🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

67 days ago

‘ಸಂವಿಧಾನದಿಂದ ಮಹಿಳೆಯರಿಗೆ ಸಮಾನ ಹಕ್ಕು’
PRPrajavani

‘ಸಂವಿಧಾನದಿಂದ ಮಹಿಳೆಯರಿಗೆ ಸಮಾನ ಹಕ್ಕು’

ಹುಲಸೂರ: ‘ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆತಿದ್ದು, ಇಂದಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ಸಿಕ್ಕಿದೆ’ ಎಂದು ಚಿಂತಕಿ ರಂಜನಾ ಹಾಸುರೆ ಹೇಳಿದರು.

105 days ago
‘ಕೌಶಲವಿದ್ದರೆ ಎಲ್ಲ ಕ್ಷೇತ್ರದಲ್ಲೂ ಆದ್ಯತೆ’
PRPrajavani

‘ಕೌಶಲವಿದ್ದರೆ ಎಲ್ಲ ಕ್ಷೇತ್ರದಲ್ಲೂ ಆದ್ಯತೆ’

ಬಸವಕಲ್ಯಾಣ: ‘ಕೌಶಲವಿದ್ದವರಿಗೆ ಉದ್ಯೋಗದಲ್ಲಿ ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದು ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ನಾಗರಾಜ ನಿಂಬಾಳ್ಕರ್ ಹೇಳಿದ್ದಾರೆ.

105 days ago
PRNo image
PRPrajavani

ಬೈಕ್‌ ಕಳವು

ಕಲಬುರಗಿ: ನಗರದ ಸೂಪರ್‌ ಮಾರ್ಕೆಟ್‌ನ ದತ್ತ ಮಂದಿರ ಪಕ್ಕದ ಚೌಪಟ್ಟಿ ಹತ್ತಿರ ನಿಲ್ಲಿಸಿದ್ದ ಮೆಡಿಕಲ್‌ ರಿಪ್ರೆಸೆಂಟೇಟಿವ್‌ (ಎಂ.ಆರ್‌) ಅವರ ಬೈಕ್‌ ಏ.10ರಂದು ಕಳ್ಳತನವಾಗಿದೆ.

105 days ago
ಶಾಸಕರಿಂದ ಗೋವುಗಳ ಸಂರಕ್ಷಣೆ
PRPrajavani

ಶಾಸಕರಿಂದ ಗೋವುಗಳ ಸಂರಕ್ಷಣೆ

ಬಸವಕಲ್ಯಾಣ: ತಾಲ್ಲೂಕಿನ ಆಲಗೂಡ ಹತ್ತಿರದಲ್ಲಿ ಭಾನುವಾರ ಶಾಸಕ ಶರಣು ಸಲಗರ ಅವರು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಮೂರು ವಾಹನಗಳನ್ನು ತಡೆದು 23 ಗೋವುಗಳನ್ನು ರಕ್ಷಿಸಿದ್ದಾರೆ.

105 days ago
ರಸಗೊಬ್ಬರ ಅಂಗಡಿ ಬಂದ್ ಏ. 27ರಂದು
PRPrajavani

ರಸಗೊಬ್ಬರ ಅಂಗಡಿ ಬಂದ್ ಏ. 27ರಂದು

ಬೀದರ್: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರಮಟ್ಟದ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಷ್ಟ್ರಮಟ್ಟದ ಮುಷ್ಕರದ ಕರೆಗೆ ಬೆಂಬಲಿಸಿ ಏ. 27ರಂದು ಅಂಗಡಿಗಳನ್ನು ಮುಚ್ಚಿಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಆಗ್ರೋ ಇನ್‍ಪುಟ್ ಡೀಲರ್ಸ್ ಅಸೋಸಿಯೇಷನ್ ಅಧ್ಯ...

105 days ago
ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಮೇವಿಗೆ ಬೆಂಕಿ
PRPrajavani

ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಮೇವಿಗೆ ಬೆಂಕಿ

ಔರಾದ್: ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಬೀಳಿ ಜೋಳದ ಮೇವಿಗೆ ಬೆಂಕಿ ಹತ್ತಿ ಸುಟ್ಟು ಹೋಗಿದೆ.

105 days ago
ಹಳ್ಳಿ, ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ!
PRPrajavani

ಹಳ್ಳಿ, ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ!

ಕಮಲನಗರ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ಜಲಮೂಲಗಳು ಬತ್ತಿಹೋಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಅಸಮರ್ಪಕ ನೀರು ಪೂರೈಕೆಯಿಂದಾಗಿ ಹಳ್ಳಿಗಳು ಹಾಗೂ ತಾಂಡಾಗಳಲ್ಲಿ ಜನರು ತೀವ್ರ ಸಂಕಷ್ಟಕ್ಕೆ ಸಿಲು...

