🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

72 days ago

ಕಾಂಗ್ರೆಸ್ ಸದಾ ಮಹಿಳೆಯರ ವಿರೋಧಿ
PRPrajavani

ಕಾಂಗ್ರೆಸ್ ಸದಾ ಮಹಿಳೆಯರ ವಿರೋಧಿ

ಶಿವಮೊಗ್ಗ: ‘ಕಾಂಗ್ರೆಸ್ ಎಲ್ಲಾ ಕಾಲದಲ್ಲೂ ಮಹಿಳಾ ಮೀಸಲಾತಿ ವಿರೋಧಿಸುತ್ತಾ ಬಂದಿದೆ. ಈಗ ಅದರ ಮುಂದುವರಿದ ಭಾಗವಾಗಿ ಲೋಕಸಭೆಯಲ್ಲಿ ನಾರೀಶಕ್ತಿ ವಂದನಾ ಮಸೂದೆಯನ್ನು ಸೋಲಿಸಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

112 days ago
PRNo image
PRPrajavani

ಕೂಲಿಕಾರನ ಮಗಳಿಗೆ 613 ಅಂಕ

ತೀರ್ಥಹಳ್ಳಿ: ತನಿಕಲ್‌ನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಮಿತ ಟಿ.ಎಸ್.‌ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 613 ಅಂಕ ಪಡೆದು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಪೈಕಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮುಂದೆ ಜೆಇಇ ತೇರ್ಗಡೆಯಾಗುವ ಕನಸನ್ನು ಹೊಂದಿದ್ದಾರೆ.

112 days ago
ಬಾಲಮಂದಿರದ ವಿದ್ಯಾರ್ಥಿನಿಯರ ಸಾಧನೆ
PRPrajavani

ಬಾಲಮಂದಿರದ ವಿದ್ಯಾರ್ಥಿನಿಯರ ಸಾಧನೆ

ಶಿವಮೊಗ್ಗ: ಇಲ್ಲಿನ ಬಾಲಕಿಯರ ಸರ್ಕಾರಿ ಬಾಲಮಂದಿರದ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

112 days ago
ಸೊರಬ: ಫಲಿತಾಂಶ ಸುಧಾರಣೆ
PRPrajavani

ಸೊರಬ: ಫಲಿತಾಂಶ ಸುಧಾರಣೆ

ಸೊರಬ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಸೊರಬ ತಾಲ್ಲೂಕು ನಾಲ್ಕನೇ ಸ್ಥಾನ‌ ಪಡೆದಿದ್ದು, ಶೇ‌ 96.77ರಷ್ಟು ಫಲಿತಾಂಶದೊಂದಿಗೆ ಕಳೆದ ಬಾರಿಗಿಂತ ಸುಧಾರಣೆ ಕಂಡುಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.‌ಪುಷ್ಪಾ ತಿಳಿಸಿದರು.

112 days ago
PRNo image
PRPrajavani

ಅಭಿನಂದನಾ ಗ್ರಂಥ ಬಿಡುಗಡೆ ಇಂದು

ಸಾಗರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಕೆ.ಸಿ. ಅವರ ಕುರಿತು ಪ್ರಕಟಗೊಳ್ಳುತ್ತಿರುವ ‘ಪುರದ ಪುಣ್ಯ’ ಅಭಿನಂದನಾ ಗ್ರಂಥ ಏ.25 ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

112 days ago
ರಾಜಕುಮಾರ್ ಎಂದರೆ ಸಂಸ್ಕೃತಿ, ಜೀವನ, ಸಾಹಿತ್ಯ
PRPrajavani

ರಾಜಕುಮಾರ್ ಎಂದರೆ ಸಂಸ್ಕೃತಿ, ಜೀವನ, ಸಾಹಿತ್ಯ

ಶಿವಮೊಗ್ಗ: ‘ರಾಜಕುಮಾರ್ ಸಿನಿಮಾಗಳು ಜೀವನ ಪಾಠದಂತಿದ್ದು, ಅವರ ಪ್ರತಿ ಪಾತ್ರ ಸಮಾಜವನ್ನು ತಿದ್ದುವ ರೀತಿಯಲ್ಲಿವೆ ಹಾಗೂ ಬದುಕಿಗೆ ಶಕ್ತಿ ತುಂಬುವುದರೊಂದಿಗೆ ಜಾಗೃತಿ ಮೂಡಿಸುವಂತಿದ್ದವು’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಮರಿಸಿದರು.

