🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
127 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
128 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
128 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
128 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
128 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
128 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
128 days ago
ಪುಸ್ತಕ ಬಿಡುಗಡೆ ಇಂದು
ಕಾರವಾರ: ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಕೆನರಾ ವೆಲ್‌ಫೇರ್ ಟ್ರಸ್ಟ್ ಸಹಯೋಗದೊಂದಿಗೆ ಇಲ್ಲಿನ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ‘ಪಿ.ಎ...

ಸಾಯಿಬಾಬಾ ಮಂದಿರದ 21ನೇ ವಾರ್ಷಿಕೋತ್ಸವ
ಶಿರಸಿ: ನಗರದ ಭಗವಾನ್ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ 21ನೇ ವರ್ಷದ ವಾರ್ಷಿಕೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.

ಕೆನರಾ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಸೇವೆ
ಕುಮಟಾ: ‘ಮೂವತ್ತು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆನರಾ ಹೆಲ್ತ್ ಕೇರ್ ಸೆಂಟರ್ ಈಗ ನರರೋಗ, ಹೃದಯ ಚಿಕಿತ್ಸೆ ಹಾಗೂ ಪ್ರನಾಳ ಶಿಶು ಚಿಕಿತ್ಸೆ ನೀಡಲು ಸಜ್ಜಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

‘ಅನಂತ ಅರ್ಥ ನೀಡುವ ಬೇಂದ್ರೆ, ಕುವೆಂಪು ಕವಿತೆ’
ಯಲ್ಲಾಪುರ: ಬೇಂದ್ರೆ, ಕುವೆಂಪು ಮೊದಲಾದವರ ಕವಿತೆಗಳು ಅನಂತ ಅರ್ಥ ವಿಸ್ತಾರ ಹೊಂದಿದ್ದು , ಅವು ಮರು ಓದಿನಲ್ಲಿ ಬೇರೆಯದೇ ಆದ ಅರ್ಥಸಾಧ್ಯತೆ ಸ್ಪುರಿಸುತ್ತವೆ. ಪ್ರತಿಯೊಬ್ಬ ಓದುಗನೂ ತನ್ನದೇ ಆದ ಭಿನ್ನ ಅಥ೯ಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ವಿದ್ವಾನ್ ಗಣಪತಿ ಭಟ್...

ಸಂತೆಯಲ್ಲಿ ಕರಿ ಇಶಾಡ ಹಣ್ಣಿಗೆ ಬೇಡಿಕೆ
ಕಾರವಾರ: ನಗರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಈಗ ಕರಿ ಇಶಾಡ ಮಾವಿನ ಹಣ್ಣು ಬೇಡಿಕೆ ಹೆಚ್ಚಿಸಿಕೊಂಡಿದ್ದು, ನೆರೆಯ ಅಂಕೋಲಾದಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುವವರ ಸಂಖ್ಯೆ ವೃದ್ಧಿಸಿದೆ.
‘ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕ ಶೀಘ್ರ’
ದಾಂಡೇಲಿ: ನಗರದ ಇಎಸ್ಐ ಆಸ್ಪತ್ರೆಗೆ ಮೇ 15ರೊಳಗೆ ಅಗತ್ಯ ವೈದ್ಯರನ್ನು ನಿಯೋಜಿಸುವುದಾಗಿ ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ್‌ಕುಮಾರ್ ಮತ್ತು ಸರ್ಕಾರದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾತಿಮಾ ಅವರು ಭರವಸೆ ನೀಡಿದರು.

ಯೋಗದಿಂದ ರೋಗ ಮುಕ್ತಿ: ಡಿವೈಎಸ್‌ಪಿ
ಭಟ್ಕಳ: ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಭಟ್ಕಳದ ಯೋಗ ಗುರು ಗೋವಿಂದ್ ದೇವಡಿಗ ಅವರ ನಾಯಕತ್ವದಲ್ಲಿ ಪಟ್ಟಣದ ಮಣಕುಳಿಯ ನಾಗಮಸ್ತಿ ಕ್ಷೇತ್ರದಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕರ 23 ದಿನಗಳ ತರಬೇತಿ ಶಿಬಿರ ಭಾನುವಾರ ಮುಂಂಜಾನೆ ತುಳಸಿ ಗಿಡಕ್ಕೆ ನೀರೆಯುವ ...

