🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
126 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
126 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
126 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
126 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
126 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
126 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
126 days ago

ಆಲೂರು ಹೊಮ್ಮದಲ್ಲಿ ರಾಮೋತ್ಸವ
ಚಾಮರಾಜನಗರ: ತಾಲ್ಲೂಕಿನ ಆಲೂರು ಹೊಮ್ಮಗ್ರಾಮದಲ್ಲಿ ನಾಯಕ ಸಮುದಾಯದ ವತಿಯಿಂದ ವಿಜೃಂಭಣೆಯಿಂದ ರಾಮೋತ್ಸವ ಆಚರಿಸಲಾಯಿತು.

ಮಂಗಲದಲ್ಲಿ ಅಂಬೇಡ್ಕರ್ ಜಯಂತಿ
ಸಂತೇಮರಹಳ್ಳಿ: ಮಂಗಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾಂಭ ಭಾನುವಾರ ನಡೆಯಿತು.

‘ಮೇರುನಟ ಡಾ.ರಾಜಕುಮಾರ್ ಕರುನಾಡಿನ ಆಸ್ತಿ’
ಚಾಮರಾಜನಗರ: ನಟ ರಾಜಕುಮಾರ್ ಕರುನಾಡಿನ ಆಸ್ತಿಯಾಗಿದ್ದು ನಟ, ಗಾಯಕ ಹಾಗೂ ಗೋಕಾಕ್ ಚಳವಳಿಯ ಹೋರಾಟಗಾರರಾಗಿಯೂ ಕನ್ನಡಕ್ಕಾಗಿ ದುಡಿದಿದ್ದಾರೆ ಎಂದು ವಾಣಿಜ್ಯ ಇಲಾಖೆ ಉಪ ಆಯುಕ್ತ ಹಸೀಬುಲ್ಲಾ ಬೇಗ್ ತಿಳಿಸಿದರು.

‘ಅಂಬೇಡ್ಕರ್ ಬದುಕು ಎಲ್ಲರಿಗೂ ಸ್ಫೂರ್ತಿ’
ಚಾಮರಾಜನಗರ: ನಗರದ ಚಿಕ್ಕಬೀದಿಯಲ್ಲಿ ಜೈಭೀಮ್ ಯುವಜನ ಸಂಘದ ವತಿಯಿಂದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜನಿವಾರ ತೆಗೆಸಿದ ವಿವಾದ ಎಐಡಿಎಸ್ಒ ಖಂಡನೆ
ಹಾಸನ: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆಯನ್ನು ಎಐಡಿಎಸ್ಒ ಖಂಡಿಸಿದೆ.
ಜಾನಪದ ಗೀತ ಸಂಭ್ರಮ ಇಂದು
ಆಲೂರು: ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಜಾನಪದ ಪರಿಷತ್ ಹಾಸನ, ಆಲೂರು ತಾಲ್ಲೂಕು ಘಟಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಲೂರು ಇವರ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಾನಪದ ಗೀತ ಸಂಭ್ರಮ ಕಾರ್ಯಕ್ರಮ ಏ. 27 ರಂದು ಬೆಳಿಗ...

ಅಧ್ಯಕ್ಷರಾಗಿ ಗಿರೀಶ್ ಅವಿರೋಧ ಆಯ್ಕೆ
ಬಾಗೂರು (ನುಗ್ಗೇಹಳ್ಳಿ): ಹೋಬಳಿಯ ನವಿಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನವಿಲೆ ಗೇಟಿನ ಜೆಡಿಎಸ್ ಬೆಂಬಲಿತ ಎನ್.ಎಸ್. ಗಿರೀಶ್ ಅವಿರೋಧವಾಗಿ ಆಯ್ಕೆಗೊಂಡರು.

ನೇರ ನುಡಿಯ ನಿಜಶರಣ ಚೌಡಯ್ಯ
ಅರಸೀಕೆರೆ: ಅಂಬಿಗರ ಚೌಡಯ್ಯನವರು ಇದ್ದದ್ದನ್ನು ಇದ್ಹಂಗೆ ಹೇಳಿ ಸತ್ಯವನ್ನು ನೇರವಾಗಿ ನುಡಿಯುವವರಾಗಿದ್ದರು. ಅವರ ಆದರ್ಶ, ತತ್ವ ವಿಶ್ವ ಮಟ್ಟದಲ್ಲಿ ಪ್ರಖ್ಯಾತವಾಗಿವೆ. ಯಾರನ್ನೂ ಮೇಲು– ಕೀಲು ಎನ್ನದೆ, ಜಾತಿ ಭೇದ ಮರೆತು ಎಲ್ಲರನ್ನು ದಡ ಸೇರಿಸುವ ಕಾಯಕವನ್ನು ಮಾಡಿದ್...
ಪತ್ನಿ ಸಾವು: ಪತಿಗೆ 10 ವರ್ಷ ಜೈಲು ಶಿಕ್ಷೆ
ಮೈಸೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾದ ಪ್ರಕರಣದಲ್ಲಿ ಹೆಬ್ಬಾಳು 1ನೇ ಹಂತದ ನಿವಾಸಿ ಪ್ರಮೋದ್ ಕುಮಾರ್.ಎಚ್.ಟಿ (27)ಗೆ 5ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

‘ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ’
ಹಳೇಬೀಡು: ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರಗಳ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ನಮ್ಮೊಂದಿಗೆ ಬೇಲೂರು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೆ ಹೇಳಿರುವುದಕ್ಕೆ ನಮ್ಮಲ್ಲಿ ವಿಡಿಯೊ ದಾಖಲೆ ಇದೆ. ಆದರೆ ನಾ...