112 days ago
‘ಮಕ್ಕಳಲ್ಲಿ ಧರ್ಮಸಂಸ್ಕಾರ ಮೂಡಿಸಿ’
PRPrajavani

‘ಮಕ್ಕಳಲ್ಲಿ ಧರ್ಮಸಂಸ್ಕಾರ ಮೂಡಿಸಿ’

ಸೊರಬ: ‘ಪೋಷಕರು ತಮ್ಮ ಮಕ್ಕಳಲ್ಲಿ ಮಕ್ಕಳಲ್ಲಿ‌ ಉತ್ತಮ ಸಂಸ್ಕಾರ ಮೂಡಿಸಲು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿರಿ, ಇದರಿಂದ ಭವಿಷ್ಯದಲ್ಲಿ ಗುರು-ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಯಲು ಸಹಕಾರಿಯಾಗಲಿದೆ’ ಎಂದು ಜಡೆ ಮಹಾಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.

112 days ago
‘ವರನಟನ ಸರಳತೆ ಅನುಕರಣೀಯ’
PRPrajavani

‘ವರನಟನ ಸರಳತೆ ಅನುಕರಣೀಯ’

ಮಂಡ್ಯ: ಡಾ.ರಾಜ್‌ಕುಮಾರ್‌ ಅವರು ಮೇರು ನಟರಾಗಿದ್ದರೂ, ಯಾವತ್ತೂ ಆಡಂಬರ ಮತ್ತು ಅಹಂ ಪ್ರದರ್ಶಿಸಲಿಲ್ಲ. ಸರಳ ಜೀವನ ಮತ್ತು ನೈತಿಕ ಮೌಲ್ಯಗಳ ಮೂಲಕ ಜನರ ಮನಸನ್ನು ಗೆದ್ದರು ಎಂದು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ. ಪ್ರಕಾಶ್ ತಿಳಿಸಿದರು.

112 days ago
PRNo image
PRPrajavani

29ರಂದು ನೇರ ಸಂದರ್ಶನ

ಮಂಡ್ಯ: ಭರತ್ ಫೈನಾನ್ಸಿಯಲ್ ಇನ್‌ಸ್ಟಿಟ್ಯೂಷನ್‌ ಮತ್ತು ಎ.ಯು. ಸ್ಮಾಲ್ ಫೈನಾನ್ಸ್ ಸಂಸ್ಥೆಯವರ ಸಹಯೋಗದಲ್ಲಿ ಏಪ್ರಿಲ್ 29ರಂದು ಬೆಳಿಗ್ಗೆ 10 ಗಂಟೆಗೆ ನೇರಸಂದರ್ಶನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿಯಿರುವ ಫೀಲ್ಡ್ ಆಫ...

112 days ago
PRNo image
PRPrajavani

ಏ.30ರಿಂದ ದನಗಳ ಜಾತ್ರೆ

ಮಂಡ್ಯ: ಮದ್ದೂರು ನಗರದ ನರಸಿಂಹಸ್ವಾಮಿ ದೇವಸ್ಥಾನದ ಜಾತ್ರೆಯು ಏಪ್ರಿಲ್ 30ರಿಂದ ಮೇ 14ರವರೆಗೆ ನಡೆಯಲಿದೆ. ನರಸಿಂಹಸ್ವಾಮಿ ದೇವರ ರಥೋತ್ಸವವು ಮೇ 7ರಂದು ಜರುಗಲಿದೆ ಎಂದು ಮದ್ದೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

