🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

125 days ago

ಹಣ ನೀಡದೆ ವಂಚಿಸುವ ಚಾಂಷುಗರ್ ಕಾರ್ಖಾನೆ: ಬೋರಾಪುರ ಶಂಕರೇಗೌಡ
PRPrajavani

ಹಣ ನೀಡದೆ ವಂಚಿಸುವ ಚಾಂಷುಗರ್ ಕಾರ್ಖಾನೆ: ಬೋರಾಪುರ ಶಂಕರೇಗೌಡ

ಭಾರತೀನಗರ: ರೈತರಿಗೆ ಚಾಂಷುಗರ್ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ನೀಡಬೇಕಾಗಿರುವ ಬಾಕಿ ಹಣ ₹50 ಅನ್ನು ಶೀಘ್ರವೇ ಬಟವಾಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಆಗ್ರಹಿಸಿದ್ದಾರೆ. 2025 -26ನೇ ಸಾಲಿನಲ್ಲಿ ರಾಜ್ಯದಲ್ಲಿನ ...

125 days ago
ಬೆಳಕವಾಡಿ: ಬೀದಿ ನಾಯಿ ದಾಳಿಗೆಮೂರು ಕುರಿ ಸಾವು
PRPrajavani

ಬೆಳಕವಾಡಿ: ಬೀದಿ ನಾಯಿ ದಾಳಿಗೆಮೂರು ಕುರಿ ಸಾವು

ಬೆಳಕವಾಡಿ: ಸಮೀಪದ ಅಂತರಾಯನಪುರ ದೊಡ್ಡಿ ಗ್ರಾಮದ ಜಮೀನಿನಲ್ಲಿ ಕುರಿ ಮಂದೆ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಮೂರು ಕುರಿಗಳನ್ನು ಕೊಂದು, ಆರು ಕುರಿಗಳನ್ನು ಗಾಯಗೊಳಿಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಗ್ರಾಮದ ಜಮೀನಿನಲ್ಲಿ 25 ಕುರಿಗಳನ್ನು ಮೇಯಿಸಿಕೊಂಡು ಮನೆಗೆ ...

125 days ago
ಬಲಗೈ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ: ರಾಜ್ಯ ಬಲಗೈ ಜಾತಿಗಳ ಒಕ್ಕೂಟ
PRPrajavani

ಬಲಗೈ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ: ರಾಜ್ಯ ಬಲಗೈ ಜಾತಿಗಳ ಒಕ್ಕೂಟ

ಮಂಡ್ಯ: ಉಪಮುಖ್ಯಮಂತ್ರಿ ಮತ್ತು ಸಚಿವ ಸ್ಥಾನವನ್ನು ಪರಿಶಿಷ್ಟ ಜಾತಿ(ಬಲಗೈ) ಸಮುದಾಯಕ್ಕೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಕಾರ್ಯಕರ್ತರು ನಗರದ ಜೆ.ಸಿ. ವೃತ್ತದಲ್ಲಿ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾ...

125 days ago
ಎಸ್ಐಆರ್ ಪ್ರಕ್ರಿಯೆ 20ರಿಂದ: ಕುಮಾರ
PRPrajavani

ಎಸ್ಐಆರ್ ಪ್ರಕ್ರಿಯೆ 20ರಿಂದ: ಕುಮಾರ

ಮಂಡ್ಯ: ‘ಭಾರತ ಚುನಾವಣಾ ಆಯೋಗದಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 20ರಿಂದ ಅಕ್ಟೋಬರ್ 7ರವರೆಗೆ ನಡೆಯುವ ಪ್ರಕ್ರಿಯೆ ಬಗ್ಗೆ ರಾಜಕೀಯ ಪಕ್ಷಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿಶೇಷ ಸಮಗ್ರ ಪ...

125 days ago
ಎಸ್ಎಸ್ಎಲ್ಸಿ -2 ಪರೀಕ್ಷೆ: ಭುವನ್ ಗೌಡ ಜಿಲ್ಲೆಗೆ ಪ್ರಥಮ
PRPrajavani

ಎಸ್ಎಸ್ಎಲ್ಸಿ -2 ಪರೀಕ್ಷೆ: ಭುವನ್ ಗೌಡ ಜಿಲ್ಲೆಗೆ ಪ್ರಥಮ

ಮದ್ದೂರು: ನಗರದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿ ಭುವನ್ ಎಸ್. ಗೌಡ 2025-26ನೇ ಸಾಲಿನ ಎಸ್ಎಸ್ಎಲ್ಸಿ -2 ಪರೀಕ್ಷೆಯಲ್ಲಿ 625ಕ್ಕೆ 623( ಶೇ 99.68) ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾನೆ. ಎಸ್ಎಸ್ಎಲ್ಸಿ –1 ...

