🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

132 days ago

ರಾಯಲ್ಸ್‌ಗೆ ಸನ್‌ರೈಸರ್ಸ್ ಸವಾಲು
PRPrajavani

ರಾಯಲ್ಸ್‌ಗೆ ಸನ್‌ರೈಸರ್ಸ್ ಸವಾಲು

ಜೈಪುರ (ಪಿಟಿಐ): ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ಇಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ತವರಿನಲ್ಲಿ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ.ಮಾತ್ರವಲ್ಲ, ಕೆಲದಿನಗಳ ಹಿಂದೆ ಅನುಭವಿಸಿದ ಮುಖಭಂಗಕ್ಕೆ ಮುಯ...

172 days ago
PRNo image
PRPrajavani

ಗುರುವಂದನೆ 9ಕ್ಕೆ

ಮೈಸೂರು: ನಗರದ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಹಿರಿಯ ವಿದ್ಯಾರ್ಥಿ ವೃಂದದಿಂದ ಇಲ್ಲಿನ ತಿಲಕ್‌ ನಗರದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯಲ್ಲಿ ಮೇ 9ರಂದು ಬೆಳಿಗ್ಗೆ 10ಕ್ಕೆ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಹಮ್ಮಿಕೊ...

172 days ago
PRNo image
PRPrajavani

ನೋಂದಣಿಯಲ್ಲಿ ಅಕ್ರಮ ಆರೋಪ: ಉಪ ನೋಂದಣಾಧಿಕಾರಿ ಅಮಾನತು

ಮೈಸೂರು: ಅಕ್ರಮವಾಗಿ ನಿವೇಶನಗಳ ನೋಂದಣಿಗೆ ಯತ್ನಿಸಿದ ಆರೋಪದಲ್ಲಿ ಮೈಸೂರು ಪಶ್ಚಿಮ ಕಚೇರಿಯ ಉಪ ನೋಂದಣಾಧಿಕಾರಿ ಎನ್‌.ಶ್ರೀಕಾಂತ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಗ...

172 days ago
ಐಡಿಯಲ್ ಜಾವಾ ರೋಟರಿ ಶಾಲೆಗೆ ಶೇ 98.56 ಫಲಿತಾಂಶ
PRPrajavani

ಐಡಿಯಲ್ ಜಾವಾ ರೋಟರಿ ಶಾಲೆಗೆ ಶೇ 98.56 ಫಲಿತಾಂಶ

ಮೈಸೂರು: ಜೆಎಲ್‌ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98.56 ಫಲಿತಾಂಶ ಪಡೆದಿದೆ.

172 days ago
PRNo image
PRPrajavani

‌ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ: ಸಂವಾದ ನಾಳೆ

ಮೈಸೂರು: ಇಲ್ಲಿನ ನೈಪುಣ್ಯ ಪ್ರೀ–ಯುನಿವರ್ಸಿಟಿ ವತಿಯಿಂದ ‘ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕರಿಯರ್ ಆಯ್ಕೆ ಕುರಿತ ಸಂವಾದ ಕಾರ್ಯಕ್ರಮ ಏ.26ರಂದು ಬೆಳಿಗ್ಗೆ 10ಕ್ಕೆ ಹೋಟೆಲ್ ಸದರನ್ ಸ್ಟಾರ್‌ನಲ್ಲಿ ನಡೆಯಲಿದೆ.

172 days ago
PRNo image
PRPrajavani

ಚಾಲಕನಿಗೆ ಹಲ್ಲೆ: ₹ 6 ಸಾವಿರ ಪಡೆದು ಪರಾರಿ

ಮೈಸೂರು: ಯಾದವಗಿರಿಯ ಅಪಾರ್ಟ್‌ಮೆಂಟ್‌ ಬಳಿ ಗೂಡ್ಸ್‌ ಚಾಲಕ ಬೆಳಗಾವಿ ಜಿಲ್ಲೆಯ ಪತ್ರೇಪ್ಪ ಯಲ್ಲಪ್ಪ ವತ್ರ (30)ಗೆ ಏಳು ಜನ ಹಲ್ಲೆ ನಡೆಸಿ, ಆತನ ಬಳಿಯಿದ್ದ ₹ 6 ಸಾವಿರವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.

172 days ago
‘ಒಕ್ಕೂಟ ವ್ಯವಸ್ಥೆ ಬಲವರ್ಧನೆ ಅಗತ್ಯ’
PRPrajavani

‘ಒಕ್ಕೂಟ ವ್ಯವಸ್ಥೆ ಬಲವರ್ಧನೆ ಅಗತ್ಯ’

ಮೈಸೂರು: ‘ರಾಜ್ಯಗಳೇ ದೇಶದ ಕೇಂದ್ರಬಿಂದುಗಳಾಗಿವೆ. ಸಹಕಾರ ತತ್ವದಲ್ಲಿಯೇ ಒಕ್ಕೂಟ ವ್ಯವಸ್ಥೆಯ ಯಶಸ್ಸು ಅಡಗಿದೆ. ರಾಜ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ತಾರತಮ್ಯ ಮಾಡಬಾರದು’ ಎಂದು ರಾಜಕೀಯ ವಿಶ್ಲೇಷಕ ಸಂದೀಪ್‌ ಶಾಸ್ತ್ರಿ ಪ್ರತಿಪಾದಿಸಿದರು.

