🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

126 days ago

ಎಂಜಿಎನ್ ಪೈ ಪ್ರೌಢಶಾಲೆಗೆ ಶೇ.100 ಫಲಿತಾಂಶ
PRPrajavani

ಎಂಜಿಎನ್ ಪೈ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಸಾಗರ: ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿನ ಎಂಜಿಎನ್ ಪೈ ಪ್ರೌಢಶಾಲೆಗೆ ಶೇ 100 ಫಲಿತಾಂಶ ಲಭ್ಯವಾಗಿದೆ.

163 days ago
PRNo image
PRPrajavani

ಶಿವಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ನಾಳೆಯಿಂದ

ಶಿವಮೊಗ್ಗ: ‘ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಶ್ರೀ ವೀರಶೈವ ಸಾಂಸ್ಕೃತಿಕ ಭವನ ಆವರಣದಲ್ಲಿ ಅಂದಾಜು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪಶುಪತಿನಾಥ ಪಂಚಮುಖಿ ಶಿವಲಿಂಗದ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಏ. 28 ಮತ್ತು 29ರಂದು ಹಮ್...

163 days ago
ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ವೇದಿಕೆ: ಮೇಘಾ
PRPrajavani

ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ವೇದಿಕೆ: ಮೇಘಾ

ಶಿವಮೊಗ್ಗ: ‘ಗ್ರಾಮೀಣ ಶಿಬಿರವು ಕೇವಲ ಸೇವಾ ಚಟುವಟಿಕೆ ಮಾತ್ರವಲ್ಲ, ಅದು ವ್ಯಕ್ತಿತ್ವ ವಿಕಾಸಕ್ಕೆ ಒಂದು ಮಹತ್ವದ ವೇದಿಕೆ. ಸಮಾಜದೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವವನ್ನು ನೀವು ಇಲ್ಲಿ ಕಲಿಯುತ್ತೀರಿ’ ಎಂದು ಐಪ...

163 days ago
12 ಗಂಟೆಯೊಳಗೆ ಆರೋಪಿ ಬಂಧನ
PRPrajavani

12 ಗಂಟೆಯೊಳಗೆ ಆರೋಪಿ ಬಂಧನ

ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಪ್ರದೇಶದ ಬಳಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಹಣ, ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 12 ಗಂಟೆಯೊಳಗೆ ಬಂಧಿಸಿದ್ದಾರೆ.

163 days ago
‘ಸ್ಥಾವರ: ಪ್ರಸ್ತಾವ ಸಲ್ಲಿಕೆಯಾಗಿಲ್ಲ’
PRPrajavani

‘ಸ್ಥಾವರ: ಪ್ರಸ್ತಾವ ಸಲ್ಲಿಕೆಯಾಗಿಲ್ಲ’

ಶಿವಮೊಗ್ಗ: ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಕೇಂದ್ರವು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.

163 days ago
PRNo image
PRPrajavani

ರಿಪ್ಪನ್‌ಪೇಟೆ: ರಕ್ತದಾನ ಶಿಬಿರ ಇಂದು

ರಿಪ್ಪನ್‌ಪೇಟೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏ. 27ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ಗಂಟೆವರೆಗೆ ಕರ್ನಾಟಕ ಪ್ರಾಂತ್ಯ ಹಿಂದೂ ರಾಷ್ಟ್ರ ಸೇನಾ ಭೂಪಾಳಂ ಆರ್ ಚಂದ್ರಶೇಖ...

163 days ago
ಯುದ್ಧದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೊ ಚಾಲಕರು
PRPrajavani

ಯುದ್ಧದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೊ ಚಾಲಕರು

ಸಾಗರ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಮೂಲಕ ಆಟೊ ಚಲಾಯಿಸುವ ಆಟೊ ಮಾಲಿಕರು, ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

163 days ago
PRNo image
PRPrajavani

ಕುವೆಂಪು ಶಾಲೆಗೆ ಶೇಕಡ ನೂರು ಫಲಿತಾಂಶ

ಹೊಸನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಕುವೆಂಪು ವಿದ್ಯಾಶಾಲೆಯು ಶೇಕಡ ನೂರು ಫಲಿತಾಂಶ ದಾಖಲಿಸಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಈ ಸಾಧನೆ ಮಾಡುತ್ತಿದೆ.

