🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

77 days ago

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ವಿಫಲ: ಡಾ.ಜ್ಯೋತಿ ಪಾಟೀಲ ತುನ್ನೂರು
PRPrajavani

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ವಿಫಲ: ಡಾ.ಜ್ಯೋತಿ ಪಾಟೀಲ ತುನ್ನೂರು

ಯಾದಗಿರಿ: ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಡಾ.ಜ್ಯೋತಿ ಪಾಟೀಲ ತುನ್ನೂರು ಆರೋಪಿಸಿದ್ದ...

118 days ago
ಜನರ ವಿಶ್ವಾಸ ಕಳೆದುಕೊಂಡ ವಿರೋಧಪಕ್ಷ: ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ
PRPrajavani

ಜನರ ವಿಶ್ವಾಸ ಕಳೆದುಕೊಂಡ ವಿರೋಧಪಕ್ಷ: ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ

ಮಂಗಳೂರು: ದೇಶದಲ್ಲಿ ಶೇ 33ರಷ್ಟು ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಪುರುಷರು ಮೂಲೆಗುಂಪು ಆಗುತ್ತಾರೆಂಬ ವಿಪಕ್ಷಗಳ ಭಯವೇ ಸಂಸತ್‌ನಲ್ಲಿ ‘ನಾರಿಶಕ್ತಿ ವಂದನ ಮಸೂದೆ’ ಸೋಲಲು ಕಾರಣ. ಮಹಿಳಾಪರ ಮಸೂದೆಗೆ ಅಂಗೀಕಾರ ನೀಡದ ವಿಪಕ್ಷಗಳು ಸಮಾಜದ ನಂಬಿಕೆಯನ್ನು ಕಳೆ...

118 days ago
ನಾರಿ ಶಕ್ತಿ ಮಸೂದೆ | ವಾಸ್ತವ ತಿಳಿಯದೆ ವಿರೋಧ: ಕೋಟ ಶ್ರೀನಿವಾಸ ಪೂಜಾರಿ
PRPrajavani

ನಾರಿ ಶಕ್ತಿ ಮಸೂದೆ | ವಾಸ್ತವ ತಿಳಿಯದೆ ವಿರೋಧ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ನಾರಿ ಶಕ್ತಿ ಮಸೂದೆಯನ್ನು ಕಾಂಗ್ರೆಸ್ ಸಹಿತ ವಿರೋಧಪಕ್ಷಗಳು ವಿರೋಧಿಸಿದ ಕಾರಣದಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಅವಕಾಶ ತಪ್ಪಿಹೋಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

118 days ago
‘ಕುದ್ಮುಲ್ ರಂಗರಾವ್' ಕೃತಿ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ
PRPrajavani

‘ಕುದ್ಮುಲ್ ರಂಗರಾವ್' ಕೃತಿ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಕಾರ್ಕಳ: ಇಲ್ಲಿನ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಅವರು ಬರೆದ ಕೃತಿ ಮಾನವತಾವಾದಿ, ಶಿಕ್ಷಣ ಪ್ರೇಮಿ, ದಲಿತೋದ್ಧಾರಕ ಕುದ್ಮುಲ್ ರಂಗರಾಯರ ಕುರಿತ ಕೃತಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಚೆಗೆ ಬೆಂಗಳೂರು ವಿಧಾನ ಸೌಧದ ಬ್...

118 days ago
ಮೀಸಲಾತಿ ಮಸೂದೆ ಹಿಂದೆ ಅಜೆಂಡ: ಕೆ. ಜಯಪ್ರಕಾಶ್ ಹೆಗ್ಡೆ
PRPrajavani

ಮೀಸಲಾತಿ ಮಸೂದೆ ಹಿಂದೆ ಅಜೆಂಡ: ಕೆ. ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ‘2023ರಲ್ಲಿ 106ನೇ ತಿದ್ದುಪಡಿ ಮೂಲಕ ಸಂವಿಧಾನದಲ್ಲಿ ಈಗಾಗಲೇ ಅಂಕಿತಗೊಂಡಿರುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಲೋಕಸಭೆ ಮುಂದೆ ತಂದಿರುವ ಹಿಂದೆ ಗುಪ್ತ ಅಜೆಂಡ ಇದೆ’ ಎಂದು ಮುಖಂಡ ಕೆ. ಜಯಪ್ರಕಾಶ್ ಹೆಗ್...