ಅಡಿಕೆ ಹರಳು ಉದುರು ವ್ಯಾಪಕ
ಶಿರಸಿ: ಪ್ರಸಕ್ತ ಸಾಲಿನಲ್ಲಿ ಬೇಸಿಗೆಯ ಬೇಗೆ ಮಿತಿಮೀರಿದ್ದು, ಇದು ನೇರವಾಗಿ ಅಡಿಕೆಯ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ. ಅಡಿಕೆ ಹರಳು ಉದುರು ಹೆಚ್ಚಿದ್ದು, ಭವಿಷ್ಯದ ಬೆಳೆ ಕೈತಪ್ಪುವ ಭೀತಿಯಲ್ಲಿ ರೈತರು ಇದ್ದಾರೆ.
ಮೇ 6ರಂದು ಬಂಡಿಹಬ್ಬ
ಅಂಕೋಲಾ: ಅವರ್ಸಾ ಸುತ್ತಮುತ್ತಲಿನ ಪಂಚಗ್ರಾಮಗಳ ಅಧಿದೇವತೆ ಭೂದೇವಿಯ ಬಂಡಿಹಬ್ಬ ಉತ್ಸವ ಮೇ 6ರಂದು ನಡೆಯಲಿದ್ದು ಮೇ 7ರಂದು ಹರಕೆಗಳ ಸಲ್ಲಿಕೆ ನಡೆಯಲಿದೆ.

‘ಕಟ್ಟಡ ಕಾರ್ಮಿಕರ ಸಂಘ: ಮೇ1ರಂದು ದಶಮಾನೋತ್ಸವ ಕಾರ್ಯಕ್ರಮ’
ಭಟ್ಕಳ: ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ ವತಿಯಿಂದ ಮೆ.1ರಂದು ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಂಘದ ಶ್ರೀಧರ ನಾಯ್ಕ ತಿಳಿಸಿದರು.
‘ಮೊದಲ ಎಸ್‌ಎಸ್‌ಎಲ್‌ಸಿ ಬ್ಯಾಚ್ ಹೆಮ್ಮೆಯ ಸಾಧನೆ’
ಕುಮಟಾ: ’ಜಿಲ್ಲೆಯ ಮೊದಲ ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಕಾಲೇಜಿನ 75ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಹತ್ತು ವರ್ಷಗಳ ಹಿಂದೆ ಆರಂಭವಾದ ಆಂಗ್ಲ ಮಾಧ್ಯಮ ಶಾಲೆಯ ಮೊದಲ ಎಸ್‌ಎಸ್‌ಎಲ್‌ಸಿ ಬ್...

ಮನೋನಿಗ್ರಹ, ಆತ್ಮರಕ್ಷಣೆಗೆ ಸಮರಕಲೆ ಸಹಕಾರಿ
ಭಟ್ಕಳ: ಮನೋನಿಗ್ರಹ, ಆತ್ಮರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಸಹಕಾರಿ. ಆಧುನಿಕ ಜೀವನದ ಒತ್ತಡದಲ್ಲಿ ಪೋಷಕರು ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುವುದಿಲ್ಲ ಆದರೂ ಕೆಲವು ಪಾಲಕರು. ಕರಾಟೆಯಂತಹ ಸಮರ ಕಲೆಯನ್ನು ಮಕ್ಕಳಿಗೆ ಕಲಿಯಲು ಉತ್ತೇಜನ ನೀಡುತ್ತಿದ್ದಾರೆ ಎಂದು ಬ...
ಕಬ್ಬಡ್ಡಿ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ
ಶಿರಸಿ: ಇತ್ತೀಚೆಗೆ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಹಾಗೂ ಗುರುಸುಧಿಂದ್ರ ಪದವಿ ಕಾಲೇಜು ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ಮಹಾವಿದ್ಯಾಲಯಗಳ ತೃತೀಯ ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ...
ಜನಿವಾರ ಘಟನೆ: ಶಾಸಕ ಹೆಬ್ಬಾರ ಖಂಡನೆ
ಯಲ್ಲಾಪುರ: ಬೆಂಗಳೂರು ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಕೆಲವು ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆಯನ್ನು ಶಾಸಕ ಶಿವರಾಮ ಹೆಬ್ಬಾರ ಖಂಡಿಸಿದ್ದಾರೆ.
ವಿಟಿಯು ಕೇಂದ್ರಕ್ಕೆ ಕಾರ್ಮಿಕ ಕಾರ್ಯದರ್ಶಿ ಭೇಟಿ
ದಾಂಡೇಲಿ: ಅಂಬೇವಾಡಿಯ ವಿಟಿಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಕಾರ್ಮಿಕ ಕಾರ್ಯದರ್ಶಿ ಸಲ್ಮಾ ಫಾತಿಮಾ ಮತ್ತು ರಾಜ್ಯ ಕಾರ್ಮಿಕ ವಿಮಾ ಆಯುಕ್ತ ದಿನೇಶ ಕುಮಾರ ಭೇಟಿ ನೀಡಿದರು. ವಿಟಿಯು ಕೇಂದ್ರದಲ್ಲಿ ನಡೆಯುತ್ತಿರುವ ತರಬೇತಿಗಳು ಹಾಗೂ ಕಾರ್ಯ ಚಟುವಟಿಕೆಗಳ ...

