🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

ಆಹೋರಾತ್ರಿ ಪ್ರತಿಭಟನೆ ವಾಪಸ್
PRPrajavani

ಆಹೋರಾತ್ರಿ ಪ್ರತಿಭಟನೆ ವಾಪಸ್

ಚನ್ನಪಟ್ಟಣ: ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಬಳಿ ಕಾಡಾನೆ ದಾಳಿ ಖಂಡಿಸಿ ರೈತರು ಗುರುವಾರ ಆರಂಭಿಸಿದ್ದ ಆಹೋರಾತ್ರಿ ಪ್ರತಿಭಟನೆ ಮತ್ತು ರಸ್ತೆತಡೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮೇರೆಗೆ ಶುಕ್ರವಾರ ವಾಪಸ್ ಪಡೆದರು.

174 days ago
PRNo image
PRPrajavani

ಹಸ್ತಪ್ರತಿಗಳ ಸಂರಕ್ಷಣೆ, ಡಿಜಿಟಲೀಕರಣ ಕಾರ್ಯ

ರಾಮನಗರ: ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಪ್ರಾಚೀನ ಹಸ್ತಪ್ರತಿ, ತಾಳೆಗರಿ, ಕೈಬರಹದ ಪಠ್ಯಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದೆ.

174 days ago
PRNo image
PRPrajavani

ಬಯಲು ಮೇಳ ಬೇಸಿಗೆ ಶಿಬಿರ

ಬಿಡದಿ: ಬಯಲು ಸಿದ್ಧ ಟ್ರಸ್ಟ್, ಮಾನವಿ ಜಾನಪದ ಕಲಾ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಬಿಡದಿಯ ಸರ್ಕಾರಿ ಶಾಲೆಯಲ್ಲಿ ಬಯಲು ಮೇಳ ಬೇಸಿಗೆ ಶಿಬಿರ ಆರಂಭವಾಯಿತು.

174 days ago
ಬಿಸಿಲಿನ ತಾಪ: ನೀರಿನ ಕೊರತೆ ಆತಂಕ
PRPrajavani

ಬಿಸಿಲಿನ ತಾಪ: ನೀರಿನ ಕೊರತೆ ಆತಂಕ

ತರೀಕೆರೆ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸುತ್ತಿದ್ದು, ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರು ಹಾಗೂ ಕೃಷಿ– ತೋಟಗಾರಿಕಾ ಬೆಳೆಗಳಿಗೆ ನೀರಿನ ಕೊರತೆ ಎದುರಾಗುವ ಆತಂಕವೂ ಹೆಚ್ಚಾಗಿದೆ.

174 days ago
‘ಆದಿ ಶಂಕರರ ಬದುಕು ಮಾರ್ಗದರ್ಶಕ’
PRPrajavani

‘ಆದಿ ಶಂಕರರ ಬದುಕು ಮಾರ್ಗದರ್ಶಕ’

ನರಸಿಂಹರಾಜಪುರ: ‘ಜಗತ್ತಿಗೆ ಅದ್ವೈತ ತತ್ವವನ್ನು ಸಾರಿದ ಆದಿ ಶಂಕರಾಚಾರ್ಯರ ಬದುಕು ಎಲ್ಲರಿಗೂ ಮಾರ್ಗದರ್ಶಕವಾಗಿದೆ’ ಎಂದು ಲೇಖಕಿ ಭಾಗ್ಯ ನಂಜುಂಡಸ್ವಾಮಿ ಹೇಳಿದರು.

174 days ago
ಚೌಳಹಿರಿಯೂರು: ಕೆಪಿಎಸ್‌ ಶಾಲೆಗೆ ಶೇ 94 ಫಲಿತಾಂಶ
PRPrajavani

ಚೌಳಹಿರಿಯೂರು: ಕೆಪಿಎಸ್‌ ಶಾಲೆಗೆ ಶೇ 94 ಫಲಿತಾಂಶ

ಕಡೂರು: ಚೌಳಹಿರಿಯೂರಿನ ಕೆಪಿಎಸ್‌ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.44 ಫಲಿತಾಂಶ ದಾಖಲಿಸಿದೆ.