112 days ago
‘ಗೆಜ್ಜಲಗೆರೆಗೆ ನೀರು ಪೂರೈಸಲು ಎಚ್‌ಡಿಕೆಯಿಂದ ಟ್ಯಾಂಕರ್ ವ್ಯವಸ್ಥೆ’
PRPrajavani

‘ಗೆಜ್ಜಲಗೆರೆಗೆ ನೀರು ಪೂರೈಸಲು ಎಚ್‌ಡಿಕೆಯಿಂದ ಟ್ಯಾಂಕರ್ ವ್ಯವಸ್ಥೆ’

ಮದ್ದೂರು: ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟ್ಯಾಂಕರ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

112 days ago
ಸ್ಕ್ಯಾನಿಂಗ್‌ ಸೆಂಟರ್‌ ಪರಿಶೀಲನೆಗೆ ಸಮಿತಿ
PRPrajavani

ಸ್ಕ್ಯಾನಿಂಗ್‌ ಸೆಂಟರ್‌ ಪರಿಶೀಲನೆಗೆ ಸಮಿತಿ

ಮಂಡ್ಯ: ಇತ್ತೀಚಿಗೆ ಕೆ.ಆರ್. ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ (ಸ್ಕ್ಯಾನಿಂಗ್) ಸೆಂಟರ್‌ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶ...

112 days ago
ಕಲಾತಂಡ: ಕಲಾವಿದ ಬಸವರಾಜು ನೇಮಕ
PRPrajavani

ಕಲಾತಂಡ: ಕಲಾವಿದ ಬಸವರಾಜು ನೇಮಕ

ಮಂಡ್ಯ:‌ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತಾಲ್ಲೂಕಿನ ಸಂತೆಕಸಲಗೆರೆ ಗ್ರಾಮದ ಕಲಾವಿದ ಬಸವರಾಜು ಅವರನ್ನು ನೇಮಕ ಮಾಡಲಾಗಿದೆ.

112 days ago
PRNo image
PRPrajavani

ಪಂಚಶೀಲ ಪಾದಯಾತ್ರೆಗೆ ಚಾಲನೆ 27ರಂದು

ಮಂಡ್ಯ: ವಿಶ್ವ ಭಾರತ ಬೌದ್ಧ ಮಹಾಸಭಾ, ಉಪಾಸಿಕ ಅಂಡ್ ಉಪಾಸಕ ಚಾರಿಟಬಲ್ ಟ್ರಸ್ಟ್ ಮತ್ತು ಇಂಟರ್‌ನ್ಯಾಷನಲ್ ಬುದ್ಧಿಸ್ಟ್‌ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ 888 ಅಡಿ ಎತ್ತರದ ಭಗವಾನ್ ಬುದ್ಧರ ಮೂರ್ತಿ ನಿರ್ಮಾಣ ಯೋಜನಾ ಪ್ರಾರಂಭೋತ್ಸವ ಮತ್ತು ಪಂಚಶೀಲ ಪಾದಯಾ...

112 days ago
‘ಗಾಂಧಿ, ಅಂಬೇಡ್ಕರ್‌ ಕಲ್ಪನೆ ಸಾಕಾರ’
PRPrajavani

‘ಗಾಂಧಿ, ಅಂಬೇಡ್ಕರ್‌ ಕಲ್ಪನೆ ಸಾಕಾರ’

ಪಾಂಡವಪುರ: ಗಾಂಧೀಜಿಯವರ ಸ್ವರಾಜ್ ಕಲ್ಪನೆ ಹಾಗೂ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಪಂಚಾಯತ್ ರಾಜ್ ವ್ಯವಸ್ಥೆ ಸಾಕಾರಗೊಳಿಸುತ್ತಿದೆ ಎಂದು ಮೈಸೂರು ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ಎಸ್‌ಐಆರ್‌ಡಿ) ಸಂಪನ್ಮೂಲ ವ್ಯಕ್ತಿ ರಾಜಾ...

