🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

132 days ago

‘ಭೂಮಿಯ ರಕ್ಷಣೆ ಎಲ್ಲರ ಹೊಣೆ’
PRPrajavani

‘ಭೂಮಿಯ ರಕ್ಷಣೆ ಎಲ್ಲರ ಹೊಣೆ’

ಪಿರಿಯಾಪಟ್ಟಣ: ‘ಇರುವುದೊಂದೆ ಭೂಮಿ ಅದನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಭೂಮಿಯನ್ನು ಉಳಿಸಿದರೆ ನಮ್ಮ ಭವಿಷ್ಯವನ್ನು ಉಳಿಸಿದಂತೆ’ ಎಂದು ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.

170 days ago
‘ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು’
PRPrajavani

‘ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಬೇಕು’

ಹುಣಸೂರು: ‘ತಾಲ್ಲೂಕು ಗಾಣಿಗ ಸಮುದಾಯದ ಭವನ ನಿರ್ಮಾಣ ಕಾಮಗಾರಿ ಪುನರಾರಂಭಕ್ಕೆ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ₹ 20 ಲಕ್ಷ ಅನುದಾನ ನೀಡಿದ್ದಾರೆ’ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದರು.

170 days ago
ಬಿಜಿಎಸ್ ಶಾಲೆ: ಶೇ100 ಫಲಿತಾಂಶ
PRPrajavani

ಬಿಜಿಎಸ್ ಶಾಲೆ: ಶೇ100 ಫಲಿತಾಂಶ

ತಿ.ನರಸೀಪುರ: ಪಟ್ಟಣದ ಹೌಸಿಂಗ್ ಬೋರ್ಡ್‌ನ ಆದಿಚುಂಚನಗಿರಿ ಬಾಲ‌ಜಗತ್ ಶಾಲೆಗೆ ಎಸ್ಎಸ್ಎಲ್‌ಸಿ‌ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದೆ.

170 days ago
ಬಾಣೇಶ್ವರಸ್ವಾಮಿ ಟ್ರಸ್ಟ್‌ಗೆ ನಟರಾಜ್ ಅಧ್ಯಕ್ಷ
PRPrajavani

ಬಾಣೇಶ್ವರಸ್ವಾಮಿ ಟ್ರಸ್ಟ್‌ಗೆ ನಟರಾಜ್ ಅಧ್ಯಕ್ಷ

ಹಂಪಾಪುರ: ಎಚ್.ಡಿ.ಕೋಟೆ‌ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಈಚೆಗೆ ನಡೆದ ಬಾಣೇಶ್ವರ ಸ್ವಾಮಿ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ...

170 days ago
‘ರೈತರು ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿ’
PRPrajavani

‘ರೈತರು ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿ’

ಸಾಲಿಗ್ರಾಮ: ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸಹಕಾರಿಯಾಗಿದ್ದು, ಇಂತಹ ಸಂಸ್ಥೆಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಸಾ.ರಾ. ನಂದೀಶ್ ...

170 days ago
‘ಧರ್ಮಸ್ಥಳ ಸಂಸ್ಥೆ; ಮಹಿಳೆಯರಿಗೆ ನೆರವು’
PRPrajavani

‘ಧರ್ಮಸ್ಥಳ ಸಂಸ್ಥೆ; ಮಹಿಳೆಯರಿಗೆ ನೆರವು’

ಬೆಟ್ಟದಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ನಾಡಿನ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

170 days ago
ಎಸ್ಎಸ್ಎಲ್‌ಸಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
PRPrajavani

ಎಸ್ಎಸ್ಎಲ್‌ಸಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಬೆಟ್ಟದಪುರ: ಗ್ರಾಮದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶನಿವಾರ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

170 days ago
ಒಗ್ಗಟ್ಟಿನಿಂದ ಸಮುದಾಯ ಶಕ್ತಿಯುತ
PRPrajavani

ಒಗ್ಗಟ್ಟಿನಿಂದ ಸಮುದಾಯ ಶಕ್ತಿಯುತ

ಸರಗೂರು: ‘ಉಪ್ಪಾರ ಸಮುದಾಯ ಸಮಾಜಕ್ಕೆ ಪವಿತ್ರ ಗಂಗೆಯನ್ನು ನೀಡಿದೆ. ಒಗ್ಗಟ್ಟಿನಿಂದ ಬಾಳಿದಾಗ ಸಮುದಾಯಕ್ಕೆ ಶಕ್ತಿ ಬರುತ್ತದೆ’ ಸಮಾಜದ ಮುಖಂಡ ಎಸ್.ಎಂ. ಮಲ್ಲೇಶ್ ಹೇಳಿದರು.