174 days ago
ಸಂಕಷ್ಟ ಮೀರಿ ಕನಸು ನನಸಾಗಿಸಿದ ಶುಭಶ್ರೀ
PRPrajavani

ಸಂಕಷ್ಟ ಮೀರಿ ಕನಸು ನನಸಾಗಿಸಿದ ಶುಭಶ್ರೀ

ಕಳಸ: ಅನಾರೋಗ್ಯದ ಸಂಕಷ್ಟಗಳ ನಡುವೆಯೂ ಕಲಿಕೆ ಮೇಲಿನ ಆಸೆ ಕೈಬಿಡದೆ ಶೇ 90 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮರಸಣಿಗೆ ಮೂಲದ ಶುಭಶ್ರೀ ಎಲ್ಲರ ಗಮನ ಸೆಳೆದಿದ್ದಾಳೆ.

174 days ago
‘ಕೂಡಿ ಬಾಳುತ್ತೇವೆಂಬ ಸಂದೇಶ ಸಾರಲು ಸರ್ವ ಸಮಾಜೋತ್ಸವ’
PRPrajavani

‘ಕೂಡಿ ಬಾಳುತ್ತೇವೆಂಬ ಸಂದೇಶ ಸಾರಲು ಸರ್ವ ಸಮಾಜೋತ್ಸವ’

ನರಸಿಂಹರಾಜಪುರ: ‘ಒಡೆದು ಆಳುವವರ ಮಧ್ಯೆ ಕೂಡಿ ಬಾಳುತ್ತೇವೆ ಎಂಬ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಸಂದೇಶ ಸಾರುವುದು ಸರ್ವ ಸಮಾಜೋತ್ಸವದ ಉದ್ದೇಶ’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

174 days ago
ಸಂಕಷ್ಟ ಮೀರಿ ಕನಸು ನನಸಾಗಿಸಿದ ಶುಭಶ್ರೀ
PRPrajavani

ಸಂಕಷ್ಟ ಮೀರಿ ಕನಸು ನನಸಾಗಿಸಿದ ಶುಭಶ್ರೀ

ಕಳಸ: ಅನಾರೋಗ್ಯದ ಸಂಕಷ್ಟಗಳ ನಡುವೆಯೂ ಕಲಿಕೆ ಮೇಲಿನ ಆಸೆ ಕೈಬಿಡದೆ ಶೇ 90 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮರಸಣಿಗೆ ಮೂಲದ ಶುಭಶ್ರೀ ಎಲ್ಲರ ಗಮನ ಸೆಳೆದಿದ್ದಾಳೆ.

174 days ago
ಡಿ.ಆರ್.ಶ್ರೀನಿವಾಸ್
PRPrajavani

ಡಿ.ಆರ್.ಶ್ರೀನಿವಾಸ್

ನರಸಿಂಹರಾಜಪುರ: ಪಟ್ಟಣದ ಹಳೆಯ ಅಂಚೆ ಕಚೇರಿ ರಸ್ತೆ ವ್ಯಾಪ್ತಿಯಲ್ಲಿ ವಾಸವಾಗಿದ್ದ, ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯ ಡಿ.ಆರ್. ಶ್ರೀನಿವಾಸ್ (70) ಶುಕ್ರವಾರ ಬೆಳಿಗ್ಗೆ ನಿಧನರಾದರು.

174 days ago
ಆಲ್ದೂರು: ಬಿರುಗಾಳಿ ಸಹಿತ ಆಲಿಕಲ್ಲು ಮಳೆ
PRPrajavani

ಆಲ್ದೂರು: ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ಆಲ್ದೂರು: ಬಿರುಗಾಳಿ ಸಹಿತ ಸುರಿದ ಭಾರಿ ಮಳೆ ಆಲ್ದೂರು ಸುತ್ತಮುತ್ತ ಅವಾಂತರ ಸೃಷ್ಟಿಸಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ಸಮಾಧಾನಗೊಂಡರೆ, ಹಲವರಿಗೆ ಮಳೆ ಭಾರಿ ನಷ್ಟ ತಂದಿದೆ.

174 days ago
ಲೋಕನಾಥಪುರ: ಶಮಿತಾಗೆ ಗೌರವ
PRPrajavani

ಲೋಕನಾಥಪುರ: ಶಮಿತಾಗೆ ಗೌರವ

ಕೊಪ್ಪ: ಲೋಕನಾಥಪುರದ ಸರ್ಕಾರಿ ಪ್ರೌಢಶಾಲೆಯ ಶಮಿತಾ ಕೆ.ಎಸ್. ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 595 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿ ದ್ದಾಳೆ. ಕನ್ನಡ‌ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿರುವ ಈಕೆ ಕಟ್ಟೆಮನೆ ನಿವಾಸಿ ಸತೀಶ್, ವಾಸಂತಿ ದಂಪತ...

