🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
131 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
131 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
131 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
131 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
131 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
131 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
131 days ago

ಸ್ವರ್ಣವಲ್ಲೀಯಲ್ಲಿ ಕೃಷಿ ಜಯಂತಿ 29ಕ್ಕೆ
ಶಿರಸಿ: ‘ಸ್ವರ್ಣವಲ್ಲಿ ಮಹಾ ಸಂಸ್ಥಾನದ ಲಕ್ಷ್ಮೀನರಸಿಂಹ ದೇವರ ಜಯಂತಿ ಅಂಗವಾಗಿ ಏ.29 ಮತ್ತು 30ರಂದು ಮಠದಲ್ಲಿ ಕೃಷಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

‘ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದಿರಿ’
ಗೋಕರ್ಣ: ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿ. ಅಪರಿಚಿತ ಸಂಶಯಾಸ್ಪದ ಜನರು ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಿ. ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸಿ. ಯಾವುದೇ ಅನೈತಿಕ, ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಿ ಎಂದು ಗೋ...

ಭದ್ರಕಾಳಿ ಬಂಡಿ ಹಬ್ಬದ ಸಂಭ್ರಮ
ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಗ್ರಾಮದೇವಿ ಭದ್ರಕಾಳಿ ಮತ್ತು ಪರಿವಾರ ದೇವರಿಗೆ ಸಂಬಂಧ ಪಟ್ಟ ಬಂಡಿಹಬ್ಬ ಶನಿವಾರ ಸಂಜೆ ಅತ್ಯಂತ ಸಂಭ್ರಮ, ಉತ್ಸಾಹ, ಉಲ್ಲಾಸದೊಂದಿಗೆ ಆಚರಿಸಲ್ಪಟ್ಟಿತು. ಗ್ರಾಮದೇವಿಯ ಬಂಡಿಹಬ್ಬಕ್ಕೆ ಸಾವಿರಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು.
ಮೇ 2ರಂದು ಉದ್ಯೋಗಮೇಳ
ಯಲ್ಲಾಪುರ: ವಿಶ್ವದರ್ಶನ ಬಿಸಿಎ ಕಾಲೇಜ್ ಆವರಣದಲ್ಲಿ ಮೇ 2 ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಎಂಡೋಸಲ್ಫಾನ್ ಪೀಡಿತ ಮಕ್ಕಳಿಗೆ ಸಲಕರಣೆ ವಿತರಣೆ
ಭಟ್ಕಳ: ಎಂಡೋ ಬಾಧಿತ ಮಕ್ಕಳಿಗಾಗಿ ಆಶಾಕಿರಣ ಯೋಜನೆ ರೂಪಿಸಿ, ಫಿಸಿಯೋಥೆರಪಿ ಹಾಗೂ ವಿಶೇಷ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಹೇಳಿದರು.
ಇಸಳೂರು ಸರ್ಕಾರಿ ಪ್ರೌಢಶಾಲೆಗೆ ನೂರರಷ್ಟು ಫಲಿತಾಂಶ
ಶಿರಸಿ: ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಇಲ್ಲಿನ ಇಸಳೂರಿನ ಸರ್ಕಾರಿ ಪ್ರೌಢಶಾಲೆಯು ಶೇ.100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ.

ಕನಿಷ್ಠ ವೇತನ ಪರಿಷ್ಕರಣೆಗೆ ಕಾರ್ಮಿಕ ಸಂಘಟನೆ ಮನವಿ
ದಾಂಡೇಲಿ: ಕನಿಷ್ಟ ವೇತನ ಪರಿಷ್ಕರಿಸಿ, ವೇತನ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಜಾರಿಗೆ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರ ನೇತೃತ್ವದಲ್ಲಿ ಸರ್ಕಾರದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾತಿಮಾಗೆ ಮನವಿ ಸಲ್ಲಿಸಲಾಯಿತು.

ದುಬಾರಿಯಾದ ಮೈಲುತುತ್ತ
ಶಿರಸಿ: ಎಲೆಚುಕ್ಕಿ ಹಾಗೂ ಕೊಳೆರೋಗದಂತಹ ಸಂಕಷ್ಟಗಳ ನಡುವೆಯೇ ಅಡಿಕೆ ಮರಗಳಿಗೆ ಬರುವ ರೋಗ ನಿಯಂತ್ರಣಕ್ಕೆ ಅತ್ಯಗತ್ಯವಾಗಿರುವ ಮೈಲುತುತ್ತದ ಬೆಲೆ ಕೆಜಿಗೆ ₹300 ರಿಂದ ₹550ಕ್ಕೆ ಏರಿಕೆಯಾಗಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಿರಸಿ: ಎರಡು ದಿನಗಳಿಂದ ಸಾಧಾರಣ ಮಳೆ
ಶಿರಸಿ: ನಗರ ಸೇರಿದಂತೆ ತಾಲ್ಲೂಕಿ ನಾದ್ಯಂತ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು, ಶನಿವಾರ ಸಂಜೆ ಸಾಧಾರಣ ಮಳೆಯಾಗಿದೆ. ದಿನವಿಡೀ ಸೆಖೆಯ ವಾತಾವರಣದಿಂದ ಕಂಗಾಲಾಗಿದ್ದ ಜನತೆಗೆ ಈ ಮಳೆ ತಂಪು ನೀಡಿದೆ.

