🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

125 days ago

ಮಾಗಡಿ: ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವಾಹನ ನಿಲುಗಡೆಗೆ ನಿಯಮ
PRPrajavani

ಮಾಗಡಿ: ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವಾಹನ ನಿಲುಗಡೆಗೆ ನಿಯಮ

ಮಾಗಡಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿಕ್ಕಾಗಿಯೇ ಜಿಲ್ಲಾಧಿಕಾರಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ...

126 days ago
ಪೌರ ಕಾರ್ಮಿಕರಿಗೆ ಸೌಲಭ್ಯದಲ್ಲಿ ನಿರ್ಲಕ್ಷ್ಯ ಸಲ್ಲದು: ಆರ್. ಚಂದ್ರಯ್ಯ
PRPrajavani

ಪೌರ ಕಾರ್ಮಿಕರಿಗೆ ಸೌಲಭ್ಯದಲ್ಲಿ ನಿರ್ಲಕ್ಷ್ಯ ಸಲ್ಲದು: ಆರ್. ಚಂದ್ರಯ್ಯ

ರಾಮನಗರ: ‘ಸರ್ಕಾರ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರ ಅನುಕೂಲಕ್ಕಾಗಿ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಿದೆ. ಅಧಿಕಾರಿಗಳು ಯಾವುದೇ ಮೀನಮೇಷ ಎಣಿಸದೆ ಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ...

126 days ago
ಹೊಸ ಸ್ವರೂಪದತ್ತ ಜನಪದ ಸಂಗೀತ: ಡಾ. ಎಂ. ಬೈರೇಗೌಡ
PRPrajavani

ಹೊಸ ಸ್ವರೂಪದತ್ತ ಜನಪದ ಸಂಗೀತ: ಡಾ. ಎಂ. ಬೈರೇಗೌಡ

ರಾಮನಗರ: ‘ಆಧುನಿಕ ತಂತ್ರಜ್ಞಾನದ ಹುಚ್ಚುಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ಎನ್ನಲಾದ ಜನಪದ ಸಂಗೀತ ತನ್ನ ಮೂಲ ಸ್ವರೂಪವ ಕಳೆದುಕೊಂಡು ಹೊಸ ನೆಲೆಯಲ್ಲಿ ವಿಶಾಲಬಾಹುಗಳನ್ನು ಚಾಚಿ ಬೆಳೆಯುತ್ತಿದೆ’ ಎಂದು ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರ...

126 days ago
ಸತ್ಯದ ಪರ ದೇವರಿರುತ್ತಾನೆ: ವೀರಸೋಮೇಶ್ವರ ಸ್ವಾಮೀಜಿ
PRPrajavani

ಸತ್ಯದ ಪರ ದೇವರಿರುತ್ತಾನೆ: ವೀರಸೋಮೇಶ್ವರ ಸ್ವಾಮೀಜಿ

ಬಾಳೆಹೊನ್ನೂರು: ‘ಶಿವಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ಗುರು. ಭಕ್ತನ ಹೃದಯ ಭಗವಂತ ನೆಲೆಸಿರುವ ಗುಡಿಯಾಗಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು. ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ...

126 days ago
ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆ: ಮಲೆನಾಡಿನಲ್ಲಿ ತಂಪೆರೆದ ಮಳೆ
PRPrajavani

ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆ: ಮಲೆನಾಡಿನಲ್ಲಿ ತಂಪೆರೆದ ಮಳೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದ್ದು, ಮಧ್ಯಾಹ್ನದ ನಂತರ ಜಡಿ ಮಳೆ ಸುರಿದು ವಾತಾವರಣವನ್ನು ಸಂಪೂರ್ಣ ತಂಪಾಗಿಸಿತು. ಮಧ್ಯಾಹ್ನ ವೇಳೆಗೆ ಆರಂಭವಾದ ಮಳೆ ಚಿಕ್ಕಮಗಳೂರು ನಗರದಲ್ಲಿ ಧಾರಾಕಾರವಾಗಿ ಸುರಿಯಿತು. ಕೆಲವು ರಸ್ತೆಗಳಲ್ಲಿ ನೀರು ಹರಿಯಿತು. ...

