🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
136 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
136 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
136 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
136 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
136 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
136 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
136 days ago

ಸ್ವಾಮಿ ವಿವೇಕಾನಂದ ಶಾಲೆಗೆ ಶೇ 85ಫಲಿತಾಂಶ
ಕಮಲಾಪುರ: ಪಟ್ಟಣದ ಸ್ವಾಮಿ ವಿವೇಕಾನಂದರ ಪ್ರೌಢಶಾಲೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 85ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 33 ವಿದ್ಯರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಶ್ವೇತಾ ನೀಲಕಂಠ ಶೇ 96, ವೈಷ್ಣವಿ ವಿಜಯಕುಮಾರ್ ಶೇ 9...
ಈರಮ್ಮ– ನಾಗೇಶ
ಕಲಬುರಗಿ: ಇಲ್ಲಿನ ಪಂಚಶೀಲ ನಗರದ ಶರಣಮ್ಮ– ಶಿವಾನಂದ ಪೂಜಾರಿ ದಂಪತಿ ಪುತ್ರಿ ಈರಮ್ಮ(ಭಾಗ್ಯಶ್ರೀ) ಅವರ ವಿವಾಹವು ಕಲಬುರಗಿ ತಾಲ್ಲೂಕಿನ ಮಿಣಜಗಿ ಗ್ರಾಮದ ಸುಮಂಗಲಾ– ಬೈಲಪ್ಪ ಪೂಜಾರಿ ದಂಪತಿ ಪುತ್ರ ನಾಗೇಶ ಅವರೊಂದಿಗೆ ನಗರದ ಹೊರವಲಯದ ಫರಹತಾಬಾದ್‌ನ ಶರಣಬಸವೇಶ್ವರ ದೇವಸ...

ಕರ್ನಾಟಕದ ಭೂಮಿ ಅನ್ಯರಿಂದ ಒತ್ತುವರಿ
ಚಿಂಚೋಳಿ: ‘ತಾಲ್ಲೂಕಿನ ಶಾದಿಪುರದಲ್ಲಿ ನೆರೆಯ ತೆಲಂಗಾಣದವರು ಕರ್ನಾಟಕದ ಜಮೀನು ಒತುವರಿ ಮಾಡಿಕೊಂಡಿದ್ದರಿಂದ ಕರ್ನಾಟಕ ಮತ್ತು ತೆಲಂಗಾಣ ಮಧ್ಯೆ ಗಡಿ ಸಮಸ್ಯೆ ಉಂಟಾಗಿದೆ’ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದ್ದಾರೆ.
ಸೇಡಂ: 893ನೇ ಬಸವ ಜಯಂತಿ ನಾಳೆ
ಸೇಡಂ: ‘ನಗರದ ಮಾತೃಛಾಯ ಕಾಲೇಜು ಆವರಣದಲ್ಲಿ ಏ.25ರಂದು ಸಂಜೆ 5.15ಕ್ಕೆ 893ನೇ ಬಸವ ಜಯಂತಿ ಆಯೋಜಿಸಲಾಗಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ನೀಲಂಗಿ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ಪುಸ್ತಕ ವಿತರಣೆ
ಕಾಳಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಶಾಸಕ ಡಾ.ಅವಿನಾಶ ಜಾಧವ ಅವರ 2025-26ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಪುಸ್ತಕಗಳ ವಿತರಣೆ ಕಾರ್ಯ ನಡೆಯುತ್ತಿದೆ.

ಆಳಂದ: ಶೇ 81.12ರಷ್ಟು ಫಲಿತಾಂಶ
ಆಳಂದ: ಎಸ್ಸೆಸ್ಸೆಲ್ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟವಾಗಿದ್ದು, ಆಳಂದ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ ಒಟ್ಟು 4389 ವಿದ್ಯಾರ್ಥಿಗಳಲ್ಲಿ 3560 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 81.12ರಷ್ಟು ಫಲಿತಾಂಶ ಲಭಿಸಿದೆ.

ಗುರುಕುಲ ಶಾಲೆಗೆ ಉತ್ತಮ ಫಲಿತಾಂಶ
ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. 17- ಡಿಸ್ಟಿಂಕ್ಷನ್, 25- ಪ್ರಥಮ ಶ್ರೇಣಿ, 18 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್...

ಸಾನ್ವಿ ಪ್ರಥಮ
ಅಫಜಲಪುರ: ‘ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾನ್ವಿ ಹಳಗೋದಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 603 ಅಂಕ ಗಳಿಸಿ ಶೇ 96.48 ಫಲಿತಾಂಶ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾದ್ದಾರೆ.

ಫಲಿತಾಂಶ ವೃದ್ಧಿಯ ಅಗ್ರ ‘ಗರಿ’
ಯಾದಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯು ಈ ಬಾರಿ ಕಳೆದ ವರ್ಷಕ್ಕಿಂತ ಶೇ 29.81ರಷ್ಟು ಏರಿಕೆಯೊಂದಿಗೆ ಫಲಿತಾಂಶ ವೃದ್ಧಿಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಸಂಪಾದಿಸಿದೆ.

ನೂತನ ಅಗ್ನಿಶಾಮಕ ವಾಹನಕ್ಕೆ ಚಾಲನೆ
ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರದಲ್ಲಿರುವ ಅಗ್ನಿಶಾಮಕ ಠಾಣೆಯ ನೂತನ ಅಗ್ನಿ ಶಾಮಕ ವಾಹನಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುರುವಾರ ಚಾಲನೆ ನೀಡಿದರು.

ಯಾದಗಿರಿ | ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಯ ಅಗ್ರ ‘ಗರಿ’
ಯಾದಗಿರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯು ಈ ಬಾರಿ ಕಳೆದ ವರ್ಷಕ್ಕಿಂತ ಶೇ 29.81ರಷ್ಟು ಏರಿಕೆಯೊಂದಿಗೆ ಫಲಿತಾಂಶ ವೃದ್ಧಿಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಸಂಪಾದಿಸಿದೆ.

ಡಿಡಿಯು; ಶೇ 99ರಷ್ಟು ಫಲಿತಾಂಶ
ಯಾದಗಿರಿ: ಪ್ರಸಕ್ತ ಸಾಲಿನ ಎಸ್ಎಸ್‌ಎಲ್‌ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ನಗರದ ಡಿ ದೇವರಾಜ ಅರಸ್ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯು ಶೇ 99ರಷ್ಟು ಫಲಿತಾಂಶ ದಾಖಲಿಸಿದೆ.
ಜನಗಣತಿ: ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ಕೆಂಭಾವಿ: ಜಿಲ್ಲೆಯಾದ್ಯಂತ ಜನಗಣತಿ ಪ್ರಕ್ರಿಯೆ ಆರಂಭಗೊಂಡಿದ್ದು, ಬುಧವಾರ ಕೆಂಭಾವಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಭೇಟಿ ನೀಡಿ ಪರಿಶೀಲಿಸಿದರು.

ಆಶೀರ್ವಾದ ಶಾಲೆಯ ಉತ್ತಮ ಫಲಿತಾಂಶ
ಹುಣಸಗಿ: ಪಟ್ಟಣದ ಹೊರ ಲವಯದಲ್ಲಿರುವ ಆಶೀರ್ವಾದ ಗ್ಲೋಬಲ್ ಶಾಲೆಗೆ ಶೇ 99 ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ.

ಭಾರ್ಗವ ಕುಲಕರ್ಣಿಗೆ ಶೇ 95.68 ಅಂಕ
ಹುಣಸಗಿ: ಪಟ್ಟಣದ ನಿವಾಸಿ, ಭಾರ್ಗವ ಭೀಮಶೇನರಾವ್ ಕುಲಕರ್ಣಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (ಇಂಗ್ಲಿಷ್ ಮಾಧ್ಯಮ) ಶೇ 95.68 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ: ಉತ್ತಮ ಫಲಿತಾಂಶ
ಹುಣಸಗಿ: ಪಟ್ಟಣ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಎಸ್ಎಸ್ಎಲ್ ಸಿಯಲ್ಲಿ ಶೇ 95.65ರಷ್ಟು ಫಲಿತಾಂಶ ಬಂದಿದೆ.

ಶರಣಬಸವೇಶ್ವರ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ
ಸುರಪುರ: ನಗರದ ಶರಣಬಸವೇಶ್ವರ ವಸತಿ ಪ್ರೌಢ ಶಾಲೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಜಿಲ್ಲೆಗೆ ಪ್ರೇರಣಾ ಟಾಪರ್; ಐಎಎಸ್ ಕನಸು
ಯಾದಗಿರಿ: ಗುರುಮಠಕಲ್‌ನ ಜಿ. ಶ್ರೀನಿವಾಸ ರೆಡ್ಡಿ ಮೆಮೊರಿಯಲ್ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರೇರಣಾ ಶರಣಬಸಪ್ಪ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 622 (ಶೇ 99.52) ಅಂಕಗಳು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ತಂದೆ ಸಾವಿನ ಮಧ್ಯ ಪರೀಕ್ಷೆ ಬರೆದಿದ್ದ ಅನಸೂಜಾ ಉತ್ತೀರ್ಣ
ಗುರುಮಠಕಲ್: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿ, ಕಟ್ಟೆಲಗೇರಾ ನಿವಾಸಿ ಅನಸೂಜಾ ಅಂಜಪ್ಪ (ಶೇ48.96) ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಉತ್ತೀರ್ಣಳಾಗಿದ್ದಾರೆ.
‘ಮುಸ್ಲಿಂ ಮುಖಂಡರ ಮೇಲೆ ಕ್ರಮ ಸರಿಯಲ್ಲ’
ಯಾದಗಿರಿ: ‘ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಮುಸ್ಲಿಂ ಸಮುದಾಯದ ಕೆಲವು ಮುಖಂಡರನ್ನು ಕಾಂಗ್ರೆಸ್‌ನಿಂದ ದುರುದ್ದೇಶ ಪೂರ್ವಕವಾಗಿ ಹೊರಹಾಕಲಾಗುತ್ತಿದೆ’ ಎಂದು ಮುಸ್ಲಿಂ ಮುಖಂಡ ಖಾಸಿಂಸಾಬ್ ಗಡ್ಡೆಸೂಗೂರು ಆರೋಪಿಸಿದರು.