163 days ago
ಶಿವಾನಂದ ಜೆ.ಪಿ.
PRPrajavani

ಶಿವಾನಂದ ಜೆ.ಪಿ.

ರಿಪ್ಪನ್‌ಪೇಟೆ: 59 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿ ತಯಾರಿಸುತ್ತಿದ್ದ ಹಾರನಹಳ್ಳಿ ಮೂಲದ ಶಿವಾನಂದಪ್ಪ ಜಿ.ಪಿ. (85) ಭಾನುವಾರ ಹೃದಯಾಘಾತ ದಿಂದ ಸ್ವಗ್ರಾಮದಲ್ಲಿ ನಿಧನರಾದರು.

163 days ago
ಅರಸಾಳು ಶಿವೇಶ್ವರ ವರ್ಧಂತ್ಯುತ್ಸವ ಸಂಪನ್ನ
PRPrajavani

ಅರಸಾಳು ಶಿವೇಶ್ವರ ವರ್ಧಂತ್ಯುತ್ಸವ ಸಂಪನ್ನ

ರಿಪ್ಪನ್‌ಪೇಟೆ: ಸಮೀಪದ ಅರಸಾಳಿನ ಶಿವೇಶ್ವರ ಗ್ರಾಮದ ವರಸಿದ್ಧಿ ವಿನಾಯಕ ಸ್ವಾಮಿಯ 15ನೇ ವರ್ಧಂತ್ಯುತ್ಸವ ಶನಿವಾರ ಸಂಪನ್ನಗೊಂಡಿತ್ತು.

163 days ago
PRNo image
PRPrajavani

ಮಲೆನಾಡಿನಲ್ಲಿ ಸ್ಥಾಪಿಸಕೂಡದು: ಅಖಿಲೇಶ್ ಚಿಪ್ಪಳಿ ಹಕ್ಕೊತ್ತಾಯ

ಸಾಗರ: ಈ ಭಾಗದ ಜನಜೀವನ, ಅರಣ್ಯ, ನದಿ, ವನ್ಯಜೀವಿಗಳಿಗೆ ಸಂಚಕಾರ ತರುವ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಒತ್ತಾಯಿಸಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

163 days ago
ಪವರ್‌ಮೀಟ್: ಜ್ಞಾನ, ಪ್ರೇರಣೆಗೆ ವೇದಿಕೆ
PRPrajavani

ಪವರ್‌ಮೀಟ್: ಜ್ಞಾನ, ಪ್ರೇರಣೆಗೆ ವೇದಿಕೆ

ಶಿವಮೊಗ್ಗ: ಸಮಾಜದ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದು ಸಿಂಗಪುರದ ಯೂನಿವರ್ಸಲ್ ಟೆಕ್ನಾಲಜಿ ಸಲ್ಯೂಷನ್ ಕಂಪನಿಯ ಸಮೂಹ ವ್ಯವಸ್ಥಾಪಕ ನಿರ್ದೇಶಕ ಬ್ರಜೇಶ್ ಸಿಂಗ್ ಹೇಳಿದರು.

163 days ago
ಮೇರಿಮಾತಾ ಪ್ರೌಢಶಾಲೆಗೆ ಶೇ 95 ಫಲಿತಾಂಶ
PRPrajavani

ಮೇರಿಮಾತಾ ಪ್ರೌಢಶಾಲೆಗೆ ಶೇ 95 ಫಲಿತಾಂಶ

ರಿಪ್ಪನ್ ಪೇಟೆ: ಇಲ್ಲಿನ ಮೇರಿಮಾತಾ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 95 ಫಲಿತಾಂಶ ಬಂದಿದೆ.