118 days ago
ಶೋಭಾಯಾತ್ರೆ, ದೈವ–ದೇವರ ಭೇಟಿಯ ಸೊಬಗು: ತೂಟೆದಾರದೊಂದಿಗೆ ಕಟೀಲು ಜಾತ್ರೆ ಸಂಪನ್ನ
PRPrajavani

ಶೋಭಾಯಾತ್ರೆ, ದೈವ–ದೇವರ ಭೇಟಿಯ ಸೊಬಗು: ತೂಟೆದಾರದೊಂದಿಗೆ ಕಟೀಲು ಜಾತ್ರೆ ಸಂಪನ್ನ

ಮಂಗಳೂರು: ತೆಂಗಿನ ಗರಿಗಳ ಪಂಜು ‘ತೂಟೆ’ಯನ್ನು ಒಬ್ಬರ ಮೇಲೊಬ್ಬರು ಸ್ಪರ್ಧಾತ್ಮಕ ರೀತಿಯಲ್ಲಿ ಎಸೆಯುತ್ತಿದ್ದ ಭಕ್ತರು. ಬೆಂಕಿಯ ಕಿಡಿಗಳಿಂದಲೇ ಅವರು ಸ್ನಾನ ಮಾಡುತ್ತಿದ್ದಾರೆ ಏನೋ ಎಂಬಂತೆ ಕಾಣುತ್ತಿದ್ದ ಎದೆ ನಡುಗಿಸುವಂಥ ದೃಶ್ಯ. ನಸುಕಿನ ಗಾಢಕತ್ತಲಿನಲ್ಲಿ ಪಂಜುಗಳಿ...

118 days ago
ಉಡುಪಿ: 25ರಂದು ಆಳ್ವಾಸ್ ರೀಚ್ ರಾಷ್ಟ್ರೀಯ ಸಮಾವೇಶ
PRPrajavani

ಉಡುಪಿ: 25ರಂದು ಆಳ್ವಾಸ್ ರೀಚ್ ರಾಷ್ಟ್ರೀಯ ಸಮಾವೇಶ

ಉಡುಪಿ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಟೀಂ ಈಶ್ವರ ಮಲ್ಪೆ ತಂಡದ ಸಹಯೋಗದಲ್ಲಿ ಹಾಗೂ ಸಮಾಜ ಕಾರ್ಯ ವಿಭಾದ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಇದೇ 25ರಂದು ಆಳ್ವಾಸ್ ರೀಚ್ -2026 ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದ...

118 days ago
ಹುಬ್ಬಳ್ಳಿ: ಮನೆ ಗಣತಿಯಲ್ಲಿ ಉತ್ತಮ ಪ್ರಗತಿ
PRPrajavani

ಹುಬ್ಬಳ್ಳಿ: ಮನೆ ಗಣತಿಯಲ್ಲಿ ಉತ್ತಮ ಪ್ರಗತಿ

ಹುಬ್ಬಳ್ಳಿ: ಜನಗಣತಿ ಭಾಗವಾಗಿ ಏಪ್ರಿಲ್ 1ರಿಂದ 15ರವರೆಗೆ ನಡೆದ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿದ್ದ ಧಾರವಾಡ ಜಿಲ್ಲೆಯು, ರಾಜ್ಯದಲ್ಲಿ 12ನೇ ಸ್ಥಾನದಲ್ಲಿತ್ತು. ಆದರೆ, ಏಪ್ರಿಲ್ 16ಕ್ಕೆ ಆರಂಭವಾದ ಮನೆ ಗಣತಿ ಕಾರ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.

