🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
135 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
135 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
135 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
135 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
135 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
135 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
135 days ago
ತಾಮ್ರದ ಕೇಬಲ್ ಕಳವು: ಮೂವರ ಬಂಧನ
ಬೆಂಗಳೂರು: ಬಿಎಸ್‌ಎನ್‌ಎಲ್ ಸಿಬ್ಬಂದಿ ಯಂತೆ ಸಮವಸ್ತ್ರ ಧರಿಸಿಕೊಂಡು, ಮಾಡ್ಯೂಲ್ಸ್ ಹಾಗೂ ತಾಮ್ರದ ಕೇಬಲ್ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯದ ಮೂವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಬಿಎ ಶಾಲೆಗಳಲ್ಲಿ ಶೇ 88.5 ಫಲಿತಾಂಶ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಾಲ್ಕು ನಗರ ಪಾಲಿಕೆಗಳ ವ್ಯಾಪ್ತಿಯ 34 ಶಾಲೆಗಳಲ್ಲಿ ಶೇ 88.5 ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಬಮೂಲ್: ಗುಂಪು ರಾಸು ವಿಮೆ ಯೋಜನೆಗೆ ಚಾಲನೆ
ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ(ಬಮೂಲ್) ನೂತನವಾಗಿ ಆರಂಭಿಸಿರುವ ಗುಂಪು ರಾಸು ವಿಮೆ ಯೋಜನೆಗೆ ಯಲಹಂಕ ಕ್ಷೇತ್ರದ ಹನಿಯೂರು ಗ್ರಾಮದಲ್ಲಿ ಗೋ ಪೂಜೆ ಮಾಡುವ ಮೂಲಕ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಗುರುವಾರ ಚಾಲನೆ ನೀಡಿದರು.
ಆದಿ ಶಂಕರರ ಪ್ರತಿಮೆ ಸ್ಥಾಪನೆ: ಗೋಪಾಲಯ್ಯ
ಬೆಂಗಳೂರು: ಮುಂದಿನ ವರ್ಷದ ಶಂಕರ ಜಯಂತಿಗೆ ಮುನ್ನ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಆದಿ ಶಂಕರಾಚಾರ್ಯರ ಬೃಹತ್ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ಕೆ. ಗೋಪಾಲಯ್ಯ ತಿಳಿಸಿದರು.
ಪಾಲಿಕೆ ಹೆಸರಿನಲ್ಲಿ ವಂಚನೆ ಯತ್ನ: ಜಾಗ್ರತೆಗೆ ಮನವಿ
ಬೆಂಗಳೂರು: ಜಿಬಿಎ ಮುಖ್ಯ ಆಯುಕ್ತ ಹಾಗೂ ನಗರ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ, ನಾಗರಿಕರನ್ನು ವಂಚಿಸುವ ಯತ್ನ ನಡೆಯುತ್ತಿದೆ. ನಾಗರಿಕರು ಜಾಗ್ರತೆ ವಹಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.

‘ಕಾರ್ಪೊರೇಟ್ ಕಮ್ಯೂಟ್ ನಡ್ಜ್’ಗೆ ಚಾಲನೆ
ಬೆಂಗಳೂರು: ರಸ್ತೆ ಸಂಚಾರ ದಟ್ಟಣೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ‘ಕಾರ್ಪೊರೇಟ್ ಕಮ್ಯೂಟ್ ನಡ್ಜ್’ ಕಾರ್ಯಕ್ರಮಕ್ಕೆ ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಗುರುವಾರ ಚಾಲನೆ ನೀಡಿದರು.

ಡಬಲ್ ಡೆಕರ್ ಫ್ಲೈಓವರ್: ಸಂಚಾರಕ್ಕೆ ಮುಕ್ತ
ಬೆಂಗಳೂರು: ನಗರದ ಮೊದಲ ಡಬಲ್ ಡೆಕರ್ ಯೋಜನೆ ಪೂರ್ಣಗೊಂಡಿದ್ದು, ಸಂಚಾರ ಪೊಲೀಸರು ಬುಧವಾರ ಎಚ್‌ಎಸ್‌ಆರ್ ಲೇಔಟ್-ರಾಗಿಗುಡ್ಡ ಡೆಕರ್ ಅನ್ನು ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಮುಸ್ಲಿಮರಿಗೆ ಕಾಂಗ್ರೆಸ್‌ನ ಅವಶ್ಯಕತೆ ಇಲ್ಲ: ಧರ್ಮ ಗುರುಗಳು ದೂರು
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ದೂರಿದರು.
‘ಸ್ವಚ್ಛ ರಾಮಮೂರ್ತಿನಗರ’ ಅಭಿಯಾನ
ಬೆಂಗಳೂರು: ಪೂರ್ವ ನಗರ ಪಾಲಿಕೆ, ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘ, ಬೃಂದಾವನ್ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಸ್ವಚ್ಛ ರಾಮ ಮೂರ್ತಿನಗರಕ್ಕಾಗಿ ವಿಶೇಷ ಅಭಿಯಾನ ಬುಧವಾರ ಆರಂಭವಾಯಿತು.
ಇಂದಿನಿಂದ ಇತಿಹಾಸ ಮಹಾಧಿವೇಶನ
ಬೆಂಗಳೂರು: ಕರ್ನಾಟಕ ಇತಿಹಾಸ ಪರಿಷತ್ತಿನ 36ನೇ ವಾರ್ಷಿಕ ಮಹಾಧಿವೇಶನ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏಪ್ರಿಲ್ 24ರಿಂದ ಮೂರು ದಿನ ನಡೆಯಲಿದೆ.

