🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

127 days ago

ಶಂಕರಾಚಾರ್ಯರ ಮೂರ್ತಿಯ ಭವ್ಯ ಶೋಭಾಯಾತ್ರೆ
PRPrajavani

ಶಂಕರಾಚಾರ್ಯರ ಮೂರ್ತಿಯ ಭವ್ಯ ಶೋಭಾಯಾತ್ರೆ

ಕಲಬುರಗಿ: ಜಗದ್ಗುರು ಆದಿ ಶಂಕರಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಶಂಕರ ಜಯಂತಿ ಸಮಿತಿ ವತಿಯಿಂದ ಶಂಕರಾಚಾರ್ಯರ ಮೂರ್ತಿಯ ಭವ್ಯ ಶೋಭಾಯಾತ್ರೆ ನಗರದಲ್ಲಿ ಭಾನುವಾರ ಸಂಭ್ರಮದಿಂದ ಜರುಗಿತು.

165 days ago
PRNo image
PRPrajavani

ಕೃಷಿ ಪರಿಕರ ಮಾರಾಟಗಾರರ ಪ್ರತಿಭಟನೆ ಇಂದು

ಕಲಬುರಗಿ: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ (ಏ.27) ಕರೆ ನೀಡಿರುವ ರಾಜ್ಯವ್ಯಾಪಿ ಪ್ರತಿಭಟನೆಗೆ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ನೀಡಲಿದ್ದೇವೆ’ ಎಂದು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಮಂಗಲಗಿ ತಿಳಿಸಿದ್ದಾರೆ.

165 days ago
ಒಂಟಿ ಮಹಿಳೆಯರಿಗೆ ₹6 ಸಾವಿರ ‍ಪಿಂಚಣಿಗೆ ಒತ್ತಾಯ
PRPrajavani

ಒಂಟಿ ಮಹಿಳೆಯರಿಗೆ ₹6 ಸಾವಿರ ‍ಪಿಂಚಣಿಗೆ ಒತ್ತಾಯ

ಕಲಬುರಗಿ: ದೇವದಾಸಿಯೇತರ, ಒಂಟಿ ಮಹಿಳೆಯರಿಗೆ ಮಾಸಿಕ ಪಿಂಚಣಿ ಕನಿಷ್ಠ ₹6000 ಒದಗಿಸಬೇಕು ಎಂದು ಒಂಟಿ ಮಹಿಳೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಒತ್ತಾಯಿಸಿದರು.

165 days ago
PRNo image
PRPrajavani

ಬಿಜೆಪಿ: ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಬಿಜೆಪಿ ಕಲಬುರಗಿ ಉತ್ತರ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಆದೇಶ ಹೊರಡಿಸಿದ್ದಾರೆ.

165 days ago
PRNo image
PRPrajavani

ಮಲ್ಲಿಕಾರ್ಜುನ ಖರ್ಗೆ ನಾಳೆ ನಗರಕ್ಕೆ

ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 28ರಂದು ಜಿಲ್ಲೆಗೆ ಆಗಮಿಸುವರು.

165 days ago
PRNo image
PRPrajavani

ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಶೀಘ್ರದಲ್ಲೇ ವಿಚಾರ ಸಂಕಿರಣ; ಹೋರಾಟ ಸಮಿತಿ

ಕಲಬುರಗಿ: ರಾಜ್ಯ ಸರ್ಕಾರ ರಚನೆ ಮಾಡಿರುವ ಗೋವಿಂದರಾವ ನೇತೃತ್ವದ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ವರದಿ ಹಿನ್ನೆಲೆಯಲ್ಲಿ ಇಲ್ಲಿನ ಶರಣಬಸವೇಶ್ವರ ದಾಸೋಹ ಮಹಾಮನೆಯ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕೋರ್ ಕಮಿಟಿಯ ಪರಾಮರ್ಶನ ಸಭೆ ನಡೆಯಿತು.

165 days ago
ಇ–ಚಲನ್: ₹3 ಕೋಟಿ ದಂಡ
PRPrajavani

ಇ–ಚಲನ್: ₹3 ಕೋಟಿ ದಂಡ

ಕಲಬುರುಗಿ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಇ–ಚಲನ್ ಮೂಲಕ ಕಳೆದ ವರ್ಷದ ಜನವರಿ 22ರಿಂದ ಇಲ್ಲಿಯವರೆಗೆ ಒಟ್ಟು ₹3.05 ಕೋಟಿ ದಂಡ ವಿಧಿಸಿದೆ.