‘ನಾಡವರ ಭಾಷಾ ಅಕಾಡೆಮಿ ಆಗಲಿ’
ಅಂಕೋಲಾ: ಲೇಖಕ ಬೀರಣ್ಣ ನಾಯಕ ಮೊಗಟಾ 'ನಾಡವರ ಭಾಷಾ ಅಕಾಡೆಮಿ' ಮುಂದಿನ ಬಜೆಟ್ ನಲ್ಲಿ ಘೋಷಣೆ ಆಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದು ಸಮಂಜಸ ಮತ್ತು ಸಮಯೋಚಿತ ಎಂದು ನಿವೃತ್ತ ಉಪನ್ಯಾಸಕಿ ಹೊನ್ನಮ್ಮ ನಾಯಕ ಹೇಳಿದ್ದಾರೆ. ಈ ದಿಶೆಯಲ್ಲಿ ನಾಡವರ ಸಂಘ ಸಂಸ್ಥೆಗಳು, ನಾ...

ಛತ್ರಪತಿ ಶಿವಾಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ100 ರಷ್ಟು ಫಲಿತಾಂಶ
ಹಳಿಯಾಳ: ಇಲ್ಲಿನ ಛತ್ರಪತಿ ಶಿವಾಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿಸಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.

ಎಸ್ಎಸ್ಎಲ್‍ಸಿ ಫಲಿತಾಂಶ: ಚಂದನಾ ಸೂಗಿ ಸಾಧನೆ
ಶಿರಸಿ: ತಾಲ್ಲೂಕಿನ ಬನವಾಸಿಯ ಜಯಂತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ ಮಯೂರ ಸೂಗಿ ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 96.96ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಿ.ಎಚ್.ಶ್ರೀಧರ ಜ್ಞಾನದ ಶಿಕ್ಷಕ: ಶ್ಯಾಮಸುಂದರ ಬಿದ್ರಕುಂದಿ
ಶಿರಸಿ: 'ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗೆ ಸಂಸ್ಕೃತ ಸಾಹಿತ್ಯದ ಸತ್ವ ಅನಿವಾರ್ಯ ಎಂಬುದನ್ನು ದೃಢವಾಗಿ ಪ್ರತಿಪಾದಿಸಿದ್ದ ಹಿರಿಯ ಸಾಹಿತಿ ಬಿ.ಎಚ್.ಶ್ರೀಧರರು, ಕವಿ ಮತ್ತು ವಿಮರ್ಶಕರಲ್ಲಿ ಜ್ಞಾನದ ಶಿಕ್ಷಕರಾಗಿದ್ದರು' ಎಂದು ಹಿರಿಯ ಸಾಹಿತಿ ಶ್ಯಾಮಸುಂದರ ಬಿದ್ರಕುಂದ...

ಮಳೆಗಾಲದ ಅಪಾಯ ತಡೆಗಿಲ್ಲ ಮುನ್ನೆಚ್ಚರಿಕೆ
ಕಾರವಾರ: ಪ್ರತಿ ಮಳೆಗಾಲದಲ್ಲಿ ಭೂಕುಸಿತ ಅವಘಡ ಎದುರಿಸುವ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಹಿಂದೆ ಬಿದ್ದಿದೆ ಎಂಬ ಆರೋಪ ಹೆಚ್ಚಿದೆ.