170 days ago
‘ಭಗೀರಥ ಮಹರ್ಷಿ ಆದರ್ಶ ಅಳವಡಿಸಿಕೊಳ್ಳಿ’
PRPrajavani

‘ಭಗೀರಥ ಮಹರ್ಷಿ ಆದರ್ಶ ಅಳವಡಿಸಿಕೊಳ್ಳಿ’

ಪಿರಿಯಾಪಟ್ಟಣ: ಉಪ್ಪಾರ ಸಮುದಾಯಕ್ಕೆ ತನ್ನದೇ ಇತಿಹಾಸವಿದೆ. ಆದರೆ ಈ ಸಮುದಾಯದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ ಎಂದು ‌ನವೋದಯ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಸವನಳ್ಳಿ ನಾರಾಯಣ್ ಬೇಸರಿಸಿದರು.

170 days ago
ಕಾಲುಬಾಯಿ ರೋಗ ತಡೆ ಲಸಿಕೆ ಅಭಿಯಾನ
PRPrajavani

ಕಾಲುಬಾಯಿ ರೋಗ ತಡೆ ಲಸಿಕೆ ಅಭಿಯಾನ

ಗುಂಡ್ಲುಪೇಟೆ: ತಾಲ್ಲೂಕಿನ ಪಶುಪಾಲನಾ ಇಲಾಖೆಯಿಂದ ಕಾಲು, ಬಾಯಿ ರೋಗ ತಡೆ ಲಸಿಕೆ ಹಾಕುವ 9ನೇ ಸುತ್ತಿನ ಅಭಿಯಾನ ಪ್ರಾರಂಭಿಸಲಾಯಿತು. ವೈದ್ಯರ ತಂಡ ಮನೆಗಳಿಗೆ ತೆರಳಿಗೆ ರಾಸುಗಳಿಗೆ ಚುಚ್ಚು ಮದ್ದು ನೀಡಿದರು.

170 days ago
ರಂಗನಾಥಸ್ವಾಮಿ ದೊಡ್ಡಜಾತ್ರೆ 30ಕ್ಕೆ
PRPrajavani

ರಂಗನಾಥಸ್ವಾಮಿ ದೊಡ್ಡಜಾತ್ರೆ 30ಕ್ಕೆ

ಯಳಂದೂರು: ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವರ ದೊಡ್ಡ ಜಾತ್ರೋತ್ಸವಕ್ಕೆ ದೇವಳ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು. ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

170 days ago
PRNo image
PRPrajavani

ಸ್ವಾಗತಾರ್ಹ: ಶಿವಣ್ಣ

ಚಾಮರಾಜನಗರ: ರಾಜ್ಯ ಸರ್ಕಾರದ ಒಳ ಮೀಸಲಾತಿ ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್ ಬಣ) ಜಿಲ್ಲಾ ಸಂಚಾಲಕ ಸಿಎಂ ಶಿವಣ್ಣ ತಿಳಿಸಿದ್ದಾರೆ.

170 days ago
ಸಂತೇಮರಹಳ್ಳಿ: ದಿವಸ್ ಆಚರಣೆ
PRPrajavani

ಸಂತೇಮರಹಳ್ಳಿ: ದಿವಸ್ ಆಚರಣೆ

ಸಂತೇಮರಹಳ್ಳಿ: ಪಂಚಾಯಿತಿಗಳ ಮೂಲಕ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಲಭ್ಯವಾಗಬೇಕು ಎಂಬ ಅಬ್ದುಲ್ ನಜೀರ್ ಸಾಬ್ ಯೋಜನೆಯಂತೆ ಇಂದು ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು ದೊರಕುತ್ತಿದೆ ಎಂದು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ತಿಳಿಸಿದರು.