126 days ago
ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರ; ಉದ್ಯಮಿ ದಿನೇಶ್
PRPrajavani

ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರ; ಉದ್ಯಮಿ ದಿನೇಶ್

ಮೂಡಿಗೆರೆ: ಸಾರ್ವಜನಿಕ ಸ್ವಚ್ಛತೆ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಉದ್ಯಮಿ ದಿನೇಶ್ ಹೇಳಿದರು. ಪಟ್ಟಣದ ಜೆಸಿಐ ಭವನದಲ್ಲಿ ಮಂಗಳವಾರ ಜೆಸಿಐ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಅಂಗವಾಗಿ ಪಟ್ಟಣ ಪಂಚಾಯಿತಿ ಪೌರ...

126 days ago
8ಕ್ಕೆ ಕದ್ರಿ ದೇವಸ್ಥಾನದಲ್ಲಿ ಸಾಮೂಹಿಕ ಸೀಯಾಳಾಭಿಷೇಕ
PRPrajavani

8ಕ್ಕೆ ಕದ್ರಿ ದೇವಸ್ಥಾನದಲ್ಲಿ ಸಾಮೂಹಿಕ ಸೀಯಾಳಾಭಿಷೇಕ

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 8ರಂದು ಬೆಳಿಗ್ಗೆ 10ಗಂಟೆಗೆ ಕದ್ರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕ ಆಯೋಜಿಸಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ...

126 days ago
ತಾಲ್ಲೂಕು ಅಧ್ಯಕ್ಷರ ಆಯ್ಕೆ ಕ್ರಮಬದ್ಧ: ಕೆ.ಕೆ.ಕೃಷ್ಣೇಗೌಡ
PRPrajavani

ತಾಲ್ಲೂಕು ಅಧ್ಯಕ್ಷರ ಆಯ್ಕೆ ಕ್ರಮಬದ್ಧ: ಕೆ.ಕೆ.ಕೃಷ್ಣೇಗೌಡ

ಚಿಕ್ಕಮಗಳೂರು: ತಾಲ್ಲೂಕು ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಲ್ಲೂಕು ಸಮಿತಿಯ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳ ನಿರ್ಣಯದಂತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ರಾಮೇಗೌಡ ಕಲ್ಲಹಳ್ಳಿ ಅವರ ಆಯ್ಕೆ ಕ್ರಮಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ರೈತ...

126 days ago
ತರೀಕೆರೆ: ಶ್ರೀಚೌಡೇಶ್ವರಿ ದೇವಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ
PRPrajavani

ತರೀಕೆರೆ: ಶ್ರೀಚೌಡೇಶ್ವರಿ ದೇವಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ

ತರೀಕೆರೆ: ತಾಲ್ಲೂಕಿನ ತಿಮ್ಮನಬೈಲು ಗ್ರಾಮ ದೇವತೆ ಶ್ರೀಚೌಡೇಶ್ವರಿ ದೇವಿಯ ಹಳೆಯ ದೇವಾಲಯ ಶಿಥಿಲಗೊಂಡಿದ್ದ ಹಿನ್ನೆಲೆ ತಿಮ್ಮನ ಬೈಲು ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು, ದಾನಿಗಳ ಸಹಕಾರದಿಂದ ಶ್ರೀದೇವಿಯ ನೂತನ ದೇವಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದ...

126 days ago
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಘಟನೆಗಳಿಂದ ಒತ್ತಾಯ
PRPrajavani

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಘಟನೆಗಳಿಂದ ಒತ್ತಾಯ

ಮೂಡಿಗೆರೆ: ಚಿಕ್ಕಮಗಳೂರಿನ ಮೂಗ್ತಿಹಳ್ಳಿಯಿಂದ ಹ್ಯಾಂಡ್ಪೋಸ್ಟ್ವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗಬೇಕೆಂಬ ಅನೇಕ ವರ್ಷಗಳ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಡೇರಿಸದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನ...

126 days ago
ಚಿಕ್ಕಮಗಳೂರು: ಗಿರಿ ಮೇಲೆ ಎಫ್ಎಂ ರೇಡಿಯೊ ಕೇಂದ್ರ
PRPrajavani

ಚಿಕ್ಕಮಗಳೂರು: ಗಿರಿ ಮೇಲೆ ಎಫ್ಎಂ ರೇಡಿಯೊ ಕೇಂದ್ರ

ಚಿಕ್ಕಮಗಳೂರು: ಜಿಲ್ಲೆಗೆ ಪ್ರತ್ಯೇಕ ಎಫ್ಎಂ ಕೇಂದ್ರ ತೆರೆಯಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಲೋಚಿಸಿದ್ದು, ಜಾಗ ಅಂತಿಮಗೊಳಿಸಲು ತಯಾರಿ ನಡೆಸಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪ ಬೆಟ್ಟದ ಮೇಲಿರ...