172 days ago
PRNo image
PRPrajavani

ಶಾರ್ಟ್‌ ಸರ್ಕೀಟ್‌: ಟೈಲ್ಸ್‌ ಅಂಗಡಿಗೆ ಹಾನಿ

ಎಚ್.ಡಿ. ಕೋಟೆ: ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನಲ್ಲಿರುವ ವಿನಾಯಕ ಎಂಟರ್‌ಪ್ರೈಸಸ್‌ ಟೈಲ್ಸ್ ಅಂಗಡಿಯಲ್ಲಿ ಶುಕ್ರವಾರ ರಾತ್ರಿ ಶಾರ್ಟ್‌ ಸರ್ಕೀಟ್‌ನಿಂದ ಅಪಾರ ಪ್ರಮಾಣದ ಹಾನಿಯಾಗಿದೆ.

172 days ago
‘ದೇವಾಲಯ ನೆಮ್ಮದಿ ನೀಡುವ ತಾಣ’
PRPrajavani

‘ದೇವಾಲಯ ನೆಮ್ಮದಿ ನೀಡುವ ತಾಣ’

ನಂಜನಗೂಡು: ದೇವಾಲಯಗಳು ದೇಶದಲ್ಲಿ ಭಾರತೀಯ ಸಂಸ್ಕೃತಿ, ಕಲೆಯ ಕೇಂದ್ರಗಳಾಗಿದ್ದು, ಮನುಷ್ಯನಿಗೆ ದೈವಿಕ ಶಕ್ತಿಯ ಜೊತೆಗೆ ಮಾನಸಿಕ ಶಾಂತಿ, ನೆಮ್ಮದಿ, ಆಶ್ರಯ ನೀಡುವ ತಾಣಗಳಾಗಿವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

172 days ago
‘ಭಕ್ತಿ, ನೈತಿಕತೆ, ಶ್ರದ್ಧೆ, ನಿಷ್ಠೆಯಿಂದ ಸಾಧನೆ’
PRPrajavani

‘ಭಕ್ತಿ, ನೈತಿಕತೆ, ಶ್ರದ್ಧೆ, ನಿಷ್ಠೆಯಿಂದ ಸಾಧನೆ’

ಹುಲ್ಲಹಳ್ಳಿ: ‘ಮನುಷ್ಯ ಜೀವನದಲ್ಲಿ ಭಕ್ತಿ, ನೈತಿಕತೆ, ಶ್ರದ್ಧೆ ಹಾಗೂ ನಿಷ್ಠೆ ಅಳವಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

172 days ago
ಪಿರಿಯಾಪಟ್ಟಣಕ್ಕೆ ಶೇ 93.89 ಫಲಿತಾಂಶ
PRPrajavani

ಪಿರಿಯಾಪಟ್ಟಣಕ್ಕೆ ಶೇ 93.89 ಫಲಿತಾಂಶ

ಪಿರಿಯಾಪಟ್ಟಣ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ 93.89 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿ 7ನೇ ಸ್ಥಾನ ಪಡೆದಿದೆ.

172 days ago
‘ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನ ಮಂತ್ರ ಅಗತ್ಯ’
PRPrajavani

‘ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟಿನ ಮಂತ್ರ ಅಗತ್ಯ’

ಹುಣಸೂರು: ‘ಸಮುದಾಯದ ಮುಖಂಡರ ಪರಿಶ್ರಮದಿಂದ ಇಂದು ತಾಲ್ಲೂಕು ಕೇಂದ್ರದಲ್ಲಿ ಸಮಾಜದ ಕಚೇರಿ ಹಾಗೂ ನಿವೇಶನ ಆಸ್ತಿ ಬಳುವಳಿಯಾಗಿ ಸಿಕ್ಕಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

172 days ago
ಪರಿಶ್ರಮಕ್ಕೆ ಸಿಕ್ಕ ಫಲ: ಎಚ್‌.ಡಿ.ಕೋಟೆಗೆ ಮೊದಲ ಸ್ಥಾನ
PRPrajavani

ಪರಿಶ್ರಮಕ್ಕೆ ಸಿಕ್ಕ ಫಲ: ಎಚ್‌.ಡಿ.ಕೋಟೆಗೆ ಮೊದಲ ಸ್ಥಾನ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಭಿವೃದ್ಧಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರು ಕೈಗೊಂಡ ವಿಶೇಷ ಕಾರ್ಯತಂತ್ರಗಳು ಫಲ ನೀಡಿವೆ.

