🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

67 days ago

ಆದರ್ಶ ಪ್ರೌಢಶಾಲೆ ಶೇ 100 ಫಲಿತಾಂಶ
PRPrajavani

ಆದರ್ಶ ಪ್ರೌಢಶಾಲೆ ಶೇ 100 ಫಲಿತಾಂಶ

ರಾಯಬಾಗ: ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ, ಆದರ್ಶ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ.

105 days ago
ಶೇ 98.61 ಫಲಿತಾಂಶ
PRPrajavani

ಶೇ 98.61 ಫಲಿತಾಂಶ

ಗೋಕಾಕ: ತಾಲ್ಲೂಕಿನ ಖನಗಾಂವ ಸರ್ಕಾರಿ ಆದರ್ಶ ವಿದ್ಯಾಲಯದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 72 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಗೆ ದಾಖಲೆಯ ಫಲಿತಾಂಶ ಶೇ 98.61 ರಷ್ಟಾಗಿದೆ.

105 days ago
PRNo image
PRPrajavani

ನಿಲ್ಲದ ವನ್ಯಜೀವಿ– ಮಾನವ ಸಂಘರ್ಷ

ಖಾನಾಪುರ: ಖಾನಾಪುರದ ಕಾಡಿನಲ್ಲಿ ಕಳೆದ ಹಲವು ವರ್ಷಗಳಿಂದ ಮಾನವ– ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತ ಬಂದಿದೆ. ಕೆಲವೊಮ್ಮೆ ಮನುಷ್ಯರು ಕಾಡಿನೊಳಗೆ ಹೋದಾಗ ವನ್ಯಜೀವಿಗಳು ಅವರ ಮೇಲೆ ದಾಳಿ ನಡೆಸಿವೆ. ಕೆಲವೊಮ್ಮೆ ವನ್ಯಜೀವಿಗಳು ಆಹಾರ ಅರಸಿ ಜನವಸತಿ ಪ್ರದೇಶಗಳ ಬ...

105 days ago
PRNo image
PRPrajavani

ಜಾತ್ರೆ ಇಂದಿನಿಂದ

ಯರಗಟ್ಟಿ: ಸಮೀಪದ ಕೋ-ಶಿವಾಪುರ ಹಿರೇಮಠದ ಜಾತ್ರೆ ಹಾಗೂ ಮಠದ ಜಡೆತೆಲೆ ಮರುಳಸಿದ್ದ ಸ್ವಾಮೀಜಿ ಅವರ ಪ್ರಥಮ ಗುರು ಪಟ್ಟಾಧಿಕಾರ ವರ್ಧಂತಿ ಮಹೋತ್ಸವ, ತುಲಾಭಾರ ಕಾರ್ಯಕ್ರಮ ಏ. 27ರಿಂದ ಮಾರ್ಚ್ 1ರ ವರೆಗೆ ನಡೆಯಲಿದೆ.

105 days ago
PRNo image
PRPrajavani

ವಕೀಲೆ ಮನೆ ಮೇಲೆ ಗುಂಡಿನ ದಾಳಿ: ಪರಿಶೀಲನೆ

ಬೆಳಗಾವಿ: ಇಲ್ಲಿನ ಮಂಡೋಳಿ ರಸ್ತೆಯ ಭಾಗ್ಯೋದಯ ಬಡಾವಣೆ ನಿವಾಸಿ, ವಕೀಲರಾದ ಪೂಜಾ ಸಂಜಯ ಕಾಕತ್ಕರ್ (ಪಾಟೀಲ) ಅವರ ಮನೆ ಮೇಲೆ ಶುಕ್ರವಾರ ರಾತ್ರಿ 2.30ರ ಸುಮಾರಿಗೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ‘ಸೋಕೊ’ ತಂಡ ಹಾಗೂ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದ್ದು, ಕೆ...

105 days ago
PRNo image
PRPrajavani

ವೈಭವದ ಬಸವ ಜಯಂತಿ ಮೆರವಣಿಗೆ

ಬೆಳಗಾವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಅಂಗವಾಗಿ ವಿವಿಧ ಲಿಂಗಾಯತ ಸಂಘಟನೆಗಳು ಒಂದಾಗಿ ಭಾನುವಾರ ಅದ್ಧೂರಿ ಮೆರವಣಿಗೆ ನಡೆಸಿದವು.

105 days ago
ದುರದುಂಡಿ: ಸ್ವಾತಿಗೆ ಶೇ 96.48 ಅಂಕ
PRPrajavani

ದುರದುಂಡಿ: ಸ್ವಾತಿಗೆ ಶೇ 96.48 ಅಂಕ

ಮೂಡಲಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದುರದುಂಡಿಯ ಸರ್ಕಾರಿ ಪ್ರೌಢಶಾಲೆಯ ಸ್ವಾತಿ ಇಂಗಳಿ ಶೇ 96.48, ಲಕ್ಷ್ಮೀ ಅಂತರಗಟ್ಟಿ ಶೇ 95.84 ಹಾಗೂ ಉಮಾ ಗೌಡರ ಶೇ 92.80 ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 200 ವಿದ್ಯಾರ್ಥಿಗಳಲ್ಲಿ 174 ವಿದ್ಯಾರ್ಥಿಗಳು ಉತ್ತೀರ್ಣ...

