🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

136 days ago

ವೃತ್ತಿಪರ ಕೋರ್ಸ್‌‌ಗೆ ಆಸರೆಯಾದ ತರಬೇತಿ
PRPrajavani

ವೃತ್ತಿಪರ ಕೋರ್ಸ್‌‌ಗೆ ಆಸರೆಯಾದ ತರಬೇತಿ

ರಾಮನಗರ: ನಗರಸಭೆ ಮತ್ತು ಅಕ್ಕ ಐಎಎಸ್ ಅಕಾಡೆಮಿಯ ಕೆ-ಸಿಇಟಿ, ನೀಟ್ ಹಾಗೂ ಜೆಇಇ ಕೋರ್ಸ್‌ಗಳ ಉಚಿತ ತರಬೇತಿಯ ಸಮಾರೋಪ ಸಮಾರಂಭ ಮಂಗಳವಾರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

177 days ago
ಹೊತ್ತಿ ಉರಿದ 32 ವಾಹನ
PRPrajavani

ಹೊತ್ತಿ ಉರಿದ 32 ವಾಹನ

ರಾಮನಗರ: ನಗರದ ಹೊರವಲಯದ ವಡೇರಹಳ್ಳಿಯಲ್ಲಿ ನಾಲ್ಕು ಚಕ್ರದ 32 ವಾಹನಗಳಿದ್ದ ಗೋದಾಮಿನಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದರಿಂದ ಅಷ್ಟೂ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇತರ 10 ವಾಹನಗಳಿಗೆ ಹಾನಿಯಾಗಿದೆ.

177 days ago
PRNo image
PRPrajavani

ರೇವಣ ಸಿದ್ದೇಶ್ವರ ಜಾತ್ರೆ 29ರಿಂದ

ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ರೇವಣಸಿದ್ದೇಶ್ವರ ರಥೋತ್ಸವ ಹಾಗೂ ಜಾತ್ರೆ ಏ.29ರಿಂದ ಮೇ 3ರವರೆಗೆ ನಡೆಯಲಿದೆ.

177 days ago
ಬಸವ ತತ್ವ ಮಾನವ ಕುಲಕ್ಕೆ ಪ್ರೇರಣೆ
PRPrajavani

ಬಸವ ತತ್ವ ಮಾನವ ಕುಲಕ್ಕೆ ಪ್ರೇರಣೆ

ಚನ್ನಪ‍ಟ್ಟಣ: ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ಪರಂಪರೆ ಸಂದೇಶವನ್ನು ಸಾರಿದ ವಿಶ್ವಗುರು ಬಸವಣ್ಣ ಅವರ ತತ್ವಾದರ್ಶ ಇಂದಿಗೂ ಮಾನವ ಕುಲಕ್ಕೆ ಪ್ರೇರಣೆ ಎಂದು ಸಮಾಜ ಸೇವಕ ಪಂಚಮಿ ಪ್ರಸನ್ನ ಹೇಳಿದರು.

177 days ago
ಪ್ರಕೃತಿ ಮೇಲಿನ ದೌರ್ಜನ್ಯ ನಿಲ್ಲಲಿ
PRPrajavani

ಪ್ರಕೃತಿ ಮೇಲಿನ ದೌರ್ಜನ್ಯ ನಿಲ್ಲಲಿ

ಚನ್ನಪಟ್ಟಣ: ‘ಜಾಗತಿಕ ತಾಪಮಾನ ಹೆಚ್ಚಾಗಲು ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಾರಣ. ಪ್ರಕೃತಿಯನ್ನು ಉಳಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ರಕ್ಷಣೆ ಮಾಡಲು ಸಾಧ್ಯ’ ಎಂದು ಪರಿಸರವಾದಿ ಮುಕುಂದರಾವ್ ಲೋಕಂಡೆ ಅಭಿಪ್ರಾಯಪಟ್ಟರು.

177 days ago
ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್‌ ‍ಪ್ರಕರಣ: ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌
PRPrajavani

ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್‌ ‍ಪ್ರಕರಣ: ಡಿ.ಕೆ. ಶಿವಕುಮಾರ್‌ಗೆ ನೋಟಿಸ್‌

ನವದೆಹಲಿ: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್‌ ‍ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

177 days ago
‘ವಿವಿಧ ಸ್ವರೂಪಗಳಲ್ಲಿ ದೇವಿ ಆರಾಧನೆ’
PRPrajavani

‘ವಿವಿಧ ಸ್ವರೂಪಗಳಲ್ಲಿ ದೇವಿ ಆರಾಧನೆ’

ಕೊಪ್ಪ: ‘ಅಮ್ಮನವರು ಎಂದರೆ ಶಕ್ತಿ ಸ್ವರೂಪಿಣಿ. ನಮ್ಮ ಭಾರತ ದೇಶದಲ್ಲಿ ಅನಾದಿ ಕಾಲದಿಂದ ಅಮ್ಮನವರ ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ’ ಎಂದು ಶೃಂಗೇರಿಯ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

