🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

129 days ago

ರಾಮಕೃಷ್ಣ ವಿದ್ಯಾಲಯ: ಶೇ 100 ಫಲಿತಾಂಶ
PRPrajavani

ರಾಮಕೃಷ್ಣ ವಿದ್ಯಾಲಯ: ಶೇ 100 ಫಲಿತಾಂಶ

ರಿಪ್ಪನ್ ಪೇಟೆ: ಇಲ್ಲಿನ ರಾಮಕೃಷ್ಣ ಆಂಗ್ಲ ಮಾಧ್ಯಮ ವಿದ್ಯಾಲಯ ಎಸ್‌ಎಸ್‌ಎಲ್‌ಸಿಯಲ್ಲಿ ಸತತವಾಗಿ ಹತ್ತನೇ ಬಾರಿ ನೂರಕ್ಕೆ ನೂರು ಫಲಿತಾಂಶ ಪಡೆದಿದೆ.

168 days ago
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
PRPrajavani

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಸೊರಬ: ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಪರಿಶ್ರಮದಿಂದ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

168 days ago
ಕೋರ್ಟ್ ಆದೇಶ ಅಂತಿಮವಾಗುವ ತನಕ ಒಕ್ಕಲೆಬ್ಬಿಸಲು ವಿರೋಧ
PRPrajavani

ಕೋರ್ಟ್ ಆದೇಶ ಅಂತಿಮವಾಗುವ ತನಕ ಒಕ್ಕಲೆಬ್ಬಿಸಲು ವಿರೋಧ

ಸಾಗರ: ಮಲೆನಾಡು ಪ್ರದೇಶದಲ್ಲಿರುವ ಮುಳಗಡೆ ಸಂತ್ರಸ್ತರು, ಕಂದಾಯ, ಅರಣ್ಯ ಭೂಮಿ ಬಗರ್ ಹುಕುಂ ಸಾಗುವಳಿದಾರರನ್ನು ನ್ಯಾಯಾಲಯದ ಆದೇಶ ಅಂತಿಮಗೊಳ್ಳುವವರೆಗೂ ಒಕ್ಕಲೆಬ್ಬಿಸಬಾರದು ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

168 days ago
ಗಾಳಿ, ಬಿರುಸಿನ ಮಳೆ: ಆತಂಕದಲ್ಲಿ ರೈತರು
PRPrajavani

ಗಾಳಿ, ಬಿರುಸಿನ ಮಳೆ: ಆತಂಕದಲ್ಲಿ ರೈತರು

ತುಮರಿ: ಕರೂರು ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಗಾಳಿ ಸುರಿದ ಮಳೆಯಿಂದಾಗಿ ಅಡಿಕೆ, ಭತ್ತ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

168 days ago
PRNo image
PRPrajavani

‘ಸಮಾನತೆಗೆ ಕಸುವು ತುಂಬಿದ ಧೀಮಂತ’

ತುಮರಿ: ‘ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವನ್ನೂ ನೀಡಿದ್ದು ಬಿ.ಆರ್‌.ಅಂಬೇಡ್ಕರ್‌. ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಫಲಾನುಭವಿಯಾಗಿದ್ದಾರೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

168 days ago
PRNo image
PRPrajavani

ಎಲುಬು– ಕೀಲು ತಪಾಸಣಾ ಶಿಬಿರ 28ಕ್ಕೆ

ಶಿವಮೊಗ್ಗ: ‘ನಗರದ ಎನ್.ಟಿ. ರಸ್ತೆಯ ಕ್ಲಾರ್ಕ್ ಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.28ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಎಲುಬು– ಕೀಲು ತಪಾಸಣಾ ಉಚಿತ ಶಿಬಿರ ನಡೆಯಲಿದೆ’ ಎಂದು ಯೆನೆಪೋಯ ಆಸ್ಪತ್ರೆಯ ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥ...

168 days ago
PRNo image
PRPrajavani

ಆತ್ಮಹತ್ಯೆಗೆ ಪ್ರಚೋದನೆ; ನಾಲ್ವರಿಗೆ ಕಠಿಣ ಸಜೆ

ಭದ್ರಾವತಿ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿ ಈಚೆಗೆ ಆದೇಶಿಸಿದೆ.

168 days ago
PRNo image
PRPrajavani

‘ಜನಿವಾರ ಪ್ರಕರಣ: ಭಾವನೆಗೆ ಧಕ್ಕೆ’

ಹೊಸನಗರ: ಸಿಇಟಿಗೆ ಹಾಜರಾಗಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯಿಂದ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆಯಾಗಿದ್ದು, ಇದನ್ನು ಖಂಡಿಸುತ್ತೇವೆ’ ಎಂದು ರಾಜ್ಯ ಬ್ರಾಹ್ಮಣ ಸಮಾಜದ ಕೇಂದ್ರ ಕಾರ್ಯಕಾರಿಣಿ ಸದಸ್ಯ ರವೀಶ್ ನಿಟ್ಟೂರು ತಿಳಿಸಿದರು.

