🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

132 days ago

ಹೆಬ್ಬಾಳ: ಮೊರಾರ್ಜಿ ದೇಸಾಯಿ ಶಾಲೆಗೆ ಅತ್ಯುತ್ತಮ ಫಲಿತಾಂಶ
PRPrajavani

ಹೆಬ್ಬಾಳ: ಮೊರಾರ್ಜಿ ದೇಸಾಯಿ ಶಾಲೆಗೆ ಅತ್ಯುತ್ತಮ ಫಲಿತಾಂಶ

ಕಾಳಗಿ: ‘ತಾಲ್ಲೂಕಿನ ಹೆಬ್ಬಾಳ ಗ್ರಾಮದ ಹಿಂದುಳಿದ ವರ್ಗಗಳ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ’ ಎಂದು ಪ್ರಾಂಶುಪಾಲ ಈರಣ್ಣ ಕೆ.ಅರಕೇರ ತಿಳಿಸಿದ್ದಾರೆ.

171 days ago
ಎಲೆಮರೆಯ ಸಾಧಕರನ್ನು ಗುರುತಿಸಿ: ಪಾಟೀಲ
PRPrajavani

ಎಲೆಮರೆಯ ಸಾಧಕರನ್ನು ಗುರುತಿಸಿ: ಪಾಟೀಲ

ಕಮಲಾಪುರ: ‘ಆಡಳಿತ, ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ ಕ್ಷೇತ್ರಗಳಿಗೆ ಯಾವುದೇ ಪ್ರಚಾರ ಬಯಸದೆ ತಮ್ಮದೆಯಾದ ಕೊಡುಗೆ ನೀಡುತ್ತಿರುವ ಎಲೆಮರೆ ಸಾಧಕರ ಸಾಧನೆ ಮರೆಯಾಗಬಾರದು. ಅವರನ್ನು ಗುರುತಿಸುವ ಕೆಲಸ ಮಾಡಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ...

171 days ago
PRNo image
PRPrajavani

ಎನ್ಇಎಸ್ ಶಾಲೆಗೆ ಶೇ 100 ಫಲಿತಾಂಶ

ಚಿತ್ತಾಪುರ: ‘ಪಟ್ಟಣದಲ್ಲಿರುವ ನಾಗಾವಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಪಾಟೀಲ ತಿಳಿಸಿದ್ದಾರೆ.

171 days ago
PRNo image
PRPrajavani

ಮಣ್ಣೂರು: ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ಅಫಜಲಪುರ: ‘ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಏ.29 ರಿಂದ ಮೇ 2ರವರೆಗೆ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

171 days ago
ಕರಜಗಿ ಶಾಲೆಗೆ ಪ್ರತೀಕ್ಷಾ ಟಾಪರ್‌
PRPrajavani

ಕರಜಗಿ ಶಾಲೆಗೆ ಪ್ರತೀಕ್ಷಾ ಟಾಪರ್‌

ಅಫಜಲಪುರ: ತಾಲ್ಲೂಕಿನ ಕರಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದದೆ. 10 ವಿದ್ಯಾರ್ಥಿಗಳು ಅಗ್ರ ಶ್ರೇಣಿ, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 28 ವಿದ್ಯಾ...

171 days ago
PRNo image
PRPrajavani

ಚಾಲಕನ ಮಗಳಿಗೆ ಶೇ 91 ಫಲಿತಾಂಶ

ಯಡ್ರಾಮಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದ ಸರಕು ವಾಹನದ ಚಾಲಕನ ಮಗಳು ಅಪೂರ್ವ ಶರಣಬಸಪ್ಪ ಪೂಜಾರಿ 573 (91.68) ಅಂಕಗಳನ್ನು ಪಡೆದು ಆಳಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಗ್ರಾಮಕ್ಕೆ ಉತ್ತಮ ಹ...

171 days ago
ತಾಂಡಾದ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ
PRPrajavani

ತಾಂಡಾದ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ: ಆಳಂದ ತಾಲ್ಲೂಕಿನ ಎನ್.ಎನ್.ತಾಂಡಾ(ಕೊರಳ್ಳಿ) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿಜಯಲಕ್ಷ್ಮೀ ಮಲ್ಲಪ್ಪ ಗಡ್ಡದ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ 606 (ಶೇ 96.96) ಅಂಕ ಪಡೆದು ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.

171 days ago
ಶಾರದಾ ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ
PRPrajavani

ಶಾರದಾ ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ

ಕಲಬುರಗಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಶಾರದಾ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಶೇ 98ರಷ್ಟು ಫಲಿತಾಂಶ ಪಡೆದಿದೆ.

