🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

39 ಸರ್ಕಾರಿ ಆಸ್ಪತ್ರೆಯಲ್ಲಿ ‘ಕೀಲು ಬದಲಿ’ ಚಿಕಿತ್ಸೆ: ದಿನೇಶ್ ಗುಂಡೂರಾವ್
PRPrajavani

39 ಸರ್ಕಾರಿ ಆಸ್ಪತ್ರೆಯಲ್ಲಿ ‘ಕೀಲು ಬದಲಿ’ ಚಿಕಿತ್ಸೆ: ದಿನೇಶ್ ಗುಂಡೂರಾವ್

ಬೆಂಗಳೂರು: ಮೊಣಕಾಲು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರ ಚಿಕಿತ್ಸೆ ನಡೆಸುವ ಸರ್ಕಾರಿ ಆಸ್ಪತ್ರೆಗಳ ಸಂಖ್ಯೆಯನ್ನು ಆರೋಗ್ಯ ಇಲಾಖೆಯು 17ರಿಂದ 39ಕ್ಕೆ ಹೆಚ್ಚಿಸಿದೆ. ಇದರಿಂದಾಗಿ ಖಾಸಗಿಆಸ್ಪತ್ರೆಗಳಿಗೆ ಶಿಫಾರಸು ಆಗುವಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ.

175 days ago
ಟಿ20 ಕ್ರಿಕೆಟ್: ಭಾರತ ತಂಡಕ್ಕೆ ಹ್ಯಾಟ್ರಿಕ್‌ ಸೋಲು
PRPrajavani

ಟಿ20 ಕ್ರಿಕೆಟ್: ಭಾರತ ತಂಡಕ್ಕೆ ಹ್ಯಾಟ್ರಿಕ್‌ ಸೋಲು

ಜೋಹಾನೆಸ್‌ಬರ್ಗ್‌ (ಪಿಟಿಐ): ನಾಯಕಿ ಲಾರಾ ವೋಲ್ವಾರ್ಟ್‌ (115;53ಎ, 4X14, 6X5) ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಬುಧವಾರ ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.

175 days ago
ಶೇರ್‌ ಆಗಿ ಬಂದ ಕಿರಣ್‌ ರಾಜ್‌
PRPrajavani

ಶೇರ್‌ ಆಗಿ ಬಂದ ಕಿರಣ್‌ ರಾಜ್‌

ಚಂದನವನದಲ್ಲಿ ‘ಬಡ್ಡೀಸ್‌’ ಸಿನಿಮಾ ಮೂಲಕ ಮಿಂಚಿದ ಕಿರಣ್‌ ರಾಜ್‌, ‘ಕನ್ನಡತಿ’ ಧಾರಾವಾಹಿ ಮೂಲಕ ಮನೆಮಾತಾದವರು. ಅವರ ನಟನೆಯ ‘ಶೇರ್‌’ ಸಿನಿಮಾ ಮೇ 15 ರಂದು ತೆರೆಗೆ ಬರಲಿದೆ.

175 days ago
PRNo image
PRPrajavani

‘ಶೂನ್ಯ’: ‘ಕಲ್ಯಾಣ’ದಲ್ಲೇ ಹೆಚ್ಚು

ಕಲಬುರಗಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ ರಾಜ್ಯದ ಒಟ್ಟು 27 ಶಾಲೆಗಳು ಸೊನ್ನೆ ಸುತ್ತಿವೆ. ‘ಶೂನ್ಯ’ ಫಲಿತಾಂಶ ಪಡೆದ ಶಾಲೆಗಳಲ್ಲಿ ‘ಕಲ್ಯಾಣ ಕರ್ನಾಟಕ’ ಭಾಗದ ಶಾಲೆಗಳ ಪ್ರಮಾಣ ಶೇ 50ಕ್ಕೂ ಹೆಚ್ಚಿದೆ.

175 days ago
ನಿವೃತ್ತ ನೌಕರರ ತುಟ್ಟಿಭತ್ಯೆ ಮಂಜೂರಾತಿಗೆ ಒತ್ತಾಯ
PRPrajavani

ನಿವೃತ್ತ ನೌಕರರ ತುಟ್ಟಿಭತ್ಯೆ ಮಂಜೂರಾತಿಗೆ ಒತ್ತಾಯ

ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್‌.ಬೈರಪ್ಪ ಒತ್ತಾಯಿಸಿದ್ದಾರೆ.