105 days ago
ರೋಟರಿ ಕ್ಲಬ್‌ನಿಂದ ಶಾಂತಿಗಾಗಿ ನಡಿಗೆ
PRPrajavani

ರೋಟರಿ ಕ್ಲಬ್‌ನಿಂದ ಶಾಂತಿಗಾಗಿ ನಡಿಗೆ

ಬೀದರ್: ಜಿಲ್ಲಾ ರೋಟರಿ ಕ್ಲಬ್ ವತಿಯಿಂದ ನಗರದಲ್ಲಿ ವಿಶ್ವ ಶಾಂತಿಗಾಗಿ ಶಾಂತಿ ನಡಿಗೆ ಕಾರ್ಯಕ್ರಮ ಭಾನುವಾರ ಜರುಗಿತು.

105 days ago
ಸಿಡಿಲು ಬಡಿದು ಸಾವು: ಪರಿಹಾರ ಚೆಕ್ ವಿತರಣೆ
PRPrajavani

ಸಿಡಿಲು ಬಡಿದು ಸಾವು: ಪರಿಹಾರ ಚೆಕ್ ವಿತರಣೆ

ಭಾಲ್ಕಿ: ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಈಚೆಗೆ ಸಿಡಿಲು ಬಡಿದು ಮೃತಪಟ್ಟ ರೇವಣಸಿದ್ದ ಹನಮಂತ ಕೋಳಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ₹5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.

105 days ago
ನಿತ್ಯ ದೇವರ ಪ್ರಾರ್ಥನೆ ಮರೆಯದಿರಿ: ಬಸವಲಿಂಗ ಶ್ರೀ
PRPrajavani

ನಿತ್ಯ ದೇವರ ಪ್ರಾರ್ಥನೆ ಮರೆಯದಿರಿ: ಬಸವಲಿಂಗ ಶ್ರೀ

ಭಾಲ್ಕಿ: ‘ಸಾಂಸಾರಿಕ ಜಂಜಾಟದಲ್ಲಿ ಸಂಪೂರ್ಣವಾಗಿ ಮುಳುಗಿ ದೇವರನ್ನು ಪ್ರತಿದಿನ ಪ್ರಾರ್ಥಿಸುವುದನ್ನು ಎಂದಿಗೂ ಮರೆಯಬಾರದು’ ಎಂದು ಮಲ್ಲಯ್ಯಗಿರಿಯ ಪೀಠಾಧಿಪತಿ ಬಸವಲಿಂಗ ಅವಧೂತರು ಹೇಳಿದರು.

105 days ago
PRNo image
PRPrajavani

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮೇ 5 ರಂದು

ಬೀದರ್: ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತಿನ 112 ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲು ಜಿಲ್ಲಾ ಕನ್ನಡ ಸಾಹಿ...

105 days ago
PRNo image
PRPrajavani

ತೇರಿನಡಿ ವ್ಯಕ್ತಿ ಸಾವು: ನೋಟಿಸ್ ಜಾರಿ

ಬಸವಕಲ್ಯಾಣ: ನಗರದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಬಸವೇಶ್ವರರ ಜಾತ್ರೆಯ ರಥೋತ್ಸವದಲ್ಲಿ ತೇರಿನಡಿ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದರಿಂದ ಹಾಗೂ ಒಬ್ಬರಿಗೆ ತೀವ್ರ ಗಾಯವಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರು ದೇವಸ್ಥಾ...

105 days ago
ಕೌಡಗಾಂವ್, ಸೋರಳ್ಳಿಯಲ್ಲಿ ಕುಡಿಯುವ ನೀರಿಗೆ ಪರದಾಟ
PRPrajavani

ಕೌಡಗಾಂವ್, ಸೋರಳ್ಳಿಯಲ್ಲಿ ಕುಡಿಯುವ ನೀರಿಗೆ ಪರದಾಟ

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮ ಪಂಚಾಯಿತಿಯಲ್ಲಿ ಬರುವ ಕೌಡಗಾಂವ್ ಹಾಗೂ ವಡಗಾಂವ್ (ಡಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋರಳ್ಳಿ ಗ್ರಾಮದಲ್ಲಿ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

105 days ago
PRNo image
PRPrajavani

ಖರ್ಗೆ ವಿರುದ್ಧ ಅವಹೇಳನಕಾರಿ ಪದ ಬಳಕೆಗೆ ಈಶ್ವರ ಖಂಡ್ರೆ ಖಂಡನೆ

ಬೀದರ್: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯ ಬೀದರ್ ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ ಮಾಡಿರುವ ಅವಹೇಳನಕಾರಿ ಪದಬಳಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತೀವ್ರವಾಗ...