168 days ago
PRNo image
PRPrajavani

‘ಜನಿವಾರ ಪ್ರಕರಣ: ಭಾವನೆಗೆ ಧಕ್ಕೆ’

ಹೊಸನಗರ: ಸಿಇಟಿಗೆ ಹಾಜರಾಗಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯಿಂದ ಅಸಂಖ್ಯ ಬ್ರಾಹ್ಮಣರ ಭಾವನೆಗೆ ಧಕ್ಕೆಯಾಗಿದ್ದು, ಇದನ್ನು ಖಂಡಿಸುತ್ತೇವೆ’ ಎಂದು ರಾಜ್ಯ ಬ್ರಾಹ್ಮಣ ಸಮಾಜದ ಕೇಂದ್ರ ಕಾರ್ಯಕಾರಿಣಿ ಸದಸ್ಯ ರವೀಶ್ ನಿಟ್ಟೂರು ತಿಳಿಸಿದರು.

168 days ago
ಕೆಪಿಎಸ್‌ ಆಂಗ್ಲ: ಶೇ 100 ಫಲಿತಾಂಶ
PRPrajavani

ಕೆಪಿಎಸ್‌ ಆಂಗ್ಲ: ಶೇ 100 ಫಲಿತಾಂಶ

ಆನವಟ್ಟಿ: ಇಲ್ಲಿನ ಕೆಪಿಎಸ್‌ ಪ್ರೌಢಶಾಲೆ ವಿಭಾಗವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡಿದೆ. ಇಂಗ್ಲಿಷ್‌ ಮಧ್ಯಮದಲ್ಲಿ ಪರೀಕ್ಷೆಗೆ ಕುಳಿತ 158 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ.

168 days ago
‘ಮುಕ್ತಿಗೆ ಸೇವೆ, ಭಕ್ತಿಯೇ ಸಾಧನಗಳು’
PRPrajavani

‘ಮುಕ್ತಿಗೆ ಸೇವೆ, ಭಕ್ತಿಯೇ ಸಾಧನಗಳು’

ನಾಗಮಂಗಲ: ‘ಸೇವೆ, ಭಕ್ತಿ, ಪೂರ್ಣ ಜ್ಞಾನ ಎಂಬ ಮೂರು ಸಾಧನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯ ಸುಲಭವಾಗಿ ಮುಕ್ತಿ ಸಾಧಿಸಬಹುದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

168 days ago
PRNo image
PRPrajavani

ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್‌ ಬದ್ಧ: ಕುಸುಮಾ

ಮಂಡ್ಯ: ‘ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ನೀಡುತ್ತಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಯು ಮಹಿಳೆಯರನ್ನು ಎತ್ತಿಕೊಟ್ಟುವ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್ ರಾಜ್ಯ ನಾಯಕಿ ಎಚ್‌.ಕುಸುಮಾ ಆಕ್ರೋಶ ವ್ಯಕ್ತಪಡಿಸಿದರು.

168 days ago
PRNo image
PRPrajavani

ಬೈಕ್‌ಗೆ ಟಾಟಾ ಸುಮೊ ಡಿಕ್ಕಿ: ಸವಾರ ಸಾವು

ಬೆಳಕವಾಡಿ: ನಾರಾಯಣಪುರ ಗ್ರಾಮದ ಮುಟ್ಟನಹಳ್ಳಿ ರಸ್ತೆಯ ಸಮೀಪ ಬುಧವಾರ ರಾತ್ರಿ ಟಾಟಾ ಸುಮೊ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಹಳುವಾಡಿ ಗ್ರಾಮದ ನಿವಾಸಿ ಶರಣ್ (36) ಮೃತಪಟ್ಟಿದ್ದಾರೆ. ಅವರು ಮಳವಳ್ಳಿ ಟೌನ್ ಎನ್‌ಇಎಸ್ ಬಡಾವಣೆ...

168 days ago
ಜಾನಪದ ಕಲೆ ಉಳಿಸುವ ಕಾರ್ಯ ಶ್ಲಾಘನೀಯ: ಸುಂದ್ರಪ್ಪ
PRPrajavani

ಜಾನಪದ ಕಲೆ ಉಳಿಸುವ ಕಾರ್ಯ ಶ್ಲಾಘನೀಯ: ಸುಂದ್ರಪ್ಪ

ಮಳವಳ್ಳಿ: ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆ ಜಾನಪದ ಕಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಮೂಲ್ಯವಾದ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಜೋಳಿಗೆ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಸಾಹಿತಿ ಸುಂದ್...