112 days ago
ಬಿಜಿಎಸ್ ಶಾಲೆ ಶೇ100 ಸಾಧನೆ
PRPrajavani

ಬಿಜಿಎಸ್ ಶಾಲೆ ಶೇ100 ಸಾಧನೆ

ಪಾಂಡವಪುರ: ಪಟ್ಟಣದ ಬಿಜಿಎಸ್ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ100 ರಷ್ಟು ಫಲಿತಾಂಶ ಬಂದಿದೆ.

112 days ago
PRNo image
PRPrajavani

ರೈತ ಯುವಕರಿಗೆ ಹೆಣ್ಣು ಕೊಡಿ: ಚಂದ್ರಶೇಖರ್

ಕೆ.ಆರ್.ಪೇಟೆ: ಯುವಕರು ದುಶ್ಚಟಗಳಿಂದ ದೂರವಿರಬೇಕು. ಕಲಿತ ಹೆಣ್ಣು ಮಕ್ಕಳು ರೈತರ ಮಕ್ಕಳ ಕೈಹಿಡಿಯಲು ಮುಂದಾಗಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

112 days ago
ಜೆ.ಜೆ.ಪಬ್ಲಿಕ್ ಸ್ಕೂಲ್: ವಿದ್ಯಾರ್ಥಿಗಳಿಗೆ ಸನ್ಮಾನ
PRPrajavani

ಜೆ.ಜೆ.ಪಬ್ಲಿಕ್ ಸ್ಕೂಲ್: ವಿದ್ಯಾರ್ಥಿಗಳಿಗೆ ಸನ್ಮಾನ

ಹಲಗೂರು: ಮಂಡ್ಯ ಜಿಲ್ಲಾಡಳಿತ ಮತ್ತು ಮಳವಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ನಿರಂತರ ಮಾರ್ಗದರ್ಶನ ನೀಡಿದ ಪ್ರತಿಫಲವಾಗಿ ಜಿಲ್ಲೆಗೆ ಮತ್ತು ನಮ್ಮ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಪ್ರಾಂಶುಪಾಲೆ ಲಲಿತಾಂಭ ಸೋಮಶೇಖರ್ ಸ್ಮರಿಸಿದರು.

112 days ago
PRNo image
PRPrajavani

ನಾಟಿ ಮೊಟ್ಟೆ Vs ಫಾರಂ ಮೊಟ್ಟೆ ಯಾವುದು ಆರೋಗ್ಯಕರ?

ಅಂಗಡಿಗೆ ಹೋಗುವ ಗ್ರಾಹಕರು ಸಾಮಾನ್ಯವಾಗಿ ನಾಟಿ ಮೊಟ್ಟೆ ಖರೀದಿ ಮಾಡಬೇಕಾ ಅಥವಾ ಫಾರಂ ಮೊಟ್ಟೆ ತೆಗೆದುಕೊಳ್ಳಬೇಕಾ ಎಂದು ಗೊಂದಲದಲ್ಲಿ ಇರುತ್ತಾರೆ. ಕೆಲವರು ಮೊಟ್ಟೆ ಎಂದರೆ ಆರೋಗ್ಯಕರ ಅಥವಾ ರುಚಿಕರವಾದದ್ದು ಎಂದು ಭಾವಿಸುತ್ತಾರೆ. ಈ ಲೇಖನವು ನಿಮ್ಮ ಗೊಂದಲವನ್ನು ನಿವ...

112 days ago
PRNo image
PRPrajavani

ಜ್ಯೂ. ಎನ್‌ಟಿಆರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ದಕ್ಷಿಣ ಭಾರತದ ಪ್ರಸಿದ್ಧ ನಟ ಜೂನಿಯರ್‌ ಎನ್‌ಟಿಆರ್ ಅವರ ಜೊತೆ ತಮ್ಮ ಮುಂದಿನ ಸಿನಿಮಾ ಮಾಡುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ತಾತ್ಕಾಲಿಕ ಶೀರ್ಷಿಕೆ ಹಾಗೂ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

112 days ago
PrevPage 169 of 278Next