171 days ago
ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆಗೆ ಶೇ 95.38 ರಷ್ಟು ಫಲಿತಾಂಶ
PRPrajavani

ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆಗೆ ಶೇ 95.38 ರಷ್ಟು ಫಲಿತಾಂಶ

ಚಿಂಚೋಳಿ: ಪಟ್ಟಣದ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 95.38 ಫಲಿತಾಂಶ ಬಂದಿದೆ ಎಂದು ಮುಖ್ಯಶಿಕ್ಷಕ ವಿಶ್ವನಾಥ ನಾಯನೂರು ತಿಳಿಸಿದ್ದಾರೆ.

171 days ago
PRNo image
PRPrajavani

ವಾಡಿಯಲ್ಲಿ ಅಂಬೇಡ್ಕರ್ ಹಬ್ಬ ಇಂದು, ನಾಳೆ

ವಾಡಿ: ‘ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ವಾಡಿ ಪಟ್ಟಣಕ್ಕೆ 2 ಸಲ ಭೇಟಿ ನೀಡಿದ ಸವಿನೆನಪಿಗಾಗಿ 3 ದಿನಗಳ ಕಾಲ ಪಟ್ಟಣದಲ್ಲಿ ಅಂಬೇಡ್ಕರ್ ಹಬ್ಬ ಆಚರಿಸಲಾಗುತ್ತಿದೆ’ ಎಂದು ಸ್ಥಳೀಯ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ...

171 days ago
ಚಂದನಮಹಾದೇವಿ ದೇವಾಲಯ ಲೋಕಾರ್ಪಣೆ
PRPrajavani

ಚಂದನಮಹಾದೇವಿ ದೇವಾಲಯ ಲೋಕಾರ್ಪಣೆ

ಚಿಂಚೋಳಿ: ‘ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಶಕ್ತಿ ದೇವಿಯ ಮಹಿಮೆ ಅಪಾರವಾಗಿದೆ. ಋಷಿಮುನಿಗಳು ಹಾಗೂ ಸಂತ ಮಹಾಂತರು ಬಾಳಿ ಬೆಳಗಿದ ಭಾರತ ಪುಣ್ಯಭೂಮಿಯಾಗಿದೆ. ಪವಿತ್ರ ನದಿಗಳು, ದೇವಾಲಯಗಳು ನಮ್ಮ ಸಂಸ್ಕೃತಿಯ ಆಧಾರ ಸ್ಥಂಭವಾಗಿವೆ’ ಎಂದು ಶಾಸಕ ಡಾ.ಅವಿನಾ...

171 days ago
‘ಓದಿನ ಜೊತೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ’
PRPrajavani

‘ಓದಿನ ಜೊತೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ’

ಸುರಪುರ: ‘ವಿದ್ಯಾರ್ಥಿನಿಯರು ಓದಿನ ಜೊತೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕೌಶಲಗಳು ಬಹಳ ಮುಖ್ಯ. ಈ ದಿಸೆಯಲ್ಲಿ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ’ ಎಂದು ಕೆಂಭಾವಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ತಳಕೇರಿ ಕರೆ ...

171 days ago
ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಸಮೀಕ್ಷೆ
PRPrajavani

ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಸಮೀಕ್ಷೆ

ಯಾದಗಿರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮ ಪಂಚಾಯಿತಿ, ಸಾಥಿ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಅರೆಕಾಲಿಕ ಕಾನೂನು ಸ್ವಯಂಸೇವಕರ ಸಂಯುಕ್ತ ಸಹಯೋಗದಲ್ಲಿ ಈಚೆಗೆ ತಾಲ್ಲೂಕಿನ ಮಸ್ಕನಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಣಾ ಸಮೀಕ್ಷ...

171 days ago
ಸಂಸ್ಕಾರ ಸುಧಾ ಶಿಬಿರ ಮೇ 1ರಿಂದ
PRPrajavani

ಸಂಸ್ಕಾರ ಸುಧಾ ಶಿಬಿರ ಮೇ 1ರಿಂದ

ಕೆಂಭಾವಿ: ‘ಸಮೀಪದ ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮೀಜಿ ಮಠದಲ್ಲಿ ಶಂಕರಾಚಾರ್ಯರ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ ಶೃಂಗೇರಿ ವತಿಯಿಂದ ಬಾಲ ಭಾರತಿ ಶೃಂಗೇರಿ ಅವರು ಆಯೋಜಿಸುತ್ತಿರುವ ಸಂಸ್ಕಾರ ಸುಧಾ ವತಿಯಿಂದ ಮೇ 1 ರಿಂದ 14 ರ ವರೆಗೆ 14 ದಿನಗಳ ಬೇ...