177 days ago
ಬೀರೂರು: 17 ಶಾಲೆಗೆ ಶೇ 100 ಫಲಿತಾಂಶ
PRPrajavani

ಬೀರೂರು: 17 ಶಾಲೆಗೆ ಶೇ 100 ಫಲಿತಾಂಶ

ಬೀರೂರು (ಕಡೂರು): ಬೀರೂರು ಶೈಕ್ಷಣಿಕ ವಲಯವು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶdಲ್ಲಿ ಉತ್ತಮ ಸಾಧನೆ ತೋರಿದ್ದು, ವಲಯದ 37 ಪ್ರೌಢಶಾಲೆಗಳ ಪೈಕಿ 17 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

177 days ago
ಅಂಬೇಡ್ಕರ್ ಭವನ ಜಾಗ ಒತ್ತುವರಿ ತೆರವು
PRPrajavani

ಅಂಬೇಡ್ಕರ್ ಭವನ ಜಾಗ ಒತ್ತುವರಿ ತೆರವು

ಚಿಕ್ಕಮಗಳೂರು: ನಗರದ ಅಂಬೇಡ್ಕರ್ ಬೀದಿಯಲ್ಲಿನ ಶಾಂತಿನಗರ ಬಡಾವಣೆಯಲ್ಲಿ ಖಾಸಗಿಯವರು ಒತ್ತುವರಿ ಮಾಡಿದ್ದ ಜಾಗವನ್ನು ಗುರುವಾರ ತೆರವುಗೊಳಿಸಲಾಯಿತು. ಅಂಬೇಡ್ಕರ್ ಭವನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವ ಹಲವು ವರ್ಷಗಳ ಹೋರಾಟಕ್ಕೆ ಫಲ...

177 days ago
PRNo image
PRPrajavani

ಕಾಲೇಜು ವಿದ್ಯಾರ್ಥಿಗೆ ಹಲ್ಲೆ: ಜೀವಬೆದರಿಕೆ

ಪುತ್ತೂರು: ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗೆ 7 ಮಂದಿ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಬುಧವಾರ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂತಿಮ ...

177 days ago
ಏ.26ಕ್ಕೆ ಹುಬ್ಬಳಿಯಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರಸಂಕಿರಣ
PRPrajavani

ಏ.26ಕ್ಕೆ ಹುಬ್ಬಳಿಯಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರಸಂಕಿರಣ

ತರೀಕೆರೆ: ರಾಜ್ಯದಲ್ಲಿ ಅಹಿಂದ ಚಳವಳಿ ಪ್ರಾರಂಭವಾಗಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಅಹಿಂದ ಕರ್ನಾಟಕದ ಸಮಿತಿಯಿಂದ ಹುಬ್ಬಳಿಯಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಕರ್ನಾಟಕ ರಾಜ್ಯ ಕೋರ್ ಕಮಿಟಿ ಸದಸ್ಯ ಮನಸುಳ...

177 days ago
ಕಾಡಾನೆ ದಾಳಿ: ಇಬ್ಬರು ಅರಣ್ಯ ಸಿಬ್ಬಂದಿ ಗಾಯ
PRPrajavani

ಕಾಡಾನೆ ದಾಳಿ: ಇಬ್ಬರು ಅರಣ್ಯ ಸಿಬ್ಬಂದಿ ಗಾಯ

ಮೂಡಿಗೆರೆ: ತಾಲ್ಲೂಕಿನ ಗಬ್ಬಳ್ಳಿ ಸಮೀಪದ ಹಾಸ್ಟೆಲ್‌ಕಾಡು ಬಳಿ ಗುರುವಾರ ಬೆಳಿಗ್ಗೆ ಕಾಡಾನೆಯೊಂದು ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

177 days ago
‘ಉಪ್ಪಾರರಿಗೆ ಮಕ್ಕಳ ಶಿಕ್ಷಣ ಆದ್ಯತೆಯಾಗಲಿ’
PRPrajavani

‘ಉಪ್ಪಾರರಿಗೆ ಮಕ್ಕಳ ಶಿಕ್ಷಣ ಆದ್ಯತೆಯಾಗಲಿ’

ತರೀಕೆರೆ: ರಾಜ್ಯದಲ್ಲಿ ಉಪ್ಪಾರ ಸಮುದಾಯದ ಜನಸಂಖ್ಯೆ 35 ಲಕ್ಷಕ್ಕೂ ಹೆಚ್ಚಿದೆ. ಸಮಾಜದಲ್ಲಿ ಸಂಘಟನೆಯ ಕೊರತೆ ಇದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮುದಾಯವನ್ನು ಮುಂಚೂಣಿಗೆ ತರಬೇಕಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಆರ್. ಅನ...

