🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

PRNo image
PRPrajavani

ಚಿನ್ನಾಭರಣ, ಬೈಕ್‌ ಕಳವು

ಹಾಸನ: ಚನ್ನರಾಯಪಟ್ಟಣದ ಮಂಜುನಾಥ ನಗರದಲ್ಲಿ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ಮನೆಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು ಮಾಡಲಾಗಿದೆ.

176 days ago
ಮೋದಿ ‘ಭಯೋತ್ಪಾದಕ’ ಎಂದು ಟೀಕೆ: ಖರ್ಗೆ ಮಾತಿಗೆ ಮೋಹನ್ ಖಂಡನೆ
PRPrajavani

ಮೋದಿ ‘ಭಯೋತ್ಪಾದಕ’ ಎಂದು ಟೀಕೆ: ಖರ್ಗೆ ಮಾತಿಗೆ ಮೋಹನ್ ಖಂಡನೆ

ಹಳೇಬೀಡು: ‘ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತಿನಲ್ಲಿ ಹಿಡಿತ ಸಾಧಿಸಬೇಕು. ಭಯೋತ್ಪಾಧಕ ಪದವನ್ನು ನಾನು ಬಳಸಿಲ್ಲ ಎನ್ನುವುದಕ್ಕಿಂತ ಕ್ಷಮೆಯಾಚಿಸಬೇಕು’ ಎಂದು...

176 days ago
PRNo image
PRPrajavani

ಅರಸೀಕೆರೆ: ವಿದ್ಯುತ್ ವ್ಯತ್ಯಯ ನಾಳೆ

ಅರಸೀಕೆರೆ: ನಗರದ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಕಟ್ಟಡಕ್ಕೆ ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಏ.25ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಕೆಲವು ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

176 days ago
ಸಕಲೇಶಪುರದ ರೋಟರಿ ಆಂಗ್ಲ ಶಾಲೆಗೆ ಶೇ 100 ಫಲಿತಾಂಶ
PRPrajavani

ಸಕಲೇಶಪುರದ ರೋಟರಿ ಆಂಗ್ಲ ಶಾಲೆಗೆ ಶೇ 100 ಫಲಿತಾಂಶ

ಸಕಲೇಶಪುರ: ಈ ಬಾರಿಯ ಎಸ್‌ಎಸ್‌ಎಲ್‌ ಸಿ ಪರೀಕ್ಷೆಯಲ್ಲಿ ಇಲ್ಲಿಯ ರೋಟರಿ ಆಂಗ್ಲ ಶಾಲೆಯ 65 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆ ಈ ಬಾರಿಯೂ ಶೇ100 ಫಲಿತಾಂಶ ಸಾಧಿಸಿದೆ.

176 days ago
ಮಲೇರಿಯಾ ಮುಕ್ತ ಜಿಲ್ಲೆ: ಪರಿಶೀಲನೆ
PRPrajavani

ಮಲೇರಿಯಾ ಮುಕ್ತ ಜಿಲ್ಲೆ: ಪರಿಶೀಲನೆ

ಹಾಸನ: ಜಿಲ್ಲೆಯಲ್ಲಿ 2027ರ ವೇಳೆಗೆ ಮಲೇರಿಯಾ ನಿರ್ಮೂಲನೆ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಂಡ ಜಿಲ್ಲೆಗೆ ಭೇಟಿ ನೀಡಿದೆ.

176 days ago
ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನ: ಪ್ರತಿಮಾ
PRPrajavani

ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನ: ಪ್ರತಿಮಾ

ಹಾಸನ: ‘ಸಾಹಿತ್ಯದಲ್ಲಿ ಕಾವ್ಯಕ್ಕೆ ಪ್ರಮುಖ ಸ್ಥಾನವಿದೆ. ಕಾವ್ಯವು ಭಾವನೆಗಳನ್ನು ಒಳಗೊಂಡಿದ್ದು, ಅದರದ್ದೇ ಆದ ಆಲೋಚನೆಗಳನ್ನು ಸೂಚಿಸುವ ಮತ್ತು ಅನುಭವಗಳನ್ನು ಲಯಬದ್ಧತೆಯಿಂದ ಕಲಾತ್ಮಕ ಮತ್ತು ಅರ್ಥಗರ್ಭಿತ ಭಾಷೆಯ ಮೂಲಕ ವ್ಯಕ್ತಪಡಿಸುವ ಸಾಹಿತ್ಯದ ಒಂದು ವಿಶಿಷ್ಟ ಪ್...

176 days ago
PRNo image
PRPrajavani

ಎಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ನಾಳೆಯಿಂದ

ಹಾಸನ: ಪ್ರಥಮ ಬಾರಿಗೆ ರಾಜ್ಯಮಟ್ಟದ ಸಬ್‌ ಜೂನಿಯರ್ ಪುರುಷರು ಹಾಗೂ ಮಹಿಳೆಯರ ಕ್ಲಾಸಿಕ್ ಮತ್ತು ಎಕ್ವಿಪ್ಡ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಷಿಪ್–2026 ಅನ್ನು ನಗರದ ಅಂಬೇಡ್ಕರ್ ಭವನದಲ್ಲಿ ಏಪ್ರಿಲ್ 25 ಮತ್ತು 26ರಂದು ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಪವರ್‌ಲಿಫ್...