163 days ago
PRNo image
PRPrajavani

ಕೋಳೂರಿನ ಪಂಚಾಯಿತಿ ಆವರಣದಲ್ಲಿ ಸಮಾಲೋಚನಾ ಸಭೆ ಇಂದು

ಸಾಗರ: ತಾಲ್ಲೂಕಿನ ಆವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರಾಕ್ಷೇಪಣಾ ಪತ್ರ ಕೋರಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಏ.27ರಂದು ಮಧ್ಯಾಹ್...

163 days ago
ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ 93 ಫಲಿತಾಂಶ
PRPrajavani

ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ 93 ಫಲಿತಾಂಶ

ಭದ್ರಾವತಿ: ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 93ರಷ್ಟು ಫಲಿತಾಂಶ ಬಂದಿದೆ.

163 days ago
ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಗೆ ಶೇ 100 ಫಲಿತಾಂಶ
PRPrajavani

ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಗೆ ಶೇ 100 ಫಲಿತಾಂಶ

ಮಂಡ್ಯ: ತಾಲ್ಲೂಕಿನ ಹಳೇಬೂದನೂರು ಗ್ರಾಮದ ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದೆ.

163 days ago
ಬಹು ಸಂಸ್ಕೃತಿಯ ಶ್ರೀಮಂತಿಕೆ ಉಳಿಸಿಕೊಳ್ಳಿ
PRPrajavani

ಬಹು ಸಂಸ್ಕೃತಿಯ ಶ್ರೀಮಂತಿಕೆ ಉಳಿಸಿಕೊಳ್ಳಿ

ಶ್ರೀರಂಗಪಟ್ಟಣ: ‘ನಮ್ಮದು ವಿವಿಧ ಜಾತಿ, ಧರ್ಮಗಳಿಂದ ಕೂಡಿದ ಬಹು ಸಂಸ್ಕೃತಿಯ ಶ್ರೀಮಂತ ಸಮಾಜ. ಈ ವಿಶೇಷ ಸಾಮರಸ್ಯತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ಕೇಂದ್ರ ಸರ್ಕಾರದ ಜಿಎಸ್‌ಟಿ ಅಪೀಲು ನ್ಯಾಯಾಧಿಕರಣದ ತಾಂತ್ರಿಕ ಸಮಿತಿ ಸದಸ್ಯ ಡಿ. ಜಗನ್ನಾಥಸಾಗರ್‌ ಹೇಳಿದರು.

163 days ago
ಎಸ್.ಎಂ.ಕೃಷ್ಣ
PRPrajavani

ಎಸ್.ಎಂ.ಕೃಷ್ಣ

ಮಳವಳ್ಳಿ: ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ (65) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದ ಅವರ ಜಮೀನಿನಲ್ಲಿ ಭಾನುವಾರ ಸಂಜೆ ನಡೆಯಿತು.

163 days ago
ದುದ್ದ: ಕಾಮಗಾರಿಗೆ ಭೂಮಿ ಪೂಜೆ
PRPrajavani

ದುದ್ದ: ಕಾಮಗಾರಿಗೆ ಭೂಮಿ ಪೂಜೆ

ಮಂಡ್ಯ: ತಾಲ್ಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಮತ್ತು ಗೊರವಾಲೆ ಗ್ರಾಮದಲ್ಲಿ ಸುಮಾರು ₹5 ಕೋಟಿ ವೆಚ್ಚದ ನಾಲಾ ಕಾಮಗಾರಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು.

163 days ago
ಎಚ್.ಸಿ.ಕುಂದೂರಯ್ಯ
PRPrajavani

ಎಚ್.ಸಿ.ಕುಂದೂರಯ್ಯ

ಹಲಗೂರು: ಇಲ್ಲಿನ ಸಿದ್ದಪ್ಪಾಜಿ ಬೀದಿ ನಿವಾಸಿ ಮತ್ತು ಕೆಎಸ್‌ಆರ್‌ಟಿಸಿ ಮಳವಳ್ಳಿ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾದ ಎಚ್.ಸಿ.ಕುಂದೂರಯ್ಯ ಉರುಫ್‌ ಪಾಪಣ್ಣ (55) ಅನಾರೋಗ್ಯದಿಂದ ಭಾನುವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದಾರೆ. ಮೃತರ ಅ...

163 days ago
PrevPage 79 of 278Next