‘ಸ್ವಾವಲಂಬನೆ ಸಾಧ್ಯವಾಗುವ ಉದ್ಯೋಗಕ್ಕೆ ಆದ್ಯತೆ ಇರಲಿ’
ಹೊನ್ನಾವರ: ಉದ್ಯೋಗಕ್ಕೆ ಸಂಬಂಧಿಸಿದಂತೆ ಯುವಕರಿಗೆ ಇಂದು ಹಲವು ಆಯ್ಕೆಗಳಿದ್ದು ಪದವಿ ಮುಗಿಸಿ ಉದ್ಯೋಗ ಅರಸುವಾಗ ಸ್ವಾವಲಂಬನೆ ಸಾಧ್ಯವಾಗಿಸುವ ಉದ್ಯೋಗಕ್ಕೆ ಆದ್ಯತೆ ನೀಡಬೇಕು' ಎಂದು ತಹಶೀಲ್ದಾರ್ ಪ್ರವೀಣ ಕರಾಂಡೆ ಸಲಹೆ ನೀಡಿದರು.
ನಾಮಧಾರಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾ ಮಂಡಳಿ, ನಾರಾಯಣ ಗುರು ವೇದಿಕೆ ವತಿಯಿಂದ ಎಸ್‌ಎಸ್‌ಎಲ್‌ಸಿ., ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾಷಾ ಸಾಮರ್ಥ್ಯ, ತಿಳಿವಳಿಕೆ ಹೆಚ್ಚಿಸಿಕೊಳ್ಳಿ
ಮಹಾಲಿಂಗಪುರ: ‘ಇಂಗ್ಲಿಷ್‌ನಲ್ಲಿ ಓದಿದ ನಮ್ಮ ಮಕ್ಕಳು ಬ್ರಿಟಿಷ್, ಅಮೆರಿಕನ್ ಸಂಸ್ಕೃತಿ ಹೊಗಳುತ್ತಾರೆಯೇ ಹೊರತು ಭಾರತೀಯ ಸಂಸ್ಕೃತಿಯನ್ನಲ್ಲ. ಹೊರ ದೇಶಕ್ಕೆ ಮಕ್ಕಳನ್ನು ಕಳಿಸುವ ಮೂಲಕ ಅವರನ್ನು ಮಾರಿಕೊಳ್ಳುತ್ತಿದ್ದೇವೆ’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವ...

ಸುಶಾಂತ ಬುರ್ಲಿ ಜಿಲ್ಲೆಗೆ ಪ್ರಥಮ
ಪ್ರಜಾವಾಣಿ ವಾರ್ತೆ

‘ಗುರಿ ಸಾಧನೆಗೆ ಕಠಿಣ ಪರಿಶ್ರಮ ಅವಶ್ಯಕ’
ಬಾಗಲಕೋಟೆ: ಗುರಿ ಸಾಧಿಸಲು ತ್ಯಾಗ, ಕಠಿಣ ಪರಿಶ್ರಮ ಅವಶ್ಯಕ ಎಂದು ಬಸವೇಶ್ವರ ಕಲಾ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಹೇಳಿದರು.

ಕುಂಬಾರಹಳ್ಳ ಶಾಲೆ ಶೇ 100 ಸಾಧನೆ
ಜಮಖಂಡಿ: ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಫಲಿತಾಂಶ ಶೇ.100 ರಷ್ಟು ಆದರೆ.
ಸಾಮೂಹಿಕ ವಿವಾಹ
ರಾಂಪುರ: ಬಾಗಲಕೋಟೆ ತಾಲೂಕಿನ ಮುತ್ತತ್ತಿ ಗ್ರಾಮದ ಶಕ್ತಿ ದೇವತೆ ದಾಳಮ್ಮದೇವಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 12 ರಂದು ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಮಾದಾರ ಚೆನ್ನಯ್ಯ ಸೇವಾ ಸಮಿತಿಯವರ ಆ...

ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆತಡೆ
ಇಳಕಲ್: ನಗರದ ಕಿಲ್ಲಾ, ಅಲಂಪೂರಪೇಟೆ ನಿವಾಸಿಗಳು ನಗರಸಭೆ ಸರಿಯಾಗಿ ನೀರು ಬಿಡುತ್ತಿಲ್ಲ, ಕೂಡಲೇ ನೀರು ಪೂರೈಸುವಂತೆ ಒತ್ತಾಯಿಸಿ ಶನಿವಾರ ಕಂಠಿ ವೃತ್ತದಲ್ಲಿ ರಸ್ತೆ ಬಂದ್ ಮಾಡಿ, ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನೇತ್ರ ತಪಾಸಣೆ ಇಂದು
ಹುಬ್ಬಳ್ಳಿ: ಐ ಬಡ್ಡಿ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾ ಶಿಬಿರವನ್ನು ಏ.26ರಂದು ವಿಜಯ ನಗರದಲ್ಲಿ ಆಯೋಜಿಸಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳಿಗೆ ಉತ್ತಮ ಫಲಿತಾಂಶ
ಗುಳೇದಗುಡ್ಡ: ತಾಲ್ಲೂಕಿನ ಬಿ.ಆರ್.ಚವ್ಹಾಣ ಸರ್ಕಾರಿ ಪ್ರೌಢಶಾಲೆ ಹಾನಾಪುರ ಎಲ್.ಟಿ ಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಉತ್ತಮ ಫಲಿತಾಂಶ
ಬಾದಾಮಿ: ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಎಸ್.ಬಿ. ಚನ್ನಪ್ಪಗೌಡರ ಬಾಲಕಿಯರ ಪ್ರೌಢಶಾಲೆಯ ವಿದ್ಯಾ ರ್ಥಿನಿಯರು ಶೇ 96.06ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಪ್ರಭಾರ ಮುಖ್ಯಶಿಕ್ಷಕ ಜೆ.ಎಂ. ಮಿಟ್ಟಲಕೋಡ ತಿಳಿಸಿದ್ದಾರೆ. ಶಾಲೆಗೆ ಅನ್ನ...