🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

PRNo image
PRPrajavani

ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳ ಸಾಧನೆ

ಯಲಬುರ್ಗಾ: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಶೇ 98.56ರಷ್ಟು ಫಲಿತಾಂಶ ಪಡೆದಿದ್ದಾರೆ.

175 days ago
PRNo image
PRPrajavani

ವಾರ್ಷಿಕ ಪರೀಕ್ಷೆ: ಯಲಬುರ್ಗಾ, ಕುಕನೂರು ತಾಲ್ಲೂಕುಗಳಿಗೆ ಶೇ 95.14ರಷ್ಟು ಫಲಿತಾಂಶ

ಯಲಬುರ್ಗಾ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳು ಒಟ್ಟು ಶೇ 95.14ರಷ್ಟು ಫಲಿತಾಂಶ ಪಡೆದಿವೆ.

175 days ago
ವಸತಿ ಶಾಲೆಗಳ ಗಣನೀಯ ಸಾಧನೆ
PRPrajavani

ವಸತಿ ಶಾಲೆಗಳ ಗಣನೀಯ ಸಾಧನೆ

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ಯಶಸ್ಸಿನ ಹಿಂದೆ ವಸತಿ ಶಾಲೆಗಳು ಹಾಗೂ ಹಾಸ್ಟೆಲ್‌ಗಳ ಕೊಡುಗೆಯೂ ಪ್ರಮುಖವಾಗಿದೆ.

175 days ago
ಹಣ ದುರ್ಬಳಕೆ: ವಸೂಲಾತಿಗೆ ಆದೇಶ
PRPrajavani

ಹಣ ದುರ್ಬಳಕೆ: ವಸೂಲಾತಿಗೆ ಆದೇಶ

ಯಲಬುರ್ಗಾ: ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಪ್ಯಾಟಿ ಬಸವೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದಲ್ಲಿ ನಡೆದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದ ಮೇಲೆ ಹಣ ವಸೂಲಿಗೆ ತಾ.ಪಂ ಇಒ ಆದೇಶಿಸಿದ್ದಾರೆ.

175 days ago
‘ಗ್ರಾಮೀಣ ಸೇವೆ: ಪಿಡಿಒಗಳಿಗೆ ಅವಕಾಶ’
PRPrajavani

‘ಗ್ರಾಮೀಣ ಸೇವೆ: ಪಿಡಿಒಗಳಿಗೆ ಅವಕಾಶ’

ಯಲಬುರ್ಗಾ: ‘ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮಾಭಿವೃದ್ಧಿ ಹಾಗೂ ಗ್ರಾಮೀಣ ಜನರ ಸೇವೆಗೆ ಉತ್ತಮ ಅವಕಾಶಗಳಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುವ ಮೂಲಕ ಅಧಿಕಾರವನ್ನು ಸಾರ್ಥಕ ಮಾಡಿಕೊಳ್ಳಬಹುದಾಗಿದೆ’ ಎಂದು ತಾ.ಪಂ ಸಹಾಯಕ...

175 days ago
ಬೇತೆಲ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
PRPrajavani

ಬೇತೆಲ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಗಂಗಾವತಿ: ನಗರದ ಬೇತೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

175 days ago
PRNo image
PRPrajavani

ನಿಷೇಧಾಜ್ಞೆ ಜಾರಿ

ಕೊಪ್ಪಳ: ಡಿ.ಇಎಲ್.ಇಡಿ ಪರೀಕ್ಷೆಗಳು ಏ.27ರಿಂದ ಮೇ 4ರವರೆಗೆ ತಾಲ್ಲೂಕಿನ ಮುನಿರಾಬಾದ್ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇ...

175 days ago
ಪರೀಕ್ಷೆಯಲ್ಲಿ ಮಗಳು–ತಾಯಿ ಉತ್ತೀರ್ಣ
PRPrajavani

ಪರೀಕ್ಷೆಯಲ್ಲಿ ಮಗಳು–ತಾಯಿ ಉತ್ತೀರ್ಣ

ಕನಕಗಿರಿ: ಮಗಳು ಹಾಗೂ ತಾಯಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

175 days ago
PRNo image
PRPrajavani

‘ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ’

ಕನಕಗಿರಿ: ‘ಬೇಸಿಗೆ ಹಿನ್ನೆಲೆಯಲ್ಲಿ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು’ ಎಂದು ತಹಶೀಲ್ದಾರ್‌ ವಿಶ್ವನಾಥ ಮುರುಡಿ ಹೇಳಿದರು.

175 days ago
‘ಜವಾಬ್ದಾರಿ ಅರಿತು ಕೆಲಸ ಮಾಡಿ’
PRPrajavani

‘ಜವಾಬ್ದಾರಿ ಅರಿತು ಕೆಲಸ ಮಾಡಿ’

ಕನಕಗಿರಿ: ‘ಗ್ರಾಮೀಣಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ, ಪಂಚಾಯತ್ ರಾಜ್ 1992ರ ಸಂವಿಧಾನ ತಿದ್ದುಪಡಿ (73ನೇ ತಿದ್ದುಪಡಿ) 1993ರ ಏ.24ರಂದು ಜಾರಿಗೆ ಬಂದವು. ಹೀಗಾಗಿ ಪಂಚಾಯತ್ ರಾಜ್ ಸಚಿವಾಲಯವು ಪ್ರತಿವರ್ಷ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾ...