125 days ago
ಹಲಗೂರುಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಕೊರತೆ; ಚಿಕಿತ್ಸೆಗೆ ಪರದಾಟ
PRPrajavani

ಹಲಗೂರುಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಕೊರತೆ; ಚಿಕಿತ್ಸೆಗೆ ಪರದಾಟ

ಹಲಗೂರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಸೇವೆ ಲಭ್ಯವಿಲ್ಲದ ಪರಿಣಾಮ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಮಳವಳ್ಳಿ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಹಲಗೂರು ದಾಖಲೆಗಳಲ್ಲಿ ಗ್ರಾಮವಾಗಿದ್ದರೂ, ಜನಸಂಖ್ಯ...

125 days ago
ಮೈಷುಗರ್’: ಶ್ವೇತಪತ್ರ ಹೊರಡಿಸಿ: ಹೋರಾಟ ಸಮಿತಿ ಮುಖಂಡ ಅಣ್ಣಯ್ಯ
PRPrajavani

ಮೈಷುಗರ್’: ಶ್ವೇತಪತ್ರ ಹೊರಡಿಸಿ: ಹೋರಾಟ ಸಮಿತಿ ಮುಖಂಡ ಅಣ್ಣಯ್ಯ

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ನಡೆದಿರುವ ಸಮಗ್ರ ಅಭಿವೃದ್ಧಿ ಹಾಗೂ ಅಕ್ರಮಗಳ ಬಗ್ಗೆ ಜಿಲ್ಲೆಯ ಜನತೆ ಹಾಗೂ ರೈತರಿಗೆ ಗೊತ್ತಾಗಬೇಕಾದರೆ ಕೂಡಲೇ ಅಧ್ಯಕ್ಷರು ‘ಶ್ವೇತಪತ್ರ’ ಹೊರಡಿಸಬೇಕು ಎಂದು ಮೈಷುಗರ್ ಉಳಿಸಿ ಹೋರಾಟ ಸಮಿತಿ ಮುಖಂಡ ಅಣ್ಣಯ್ಯ ಆಗ್ರಹಿಸಿದರು. ‘ನಿಮ್ಮ...

125 days ago
PRNo image
PRPrajavani

ನಿತ್ಯ ದಟ್ಟಣೆ: ಅಪಘಾತ, ಸಂಘರ್ಷ

ಮಹಾಂತೇಶ್ ನೆಗಳೂರ ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ಮತ್ತು ಅರಿಶಿನಕುಂಟೆ ಅಂಡರ್ ಪಾಸ್ ಬಳಿಯ ಬೈಪಾಸ್ (ನೆಲಮಂಗಲ ಪಟ್ಟಣದ ಪ್ರವೇಶ) ಬಳಿ ನಿತ್ಯ ಸಂಚಾರ ದಟ್ಟಣೆ, ಅಪಘಾತ, ವಾಗ್ಯುದ್ಧಗಳು ನಿತ್ಯವೂ ನಡೆಯುತ್ತಿವೆ. ಸಣ್ಣ ಪ್ರಮಾಣದ ಮಳೆಯಾದರೂ ಗಂಟೆಗಟ್ಟಲೆ ವಾಹನ ದಟ್ಟಣೆ...

125 days ago
PRNo image
PRPrajavani

ವೇಶ್ಯಾವಾಟಿಕೆ: ನಾಲ್ವರ ಬಂಧನ

ಬೆಂಗಳೂರು: ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ನಗರದ ಟಿ ದಾಸರಹಳ್ಳಿ, ಜರಗನಹಳ್ಳಿ ಮತ್ತ...