126 days ago
ಚಿಕ್ಕಮಗಳೂರು: ಮಳೆ ಹಾನಿ ಬಗ್ಗೆ ಎಚ್ಚರವಹಿಸಲು ಡಿಸಿ ಸೂಚನೆ
PRPrajavani

ಚಿಕ್ಕಮಗಳೂರು: ಮಳೆ ಹಾನಿ ಬಗ್ಗೆ ಎಚ್ಚರವಹಿಸಲು ಡಿಸಿ ಸೂಚನೆ

ಚಿಕ್ಕಮಗಳೂರು: ಮುಂಗಾರಿನಲ್ಲಿ ಬಿರುಗಾಳಿ ಮಳೆಗೆ ಸಂಭವನೀಯ ಅಪಾಯ,ಹಾನಿ ತಡೆಗಟ್ಟುವುದು ಹಾಗೂ ತುರ್ತು ಕ್ರಮ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದ ಅಧಿಕ...

126 days ago
ಜಿಎಸ್ಟಿ, ಆದಾಯ ತೆರಿಗೆ ವಿಚಾರ ಸಂಕಿರಣ ನಾಳೆ
PRPrajavani

ಜಿಎಸ್ಟಿ, ಆದಾಯ ತೆರಿಗೆ ವಿಚಾರ ಸಂಕಿರಣ ನಾಳೆ

ಚಿಕ್ಕಮಗಳೂರು: ಜಿಲ್ಲಾ ತೆರಿಗೆ ವೃತ್ತಿಪರರ ಸಂಘದ ವತಿಯಿಂದ ಜೂನ್ 4ರಂದು ಬೆಳಿಗ್ಗೆ 9.30ಕ್ಕೆ ಎಐಟಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ‘ಜಿಎಸ್ಟಿ ಮತ್ತು ಆದಾಯ ತೆರಿಗೆ’ ಕುರಿತು ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತೆರಿಗೆ ವೃತ್ತಿಪರರ ಸಂ...

126 days ago
ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
PRPrajavani

ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯಡಿಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಪರಿಶಿ...

126 days ago
ಕಳಸ | ಮಳೆ ಮಾಪನ ಕೇಂದ್ರ: ವಿಳಂಬ
PRPrajavani

ಕಳಸ | ಮಳೆ ಮಾಪನ ಕೇಂದ್ರ: ವಿಳಂಬ

ಕಳಸ: ಪಟ್ಟಣದಲ್ಲಿ ಇದ್ದ ಸ್ವಯಂಚಾಲಿತ ಮಳೆ ಮಾಪನ ಕೇಂದ್ರದ ಬದಲಿಗೆ ಈಗ ಪಂಚಾಯಿತಿ ಸಿಬ್ಬಂದಿಯೇ ಮಳೆ ಅಳೆಯುವುದು ಅನಿವಾರ್ಯವಾಗಿದೆ. ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ತಾಲ್ಲೂಕು ಕಚೇರಿ ಕಟ್ಟಡದ ಹಿಂಭಾಗ ಈ ಹಿಂದೆ ಅತ್ಯಾಧುನಿಕ ಮಳೆ ಮಾಪನ ಕೇಂದ್ರ ಇತ್ತು. ಈ ಕೇಂದ್...

126 days ago
ವೃತ್ತಿ ಜೀವನ ಇತರರಿಗೆ ಮಾದರಿಯಾಗಿರಬೇಕು: ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ
PRPrajavani

ವೃತ್ತಿ ಜೀವನ ಇತರರಿಗೆ ಮಾದರಿಯಾಗಿರಬೇಕು: ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ

ಕಡೂರು: ಖಜಾನೆ ಇಲಾಖೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಕಡೂರು ಉಪ ಖಜಾನೆಯ ಸಹಾಯಕ ಖಜಾನಾಧಿಕಾರಿ ಕೆ.ಕೆ. ಶಶಿಕಲಾ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಹಾರೈಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗ...