171 days ago
‘ಮಹಿಳೆಯರು ದೇಶಾಭಿವೃದ್ಧಿಯ ಚಾಲಕ ಶಕ್ತಿ’
PRPrajavani

‘ಮಹಿಳೆಯರು ದೇಶಾಭಿವೃದ್ಧಿಯ ಚಾಲಕ ಶಕ್ತಿ’

ಶಹಾಪುರ: ‘ಮಹಿಳೆ ಕೇವಲ ಕುಟುಂಬದ ಬೆನ್ನೆಲಬು ಮಾತ್ರವಲ್ಲ. ದೇಶಾಭಿವೃದ್ಧಿಯ ಚಾಲಕ ಶಕ್ತಿಯಾಗಿದ್ದಾರೆ. ಅವರು ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕವಾಗಿ ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಗೊಳ್ಳಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ ಹೇಳಿದರು.

171 days ago
ಗರ್ಭಧಾರಣೆ; ತಾಯಿ ಜೀವಕ್ಕೆ ಮೊದಲ ಆದ್ಯತೆ
PRPrajavani

ಗರ್ಭಧಾರಣೆ; ತಾಯಿ ಜೀವಕ್ಕೆ ಮೊದಲ ಆದ್ಯತೆ

ಯಾದಗಿರಿ: ‘ಗರ್ಭಧಾರಣೆಯ ಅವಧಿ ಎಷ್ಟೇ ಇರಲಿ, ತಾಯಿಯ ಜೀವಕ್ಕೆ ಅಪಾಯವಿದ್ದಾಗ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದು ಗರ್ಭಪಾತ ಮಾಡಬಹುದು. ಅದಕ್ಕೆ ನ್ಯಾಯಾಲಯದ ಆದೇಶದ ಅವಶ್ಯಕತೆಯೂ ಇರುವುದಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್...

171 days ago
ವಿದ್ಯಾ ಲಕ್ಷ್ಮಿ ಶಾಲೆ ಉತ್ತಮ ಸಾಧನೆ
PRPrajavani

ವಿದ್ಯಾ ಲಕ್ಷ್ಮಿ ಶಾಲೆ ಉತ್ತಮ ಸಾಧನೆ

ಕೆಂಭಾವಿ: ‘ಪಟ್ಟಣದ ಶ್ರೀವಿದ್ಯಾಲಕ್ಷ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 54 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಬಿ.ಎಸ್. ಪ...

171 days ago
ಮೇಲ್ವಿಚಾರಣಾ ಮಂಡಳಿ; ಡಾ.ಕುಮಾರ ಅಂಗಡಿ ಆಯ್ಕೆ
PRPrajavani

ಮೇಲ್ವಿಚಾರಣಾ ಮಂಡಳಿ; ಡಾ.ಕುಮಾರ ಅಂಗಡಿ ಆಯ್ಕೆ

ಯಾದಗಿರಿ: ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಯಿಮ್ಸ್‌) ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕುಮಾರ ಅಂಗಡಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿಸಿ ಮತ್ತು ಪಿಎನ್‌ಡಿಟಿಯ ಕೇಂದ್ರೀಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದ...

171 days ago
ಛಲದೊಂದಿಗೆ ಮುನ್ನಡೆಯಲು ಸಲಹೆ
PRPrajavani

ಛಲದೊಂದಿಗೆ ಮುನ್ನಡೆಯಲು ಸಲಹೆ

ಹುಣಸಗಿ: ‘ಸಾಧನೆ ಎಂಬುದು ಸಾಧಕನ ಸ್ವತ್ತು. ಆದ್ದರಿಂದ ಸಾಧಿಸುವ ಛಲದೊಂದಿಗೆ ಎಲ್ಲ ವಿದ್ಯಾಥಿಗಳು ಒಳ್ಳೆಯ ಭವಿಷ್ಯದತ್ತ ಮುನ್ನಡೆಯರಿ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಗುರಣ್ಣ ಕ್ವಾಟಿ ಹೇಳಿದರು.

171 days ago
ಸೋಮಣ್ಣ ದೊರೆ
PRPrajavani

ಸೋಮಣ್ಣ ದೊರೆ

ಕಕ್ಕೇರಾ: ಪಟ್ಟಣದ ಸೋಮಣ್ಣ ಮಾನಪ್ಪ ದೊರೆ (50) ಶನಿವಾರ ಹೃದಯಾಘಾತದಿಂದ ನಿಧನರಾದರು.

171 days ago
PrevPage 135 of 278Next