125 days ago
ವೈದ್ಯಕೀಯ ಉಪಕರಣಗಳ ಲೋಕಾರ್ಪಣೆ
PRPrajavani

ವೈದ್ಯಕೀಯ ಉಪಕರಣಗಳ ಲೋಕಾರ್ಪಣೆ

ಬೆಂಗಳೂರು: ಬಿಎಂಇಸಿ ಇಮೇಜಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಐ ಆಧಾರಿತ ಸ್ವದೇಶಿ ವೈದ್ಯಕೀಯ ಉಪಕರಣಗಳನ್ನು ಲೋಕಾರ್ಪಣೆ ಮಾಡಲಾಯಿತು. ಆತ್ಮನಿರ್ಭರ ಪರಿಕಲ್ಪನೆಗೆ ಅನುಗುಣ ವಾಗಿ ಕೈಗೆಟಕುವ ಹಾಗೂ ಸುಲಭವಾಗಿ ಲಭ್ಯವಾಗುವ ಸ್ವದೇ...

125 days ago
ಬಫರ್ ವಲಯಕ್ಕೆ ಕತ್ತರಿ: ನೋಟಿಸ್
PRPrajavani

ಬಫರ್ ವಲಯಕ್ಕೆ ಕತ್ತರಿ: ನೋಟಿಸ್

ಬೆಂಗಳೂರು: ಪರಿಷ್ಕೃತ ಮಾಸ್ಟರ್ ಪ್ಲಾನ್ 2015ಕ್ಕೆ ತಿದ್ದುಪಡಿ ಮಾಡುವ ಮೂಲಕ ಬೆಂಗಳೂರು ಮಹಾನಗರದಲ್ಲಿನ ರಾಜಕಾಲುವೆಗಳ ಆಜುಬಾಜಿನ ಬಫರ್ ವಲಯ ಕುಗ್ಗಿಸಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿ...

125 days ago
ಡಿ.ಕೆ.ಶಿವಕುಮಾರ್ ಪ್ರಮಾಣ ವಚನ: ಪೊಲೀಸ್ ಬಂದೋಬಸ್ತ್, ಸಂಚಾರ ಬದಲಾವಣೆ
PRPrajavani

ಡಿ.ಕೆ.ಶಿವಕುಮಾರ್ ಪ್ರಮಾಣ ವಚನ: ಪೊಲೀಸ್ ಬಂದೋಬಸ್ತ್, ಸಂಚಾರ ಬದಲಾವಣೆ

ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಎಲ್ಲಾ ವಿ...

125 days ago
ನೇಷನ್ಸ್ ಕಪ್ ಹಾಕಿ: ಭಾರತ ತಂಡಕ್ಕೆ ಸಲೀಮಾ ಸಾರಥ್ಯ
PRPrajavani

ನೇಷನ್ಸ್ ಕಪ್ ಹಾಕಿ: ಭಾರತ ತಂಡಕ್ಕೆ ಸಲೀಮಾ ಸಾರಥ್ಯ

ನವದೆಹಲಿ (ಪಿಟಿಐ): ಇದೇ 15ರಂದು ಆರಂಭವಾಗುವ ಎಫ್ಐಎಚ್ ಮಹಿಳಾ ಹಾಕಿ ನೇಷನ್ಸ್ ಕಪ್ ಟೂರ್ನಿಗೆ 20 ಆಟಗಾರ್ತಿಯರ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಅನುಭವಿ ಆಟಗಾರ್ತಿ ಸಲೀಮಾ ಟೆಟೆ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ನಾಲ್ಕು ಸ್ನೇಹಪರ ಪಂದ್ಯಗಳ ಸರಣಿ ಆ...

125 days ago
PRNo image
PRPrajavani

ಮಾಂಜಾ ದಾರ ಕುತ್ತಿಗೆ ಕೊಯ್ದು ಸವಾರ ಸಾವು

ಬೆಂಗಳೂರು: ಅಪಾಯಕಾರಿಯಾದ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಕುತ್ತಿಗೆ ಕೊಯ್ದು ಸವಾರನೊಬ್ಬ ಮೃತಪಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾತಗುಣಿ ಸಮೀಪದ ಅರಸಪ್ಪ ಲೇಔಟ್ ನಿವಾಸಿ ಜಿ. ಕಿರಣ್ (29) ಮೃತ ದುರ್ದೈವಿ. ಈ ಸಂಬಂಧ ಕಿರಣ್...