170 days ago
‘ಆದಿವಾಸಿಗಳ ಕಲ್ಯಾಣಕ್ಕೆ ಆದ್ಯತೆ ನೀಡಿ’
PRPrajavani

‘ಆದಿವಾಸಿಗಳ ಕಲ್ಯಾಣಕ್ಕೆ ಆದ್ಯತೆ ನೀಡಿ’

ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಿ.ಎಸ್.ಆರ್ ಹಾಗೂ ಎನ್.ಜಿ.ಒ ಮುಖ್ಯಸ್ಥರ ಸಭೆ ನಗರದಲ್ಲಿ ನಡೆಯಿತು.

170 days ago
ಸಾಧನೆ ಸೋಮಾರಿಯ ಸ್ವತ್ತಲ್ಲ: ಎಆರ್‌ಕೆ
PRPrajavani

ಸಾಧನೆ ಸೋಮಾರಿಯ ಸ್ವತ್ತಲ್ಲ: ಎಆರ್‌ಕೆ

ಕೊಳ್ಳೇಗಾಲ: ವಾಸವಿ ಶಾಲೆಯ ವಿದ್ಯಾರ್ಥಿನಿ ರಾಜ್ಯದಲ್ಲಿ ದ್ವಿತೀಯ ಹಾಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ನಮ್ಮ ಜಿಲ್ಲೆ ಮತ್ತು ತಾಲ್ಲೂಕಿಗೆ ಕೀರ್ತಿಯನ್ನು ತಂದಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

170 days ago
ರಾಷ್ಟ್ರೀಯ ಸೇವಾ ಯೋಜನೆ : ವಾರ್ಷಿಕ ವಿಶೇಷ ಶಿಬಿರ
PRPrajavani

ರಾಷ್ಟ್ರೀಯ ಸೇವಾ ಯೋಜನೆ : ವಾರ್ಷಿಕ ವಿಶೇಷ ಶಿಬಿರ

ಗುಂಡ್ಲುಪೇಟೆ: ಗೌತಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ, ಗೌತಮ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮಂಗಳ ಗ್ರಾಮದಲ್ಲಿ ಏ.30ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿದ್ದು ಶನಿವಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಸಿದ್ಧರ...

170 days ago
ಗ್ರಾಮಗಳ ಸಮಗ್ರ ಅಭಿವೃದ್ಧಿ: ಮೋನಾರೋತ್
PRPrajavani

ಗ್ರಾಮಗಳ ಸಮಗ್ರ ಅಭಿವೃದ್ಧಿ: ಮೋನಾರೋತ್

ಚಾಮರಾಜನಗರ: 1993ರ ಪಂಚಾಯತ್ ರಾಜ್ ಕಾಯ್ದೆಯು ಗ್ರಾಮ ಪಂಚಾಯಿತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿ ಬಲಗೊಳಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾರೋತ್ ತಿಳಿಸಿದರು.

170 days ago
PRNo image
PRPrajavani

ಕಾರು, ಬೈಕ್‌ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಪ್ಲೇಟ್ಸ್‌ ಫ್ಯಾಮಿಲಿ ರೆಸ್ಟೋರೆಂಟ್ ಬಳಿ ಶನಿವಾರ ರಾತ್ರಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ.

170 days ago
ಮಗುಚಿದ ಟಿಪ್ಪರ್‌: ಚಾಲಕ ಸಾವು
PRPrajavani

ಮಗುಚಿದ ಟಿಪ್ಪರ್‌: ಚಾಲಕ ಸಾವು

ಗುಂಡ್ಲುಪೇಟೆ: ಗರಗನಹಳ್ಳಿ ಸಮೀಪ ಶನಿವಾರ ಕ್ವಾರಿಯಿಂದ ಬಿಳಿ ಕಲ್ಲು ಹೊತ್ತು ತರುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಉರುಳಿ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟರು.

170 days ago
ಕಾಂಗ್ರೆಸ್‌ ಮಹಿಳಾ ವಿರೋಧಿ: ಬಿಜೆಪಿ
PRPrajavani

ಕಾಂಗ್ರೆಸ್‌ ಮಹಿಳಾ ವಿರೋಧಿ: ಬಿಜೆಪಿ

ಚಾಮರಾಜನಗರ: ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

170 days ago
PrevPage 128 of 278Next