ಭಾರತದ ಅಥ್ಲೆಟಿಕ್ಸ್‌ನಲ್ಲಿ ಪ್ರಗತಿ: ಹೈಜಂಪ್ ತಾರೆ ಬ್ಲಾಂಕಾ ವ್ಲಾಸಿಕ್
ಬೆಂಗಳೂರು: ‘ಸುಮಾರು ಒಂದು ದಶಕದಿಂದ ಭಾರತದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅಥ್ಲೀಟುಗಳ ಪ್ರದರ್ಶನದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ನನ್ನಿಂದ ಯಾವುದೇ ನೆರವು ಬೇಕಾದರೆ ನೀಡಲು ಸಿದ್ಧಳಾಗಿದ್ದೇನೆ’ ಎಂದು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದ...

ಮೋದಿ ‘ಭಯೋತ್ಪಾದಕ’ ಎಂದು ಟೀಕೆ: ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

ವಿಧಾನಸಭಾ ಚುನಾವಣೆ ಮುಕ್ತಾಯ: ದೆಹಲಿಗೆ ಡಿ.ಕೆ. ಶಿವಕುಮಾರ್
ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ರಾಜಧಾನಿಗೆ ದೌಡಾಯಿಸಿದರು. ರಾಜ್ಯ ಸರ್ಕಾರದ ಅಧಿಕಾರ ಹಂಚಿಕೆ ವಿಷಯದ ಬಗ್ಗೆ ಹೈಕಮಾಂಡ್ ನಾಯಕರನ್ನು ಗುರುವಾರ ರಾತ್ರಿ ಭೇಟಿ ಮಾಡಿ...
‘ಅರ್ಹರಿಗೆ ಸೌಲಭ್ಯ ತಲುಪಿಸಿ’
ಮೈಸೂರು: ‘ಪ್ರಧಾನ ಮಂತ್ರಿಗಳ 15 ಅಂಶಗಳಡಿ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿ’ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಪಾರ್ಕಿನ್ಸನ್ ದಿನಾಚರಣೆ
ಮೈಸೂರು: ‘ಆರಂಭಿಕ ರೋಗ ನಿರ್ಣಯದಿಂದ ಪಾರ್ಕಿನ್ಸನ್ ಕಾಯಿಲೆಯನ್ನು ಸುಧಾರಿಸಬಹುದು’ ಎಂದು ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ತಿಳಿಸಿದರು.
₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಹಾಸನ: ಇಲ್ಲಿನ ಬಿ.ಕಾಟೀಹಳ್ಳಿ ಕೊಪ್ಪಲಿನ ಮನೆಯ ಬೀಗ ಮುರಿದು ₹4.35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

‘ಇಂಗ್ಲಿಷ್ ಹೇರಿಕೆ ಖಂಡನೀಯ’
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಮುಖವಾಡದಲ್ಲಿ ಕನ್ನಡ ಕಿತ್ತು ಹಾಕಿ ಇಂಗ್ಲಿಷ್ ಹೇರುತ್ತಿರುವ ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರ ಖಂಡಿಸಿ ಎಐಡಿಎಸ್ಓ ಸದಸ್ಯರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟಿಸಿದರು.

ತರಳಬಾಳು ಶಾಲೆ ಸಾಧನೆ
ಮೈಸೂರು: ತೊಣಚಿ ಕೊಪ್ಪಲು ಬಡಾವಣೆಯ ತರಳ ಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಪುಸ್ತಕ ದಿನ: ನೆನಪುಗಳ ಯಾನ
ಮೈಸೂರು: ಅಲ್ಲಿ ಪುಸ್ತಕಗಳು ತಮ್ಮನ್ನು ರೂಪಿಸಿದ ಕುರಿತ ನೆನಪುಗಳ ಯಾನವಿತ್ತು. ಯಾವ ಪುಸ್ತಕದಿಂದ ಏನು ಕಲಿತೆವೆಂಬ ಕುರಿತು ಕೃತಜ್ಞತೆಯ ಭಾವವಿತ್ತು. ಪುಸ್ತಕಗಳ ಓದಿನಿಂದ ಆಗುವ ಪ್ರಯೋಜನಗಳ ಕುರಿತ ವಿಶ್ಲೇಷಣೆ ಇತ್ತು. ಹೊಸ ಪುಸ್ತಕ ಬಿಡುಗಡೆಯ ಸಂಭ್ರಮವೂ ಇತ್ತು. ಲೇಖ...
ವಂಚನೆ ಆರೋಪ: ಕಾನ್‌ಸ್ಟೆಬಲ್ ವಿರುದ್ಧ ಪ್ರಕರಣ ದಾಖಲು
ಮೈಸೂರು: ‘ಅಡವಿಟ್ಟ ಚಿನ್ನಾಭರಣ ಬಿಡಿಸಲು ಹಣ ಪಡೆದ ಪೊಲೀಸ್ ಕಾನ್‌ಸ್ಟೆಬಲ್ ಹಣ ವಾಪಸ್ ನೀಡದೇ ವಂಚಿಸಿದ್ದಾರೆ’ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.