105 days ago
PRNo image
PRPrajavani

ಹಾಸ್ಯ ನಾಟಕ ‌29ರಂದು

ಬೆಳಗಾವಿ: ಇಲ್ಲಿನ ರಂಗಸೃಷ್ಟಿ ಸಾಂಸ್ಕೃತಿಕ ಸಂಘದಿಂದ ಏ.29ರಂದು ಸಂಜೆ 6.30ಕ್ಕೆ ಕನ್ನಡ ಭವನ (ರಾಮದೇವ ಹೋಟೆಲ್‌ ಹತ್ತಿರ)ದಲ್ಲಿ ‘ಸೆಕೆಂಡ್ ಹ್ಯಾಂಡ್ ಸದಾಶಿವ’ ಹಾಸ್ಯ ನಾಟಕ ಪ್ರದರ್ಶಿಸಲಾಗುತ್ತಿದೆ.

105 days ago
ಲಕ್ಷ್ಮಿ ಆಲಗುಂಡಿಗೆ ಶೇ 92.96 ಅಂಕ
PRPrajavani

ಲಕ್ಷ್ಮಿ ಆಲಗುಂಡಿಗೆ ಶೇ 92.96 ಅಂಕ

ರಾಮದುರ್ಗ: ರಾಮದುರ್ಗದ ಕ್ಯಾಂಬ್ರಿಜ್ಡ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಲಭ್ಯವಾಗಿದೆ.

105 days ago
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಿಪ್ಪಾಣಿ ಪ್ರಥಮ
PRPrajavani

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಿಪ್ಪಾಣಿ ಪ್ರಥಮ

ನಿಪ್ಪಾಣಿ: ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳೀಯ ವಲಯದ ಒಟ್ಟು 54 ಪ್ರೌಢಶಾಲೆಗಳಲ್ಲಿ 21 ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಶೇ 100ರಷ್ಟಾಗಿದೆ. ಸ್ಥಳೀಯ ವಲಯದ ಒಟ್ಟಾರೆ ಫಲಿತಾಂಶವು ಶೇ 95.88ರಷ್ಟಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನಿಪ್ಪಾಣ...

105 days ago
ಹುಣಶ್ಯಾಳ ಶಾಲೆ ವಿದ್ಯಾರ್ಥಿಗಳ ಸಾಧನೆ
PRPrajavani

ಹುಣಶ್ಯಾಳ ಶಾಲೆ ವಿದ್ಯಾರ್ಥಿಗಳ ಸಾಧನೆ

ಗೋಕಾಕ: ಸಮೀಪದ ಹುಣಶ್ಯಾಳ ಪಿ.ಜಿ. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಮಾರ್ಚ್‌ನಲ್ಲಿ ಜರುಗಿದ ಹತ್ತನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

105 days ago
PRNo image
PRPrajavani

ಬಸವೇಶ್ವರ ಜಯಂತಿ

ಮುನವಳ್ಳಿ: ಕಟಕೋಳದಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿತಿ ವೈ.ಎಂ. ಯಾಕೋಳ್ಳಿ, ಮಠದ ಸಚ್ಚಿದಾನಂದ ಸ್ವಾಮೀಜಿ, ಚೌಕಿಮಠದ ನಾಗಭೂಷಣ ಶ್ರೀ, ತಂಗಡಗಿಯ ಅನ್ನದಾನ ಭಾರತ ಅಪ್ಪನ ಶ್ರೀ ಸಾನ್ನಿಧ್ಯ ವಹಿಸಿದ್ದರು. ರಾಮದುರ್ಗದ ಶಾಂತವೀರ ಶ್ರೀ, ಹಾದೇವ ...

105 days ago
PRNo image
PRPrajavani

ಪೊಲೀಸರಿಂದ ಮೊಬೈಲ್‌ಗಳ ಹಸ್ತಾಂತರ

ರಾಮದುರ್ಗ: ಮೂರು ವರ್ಷಗಳಲ್ಲಿ ಕಳ್ಳರ ಕೈಚಳಕದಿಂದ ಮೊಬೈಲ್‌ ಕಳೆದುಕೊಂಡಿದ್ದ ತಾಲ್ಲೂಕಿನ ರಾಮ ದುರ್ಗ, ಕಟಕೋಳ ಮತ್ತು ಸುರೇಬಾನ ಪೊಲೀಸ್‌ ಠಾಣೆ ವ್ಯಾಪ್ತಿಯ ಮೊಬೈಲ್‌ ಮಾಲೀಕರಿಗೆ ಡಿಎಸ್‌ಪಿ ಚಿದಂಬರ ಮಡಿವಾಳರ ಭಾನುವಾರ ವಿತರಿಸಿದರು.