175 days ago
PRNo image
PRPrajavani

ಬಂಡರಗಲ್‌: ವಿದ್ಯುತ್‌ ವ್ಯತ್ಯಯ

ಕುಷ್ಟಗಿ: ತಾಲ್ಲೂಕಿನ ಬಂಡರಗಲ್‌ 33 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ನಿಮಿತ್ತ ಏ.25, 26ರಂದು ಬೆಳಿಗ್ಗೆ 11ರಿಂದ ಸಂಜೆ 6 ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

175 days ago
PRNo image
PRPrajavani

‘27ರಂದು ಅಂಬೇಡ್ಕರ್‌ ಕಂಚಿನ ಮೂರ್ತಿ ಅನಾವರಣ’

ಕೊಪ್ಪಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕಂಚಿನ ಮೂರ್ತಿ ತಯಾರಿಸಲಾಗಿದ್ದು, ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಏ.27ರಂದು ನಡೆಯುವ ಕಾರ್ಯಕ್ರಮದಲ್ಲಿ ಮೂರ್ತಿ ಅನಾವರಣ ಹಾಗೂ 135ನೇ ವರ್ಷದ ಅಂಬೇಡ್ಕರ್‌ ಜಯಂತಿ ಜರುಗಲಿದೆ ಎಂದು ಸ್ವಾಭಿಮಾನ ಸಂಘದ ...

175 days ago
‘ಮೂರ್ತಿ ಸ್ಥಾ‍ಪನೆಗೆ ಜಾಗ ನೀಡಲು ಒಪ್ಪಿಗೆ’
PRPrajavani

‘ಮೂರ್ತಿ ಸ್ಥಾ‍ಪನೆಗೆ ಜಾಗ ನೀಡಲು ಒಪ್ಪಿಗೆ’

ಕುಕನೂರು: ‘ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಸ್ಥಾಪನೆ ಹಾಗೂ ಅದಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ ಹೇಳ...

175 days ago
PRNo image
PRPrajavani

ಹೇಮರೆಡ್ಡಿ ಮಲ್ಲಮ್ಮ ಜಯಂತಿ, ಸಿದ್ಧತೆಗೆ ಸೂಚನೆ

ಕೊಪ್ಪಳ: ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ...

175 days ago
PRNo image
PRPrajavani

ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಶೇ 100ರಷ್ಟು ಫಲಿತಾಂಶ

ಯಲಬುರ್ಗಾ: ತಾಲ್ಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶವನ್ನು ಪಡೆದಿದ್ದಾರೆ.

175 days ago
PRNo image
PRPrajavani

ಕಲಾ ತಂಡ, ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ಕನಕಗಿರಿ: ಮೇ 16 ಹಾಗೂ 17ರಂದು ಇಲ್ಲಿ ನಡೆಯಲಿರುವ ಕನಕಗಿರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾ ತಂಡ ಹಾಗೂ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.

175 days ago
‘ಸೇವೆ ಕಲಿಕೆಗೆ ಎನ್ಎಸ್ಎಸ್ ಸಾಧನ’
PRPrajavani

‘ಸೇವೆ ಕಲಿಕೆಗೆ ಎನ್ಎಸ್ಎಸ್ ಸಾಧನ’

ಗಂಗಾವತಿ: ‘ಮನುಷ್ಯನ ಜೀವನ ಸಾರ್ಥಕ ಆಗಬೇಕೆಂದರೆ ಸೇವೆ ಮಾಡುವುದು ಮುಖ್ಯ. ಸೇವೆಯಿಂದ ಜೀವನಕ್ಕೆ ಅರ್ಥ ಸಿಗುತ್ತದೆ. ಹಾಗಾಗಿ ಎಲ್ಲರೂ ಬದುಕಿನಲ್ಲಿ ಸೇವೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ನಿವೃತ್ತ ಪ್ರಾಂಶುಪಾಲ, ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿನ ಎನ್ಎಸ್...

175 days ago
PRNo image
PRPrajavani

ಅಡವಿರಾಯ ಜಾತ್ರೆಗೆ ಇಂದು ಚಾಲನೆ

ಕುಷ್ಟಗಿ: ಪಟ್ಟಣದ ಅಡವಿ ಮುಖ್ಯಪ್ರಾಣದೇವರ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಏ.25ರಿಂದ ವಿವಿಧ ಧಾರ್ಮಿಕ ಆಚರಣೆಗಳಿಗೆ ಚಾಲನೆ ದೊರೆ ಯಲಿದೆ. ಮೇ 1ರಂದು ಹುಣ್ಣಿಮೆಯ ದಿನ ಸಂಜೆ 6ಕ್ಕೆ ಮಹಾರಥೋತ್ಸವ ಜರುಗುವುದು.

175 days ago
PRNo image
PRPrajavani

ಸಿದ್ದಲಿಂಗಮ್ಮ

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಸಮೀಪದ ಹನುಮನಹಳ್ಳಿ ನಿವಾಸಿ ಸಿದ್ದಲಿಂಗಮ್ಮ ಶಿವಪ್ಪ ಮಂಡಲಗೇರಿ (68) ಶುಕ್ರವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಶುಕ್ರವಾರ ಮಧ್ಯಾಹ್ನ ಅಂತ್ಯಕ್ರಿಯೆ ಜರುಗಿತು.

175 days ago
ಕೊಪ್ಪಳದ ವಿದ್ಯಾರ್ಥಿಗಳ ಉತ್ತಮ ಸಾಧನೆ
PRPrajavani

ಕೊಪ್ಪಳದ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕೊಪ್ಪಳ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಜಿಲ್ಲಾ ಕೇಂದ್ರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

175 days ago
PrevPage 173 of 278Next