177 days ago
‘ಓದಿನಿಂದ ಮಾತ್ರ ಬೌದ್ಧಿಕ ವಿಕಸನ’
PRPrajavani

‘ಓದಿನಿಂದ ಮಾತ್ರ ಬೌದ್ಧಿಕ ವಿಕಸನ’

ನರಸಿಂಹರಾಜಪುರ: ‘ಪುಸ್ತಕಗಳ ಓದಿನಿಂದ ಮಾತ್ರ ಬೌದ್ಧಿಕ ಶಕ್ತಿ ಬೆಳವಣಿಗೆ ಸಾಧ್ಯ’ ಎಂದು ಶಿವಮೊಗ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ವರದರಾಜ್ ಅಭಿಪ್ರಾಯಪಟ್ಟರು.

177 days ago
PRNo image
PRPrajavani

‘ಎನ್‌ಎಂಪಿಎ ಶಾಲೆ ವಿಲೀನ ಬೇಡ’

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಆಡಳಿತದ ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಬೇರೆ ಶಾಲೆಯ ಜೊತೆ ವಿಲೀನಗೊಳಿಸುವ ಪ್ರಸ್ತಾವ ಕೈಬಿಡಬೇಕು ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಒತ್ತಾಯಿಸಿದರು.

177 days ago
ಬೇಸಿಗೆ ಬೆಸುಗೆ ಶಿಬಿರ: ಫೋಟೋಗ್ರಫಿ ಕಾರ್ಯಾಗಾರ
PRPrajavani

ಬೇಸಿಗೆ ಬೆಸುಗೆ ಶಿಬಿರ: ಫೋಟೋಗ್ರಫಿ ಕಾರ್ಯಾಗಾರ

ಆಲ್ದೂರು: ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕುರಿತ ಕಾರ್ಯಾಗಾರ ನಡೆಯಿತು

177 days ago
ಸೇಂಟ್ ಮೇರಿಸ್ ಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ
PRPrajavani

ಸೇಂಟ್ ಮೇರಿಸ್ ಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ

ಚಿಕ್ಕಮಗಳೂರು: ನಗರದ ಸೇಂಟ್ ಮೇರಿಸ್ ಶಾಲೆಗೆ ಈ ಬಾರಿ ಉತ್ತಮ ಫಲಿ ತಾಂಶ ಬಂದಿದ್ದು, ಬೃಂದಾ ಎಂ. ತಾಪ್ಸೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

177 days ago
ರಾಷ್ಟ್ರೀಯ ವಿಜ್ಞಾನ ಸ್ಪರ್ಧೆ: ಕಳಸ ಕೆಪಿಎಸ್ ಶಾಲೆ ಸೆಮಿಫೈನಲ್‌ಗೆ
PRPrajavani

ರಾಷ್ಟ್ರೀಯ ವಿಜ್ಞಾನ ಸ್ಪರ್ಧೆ: ಕಳಸ ಕೆಪಿಎಸ್ ಶಾಲೆ ಸೆಮಿಫೈನಲ್‌ಗೆ

ಕಳಸ: ಇಲ್ಲಿನ ಕೆಪಿಎಸ್ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವಿಜ್ಞಾನ ಮಾದರಿಯ ಸೆಮಿಫೈನಲ್ ತಲುಪಿದ್ದಾರೆ.

177 days ago
ಶೃಂಗೇರಿ ತಾಲ್ಲೂಕು: ಶೇ 100 ಫಲಿತಾಂಶ
PRPrajavani

ಶೃಂಗೇರಿ ತಾಲ್ಲೂಕು: ಶೇ 100 ಫಲಿತಾಂಶ

ಶೃಂಗೇರಿ: ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆಯ ಅನರ್ಘ ಎಚ್.ಎ ಮತ್ತು ಆತ್ರೇಯಾ ಎಸ್.ಪಿ 625ಕ್ಕೆ 619 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

177 days ago
ಎನ್‌.ಪುರ ತಾಲ್ಲೂಕಿಗೆ ಎರಡನೇ ಸ್ಥಾನ
PRPrajavani

ಎನ್‌.ಪುರ ತಾಲ್ಲೂಕಿಗೆ ಎರಡನೇ ಸ್ಥಾನ

ನರಸಿಂಹರಾಜಪುರ: ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎನ್‌.ಆರ್‌.ಪುರ ತಾಲ್ಲೂಕು ಶೇ 97.5ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿ ಇದು ಐದನೇ ಸ್ಥಾನದಲ್ಲಿತ್ತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದ್ದಾರೆ.

177 days ago
PrevPage 242 of 278Next