175 days ago
ರಾಹುಲ್‌ ಗಾಂಧಿ ಅಪಕ್ವ ರಾಜಕಾರಣಿ: ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌
PRPrajavani

ರಾಹುಲ್‌ ಗಾಂಧಿ ಅಪಕ್ವ ರಾಜಕಾರಣಿ: ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌

ನವದೆಹಲಿ (ಪಿಟಿಐ): ‘ರಾಹುಲ್‌ ಗಾಂಧಿ ಒಬ್ಬ ಅಪಕ್ವ ರಾಜಕಾರಣಿ. ಆತ ವರ್ತಿಸುವುದನ್ನು ಮತ್ತು ಮಾತನಾಡುವುದನ್ನು ನೋಡಿದರೆ, ಆತನ ರಾಜಕೀಯದ ತಿಳಿವಳಿಕೆ ಸರಿಯಾಗಿ ಇಲ್ಲ ಎಂಬುದು ತಿಳಿಯುತ್ತದೆ’ ಎಂದು ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌ ಗುರುವಾರ ಟೀಕಿಸಿದರು.

175 days ago
PRNo image
PRPrajavani

ಅಡುಗೆ ಸಹಾಯಕನ ಮಗಳು ವರ್ಷಿತಾ ಸಾಧನೆ

ಭಟ್ಕಳ: ಹೋಟೆಲ್‌ನಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುವ ಕಾರ್ಮಿಕನ ಮಗಳು ವರ್ಷಿತಾ ಶಿವಕುಮಾರ ನಾಯ್ಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.20 (620 ಅಂಕ) ಗಳಿಸಿ ಭಟ್ಕಳ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅವರು ತೆರ್ನಮಕ್ಕಿ ಕೆಪಿಎಸ್‌ಸಿ ಶಾಲೆಯ ವಿದ...

175 days ago
ಬಡತನದಲ್ಲಿ ಅರಳಿದ ಪ್ರತಿಭೆ ಆಶಾಬಾನು
PRPrajavani

ಬಡತನದಲ್ಲಿ ಅರಳಿದ ಪ್ರತಿಭೆ ಆಶಾಬಾನು

ಹೂವಿನಹಡಗಲಿ: ತಾಲ್ಲೂಕಿನ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಡ ವಿದ್ಯಾರ್ಥಿನಿ ಡಿ. ಆಶಾಭಾನು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 618 (ಶೇ 98.88) ಅಂಕಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

175 days ago
KD ಸಿನಿಮಾವೇ ಟ್ರೇಲರ್‌: ಪ್ರೇಮ್‌
PRPrajavani

KD ಸಿನಿಮಾವೇ ಟ್ರೇಲರ್‌: ಪ್ರೇಮ್‌

ಪ್ರೇಮ್ ನಿರ್ದೇಶನದ ‘KD’ ಚಿತ್ರದ ಟ್ರೇಲರ್‌ ಅನ್ನು ಹಿರಿಯ ನಟ ದತ್ತಣ್ಣ ಬುಧವಾರ (ಏ.22) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿರುವ ಪ್ರೇಮ್‌ ‘ಇಡೀ ಸಿನಿಮಾವೇ ಟ್ರೇಲರ್‌’ ಎನ್ನುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.

175 days ago
PRNo image
PRPrajavani

‘ಜಮೀರ್‌ ಅಂಥವರನ್ನು ಪಕ್ಷಕ್ಕೆ ಸೇರಿಸಲ್ಲ’

ಹಾಸನ: ‘ನಮ್ಮ ಪಕ್ಷವು ಅಧಿಕಾರಕ್ಕಾಗಿ ಜಮೀರ್ ಅಹ್ಮದ್‌ ಖಾನ್‌ ಅಂತಹ ಕೆಟಗರಿ ಜನಗಳನ್ನು ಸೇರಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಮಗೆ ಎಲ್ಲ ಅನುಭವಗಳಾಗಿವೆ. ಯಾವುದೇ ಕಾರಣಕ್ಕೂ ನನ್ನ ಬಳಿ ಆ ವಿಷಯ ಕೇಳಬೇಡಿ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

175 days ago
PRNo image
PRPrajavani

ಮೇಲುಗೈ ಸಾಧಿಸಿದ ಸರ್ಕಾರಿ ಶಾಲೆಗಳು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳೇ ಉತ್ತಮ ಫಲಿತಾಂಶ ಗಳಿಸಿವೆ.