168 days ago
ಕೊಮ್ಮೇರಹಳ್ಳಿ: ವಿಶ್ವಮಾನವ ಶಾಲೆಗೆ ಶೇ 100
PRPrajavani

ಕೊಮ್ಮೇರಹಳ್ಳಿ: ವಿಶ್ವಮಾನವ ಶಾಲೆಗೆ ಶೇ 100

ಮಂಡ್ಯ: ತಾಲ್ಲೂಕಿನ ಕೊಮ್ಮೇರಹಳ್ಳಿ ಆದಿಚುಂಚನಗಿರಿ ಟ್ರಸ್ಟ್‌ನ ವಿಶ್ವಮಾನವ ವಿದ್ಯಾಸಂಸ್ಥೆಯ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ.

168 days ago
PRNo image
PRPrajavani

ಷಡಕ್ಷರ ಮಂಗಳ ಮಂಟಪ ಉದ್ಘಾಟನೆ 1ರಂದು

ಮಂಡ್ಯ: ‘ಮಳವಳ್ಳಿ ತಾಲ್ಲೂಕಿನ ಡಿ.ಹಲಸಹಳ್ಳಿ ಗ್ರಾಮದ ಷಡಕ್ಷರಿ ಮಠ, ದಾಸೋಹ ಮಠ, ಮಹಾಕವಿ ಷಡಕ್ಷರದೇವ ಮಂಗಳ ಮಂಟಪದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ರಾಜಗೋಪುರ ಮತ್ತು ಬಸವ ಮಹಾದ್ವಾರ ಲೋಕಾರ್ಪಣೆ ಕಾರ್ಯಕ್ರಮವು ಮೇ 1ರಂದು ನಡೆಯಲಿದೆ’ ಎಂದು ಬಸವೇಶ್ವರ ಕೇಂದ್ರದ ತಾಲ್...

168 days ago
ಮಹಾಮನೆಗೆ ‘ರಾಗೌ ಸಾಹಿತ್ಯ ಪ್ರಶಸ್ತಿ’ ಪ್ರದಾನ
PRPrajavani

ಮಹಾಮನೆಗೆ ‘ರಾಗೌ ಸಾಹಿತ್ಯ ಪ್ರಶಸ್ತಿ’ ಪ್ರದಾನ

ಮಂಡ್ಯ: ನಗರದಲ್ಲಿ ಶನಿವಾರ ಕರ್ನಾಟಕ ಸಂಘದ ವತಿಯಿಂದ ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ಕವಿ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹಾ.ಮ. ನಾಗಾರ್ಜು...

168 days ago
ಯುವ ಪರಿಷತ್‌ಗೆ ಆಯ್ಕೆ
PRPrajavani

ಯುವ ಪರಿಷತ್‌ಗೆ ಆಯ್ಕೆ

ಶ್ರೀರಂಗಪಟ್ಟಣ: ಯುವ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅರಕೆರೆ ಎಂ. ಮಧುಕುಮಾರ್ ಶನಿವಾರ ಆಯ್ಕೆಯಾದರು.

168 days ago
PRNo image
PRPrajavani

6 ತಿಂಗಳಲ್ಲಿ ಶುದ್ಧ ಕುಡಿಯುವ ನೀರು: ಶಾಸಕ ರಮೇಶ ಬಂಡಿಸಿದ್ದೇಗೌಡ

ಶ್ರೀರಂಗಪಟ್ಟಣ: ‘ಬೆಳಗೊಳ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಮನೆ ಮನೆಗೆ ಇನ್ನು 6 ತಿಂಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

168 days ago
‘ಗುರು– ‌ಶಿಷ್ಯರ ಸಂಬಂಧ ಪವಿತ್ರ’
PRPrajavani

‘ಗುರು– ‌ಶಿಷ್ಯರ ಸಂಬಂಧ ಪವಿತ್ರ’

ನಾಗಮಂಗಲ: ಗುರು ಶಿಷ್ಯರ ಸಂಬಂಧ ಎಂದಿಗೂ ಕೊನೆಗೊಳ್ಳುವ ಬಾಂಧವ್ಯವಲ್ಲ. ಅದೊಂದು ಪವಿತ್ರವಾದ ಸಂಬಂಧ ಎಂದು ನಿವೃತ್ತ ಶಿಕ್ಷಕ ಎಸ್.ಕೆ. ಹನುಮಗೌಡ ಅಭಿಪ್ರಾಯಪಟ್ಟರು.

168 days ago
PrevPage 124 of 278Next