118 days ago
ಮೀಸಲಾತಿ ಹೆಚ್ಚಳ | 9ನೇ ಪರಿಚ್ಛೇದಕ್ಕೆ ಸೇರಿಸಿ: ವಿ.ಎಸ್‌.ಉಗ್ರಪ್ಪ ಒತ್ತಾಯ
PRPrajavani

ಮೀಸಲಾತಿ ಹೆಚ್ಚಳ | 9ನೇ ಪರಿಚ್ಛೇದಕ್ಕೆ ಸೇರಿಸಿ: ವಿ.ಎಸ್‌.ಉಗ್ರಪ್ಪ ಒತ್ತಾಯ

ಧಾರವಾಡ: ‘ಮೀಸಲಾತಿ (ಶೇ 56) ಹೆಚ್ಚಳವನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ (ಷೆಡ್ಯೂಲ್‌) ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಶೇ 33ರಷ್ಟು ಮಹಿಳಾ ಮೀಸಲಾತಿಯನ್ನು ಪಾರ್ಲಿಮೆಂಟ್‌ನ ಹಾಲಿ ಸ್ಥಾನಗಳನ್ನು ಆಧರಿಸಿ ಜಾರಿಗೊಳಿಸಬೇಕು’ ಎಂದು ...

118 days ago
ಜಮಖಂಡಿ | ಕ್ವಿಂಟಲ್ ಈರುಳ್ಳಿ ₹400ರಿಂದ ₹900ಕ್ಕೆ ಮಾರಾಟ: ರೈತರಿಗೆ ನಷ್ಟ
PRPrajavani

ಜಮಖಂಡಿ | ಕ್ವಿಂಟಲ್ ಈರುಳ್ಳಿ ₹400ರಿಂದ ₹900ಕ್ಕೆ ಮಾರಾಟ: ರೈತರಿಗೆ ನಷ್ಟ

ಜಮಖಂಡಿ: ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದ್ದು, ಈರುಳ್ಳಿ ಬೆಳೆದ ರೈತ ಕಣ್ಣಿರು ಹಾಕುವಂತಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿ ದರ ₹ 400 ರಿಂದ ₹ 900 ಇದೆ. ಮಾರ್ಚ್‌ ತಿಂಗಳಲ್ಲಿ ದರ ₹ 1,500 ಇತ್ತು. ಆದರೆ ಕೆಲ ದಿನಗಳಿಂದ...

118 days ago
ನರಗುಂದ | ರಸ್ತೆ ಅಪಘಾತ: ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾದ ಹೆದ್ದಾರಿ
PRPrajavani

ನರಗುಂದ | ರಸ್ತೆ ಅಪಘಾತ: ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾದ ಹೆದ್ದಾರಿ

ನರಗುಂದ: ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ– ವಿಜಯಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ವನ್ಯಜೀವಿಗಳು ರಸ್ತೆ ದಾಟುವ ವೇಳೆ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿದ್ದು, ಪರಿಸರ ಪ್ರಿಯರಲ್ಲಿ ಆತಂಕ ಮೂಡಿಸಿದೆ.

118 days ago
ಭಾವೈಕ್ಯ ಮೂಡಿಸುವ ಜಾತ್ರೆಗಳು: ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ
PRPrajavani

ಭಾವೈಕ್ಯ ಮೂಡಿಸುವ ಜಾತ್ರೆಗಳು: ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ

ಗದಗ: ‘ಜಾತ್ರೆ, ಹಬ್ಬ ಹರಿದಿನಗಳು ಮನುಷ್ಯರ ನಡುವೆ ದ್ವೇಷ ದೂರ ಮಾಡಿ, ಭಾವೈಕ್ಯ ಮೂಡಿಸುತ್ತವೆ. ಒಗ್ಗಟ್ಟು ಇದ್ದರೆ ಮಾತ್ರ ಮಹಾನ್ ಕಾರ್ಯಗಳು ನಡೆಯಲು ಸಾಧ್ಯ. ಇಲ್ಲದಿದ್ದರೆ ಯಾವುದೇ ಸಣ್ಣ ಕಾರ್ಯ ಮಾಡುವುದು ಕೂಡ ಸಾಧ್ಯವಿಲ್ಲ’ ಎಂದು ಅಭಿನವ ಕೊಟ್ಟೂರೇಶ್ವರ ಸ್ವಾಮೀಜ...

