ಕಾರ್ಯಕ್ರಮ ಏ.26ರಂದು ಬೆಳಿಗ್ಗೆ 10ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಶ್ರೀ ಭೀಮ...

108 days ago
ಜ್ಞಾನ ಸಂಜೀವಿನಿ ಶಾಲೆಗೆ ಉತ್ತಮ ಫಲಿತಾಂಶ
PRPrajavani

ಜ್ಞಾನ ಸಂಜೀವಿನಿ ಶಾಲೆಗೆ ಉತ್ತಮ ಫಲಿತಾಂಶ

ಲಿಂಗಸುಗೂರು: ಪಟ್ಟಣದ ಜ್ಞಾನ ಸಂಜೀವಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ.

108 days ago
ಬಹುತೇಕ ತರಕಾರಿ ಬೆಲೆ ಕುಸಿತ
PRPrajavani

ಬಹುತೇಕ ತರಕಾರಿ ಬೆಲೆ ಕುಸಿತ

ರಾಯಚೂರು: ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ. ಒಂದೆರಡು ತರಕಾರಿಗಳ ಬೆಲೆ ಮಾತ್ರ ಹೆಚ್ಚಾಗಿದೆ.

108 days ago
‘ನೀಟ್, ಐಐಟಿ ಕೋಚಿಂಗ್ ಆರಂಭ’
PRPrajavani

‘ನೀಟ್, ಐಐಟಿ ಕೋಚಿಂಗ್ ಆರಂಭ’

ಸಿಂಧನೂರು: ‘ಲಿಂಗಸುಗೂರಿನ ಸರ್ ಎಂ.ವಿಶೇಶ್ವರಯ್ಯ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಕನಕದಾಸ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸಿಂಧನೂರಿನಲ್ಲಿ ವಿಜ್ಞಾನ ವಿಭಾಗದ ಕಾಲೇಜನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗಿದೆ. ಪಠ್ಯದ ಜತೆ ನೀಟ್ ಮತ್ತು ಐಐಟಿ ಕೋಚಿಂಗ್ ನೀಡಲಾಗುವುದು...

108 days ago
ವಿದ್ಯುತ್ ಪರಿವರ್ತಕಕ್ಕೆ ಬೆಂಕಿ
PRPrajavani

ವಿದ್ಯುತ್ ಪರಿವರ್ತಕಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ

108 days ago
ಬಾಗಲವಾಡ: ಅಂಬೇಡ್ಕರ್‌ ಹಬ್ಬ
PRPrajavani

ಬಾಗಲವಾಡ: ಅಂಬೇಡ್ಕರ್‌ ಹಬ್ಬ

ಪ್ರಜಾವಾಣಿ ವಾರ್ತೆ

108 days ago
ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಶೇ100 ಫಲಿತಾಂಶ
PRPrajavani

ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಶೇ100 ಫಲಿತಾಂಶ

ಸಿಂಧನೂರು: ನಗರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ100 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಸಹನಾ ಆರ್. ಶೇ98.4 ಫಲಿತಾಂಶ ಪಡೆದು ತಾಲ್ಲೂಕಿಗೆ...

108 days ago
ಜನತಾಪುರ: ಬೇಸಿಗೆ ಶಿಬಿರ ಸಮಾರೋಪ
PRPrajavani

ಜನತಾಪುರ: ಬೇಸಿಗೆ ಶಿಬಿರ ಸಮಾರೋಪ

ಮುದಗಲ್: ಸಮೀಪದ ಜನತಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಇಂಡಿಯಾ ಸುಧಾರ್ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 15 ದಿನಗಳ ಉಚಿತ ಮಕ್ಕಳ ಮನೋಲ್ಲಾಸ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರುಗಿತು.

108 days ago
‘ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಿ’
PRPrajavani

‘ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಿ’

ರಾಯಚೂರು: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಅವುಗಳಿಗೆ ಕಡಿವಾಣ ಹಾಕಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

108 days ago
‘ಬಸವಣ್ಣನ ವೈಚಾರಿಕ ವಚನಗಳ ಅಳವಡಿಕೆಯಾಗಲಿ’
PRPrajavani

‘ಬಸವಣ್ಣನ ವೈಚಾರಿಕ ವಚನಗಳ ಅಳವಡಿಕೆಯಾಗಲಿ’

ಸೇಡಂ: ‘ಮನುಕುಲದ ಏಳಿಗೆಗೆ ವಚನ ಗಳಿಂದ ವೈಚಾರಿಕತೆಯ ಸಂದೇಶ ನೀಡಿದ ಬಸವಣ್ಣನವರ ವಚನಗಳು ಜೀವನದಲ್ಲಿ ಅಳವಡಿಕೆಯಾಗಲಿ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

108 days ago
‘ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆಯಿರಿ’
PRPrajavani

‘ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆಯಿರಿ’

ಶಹಾಬಾದ್: ‘ದೇಶದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಬಂಡವಾಳಶಾಹಿ ಕ್ರೂರ ವ್ಯವಸ್ಥೆಗೆ ಅಂತ್ಯಹಾಡಲು ದುಡಿಯುವ ವರ್ಗ ಸಮಾಜವಾದಿ ಕ್ರಾಂತಿಯನ್ನು ಸಂಘಟಿಸುವುದರ ಮೂಲಕ ಅಧಿಕಾರಕ್ಕೆ ಬರಬೇಕಾಗಿದೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕ...

108 days ago
PrevPage 134 of 278Next