172 days ago
PRNo image
PRPrajavani

ಯೋಗನರಸಿಂಹಸ್ವಾಮಿ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ

ಸಾಲಿಗ್ರಾಮ: ಇಲ್ಲಿನ ಶ್ರೀಯೋಗನರಸಿಂಹಸ್ವಾಮಿ ವಿದ್ಯಾಸಂಸ್ಥೆಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮಸಾಧನೆ ಮಾಡಿದೆ. ಶೇ 96 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದಿದ್ದ 54 ವಿದ್ಯಾರ್ಥಿಗಳಲ್ಲಿ 49 ಮಂದಿ ತೇರ್ಗಡೆಯಾಗಿದ್ದಾರೆ.

172 days ago
ಪ್ರತಿಭಾವಂತರಿಗೆ ಸನ್ಮಾನ
PRPrajavani

ಪ್ರತಿಭಾವಂತರಿಗೆ ಸನ್ಮಾನ

ತಿ.ನರಸೀಪುರ: ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಲಾಯಿತು.

172 days ago
‘ಡಾ.ರಾಜ್‌ ಸಾಂಸ್ಕೃತಿಕ ರಾಯಭಾರಿ’
PRPrajavani

‘ಡಾ.ರಾಜ್‌ ಸಾಂಸ್ಕೃತಿಕ ರಾಯಭಾರಿ’

ಚಾಮರಾಜನಗರ: ಕನ್ನಡ ಭಾಷೆ, ಕಲೆ, ಸಂಸ್ಕೃತಿಗೆ ವರನಟ ಡಾ.ರಾಜಕುಮಾರ್ ನೀಡಿರುವ ಕೊಡುಗೆ ಅಪಾರ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

172 days ago
ಜಿಟಿಟಿಸಿ ತರಬೇತಿ ಪಡೆಯಿರಿ: ಶಾಸಕ
PRPrajavani

ಜಿಟಿಟಿಸಿ ತರಬೇತಿ ಪಡೆಯಿರಿ: ಶಾಸಕ

ಗುಂಡ್ಲುಪೇಟೆ: ಉದ್ಯೋಗವಕಾಶದ ಜಿಟಿಟಿಸಿ ಕೌಶಲಾಭಿವೃದ್ಧಿ ತರಬೇತಿಗಳನ್ನು ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ. ಗಣೇಶಪ್ರಸಾದ್ ಸಲಹೆ ನೀಡಿದರು.

172 days ago
ಹನುಮನ ಭಾವಚಿತ್ರ ಮೆರವಣಿಗೆ
PRPrajavani

ಹನುಮನ ಭಾವಚಿತ್ರ ಮೆರವಣಿಗೆ

ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಸಮುದಾಯದಿಂದ ರಾಮೋತ್ಸವದ ಅಂಗವಾಗಿ ಹನುಮನ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

172 days ago
ಬಿಳಿ ಜೋಳಕ್ಕೆ ಲದ್ದಿ ಹುಳು ಕಾಟ
PRPrajavani

ಬಿಳಿ ಜೋಳಕ್ಕೆ ಲದ್ದಿ ಹುಳು ಕಾಟ

ಯಳಂದೂರು: ಮುಂಗಾರು ಪೂರ್ವ ಮಳೆಗೆ ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಕೆಲವು ಭಾಗಗಳಲ್ಲಿ ಬಿಳಿಜೋಳ ಮತ್ತು ಮೆಕ್ಕೆಜೋಳಕ್ಕೆ ಲದ್ದಿಹುಳು ಮತ್ತು ಕಾಂಡಕೊರಕ ಕೀಟಬಾಧೆ ಕಾಣಿಸಿದ್ದು, ರೈತರು ಫಸಲು ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ.

172 days ago
PRNo image
PRPrajavani

‘ಮಹಿಳಾ ಮೀಸಲಾತಿ–ಪ್ರತ್ಯೇಕ ಮಂಡಿಸಲಿ’

ಚಾಮರಾಜನಗರ: ದಕ್ಷಿಣ ಭಾರತದ ರಾಜ್ಯಗಳಿಗೆ ಮಾರಕವಾಗಿರುವ ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕವನ್ನು ಮಹಿಳಾ ಮೀಸಲಾತಿ ವಿಧೇಯಕದ ಜೊತೆಗೆ ಒಗ್ಗೂಡಿಸಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಿದ ಪರಿಣಾಮ ಮಹಿಳಾ ಮೀಸಲಾತಿ ಮಸೂದೆಗೆ ಸೋಲುಂಟಾಯಿತು ಎಂದು ಕಾಂಗ್ರೆಸ್ ಮಹಿಳಾ ವ...

172 days ago
PrevPage 171 of 278Next