165 days ago
PRNo image
PRPrajavani

ಎನ್‌ವಿ ಕನ್ಯಾ ಪ್ರೌಢಶಾಲೆಗೆ ಶೇ 96ರಷ್ಟು ಫಲಿತಾಂಶ

ಕಲಬುರಗಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆ ಶೇ 96ರಷ್ಟು ಫಲಿತಾಂಶ ಪಡೆದುಕೊಂಡಿದೆ.

165 days ago
PRNo image
PRPrajavani

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕಲಬುರಗಿ: ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ 55 ವಾರ್ಡ್‌ಗಳಿಗೆ ವಾರ್ಡ್ ಸಮಿತಿಗಳನ್ನು ರಚಿಸಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ಏಪ್ರಿಲ್ 27 ರಿಂದ ಮೇ 27ರವರೆಗೆ ವಿಸ್ತರಿಸಲಾಗಿದೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

165 days ago
ಪರೀಕ್ಷಾ ಭಯ ತೊಲಗಿಸಿದ ‘ಪ್ರಜಾವಾಣಿ’ ದಿಕ್ಸೂಚಿ
PRPrajavani

ಪರೀಕ್ಷಾ ಭಯ ತೊಲಗಿಸಿದ ‘ಪ್ರಜಾವಾಣಿ’ ದಿಕ್ಸೂಚಿ

ಕಲಬುರಗಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ ಅನುದಾನದಲ್ಲಿ ‘ಪ್ರಜಾವಾಣಿ’ ಪತ್ರಿಕೆ ತರಿಸಿಕೊಳ್ಳುತ್ತಿದ್ದ ಸರ್ಕಾರಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ ಸಾಧನೆ ಮಾಡಿವೆ. ಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪ್ರಕಟವಾಗುತ್ತಿದ್ದ ‘ದಿಕ್...

165 days ago
‘ಎಸ್ಟಿ ಪ್ರಮಾಣಪತ್ರಕ್ಕೆ ಒತ್ತಡ ಸರಿಯಲ್ಲ’
PRPrajavani

‘ಎಸ್ಟಿ ಪ್ರಮಾಣಪತ್ರಕ್ಕೆ ಒತ್ತಡ ಸರಿಯಲ್ಲ’

ಕಲಬುರಗಿ: ರಾಜ್ಯದಲ್ಲಿ ವಾಲ್ಮೀಕಿ ನಾಯಕ ಪರ್ಯಾಯ ಪದವಾದ ತಳವಾರ ಸಮುದಾಯಕ್ಕೆ ಮಾತ್ರ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣಪತ್ರ ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಆದರೂ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ತಮ್ಮ ಸಮುದಾಯಕ್ಕೆ ತಳವಾರ ‍ಪ್ರಮಾಣಪತ್ರ ನೀಡುವಂತೆ ಒ...

165 days ago
PRNo image
PRPrajavani

ಶಿವರಾಜ ಕೋರೆ

ಕಲಬುರಗಿ: ಶಹಾಬಾದ್‌ ನಗರಸಭೆ ಮಾಜಿ ಸದಸ್ಯ, ಮಾದಿಗ ಸಮಾಜದ ಮುಖಂಡ ಶಿವರಾಜ ಮಲ್ಕಪ್ಪ ಕೋರೆ (68) ಭಾನುವಾರ ನಿಧನರಾದರು.

165 days ago
PRNo image
PRPrajavani

ವಾರ್ಷಿಕೋತ್ಸವ ನಾಳೆ

ಕಲಬುರಗಿ: ‘ನಗರದ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 28ರಂದು ಬೆಳಿಗ್ಗೆ 10ಕ್ಕೆ ನವ ಕಲ್ಯಾಣ ಕುಂಬಾರ ಸಮಾಜ ಸೇವಾ ಸಂಘದ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಸುನೀಲ ಕುಮಾರ ಸಿ.ಕುಂಬಾರ ತಿಳಿಸಿದರು.