125 days ago
ಎನ್ಟಿಎ ರದ್ದತಿಗೆ ಆಗ್ರಹ
PRPrajavani

ಎನ್ಟಿಎ ರದ್ದತಿಗೆ ಆಗ್ರಹ

ಬೆಂಗಳೂರು: ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್ಟಿಎ) ಲೋಪವೇ ಕಾರಣವಾಗಿದ್ದು, ಈ ಸಂಸ್ಥೆಯನ್ನು ರದ್ದು ಮಾಡಬೇಕು’ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ಆ...

125 days ago
‘ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ’
PRPrajavani

‘ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ’

ಪೀಣ್ಯ ದಾಸರಹಳ್ಳಿ: ‘ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೊದಲನೇ ಹಂತ. ಹಾಗಾಗಿ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸಿ’ ಎಂದು ಅಸೆಂಟ್ ಪಿಯು ಕಾಲೇಜಿನ ಸಂಸ್ಥಾಪಕ ಬಿ.ಎಂ. ವೆಂಕಟೇಶ್ ಸಲಹೆ ನೀಡಿದರು. ಹೆಸರಘಟ್ಡ ಮುಖ್ಯರಸ್...

125 days ago
ಫುಟ್ಬಾಲ್: ಅನ್ಶ್ ಸ್ಪೋರ್ಟ್ಸ್ ಕ್ಲಬ್ಗೆ ಗೆಲುವು
PRPrajavani

ಫುಟ್ಬಾಲ್: ಅನ್ಶ್ ಸ್ಪೋರ್ಟ್ಸ್ ಕ್ಲಬ್ಗೆ ಗೆಲುವು

ಬೆಂಗಳೂರು: ಅರುಣ್ ಕುಮಾರ್ ಕೆ. ಅವರ ಅಮೋಘ ಆಟದ ನೆರವಿನಿಂದ ಅನ್ಶ್ ಸ್ಪೋರ್ಟ್ಸ್ ಕ್ಲಬ್ ತಂಡವು ಮಂಗಳವಾರ ಕೆಎಸ್ಎಫ್ಎ ಸಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 12–0ಯಿಂದ ಯಲಹಂಕ ಎಫ್ಸಿ ತಂಡವನ್ನು ಮಣಿಸಿತು. ಬೆಂಗಳೂರು ಫುಟ್ಬಾಲ್ ಕ್ರೀಡಾಗಣದಲ್ಲಿ...

125 days ago
PRNo image
PRPrajavani

ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ಚಿತ್ರಕಲಾ ಲೇಖಕರಿಂದ ಪ್ರಕಟಿತ ಪುಸ್ತಕಗಳ ಖರೀದಿಗೆ ಅರ್ಜಿ ಆಹ್ವಾನಿಸಿದೆ. ದೃಶ್ಯಕಲೆ ಸಾಹಿತ್ಯ ಮತ್ತು ಲೇಖಕರನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. 2024ರಲ್ಲಿ ಪ್ರಕಟವಾದ ಅಥವಾ ಮರು ಮುದ್ರಣಗೊಂಡ ಪುಸ್ತಕಗ...

125 days ago
PRNo image
PRPrajavani

ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಸೈನ್ಸ್, ಎಂಜಿನಿಯ...

125 days ago
1958ರಲ್ಲಿ ಪೆಲೆ ಧರಿಸಿದ್ದ ಜೆರ್ಸಿ ಹರಾಜಿಗೆ
PRPrajavani

1958ರಲ್ಲಿ ಪೆಲೆ ಧರಿಸಿದ್ದ ಜೆರ್ಸಿ ಹರಾಜಿಗೆ

ನ್ಯೂಯಾರ್ಕ್ (ಎಎಫ್ಪಿ): ಫುಟ್ಬಾಲ್ ದಂತಕತೆ ಪೆಲೆ ಅವರು 1958ರ ವಿಶ್ವಕಪ್ ಗೆಲುವಿನ ವೇಳೆ ಧರಿಸಿದ್ದ ಜರ್ಸಿಯನ್ನು (ಪೋಷಾಕು) ಹರಾಜು ಹಾಕಲಾಗುವುದು ಎಂದು ಹರಾಜು ಸಂಸ್ಥೆ ಸೊದೆಬಿ ಮಂಗಳವಾರ ಪ್ರಕಟಿಸಿದೆ. ವಿಶ್ವಕಪ್ ಫುಟ್ಬಾಲ್ ಸಂದರ್ಭದಲ್ಲೇ ಈ ಹರಾಜು ನಡೆಯುತ್ತಿರುವ...

125 days ago
PrevPage 14 of 278Next