175 days ago
PRNo image
PRPrajavani

ಅಲ್ಪಸಂಖ್ಯಾತರ ವಸತಿ ಶಾಲೆ: ಶೇ 98ರಷ್ಟು ಫಲಿತಾಂಶ

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯದ ವಸತಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98.06ರಷ್ಟು ಫಲಿತಾಂಶ ಸಾಧಿಸಿವೆ.

175 days ago
ಕೆಪಿಎಸ್‌ಸಿ: ತಪ್ಪು ಮಾಡಿದವರ ರಕ್ಷಣೆಗೆ ಸದನ ಸಮಿತಿ–ಎಚ್‌ಡಿಕೆ ಆರೋಪ
PRPrajavani

ಕೆಪಿಎಸ್‌ಸಿ: ತಪ್ಪು ಮಾಡಿದವರ ರಕ್ಷಣೆಗೆ ಸದನ ಸಮಿತಿ–ಎಚ್‌ಡಿಕೆ ಆರೋಪ

ಹಾಸನ: ‘ಕರ್ನಾಟಕ ಲೋಕಸೇವಾ ಆಯೋಗವನ್ನು ಸ್ವಚ್ಛಗೊಳಿಸುತ್ತೇವೆ ಎಂದು ಹೇಳುತ್ತಿದ್ದವರು ಈಗ ಸದನ ಸಮಿತಿ ರಚಿಸಿ, ತಪ್ಪಿತಸ್ಥರನ್ನು ರಕ್ಷಿಸಲು ಹೊರಟಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

175 days ago
ಹಲವು ಸರ್ಕಾರಿ ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ
PRPrajavani

ಹಲವು ಸರ್ಕಾರಿ ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ

ಸುಂಟಿಕೊಪ್ಪ: ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾನ್ ಬೈಲ್ ಪ್ರೌಢಶಾಲೆ, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆ, ಮಾದಾಪುರ ಚೆನ್ನಮ್ಮ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ ಪ್ರೌಢಶಾಲೆ, ಹಟ್ಟಿಹೊಳೆ ನಿರ್ಮಲ ವಿದ್ಯಾಸಂಸ್ಥೆಗಳಿಗೆ ಶೇ 100 ಫಲಿತಾಂ...

175 days ago
PRNo image
PRPrajavani

ಜೂನಿಯರ್‌ ಅಥ್ಲೆಟಿಕ್ಸ್‌ ಇಂದಿನಿಂದ

ತುಮಕೂರು: 24ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಕ್ರೀಡಾಕೂಟದ ಆತಿಥ್ಯಕ್ಕೆ ಕಲ್ಪತರು ನಾಡು ತುಮಕೂರು ಸಜ್ಜಾಗಿದೆ. ಇಲ್ಲಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಇದೇ 24ರಿಂದ 26ರವರೆಗೆ ನಡೆಯುವ ಕೂಟದಲ್ಲಿ ದೇಶದ ಅಗ್ರ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ.

175 days ago
ಇರಾನ್‌ ಬೋಟ್‌ ಧ್ವಂಸ ಮಾಡಿ: ಟ್ರಂಪ್‌
PRPrajavani

ಇರಾನ್‌ ಬೋಟ್‌ ಧ್ವಂಸ ಮಾಡಿ: ಟ್ರಂಪ್‌

ದುಬೈ/ಟೆಹರಾನ್‌ (ಎಪಿ): ‘ಹೊರ್ಮುಜ್‌ ಜಲಸಂಧಿಯಲ್ಲಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಇರಾನ್‌ನ ಸಣ್ಣ ಬೋಟ್‌ಗಳ ಮೇಲೆ ಗುಂಡುಗಳನ್ನು ಹಾರಿಸಿ, ಧ್ವಂಸಗೊಳಿಸಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ನೌಕಾಪಡೆಗೆ ಆದೇಶಿಸಿದ್ದಾರೆ.