165 days ago
PRNo image
PRPrajavani

ವಿಚಾರ ಸಂಕಿರಣ: ಸಭೆ ಇಂದು

ಕಲಬುರಗಿ: ‘ನವ ಕರ್ನಾಟಕ ರೈತ ಸಂಘದಿಂದ ಜುಲೈ 25, 26 ಹಾಗೂ 27ರಂದು ‘ಗ್ರಾಮ ಸ್ವರಾಜ್‌ ಆಹಾರ ಪದ್ಧತಿ ಹಾಗೂ ಬೆಂಬಲ ಬೆಲೆ’ ಕುರಿತು ವಿಚಾರ ಸಂಕಿರಣ ಏರ್ಪಡಿಸಲು ನಿರ್ಧರಿಸಿದ್ದು, ಈ ಕುರಿತು ಚರ್ಚಿಸಲು ಸೋಮವಾರ (ಏ.27) ಬೆಳಿಗ್ಗೆ 10.30ಕ್ಕೆ ನಗರದ ಕೆಕೆಸಿಸಿಐ ಸಭಾಂ...

165 days ago
PRNo image
PRPrajavani

ಕೆಸಿಇಡಿಟಿ ಶಾಲೆಗೆ ಉತ್ತಮ ಫಲಿತಾಂಶ

ಕಲಬುರಗಿ: ನಗರದ ಆದರ್ಶ ನಗರದ ಕೆಸಿಇಡಿಟಿ ಬಾಲಕಿಯರ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ.

165 days ago
ನಟ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹ
PRPrajavani

ನಟ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ: ವರನಟ ರಾಜ್‌ಕುಮಾರ್‌ ಸಮಾಧಿ ಸ್ಥಳಕ್ಕೆ ಸರ್ಕಾರ ಜಾಗ ನೀಡಿರುವುದನ್ನು ಆಕ್ಷೇಪಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ನಟ ಚೇತನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರ...

165 days ago
PRNo image
PRPrajavani

ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲು ಆಗ್ರಹ: ಪ್ರತಿಭಟನೆ ಇಂದು

ಕಲಬುರಗಿ: ‘ನಗರದ ಜನತಾ ಬಜಾರ ವ್ಯಾಪ್ತಿಯ ಬೀದಿಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ದ್ವಿಚಕ್ರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಏ.27ರಂದು ಬೆಳಿಗ್ಗೆ 11ಗಂಟೆಗ...

165 days ago
PRNo image
PRPrajavani

‘ಭೀಮಾ ನದಿಗೆ ನೀರು ಹರಿಸಲು ಒತ್ತಾಯ’

ಕಲಬುರಗಿ: ‘ಕುಡಿಯುವ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮೂಲಕ ಭೀಮಾ ನದಿಗೆ 2 ಟಿಎಂಸಿ ಅಡಿ ನೀರು ಹರಿಸಬೇಕು’ ಎಂದು ಶಾಸಕರೂ ಆದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಒತ್ತಾಯಿಸಿದರು.

165 days ago
ಸಂಭ್ರಮದ ಬಾಬೂಜಿ ಜಯಂತಿ ಮೆರವಣಿಗೆ
PRPrajavani

ಸಂಭ್ರಮದ ಬಾಬೂಜಿ ಜಯಂತಿ ಮೆರವಣಿಗೆ

ಬಸವಕಲ್ಯಾಣ: ಡಾ.ಬಾಬು ಜಗಜೀವನರಾಂ ಗ್ರಾಮೀಣ ಮತ್ತು ನಗರ ಚಾರಿಟಬಲ್ ಟ್ರಸ್ಟ್‌ದಿಂದ ಶನಿವಾರ ನಗರದಲ್ಲಿ ಬಾಬೂಜಿ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.

165 days ago
ಎನ್‌ಪಿಎ ವಿಶೇಷ ಭತ್ಯೆ ನಿಯಮಬಾಹಿರ
PRPrajavani

ಎನ್‌ಪಿಎ ವಿಶೇಷ ಭತ್ಯೆ ನಿಯಮಬಾಹಿರ

ಬೀದರ್‌: ಸರ್ಕಾರದ ಸ್ಪಷ್ಟ ಆದೇಶ/ಮಾರ್ಗಸೂಚಿಗಳಿಲ್ಲದೇ ವಿಶ್ವವಿದ್ಯಾಲಯದ ಹಂತದಲ್ಲಿಯೇ ‘ನಾನ್‌ ಪ್ರ್ಯಾಕ್ಟಿಸಿಂಗ್‌ ಅಲೋವೆನ್ಸೆಸ್‌’ (ಎನ್‌ಪಿಎ) ವಿಶೇಷ ಭತ್ಯೆ ಪಾವತಿಸಿರುವ ನಿರ್ಧಾರವು ನಿಯಮಬಾಹಿರವಾಗಿದ್ದು, ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸ...

165 days ago
PrevPage 86 of 278Next