118 days ago
ಹಳಿಯಾಳ | ಬಿರು ಬಿಸಿಲು: ಮಾವು, ಗೋಡಂಬಿಗೆ ಶೇ 90ರಷ್ಟು ಹಾನಿ
PRPrajavani

ಹಳಿಯಾಳ | ಬಿರು ಬಿಸಿಲು: ಮಾವು, ಗೋಡಂಬಿಗೆ ಶೇ 90ರಷ್ಟು ಹಾನಿ

ಹಳಿಯಾಳ: ತಾಲ್ಲೂಕಿನಲ್ಲಿ ಕಳೆದ ವಾರ ಇಬ್ಬನಿ, ಉಷ್ಣ ಶಾಖದ ಅಲೆ, ಅಕಾಲಿಕ ಮಳೆ ಗಾಳಿಯಿಂದ ಮಾವು ಹಾಗೂ ಗೋಡಂಬಿ ಬೆಳೆ ಶೇ.90 ರಷ್ಟು ಹಾನಿ ಉಂಟಾಗಿದೆ.

118 days ago
ಕೂಡಲಸಂಗಮ: ಪಕ್ಷಿಗಳಿಗೆ ನೀರು, ಆಹಾರದ ವ್ಯವಸ್ಥೆ
PRPrajavani

ಕೂಡಲಸಂಗಮ: ಪಕ್ಷಿಗಳಿಗೆ ನೀರು, ಆಹಾರದ ವ್ಯವಸ್ಥೆ

ಕೂಡಲಸಂಗಮ: ಇಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಡಿಟಿಡಿಎಂ) ಎರಡನೇ ವರ್ಷದ ವಿದ್ಯಾರ್ಥಿಗಳು, ಉಪನ್ಯಾಸಕ ಶಿವಕುಮಾರ ಕಂಚ್ಯಾಣಿ ಮಾರ್ಗದರ್ಶನದಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾಡುತ್ತಿದ್ದಾರೆ.

118 days ago
ಸಾಮಾಜಿಕ ಸಮಾನತೆ ಮರೀಚಿಕೆ: ಮಹಾದೇಶ್ವರ ಸ್ವಾಮೀಜಿ
PRPrajavani

ಸಾಮಾಜಿಕ ಸಮಾನತೆ ಮರೀಚಿಕೆ: ಮಹಾದೇಶ್ವರ ಸ್ವಾಮೀಜಿ

ಕೂಡಲಸಂಗಮ: ‘ರಾಜಪ್ರಭುತ್ವದಲ್ಲಿ ಬಸವಣ್ಣ ಸಾಮಾಜಿಕ ಸಮಾನತೆ ತಂದಿದ್ದರು, ಇಂದು ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಸಮಾನತೆ ಮರೀಚಿಕೆಯಾಗಿದೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

118 days ago
ಬಂಗಾರಪೇಟೆ | ಕುಡಿಯುವ ನೀರಿಗೆ ಹಾಹಾಕಾರ: ನಾಡಿನತ್ತ ವನ್ಯಜೀವಿಗಳ ಪಯಣ
PRPrajavani

ಬಂಗಾರಪೇಟೆ | ಕುಡಿಯುವ ನೀರಿಗೆ ಹಾಹಾಕಾರ: ನಾಡಿನತ್ತ ವನ್ಯಜೀವಿಗಳ ಪಯಣ

ಬಂಗಾರಪೇಟೆ: ತಾಲ್ಲೂಕಿನಲ್ಲಿ ಬೇಸಿಗೆಯ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಅರಣ್ಯ ಪ್ರದೇಶಗಳಲ್ಲಿನ ನೀರಿನ ಸೆಲೆಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಇದರಿಂದ ಕುಡಿಯುವ ನೀರಿಗಾಗಿ ವನ್ಯ ಜೀವಿಗಳು ಪರದಾಡುತ್ತಿದ್ದು, ಅನಿವಾರ್ಯವಾಗಿ ಅರಣ್ಯದಂಚಿನ ಗ್ರಾಮಗ...