176 days ago
ಜಾನುವಾರು ವ್ಯಾಪಾರ ಇಲ್ಲಿ ಬಲು ಜೋರು
PRPrajavani

ಜಾನುವಾರು ವ್ಯಾಪಾರ ಇಲ್ಲಿ ಬಲು ಜೋರು

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಶುಕ್ರವಾರ ನಡೆಯುವ ದನಗಳ ಸಂತೆ, ರೈತರ ಹಾಗೂ ಹೈನೋದ್ಯಮದಲ್ಲಿ ತೊಡಗಿರುವವರ ಪ್ರಮುಖ ವ್ಯಾಪಾರ ಕೇಂದ್ರವಾಗಿ ರೂಪುಗೊಂಡಿದೆ.

176 days ago
ಪ್ರಾಚೀನ ಭಾಷೆಗಳಲ್ಲಿ ಪ್ರಾಕೃತವೂ ಒಂದು
PRPrajavani

ಪ್ರಾಚೀನ ಭಾಷೆಗಳಲ್ಲಿ ಪ್ರಾಕೃತವೂ ಒಂದು

ಶ್ರವಣಬೆಳಗೊಳ: ‘ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಪ್ರಾಕೃತವು ಒಂದಾಗಿದೆ. ಐತಿಹಾಸಿಕವಾಗಿ ಹಲವು ರಾಜ ಮನೆತನಗಳು ಸಾಹಿತ್ಯ ಸಂವರ್ಧನೆಗೆ ಪೋಷಕರಾಗಿ ಹಲವು ಕವಿಗಳಿಗೆ ಆಶ್ರಯದಾತರಾಗಿದ್ದರು. ಪ್ರಾಕೃತ ಸಾಹಿತ್ಯದಲ್ಲಿ ಹಲವು ಗ್ರಂಥಗಳು ರಚನೆ ಆಗಿರುವುದು ವಿಶೇಷ ಸಂಗತಿ’ ಎಂ...

176 days ago
ಬ್ರಿಲಿಯಂಟ್ ಪಬ್ಲಿಕ್ ಶಾಲೆಗೆ ಶೇ100 ಫಲಿತಾಂಶ
PRPrajavani

ಬ್ರಿಲಿಯಂಟ್ ಪಬ್ಲಿಕ್ ಶಾಲೆಗೆ ಶೇ100 ಫಲಿತಾಂಶ

ಹಾಸನ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

176 days ago
ಭಗೀರಥ ಜಯಂತಿ ಆಚರಣೆ ಜನಾಂಗದ ಗಣ್ಯರಿಗೆ ಸನ್ಮಾನ
PRPrajavani

ಭಗೀರಥ ಜಯಂತಿ ಆಚರಣೆ ಜನಾಂಗದ ಗಣ್ಯರಿಗೆ ಸನ್ಮಾನ

ಹೊಳೆನರಸೀಪುರ: ‘ಭಗೀರಥ ಮಹರ್ಷಿ ಗಂಗೆಯನ್ನು ಕರೆತಂದ ಶ್ರೇಷ್ಠ ವ್ಯಕ್ತಿ. ಅಂಥ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ’ ಎಂದು ಉಪ್ಪಾರ ಜನಾಂಗದ ಮುಖಂಡ ಕಿಟ್ಟಿ ಉಪ್ಪಾರ್ ಹೇಳಿದರು.

176 days ago
‘ಮಹನೀಯರ ಮಾರ್ಗದರ್ಶನ ಮನುಕುಲಕ್ಕೆ ದಾರಿದೀಪ’
PRPrajavani

‘ಮಹನೀಯರ ಮಾರ್ಗದರ್ಶನ ಮನುಕುಲಕ್ಕೆ ದಾರಿದೀಪ’

ಚನ್ನರಾಯಪಟ್ಟಣ: ಭಗೀರಥ ಮಹರ್ಷಿ ತಪಸ್ಸಿನ ಶಕ್ತಿಯಿಂದ ಗಂಗೆಯನ್ನು ಭೂಮಿಗೆ ಇಳಿಸಿ ಸಕಲಜೀವಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟ ಮಹಾನ್ ಚೇತನ ಎಂದು ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಹೇಳಿದರು.

176 days ago
PRNo image
PRPrajavani

6 ರಿಂದ 4ನೇ ಸ್ಥಾನಕ್ಕೇರಿದ ಹಾಸನ ಜಿಲ್ಲೆ

ಹಾಸನ: ಈ ಬಾರಿಯ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆಯಾಗಿದ್ದು, ಆರನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಕಳೆದ ಬಾರಿ ಶೇ 82.12 ರಷ್ಟು ದಾಖಲಾಗಿದ್ದ ಫಲಿತಾಂಶ, ಈ ಬಾರಿ ಶೇ 97.51ಕ್ಕೆ ಏರಿದೆ.