105 days ago
‘ಬಸವಣ್ಣ, ಅಂಬೇಡ್ಕರ್‌ ವಿಶ್ವಮಾನ್ಯರು’
PRPrajavani

‘ಬಸವಣ್ಣ, ಅಂಬೇಡ್ಕರ್‌ ವಿಶ್ವಮಾನ್ಯರು’

ಬೀದರ್: ‘ವಿಶ್ವಗುರು ಬಸವಣ್ಣನವರು ಜಗತ್ತಿಗೆ ಸಾಮಾಜಿಕ ಸಮಾನತೆ ಎತ್ತಿ ತೋರಿದ್ದು, ಪರಸ್ಪರ ಸಹೋದರತ್ವ ಭಾವ ಕರುಣಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌’ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

105 days ago
ಎಸ್‌ಎಸ್‌ಎಲ್‌ಸಿ: ವಿರುಪಾಪುರ ಶಾಲೆಗೆ ಶೇ 98.21 ಫಲಿತಾಂಶ
PRPrajavani

ಎಸ್‌ಎಸ್‌ಎಲ್‌ಸಿ: ವಿರುಪಾಪುರ ಶಾಲೆಗೆ ಶೇ 98.21 ಫಲಿತಾಂಶ

ಸಿಂಧನೂರು: ತಾಲ್ಲೂಕಿನ ವಿರುಪಾಪುರ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯು 2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 98.21 ರಷ್ಟು ಫಲಿತಾಂಶ ಪಡೆದುಕೊಂಡಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ತಿಳಿಸಿದ್ದಾರೆ.‌‌ ಈ ಕುರಿತು ಹೇಳಿಕೆ ...

105 days ago
ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ
PRPrajavani

ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಾಯಚೂರು: ಮಹಾನಗರಪಾಲಿಕೆ ವಾರ್ಡ್‌ ನಂ 21ರ‌ ಕೃಷ್ಣ ದೇವರಾಯ ಕಾಲೊನಿಯ ಬಿಲ್ವ ಮಂದಿರ ಉದ್ಯಾನ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಅನುದಾನದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಭೂಮಿ ಪೂಜೆ ನಡೆಸಿದರು. ‘ನಗರ ವಿಧಾನ‌ಸಭಾ ಕ್ಷೇತ್ರದ ಬಡಾವಣೆಗಳ ಉದ್ಯಾನದಲ್ಲಿ...

105 days ago
‘ಬಂಡಾಯದ ಧ್ವನಿ ಜೀವಂತವಾಗಿರಲಿ’
PRPrajavani

‘ಬಂಡಾಯದ ಧ್ವನಿ ಜೀವಂತವಾಗಿರಲಿ’

ರಾಯಚೂರು: ‘ಭಾರತದ ಬಹು ಸಂಸ್ಕೃತಿಯ ಅಸ್ತಿತ್ವ ಉಳಿಯಬೇಕಾದರೆ ಬಂಡಾಯದ ಧ್ವನಿ ಪ್ರತಿಯೊಬ್ಬರೊಳಗೂ ಜೀವಂತವಾಗಿರಬೇಕು. ಇಲ್ಲವಾದರೆ ಏಕಸಂಸ್ಕೃತಿಯ ಪ್ರಾಬಲ್ಯ ಹೆಚ್ಚಾಗಿ ಸಂವಿಧಾನಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗುವ ಭೀತಿ ಇದೆ’ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ...

105 days ago
PRNo image
PRPrajavani

ಡಿಕೆಶಿ ಹೈಕಮಾಂಡ್ ಭೇಟಿ ಹೊಸದಲ್ಲ: ಡಾ. ಯತೀಂದ್ರ

ರಾಯಚೂರು: ‘ಪ್ರತಿಯೊಂದು ಪಕ್ಷದಲ್ಲಿ ಮುಖಂಡರು ಹೈಕಮಾಂಡ್ ಭೇಟಿ ಮಾಡೇ ಮಾಡ್ತಾರೆ. ಅದರಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಆಗಾಗ ಭೇಟಿ ನೀಡುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮ...

105 days ago
‘ಸಂಗೀತದಿಂದ ಸಂಸ್ಕಾರ ವೃದ್ಧಿ’
PRPrajavani

‘ಸಂಗೀತದಿಂದ ಸಂಸ್ಕಾರ ವೃದ್ಧಿ’

ರಾಯಚೂರು: ‘ಸಂಗೀತದಿಂದ ಅನೇಕ ಕಾಯಿಲೆಗಳನ್ನು ನಿವಾರಣೆ ಮಾಡಬಹುದು. ಸಂಗೀತ ಈಗಿನ ಕಾಲದಲ್ಲಿ ಬಹಳ ಅವಶ್ಯಕತೆ ಇದೆ. ಈಗಿನ ಮಕ್ಕಳಿಗೆ ಸಂಗೀತ ನೀಡುವುದರಿಂದ ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತದೆ’ ಎಂದು ನಾಗಭೂಷಣ್ ಶೆಟ್ಟಿ ಹೇಳಿದರು.

105 days ago
PrevPage 87 of 278Next