118 days ago
ವಿಪಕ್ಷಕ್ಕೆ ದೊಣ್ಣೆ ಕೊಟ್ಟು ಹೊಡೆಸಿಕೊಂಡ ಪರಿಸ್ಥಿತಿ: ಎಂ.ಚಂದ್ರಮೌಳಿ ಅಸಮಾಧಾನ
PRPrajavani

ವಿಪಕ್ಷಕ್ಕೆ ದೊಣ್ಣೆ ಕೊಟ್ಟು ಹೊಡೆಸಿಕೊಂಡ ಪರಿಸ್ಥಿತಿ: ಎಂ.ಚಂದ್ರಮೌಳಿ ಅಸಮಾಧಾನ

ಕೋಲಾರ: ದಾವಣಗೆರೆ ದಕ್ಷಿಣ ಉಪಚುನಾವಣೆ ವಿಚಾರವಾಗಿ ನಸೀರ್ ಅಹಮದ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ವಿಪಕ್ಷಗಳ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2028ರ ವಿಧಾನಸಭೆ ಚುನಾವಣೆ ಮುಂದಿದ್ದು, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ...

118 days ago
ಬಿಸಿಲ ಬೇಗೆಗೆ ಬಸವಳಿದ ವೇಮಗಲ್ ಜನತೆ: ಮಧ್ಯಾಹ್ನ ವ್ಯಾಪಾರ–ವಹಿವಾಟು ಸ್ಥಗಿತ
PRPrajavani

ಬಿಸಿಲ ಬೇಗೆಗೆ ಬಸವಳಿದ ವೇಮಗಲ್ ಜನತೆ: ಮಧ್ಯಾಹ್ನ ವ್ಯಾಪಾರ–ವಹಿವಾಟು ಸ್ಥಗಿತ

ವೇಮಗಲ್: ಹೋಬಳಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆ ಸೂರ್ಯನ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಯಾಗುತ್ತಿದೆ. ಇದರಿಂದ ಜನರ ದೈನಂದಿನ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

118 days ago
ಮಧುಗಿರಿ | ಭೂಮಾಪನಕ್ಕೆ ಗ್ರಹಣ: ಅರ್ಜಿದಾರರು ಹೈರಾಣ
PRPrajavani

ಮಧುಗಿರಿ | ಭೂಮಾಪನಕ್ಕೆ ಗ್ರಹಣ: ಅರ್ಜಿದಾರರು ಹೈರಾಣ

ಮಧುಗಿರಿ: ಉದ್ಯೋಗ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಪಿಎಫ್, ಬಾಕಿ ಶುಲ್ಕ ಪಾವತಿ, ವಿಮಾ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎರಡು ತಿಂಗಳಿನಿಂದ ರಾಜ್ಯದಾದ್ಯಂತ ಸರ್ಕಾರದ ಪರವಾನಗಿ ಪಡೆದ ಭೂ ಮಾಪಕರು ಮುಷ್ಕರ ನಡೆಸುತ್ತಿರುವುದರಿಂದ ತಾಲ್ಲೂಕಿನ...

118 days ago
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್‌ ಪ್ರತಿರೋಧ ಸಮಾವೇಶ
PRPrajavani

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್‌ ಪ್ರತಿರೋಧ ಸಮಾವೇಶ

ಹೊಸಕೋಟೆ: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಏ.23ರ ಬೆಳಗ್ಗೆ 10.30ಕ್ಕೆ ಎಸ್‌ಐಆರ್ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಪ್ರಗತಿಪರ ಚಿಂತಕರು, ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಉಳಿಸಲು ನಾಗರಿಕರು ಪಾಲ್ಗೊಳ್ಳಬೇಕೆಂದು ಎಸ್ಐಆರ್ ವಿರೋಧ...

118 days ago
PrevPage 265 of 278Next