176 days ago
ಹವ್ಯಾಸ ಮಾಯಗೊಳಿಸುವ ಮೊಬೈಲ್
PRPrajavani

ಹವ್ಯಾಸ ಮಾಯಗೊಳಿಸುವ ಮೊಬೈಲ್

ಸಕಲೇಶಪುರ: ‘ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಪುಸ್ತಕಗಳನ್ನು ಓದುವುದು ಇಂತಹ ಹವ್ಯಾಸಗಳನ್ನು ಮೊಬೈಲ್ ಫೋನ್ ಎಂಬ ಮಾಯಾವಿ ಮಾಯಗೊಳಿಸುತ್ತಿದೆ. ಇದರ ಪರಿಣಾಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ’ ಎಂದು ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಆತಂಕ ವ್ಯಕ್ತಪಡಿ...

176 days ago
ಮೂಲಸ್ಥಾನ ಸ್ವರ್ಣ ಗೌರಮ್ಮ ದೇಗುಲ ಶ್ರಾವಣ ಪಂಚಮಿಗೆ ಲೋಕಾರ್ಪಣೆ
PRPrajavani

ಮೂಲಸ್ಥಾನ ಸ್ವರ್ಣ ಗೌರಮ್ಮ ದೇಗುಲ ಶ್ರಾವಣ ಪಂಚಮಿಗೆ ಲೋಕಾರ್ಪಣೆ

ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದಲ್ಲಿ 165 ವರ್ಷಗಳ ಇತಿಹಾಸ ಹೊಂದಿರುವ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯದ ನೂತನ ಕಟ್ಟಡವು ಶ್ರಾವಣ ಪಂಚಮಿಗೆ ಲೋಕಾರ್ಪಣೆ ನೆರವೇರಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

176 days ago
ವಿದ್ಯುತ್ ಅವಘಡ: ಲೈನ್‌ಮನ್ ಸಾವು
PRPrajavani

ವಿದ್ಯುತ್ ಅವಘಡ: ಲೈನ್‌ಮನ್ ಸಾವು

ಬಾಗೂರು (ನುಗ್ಗೇಹಳ್ಳಿ): ಹೋಬಳಿ ಸೆಸ್ಕ್‌ ವ್ಯಾಪ್ತಿಯ ದ್ಯಾವನೂರು - ಕೂರದಹಳ್ಳಿ ಗೇಟ್ ಸಮೀಪ ಬುಧವಾರ ಸಂಜೆ ವಿದ್ಯುತ್ ಲೈನ್ ದುರಸ್ತಿ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಲೈನ್‌ಮ್ಯಾನ್ ಸುರೇಶ್ (49) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

176 days ago
PRNo image
PRPrajavani

‘ಕಾಂಗ್ರೆಸ್ ವಿಚಾರಧಾರೆ ಅಭಿವೃದ್ಧಿಗೆ ಮಾರಕ’

ಹಾಸನ: ‘ನಾರಿ ಶಕ್ತಿ ವಂದನ್ ಅಧಿನಿಯಮ– 2026 ಸೋಲಿಸಿದ ಕಾಂಗ್ರೆಸ್ ನೇತೃತ್ವದ ಇಂಡಿ‌ಯಾ ಕೂಟವು‌ ಇತಿಹಾಸದ ಪುಟಗಳಲ್ಲಿ ಮಹಿಳಾ ಏಳಿಗೆ ವಿರೋಧಿ‌ ಎಂಬ‌ ಖ್ಯಾತಿ ಪಡೆಯಲಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್ ಹೇಳಿದರು.

176 days ago
‘ಸಂವಿಧಾನದಿಂದ ಮಹಿಳೆಗೆ ಸಮಾನತೆ’
PRPrajavani

‘ಸಂವಿಧಾನದಿಂದ ಮಹಿಳೆಗೆ ಸಮಾನತೆ’

ಹೊಳೆನರಸೀಪುರ: ‘ಬಾಬಾಸಾಹೇಬ್ ಅಂಬೇಡ್ಕರ್‌ ನೀಡಿದ ಸಂವಿಧಾನವು ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಿತು. ಅದರಿಂದಾಗಿ ಮಹಿಳೆಯರು ಪುರುಷರಂತೆ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದು ಹಳ್ಳಿಮೈಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭುಶಂಕರ...

176 days ago
ವಸತಿ ಶಾಲೆಗಳಿಗೆ ಶೇ 100 ಫಲಿತಾಂಶ
PRPrajavani

ವಸತಿ ಶಾಲೆಗಳಿಗೆ ಶೇ 100 ಫಲಿತಾಂಶ

ಕನಕಗಿರಿ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಲಕ್ಷ್ಮೀದೇವಿ‌ ಕೆರೆ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶೇ 100ರಷ್ಟು ಸಾಧನೆ ದಾಖಲಾಗಿದೆ.

176 days ago
‘ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ’
PRPrajavani

‘ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ’

ಕನಕಗಿರಿ: ವಿವಿಧ ಸರ್ಕಾರಿ‌ ಕಚೇರಿ ಹಾಗೂ ಭಗೀರಥ ವೃತ್ತದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

176 days ago
PrevPage 222 of 278Next