ಪುಸ್ತಕಗಳು ಆತ್ಮದ ದನಿ: ಗೊರೂರು ಶಿವೇಶ್
ಹಾಸನ: ಪುಸ್ತಕಗಳು ಆತ್ಮದ ದನಿಗಳಾಗಿದ್ದು, ಸಹೃದಯ ಓದುಗನಲ್ಲಿ ಆನಂದದ ಅನುಭೂತಿಯನ್ನು ಉಂಟು ಮಾಡುವ ಶಕ್ತಿ ಹೊಂದಿವೆ ಎಂದು ಲೇಖಕ, ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಹೇಳಿದರು.

ಗಂಜಿಗೆರೆಪುರದಲ್ಲಿ ಸಂಭ್ರಮದ ಧಾರ್ಮಿಕ ಕಾರ್ಯಕ್ರಮ
ಅರಸೀಕೆರೆ: ತಾಲ್ಲೂಕಿನ ಬಾಣಾವರ ಹೋಬಳಿಯ ಗಂಜಿಗರೆಪುರದ ಲಕ್ಷ್ಮಿ ರಂಗನಾಥಸ್ವಾಮಿ ಹಾಗೂ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿಯವರ ಅಗ್ನಿ ಕುಂಡ ಸೇವೆ ಹಾಗೂ ಸಿಡಿ ಮಹೋತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಅನ್ನದಾತರಿಗೆ ಆಸರೆ ಆದೀತೆ ಆಲೂಗಡ್ಡೆ
ಹಾಸನ: ಒಂದು ಕಾಲದಲ್ಲಿ ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಆಲೂಗಡ್ಡೆ ಬೆಳೆಯು ಈಗ ಹೊರೆಯಾಗಿ ಪರಿಣಮಿಸಿದೆ. ರೋಗ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರ ಕೈಗೆ ಲಾಭ ಸಿಗುವುದು ಇರಲಿ, ಹಾಕಿದ ಖರ್ಚೂ ಬಾರದಂತಾಗಿದೆ. ಅಷ್ಟಿಷ್ಟು ಆದಾಯವೂ ದಲ್ಲಾಳಿಗಳ ಪಾಲಾಗುತ್ತಿದ್ದು, ಜಿ...

ರಚನಾ ಸ್ಕೂಲ್ಗೆ ಶೇ 100 ಫಲಿತಾಂಶ
ಶ್ರವಣಬೆಳಗೊಳ: 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಹೋಬಳಿ ಜಿನ್ನೇನಹಳ್ಳಿ ಗ್ರಾಮದಲ್ಲಿನ ರಚನಾ ಇಂಟರ್ ನ್ಯಾಷನಲ್ ಸ್ಕೂಲ್ಗೆ ಶೇ 100 ಫಲಿತಾಂಶ ಬಂದಿದ್ದು, ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್...

ಉದ್ಯಮ ಸ್ಥಾಪನೆಗೆ ದಲಿತರಿಗೆ ಅಗತ್ಯ ಸಹಕಾರ
ಹಾಸನ: ‘ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ಕೈಗಾರಿಕೆ ಪ್ರಾರಂಭಿಸಲು ಎಲ್ಲ ರೀತಿಯ ಸಹಕಾರ ನೀಡಲು ಯೋಜನೆಗಳಿದ್ದು, ದಲಿತ ಇಂಡಸ್ಟ್ರಿಯಲ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಹಕಾರ ಹಾಗೂ ಸಲಹೆ ನೀಡಲು ಸಿದ್ಧವಿದೆ’ ಎಂದು ಡಿಐಸಿಸಿಐ ಕರ್ನಾಟಕ ಚಾಪ್ಟರ್ ಅಧ್ಯಕ್ಷ ನರ...

ರಾಜೀವ್ ತಾಂತ್ರಿಕ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ
ಹಾಸನ: ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ವಾರ್ಷಿಕೋತ್ಸವವನ್ನು ಒಂದು ವಾರ ಸಂಭ್ರಮದಿಂದ ಆಚರಿಸಲಾಯಿತು.
ಪಯೋನಿಯರ್ ಶಾಲೆಗೆ ಶೇ 100
ಸಕಲೇಶಪುರ: ಕಳೆದ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಬಾಳ್ಳುಪೇಟೆ ಬ್ಲಾಸಮ್ ಶಾಲೆಗೆ ಶೇ 100 ಫಲಿತಾಂಶ ಬಂದಿದೆ. 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಪಿ. ಲಾವಣ್ಯ ಶೇ 96, ಮೋನಿಶ ಶೇ ...

‘ಧರ್ಮ, ಸಂಸ್ಕೃತಿ ಉಳಿವಿನಿಂದ ನೆಮ್ಮದಿ: ಗುರೂಜಿ
ನುಗ್ಗೇಹಳ್ಳಿ: ಧರ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಬೆಳವಣಿಗೆಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದದ ನೆಮ್ಮದಿ ದೊರೆಯುತ್ತದೆ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ಹೇಳಿದರು.
ಲಕ್ಷ್ಮೀನರಸಿಂಹಸ್ವಾಮಿ ಜಯಂತ್ಯುತ್ಸವ
ಹೊಳೆನರಸೀಪುರ: ಲಕ್ಷ್ಮೀನರಸಿಂಹಸ್ವಾಮಿ ಜಯಂತೋತ್ಸವ ಪ್ರಯುಕ್ತ ಏಪ್ರಿಲ್ 30ರ ಗುರುವಾರ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಲಿವೆ.

ಬೇಸಿಗೆ ಈಜು ತರಬೇತಿ ಶಿಬಿರ ಉದ್ಘಾಟನೆ
ಮೈಸೂರು: ಇಲ್ಲಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಆಯೋಜಿಸಿರುವ ಬೇಸಿಗೆ ಈಜು ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಲಾಯಿತು.