🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

126 days ago

ಟ್ರ್ಯಾಕ್ಟರ್–ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು
PRPrajavani

ಟ್ರ್ಯಾಕ್ಟರ್–ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

ದೊಡ್ಡಬಳ್ಳಾಪುರ: ನಗರದ ಕೋರ್ಟ್‌ ರಸ್ತೆಯಲ್ಲಿ ಶನಿವಾರ ರಾತ್ರಿ ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಖಾಸಗಿ ಬ್ಯಾಂಕಿನ ಉದ್ಯೋಗಿಗಳು ಮೃತಪಟ್ಟಿದ್ದಾರೆ.

164 days ago
ಸಂಭ್ರಮದ ದಿಂಡಿ ಮಹೋತ್ಸವ
PRPrajavani

ಸಂಭ್ರಮದ ದಿಂಡಿ ಮಹೋತ್ಸವ

ಮಂಡ್ಯ: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪಾಂಡುರಂಗಸ್ವಾಮಿ 40ನೇ ವರ್ಷದ ‘ದಿಂಡಿ’ ಮಹೋತ್ಸವ ನಗರದಲ್ಲಿ ವಿಜೃಂಭಣೆಯಿಂದ ಭಾನುವಾರ ನಡೆಯಿತು.

164 days ago
ನಿಮಿಷಾಂಬ ವರ್ಧಂತಿ ಮಹೋತ್ಸವ
PRPrajavani

ನಿಮಿಷಾಂಬ ವರ್ಧಂತಿ ಮಹೋತ್ಸವ

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದಲ್ಲಿ ನಿಮಿಷಾಂಬ ವರ್ಧಂತಿ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಹೋಮ, ಹವನಗಳು ನಡೆದವು.

164 days ago
ಮಳೆಗಾಗಿ ಪ್ರಾರ್ಥನೆ: ದೇವರಿಗೆ ವಿಶೇಷ ಪೂಜೆ
PRPrajavani

ಮಳೆಗಾಗಿ ಪ್ರಾರ್ಥನೆ: ದೇವರಿಗೆ ವಿಶೇಷ ಪೂಜೆ

ಬೆಳಕವಾಡಿ: ಸಮೀಪದ ಬಿಳಿ ಜಗಲಿ ಮೊಳೆ ಗ್ರಾಮದಲ್ಲಿ ಶುಕ್ರವಾರ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳು ನಡೆದವು.

164 days ago
ಮನೆ – ಮನೆ ತಲುಪದ ಗಂಗೆ
PRPrajavani

ಮನೆ – ಮನೆ ತಲುಪದ ಗಂಗೆ

ಕೆ.ಆರ್.ಪೇಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆ–ಮನೆಗೆ ಗಂಗೆ’ (ಜಲಜೀವನ್‌ ಮಿಷನ್‌) ಯೋಜನೆ ತಾಲ್ಲೂಕಿನಲ್ಲಿ ಜಾರಿಯಾಗಿದ್ದರೂ ಹಲವು ವಿಘ್ನಗಳಿಂದ ಕುಂಟುತ್ತಾ ಸಾಗಿದೆ. ಮನೆಗಳಿಗೆ ನಲ್ಲಿ ಬಂದರೂ, ನೀರು ಬರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

164 days ago
ಮದ್ದೂರು: ದನಗಳ ಜಾತ್ರೆ ಆರಂಭ
PRPrajavani

ಮದ್ದೂರು: ದನಗಳ ಜಾತ್ರೆ ಆರಂಭ

ಮದ್ದೂರು: ಮುಂದಿನ ವಾರ ಆರಂಭವಾಗಲಿರುವ ಮದ್ದೂರಿನ ಗ್ರಾಮದೇವತೆ ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಭಾರೀ ದನಗಳ ಜಾತ್ರೆ ನಗರದಲ್ಲಿ ಆರಂಭವಾಗಿದೆ.

164 days ago
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
PRPrajavani

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಡ್ಯ: ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವ ಮೂಲಕ ಅನ್ಯಾಯ ಮಾಡಿರುವ ಕಾಂಗ್ರೆಸ್‌ ನಡೆ ಖಂಡನೀಯ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಜೆ.ಸಿ.ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

164 days ago
‘ಜೀವಸಂಕುಲಕ್ಕಾಗಿ ಕೆರೆ ಕಟ್ಟೆ ಉಳಿಸಿ’
PRPrajavani

‘ಜೀವಸಂಕುಲಕ್ಕಾಗಿ ಕೆರೆ ಕಟ್ಟೆ ಉಳಿಸಿ’

ಕಿಕ್ಕೇರಿ: ಕೆರೆ ಕಟ್ಟೆಗಳು ಇದ್ದರೆ ಮಾತ್ರ ಜೀವ ವೈವಿಧ್ಯ ಉಳಿಯಲು ಸಾಧ್ಯ. ನಾಗರಿಕರು ಸಂರಕ್ಷಣೆಗೆ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಯೋಗೇಶ್ ಹೇಳಿದರು.

164 days ago
PRNo image
PRPrajavani

ಚೇತನ್ ಕ್ಷಮೆಯಾಚನೆಗೆ ಆಗ್ರಹ

ಮಳವಳ್ಳಿ: ಕರ್ನಾಟಕ ರತ್ನ ಡಾ.ರಾಜಕುಮಾರ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಭೂಮಿಯ ಬಗ್ಗೆ ಪ್ರಶ್ನೆ ಮಾಡಿರುವ ನಟ ಚೇತನ್ ಡಾ. ರಾಜ ಕುಮಾರ್ ಅವರ ಪುಣ್ಯ ಭೂಮಿ ಬಳಿ ಕ್ಷಮೆಯಾಚಿಸಬೇಕು ಎಂದು ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಆಗ್ರಹಿಸಿದರು.

164 days ago
ರಾಮಚಂದ್ರೇಗೌಡ
PRPrajavani

ರಾಮಚಂದ್ರೇಗೌಡ

ಹಲಗೂರು: ಇಲ್ಲಿನ ಜೆ.ಪಿ.ಎಂ. ಬಡಾವಣೆ ನಿವಾಸಿ ಮತ್ತು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಎಚ್‌.ಎನ್‌. ರಾಮಚಂದ್ರೇಗೌಡ (75) ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 11 ಗಂ...

164 days ago
PRNo image
PRPrajavani

ಪಡುವಲಪಟ್ಟಣದಲ್ಲಿ ಅಪಘಾತ: ಸಾವು

ನಾಗಮಂಗಲ: ಮೊಪೆಡ್ ಸಮೇತ ಹಳ್ಳಕ್ಕೆ ಬಿದ್ದ ಮದ್ದೂರು ತಾಲ್ಲೂಕಿನ ರಾಂಪುರದ ರಾಮೇಗೌಡ ಎಂಬುವರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪಡುವಲಪಟ್ಟಣ ಗ್ರಾಮದ ಸಮೀಪ ಭಾನುವಾರ ನಡೆದಿದೆ.

164 days ago
ನಾಯಕತ್ವಕ್ಕಿಂತ ಸೇವೆ ಮುಖ್ಯ
PRPrajavani

ನಾಯಕತ್ವಕ್ಕಿಂತ ಸೇವೆ ಮುಖ್ಯ

ಮಂಡ್ಯ: ಸೇವೆ ಮಾಡಲು ನಾಯಕತ್ವ ಬೇಕಿಲ್ಲ, ಬದಲಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸು ಇರಬೇಕು ಎಂದು ಅಂತರರಾಷ್ಟ್ರೀಯ ಅಲಯನ್ಸ್‌ ಸಂಸ್ಥೆ ಅಧ್ಯಕ್ಷ ಬಾಲ ಜಿ.ಶಾಸ್ತ್ರಿ ಅಭಿಪ್ರಾಯ ಪಟ್ಟರು.

164 days ago
PRNo image
PRPrajavani

ಜನರೊಂದಿಗೆ ಜನತಾದಳ ಮೇ 7ಕ್ಕೆ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮೇ.7ರಂದು ಪಟ್ಟಣದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿಲಿದ್ದಾರೆ ಎಂ...

164 days ago
ಮಂಡ್ಯದಲ್ಲಿ ‘ಗಂಗಾ ಉತ್ಸವ’ ಜೂನ್ 7ಕ್ಕೆ
PRPrajavani

ಮಂಡ್ಯದಲ್ಲಿ ‘ಗಂಗಾ ಉತ್ಸವ’ ಜೂನ್ 7ಕ್ಕೆ

ಮಂಡ್ಯ: ಗಂಗಾ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಮಂಡ್ಯದಲ್ಲಿ ಆಯೋಜಿಸುತ್ತಿದ್ದು, ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಮುದಾಯದವರು ಸಹಕರಿಸಬೇಕು ಎಂದು ಗಂಗಮತ ಬೆಸ್ತರ ಮಹಿಳಾ ಸಂಘದ ಅಧ್ಯಕ್ಷೆ ಗಾಯಿತ್ರಿ ಕೃಷ್ಣಪ್ಪ ಮನವಿ ಮಾಡಿದರು.

164 days ago
ಕೆರೆ ಕಾಮಗಾರಿ ಪೂರ್ಣಗೊಳಿಸಿ: ಮಂಜು
PRPrajavani

ಕೆರೆ ಕಾಮಗಾರಿ ಪೂರ್ಣಗೊಳಿಸಿ: ಮಂಜು

ಸಂತೇಬಾಚಹಳ್ಳಿ: ಕೆರೆ ಏರಿ ಕಾಮಗರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎಚ್.ಟಿ ಮಂಜು ಹೇಳಿದರು.

164 days ago
PRNo image
PRPrajavani

‘ವಚನ ಧಾರೆ’ ನಾಳೆ

ಮಂಡ್ಯ: ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಏ.28 ರಂದು ಸಂಜೆ 6 ಗಂಟೆಗೆ ‘ವಚನ ಧಾರೆ’ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ.

164 days ago
ಬ್ಯಾಡರಹಳ್ಳಿ: ಪಂಚಾಯತ್ ರಾಜ್ ದಿವಸ್
PRPrajavani

ಬ್ಯಾಡರಹಳ್ಳಿ: ಪಂಚಾಯತ್ ರಾಜ್ ದಿವಸ್

ಹಲಗೂರು: 1993ರ ಏಪ್ರಿಲ್ 24ರಂದು ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ದೊರೆತಿದ್ದು 2010ರಿಂದ ಏ.24ರಂದು ಪಂಚಾಯತ್ ರಾಜ್ ದಿವಸವನ್ನಾಗಿ ಆಚರಿಸಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಲಿಂ...

164 days ago
‘ನಿಯಮಿತವಾಗಿ ಕಂದಾಯ ಪಾವತಿಸಿ’
PRPrajavani

‘ನಿಯಮಿತವಾಗಿ ಕಂದಾಯ ಪಾವತಿಸಿ’

ಭಾರತೀನಗರ: ಗ್ರಾಮ ಪಂಚಾಯಿತಿಯು ಸ್ಥಳೀಯ ಪ್ರಜಾಪ್ರಭುತ್ವದ ಕೇಂದ್ರ ಸ್ಥಾನವಾಗಿದ್ದು, ಇದು ಸುಗಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕಂದಾಯವನ್ನು ಸಂದಾಯ ಮಾಡಬೇಕೆಂದು ಪಿಡಿಒ ಎನ್.ಸುಧಾ ಹೇಳಿದರು.

164 days ago
PRNo image
PRPrajavani

ಬೆಂಗಳೂರಿಗೆ ಬಾಲಕರ ಕಳ್ಳಸಾಗಣೆ: ರಕ್ಷಣೆ

ರಾಂಚಿ (ಪಿಟಿಐ): ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಬಾಲಕರನ್ನು ಜಾರ್ಖಂಡ್‌ನ ರಾಂಚಿ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಲಾಗಿದೆ ಎಂದು ಆರ್‌ಪಿಎಫ್‌ ಭಾನುವಾರ ಹೇಳಿಕೆ ನೀಡಿದೆ.

164 days ago
PRNo image
PRPrajavani

ಜನಿವಾರ ಪ್ರಕರಣ: ವಿವಿಧ ಸಂಘಟನೆಗಳಿಂದ ಖಂಡನೆ

ಬೆಂಗಳೂರು: ‘ವಿದ್ಯಾರ್ಥಿಗಳು ಧರಿಸುವ ಯಾವುದೇ ವೈಯಕ್ತಿಕ ಧಾರ್ಮಿಕ ಚಿಹ್ನೆಗಳನ್ನು ತೆಗೆಸಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿ ಇದ್ದರೂ ಕೆಲವು ಕಾಲೇಜುಗಳಲ್ಲಿ ಬಲವಂತದಿಂದ ವಿದ್ಯಾರ್ಥಿಗಳ ಜನಿವಾರ ಕಿತ್ತು ಹಾಕಿರುವುದು ಸರಿಯಲ್ಲ’ ಎಂದು ಅಖಿಲ ಭಾ...

164 days ago
PrevPage 80 of 278Next