175 days ago
ಇಸ್ರೇಲ್‌ ಯುದ್ಧಾಪರಾಧದಲ್ಲಿ ತೊಡಗಿದೆ: ಲೆಬನಾನ್‌ ಅಧ್ಯಕ್ಷ ಆರೋಪ
PRPrajavani

ಇಸ್ರೇಲ್‌ ಯುದ್ಧಾಪರಾಧದಲ್ಲಿ ತೊಡಗಿದೆ: ಲೆಬನಾನ್‌ ಅಧ್ಯಕ್ಷ ಆರೋಪ

ಬೈರೂತ್‌ (ಲೆಬನಾನ್‌)(ಎಎಫ್‌ಪಿ): ‘ಇಸ್ರೇಲ್‌ ಯುದ್ಧಾಪರಾಧದಲ್ಲಿ ತೊಡಗಿದೆ’ ಎಂದು ಲೆಬನಾನ್‌ ಅಧ್ಯಕ್ಷ ಮತ್ತು ಪ್ರಧಾನಿ ಗುರುವಾರ ಆರೋಪಿಸಿದ್ದಾರೆ.

175 days ago
24 ಗಂಟೆಗಳೊಳಗೆ ಇಬ್ಬರ ಮೇಲೆ ಅತ್ಯಾಚಾರ, ಕೊಲೆ: 19 ವರ್ಷದ ಯುವಕ ಬಂಧನ
PRPrajavani

24 ಗಂಟೆಗಳೊಳಗೆ ಇಬ್ಬರ ಮೇಲೆ ಅತ್ಯಾಚಾರ, ಕೊಲೆ: 19 ವರ್ಷದ ಯುವಕ ಬಂಧನ

ನವದೆಹಲಿ (ಪಿಟಿಐ): ರಾಜಸ್ಥಾನದ ಅಲವಾರ ನಗರದಲ್ಲಿ ತನಗೆ ಪರಿಚಯವಿರುವ ವ್ಯಕ್ತಿಯ ಪತ್ನಿ ಮೇಲೆ ರಾತ್ರಿ ಅತ್ಯಾಚಾರ ಎಸಗಿದ 19 ವರ್ಷದ ಯುವಕ, ಮರುದಿನ ಬೆಳಿಗ್ಗೆ ದೆಹಲಿಗೆ ತೆರಳಿ, ತಾನು ಹಿಂದೆ ಕೆಲಸ ಮಾಡಿದ್ದ ಮನೆಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊ...

175 days ago
ಥಾಮಸ್ ಕಪ್ ಬ್ಯಾಡ್ಮಿಂಟನ್: ಆಯುಷ್, ಲಕ್ಷ್ಯ ಮೇಲೆ ಭರವಸೆ
PRPrajavani

ಥಾಮಸ್ ಕಪ್ ಬ್ಯಾಡ್ಮಿಂಟನ್: ಆಯುಷ್, ಲಕ್ಷ್ಯ ಮೇಲೆ ಭರವಸೆ

ಹಾರ್ಸೆನ್ಸ್‌, ಡೆನ್ಮಾರ್ಕ್ (ಪಿಟಿಐ): ಉದಯೋನ್ಮುಖ ತಾರೆ ಆಯುಷ್ ಶೆಟ್ಟಿ ಅವರು ಇರುವ ಪುರುಷರ ತಂಡವು ಶುಕ್ರವಾರ ಆರಂಭವಾಗಲಿರುವ ಬಿಡಬ್ಲ್ಯುಎಫ್ ಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್‌ನಲ್ಲಿ ಕಣಕ್ಕಿಳಿಯಲಿದೆ. ಈ ತಂಡವು ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಛಲದಲ್ಲಿದೆ.

175 days ago
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಆರು ಬಂಕರ್‌ ನಾಶ
PRPrajavani

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಆರು ಬಂಕರ್‌ ನಾಶ

ಇಂಫಾಲ್ (ಪಿಟಿಐ): ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಆರು ಬಂಕರ್‌ಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.

175 days ago
PrevPage 212 of 278Next