105 days ago
ಸಿದ್ಧರತ್ನ ಶಾಲೆಗೆ ಅಕ್ಷತಾ ಪ್ರಥಮ
PRPrajavani

ಸಿದ್ಧರತ್ನ ಶಾಲೆಗೆ ಅಕ್ಷತಾ ಪ್ರಥಮ

ಕಾಗವಾಡ: ತಾಲ್ಲೂಕಿನ ಕವಲಗುಡ್ಡ ಗ್ರಾಮದ ಸಿದ್ಧಶ್ರೀ ಸಂಸ್ಥೆಯ ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಸಿದ್ಧರತ್ನ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅಕ್ಷತಾ ಶ್ರೀಶೈಲ ಸಂಭೋಜಿ ಶೇ 97.44 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊ...

105 days ago
ಸಿದ್ಧಾಂತ ಶಿಖಾಮಣಿ ಗ್ರಂಥಕ್ಕೆ ಟೀಕೆ ಸಲ್ಲ: ಕಾಶಿ ಶ್ರೀ
PRPrajavani

ಸಿದ್ಧಾಂತ ಶಿಖಾಮಣಿ ಗ್ರಂಥಕ್ಕೆ ಟೀಕೆ ಸಲ್ಲ: ಕಾಶಿ ಶ್ರೀ

ಗೋಕಾಕ: ವೀರಶೈವ ಧರ್ಮದ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಶಿಯ ಮಲ್ಲಿಕಾರ್ಜುನ ವಿಶ್ವರಾಧ್ಯಶಿವಾಚಾರ್ಯ ಭಗವತ್ಪಾದರು ಹೇಳಿದರು.

105 days ago
PRNo image
PRPrajavani

ರಾಜ್ಯಮಟ್ಟದ ಭಜನಾ ಸ್ಪರ್ಧೆ ಮೇ 10ಕ್ಕೆ

ಹುಕ್ಕೇರಿ: ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೊ ಕೇಂದ್ರದ ವತಿಯಿಂದ ಬಸವ ಜಯಂತಿ ಅಂಗವಾಗಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಮೇ 10ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿ...

105 days ago
PRNo image
PRPrajavani

ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ

ರಾಯಬಾಗ: ಲೋಕೋಪಯೋಗಿ ಇಲಾಖೆಯ ಸಚಿವರೂ ಹಾಗೂ ನನ್ನ ತಂದೆಯವರಾದ ಸತೀಶ ಜಾರಕಿಹೊಳಿಯವರ ಪ್ರಯತ್ನದಿಂದ ₹10ಕೋಟಿ ಅನುದಾನದಲ್ಲಿ ತಾಲ್ಲೂಕಿನ ಚಿಂಚಲಿಯಿಂದ ಮೊರಬ ಗ್ರಾಮದ ಮೂಲಕ ಅಳಗವಾಡಿ ಸಂಪರ್ಕಿಸುವ ರಸ್ತೆ ಸುಧಾರಣೆ ಕಾಮಗಾರಿಗೆ ಸ್ಥಳೀಯ ಶಾಸಕರಾದ ಡಿ.ಎಂ. ಐಹೊಳೆ ಅವರ ಜೊ...

105 days ago
ಅರ್ಜುನವಾಡ: ಶೇ 87.71 ಫಲಿತಾಂಶ
PRPrajavani

ಅರ್ಜುನವಾಡ: ಶೇ 87.71 ಫಲಿತಾಂಶ

ಹುಕ್ಕೇರಿ: ತಾಲ್ಲೂಕಿನ ಅರ್ಜುನವಾಡ ಸರ್ಕಾರಿ ಪ್ರೌಢಶಾಲೆಯ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 87.71 ಫಲಿತಾಂಶ ಬಂದಿದೆ.

105 days ago
‘ಗಣತಿದಾರರಿಗೆ ನಿಖರ ಮಾಹಿತಿ ನೀಡಿ’
PRPrajavani

‘ಗಣತಿದಾರರಿಗೆ ನಿಖರ ಮಾಹಿತಿ ನೀಡಿ’

ಸಂಕೇಶ್ವರ: ಜನ ಗಣತಿಯು ದೇಶದಾದ್ಯಂತ ಆರಂಭವಾಗಿದ್ದು, ಗಣತಿದಾರರು ತಮ್ಮ ಮನೆಗೆ ಬಂದಾಗ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೆ ನಿಖರ ಮಾಹಿತಿ ನೀಡಿ ಸಹಕರಿಸಬೇಕು ಎಂದು ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಹೇಳಿದರು.

105 days ago
PRNo image
PRPrajavani

ರಾಜ್ಯಮಟ್ಟದ ಕನಕ ಕವನ ಸ್ಪರ್ಧೆ

ಕಾರವಾರ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ರಾಜ್ಯಮಟ್ಟದ ‘ಕನಕ ಕವನ ಸ್ಪರ್ಧೆ’ ಏರ್ಪಡಿಸಿದ್ದು, 18ರಿಂದ 30 ವರ್ಷ ವಯೋಮಿತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

105 days ago
PrevPage 99 of 278Next