174 days ago
ಭರತನಾಟ್ಯ ಕಾರ್ಯಾಗಾರ ಮುಕ್ತಾಯ
PRPrajavani

ಭರತನಾಟ್ಯ ಕಾರ್ಯಾಗಾರ ಮುಕ್ತಾಯ

ನರಸಿಂಹರಾಜಪುರ: ಇಲ್ಲಿನ ರಾಗ ಮಯೂರಿ ಅಕಾಡೆಮಿ ಆಶ್ರಯದಲ್ಲಿ ಅಗ್ರಹಾರದ ಉಮಾಮಹೇಶ್ವರ ಸಭಾಭವನದಲ್ಲಿ ನಡೆಯುತ್ತಿದ್ದ ಎರಡು ದಿನಗಳ ಭರತ ನಾಟ್ಯ ಕಾರ್ಯಾಗಾರವು ಮುಕ್ತಾಯವಾಯಿತು.

174 days ago
PRNo image
PRPrajavani

ನಾರಿ ಶಕ್ತಿ ಸೋಲಿಗೆ ಕಾಂಗ್ರೆಸ್ ಕಾರಣ: ಶ್ಯಾಮಲಾ

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದ ನಾರಿ ಶಕ್ತಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲಿಗೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕಾರಣ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್ ಹೇಳಿದರು.

174 days ago
ಕಡೂರು: ಸ್ವರ್ಣಾಂಬ ದೇವಿ ರಥೋತ್ಸವ
PRPrajavani

ಕಡೂರು: ಸ್ವರ್ಣಾಂಬ ದೇವಿ ರಥೋತ್ಸವ

ಕಡೂರು: ತಾಲ್ಲೂಕಿನ ಮಲ್ಲೇಶ್ವರದ ಶ್ರೀಸ್ವರ್ಣಾಂಬ ದೇವಿಯ ರಥೋತ್ಸವವು ಶುಕ್ರವಾರ ಸಂಭ್ರಮದಿಂದ ನಡೆಯಿತು.

174 days ago
ಸ್ವಯಂ ಸ್ಫೂರ್ತಿಯಿಂದ ಗ್ಯಾರಂಟಿ ಯೋಜನೆ ತ್ಯಜಿಸಿ
PRPrajavani

ಸ್ವಯಂ ಸ್ಫೂರ್ತಿಯಿಂದ ಗ್ಯಾರಂಟಿ ಯೋಜನೆ ತ್ಯಜಿಸಿ

ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ₹4 ಸಾವಿರ ಕೋಟಿ ಅನುದಾನ ಬಿಡುಗಡೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ’ ಎಂದು ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

174 days ago
PRNo image
PRPrajavani

ನಂದಿನಿ ಅರ್ಜಿ ವಜಾ: ಸದಸ್ಯತ್ವ ರದ್ದು

ಕೊಪ್ಪ: ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನದಿಂದ ನಂದಿನಿ ಸಂತೋಷ್ ಅವರನ್ನು ವಜಾಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ನಂದಿನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

174 days ago
ಜೈನಬ್‌ ತಾಲ್ಲೂಕಿಗೆ ದ್ವಿತೀಯ
PRPrajavani

ಜೈನಬ್‌ ತಾಲ್ಲೂಕಿಗೆ ದ್ವಿತೀಯ

ಮೂಡಿಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಬೆಥನಿ ಪ್ರೌಢಶಾಲೆಯ ಬಿ.ಬಿ. ಜೈನಬ್ 609 ಅಂಕ ಗಳಿಸಿ, ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

174 days ago
ಶಿಕ್ಷಣ ಇಲಾಖೆಯಿಂದ ಸಾಧಕರಿಗೆ ಸನ್ಮಾನ
PRPrajavani

ಶಿಕ್ಷಣ ಇಲಾಖೆಯಿಂದ ಸಾಧಕರಿಗೆ ಸನ್ಮಾನ

ಕಡೂರು: ಕಡೂರು ಶೈಕ್ಷಣಿಕ ವಲಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90.48 ದಾಖಲೆಯ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 23 ಫಲಿತಾಂಶ ವೃದ್ಧಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ತಿಮ್ಮಯ್ಯ ತಿಳಿಸಿದರು.

174 days ago
‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ’
PRPrajavani

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ’

ಮೂಡಿಗೆರೆ: ‘ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯ’ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಕೆ. ಇಬ್ರಾಹಿಂ ಹಾಜಿ ನುಡಿದರು.

174 days ago
PrevPage 192 of 278Next