126 days ago
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಪೋಷಕರಾದ ದೀಪಾ
PRPrajavani

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಪೋಷಕರಾದ ದೀಪಾ

ತರೀಕೆರೆ: ನೇರಲಕೆರೆ ಶ್ರೀಅಮೃತೇಶ್ವರ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿ ಶಾಶ್ವತ ಅವರ ಪೋಷಕ ರಾದ ದೀಪಾ ಮಾತನಾಡಿ, ‘ಈ ಶಾಲೆಯ ವಾತಾವರಣ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿದೆ. ಇಲ್ಲಿ ಉತ್ತಮ ಶಿಕ್ಷಣ ನೀಡಲಾ...

126 days ago
ನಿರಾಶ್ರಿತರಿಗೆ ನಿವೇಶನ ಒದಗಿಸಲು ಕ್ರಮವಹಿಸಿ: ಕಂದಾಯ ಉಪವಿಭಾಗಾಧಿಕಾರಿ
PRPrajavani

ನಿರಾಶ್ರಿತರಿಗೆ ನಿವೇಶನ ಒದಗಿಸಲು ಕ್ರಮವಹಿಸಿ: ಕಂದಾಯ ಉಪವಿಭಾಗಾಧಿಕಾರಿ

ತರೀಕೆರೆ: ‘ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಸೂಚನೆಯಂತೆ ಕೆಮ್ಮಣ್ಣಗುಂಡಿ ಮತ್ತು ಕಲ್ಶೆಡ್ ಗ್ರಾಮಗಳ ನಿರಾಶ್ರಿತ ಫಲಾನುಭವಿಗಳಿಗೆ ಲಿಂಗದಹಳ್ಳಿ ಬಳಿಯ ಸಹ್ಯಾದ್ರಿಪುರ ಮತ್ತು ಕಲ್ಶೆಡ್ ಗ್ರಾಮಗಳಲ್ಲಿ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ತಾಲ್ಲೂಕು ಮತ್...

126 days ago
ಸ್ವಚ್ಛತೆಗೆ ಆದ್ಯತೆ ನೀಡಿ: ನಗರಸಭಾಧ್ಯಕ್ಷೆ ಭವ್ಯಾ ಮಂಜುನಾಥ್
PRPrajavani

ಸ್ವಚ್ಛತೆಗೆ ಆದ್ಯತೆ ನೀಡಿ: ನಗರಸಭಾಧ್ಯಕ್ಷೆ ಭವ್ಯಾ ಮಂಜುನಾಥ್

ಚಿಕ್ಕಮಗಳೂರು: ನಗರವನ್ನು ದೇವಸ್ಥಾನ ಎಂದು ಭಾವಿಸಿ ಸರ್ವರೂ ಸ್ವಚ್ಛತೆಗೆ ಆದ್ಯತೆ ನೀಡಿ ಸಹಕರಿಸಬೇಕು ಎಂದು ನಗರಸಭಾಧ್ಯಕ್ಷೆ ಭವ್ಯಾ ಮಂಜುನಾಥ್ ಕೋರಿದರು. ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲ...

126 days ago
ಪತ್ನಿಯ ನಿಧನದ ಆಘಾತ: ಪತಿಯೂ ಸಾವು
PRPrajavani

ಪತ್ನಿಯ ನಿಧನದ ಆಘಾತ: ಪತಿಯೂ ಸಾವು

ಕೆರೆಮನೆ (ನರಸಿಂಹರಾಜಪುರ): ಪತ್ನಿಯ ಸಾವಿನಿಂದ ಆಘಾತಗೊಂಡು ಚೇತರಿಸಿಕೊಳ್ಳದೆ ಪತಿಯೂ ನಿಧನರಾಗಿದ್ದು, ಪತಿ– ಪತ್ನಿಯನ್ನು ಅಕ್ಕಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಿದ ಘಟನೆ ಕಾನೂರು ಗ್ರಾಮ ಪಂಚಾಯಿತಿಯ ಕೆರೆಮನೆಯಲ್ಲಿ ನಡೆದಿದೆ. ತಾಲ್ಲೂಕಿನ ಕೆರೆಮನೆಯ ನಿವಾಸಿ ಲೀಲಮ್ಮ (...

126 days ago
PrevPage 34 of 278Next