🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

133 days ago

‘ಒಗ್ಗಟ್ಟಿನ ಮನಃಸ್ಥಿತಿಯಿಂದ ಸಮತೋಲನ’
PRPrajavani

‘ಒಗ್ಗಟ್ಟಿನ ಮನಃಸ್ಥಿತಿಯಿಂದ ಸಮತೋಲನ’

ಉಳ್ಳಾಲ: ಎಲ್ಲರೂ ಒಂದಾಗಿ ಬದುಕಬೇಕು ಎನ್ನುವ ಮನಃಸ್ಥಿತಿ ಬೆಳೆಸಿದಾಗ ಮಾತ್ರ ಸಮತೋಲನ ಸಾಧ್ಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

171 days ago
ಭಜನಾ ಮಂದಿರ: ರಜತ ಮಹೋತ್ಸವ
PRPrajavani

ಭಜನಾ ಮಂದಿರ: ರಜತ ಮಹೋತ್ಸವ

ಕಾಸರಗೋಡು: ನಗರದ ಅಮೈ ಶ್ರೀಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಕಾರ್ಯಕ್ರಮಗಳು ನಡೆದವು.

171 days ago
PRNo image
PRPrajavani

28ರಂದು ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ

ಕಾಸರಗೋಡು: ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆ ವತಿಯಿಂದ ಏ.28ರಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.

171 days ago
PRNo image
PRPrajavani

ಲೈಂಗಿಕ ಕಿರುಕುಳ ಆರೋಪಿ ಬಂಧನ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ತ್ರಿಕರಿಪುರ ಎಡಾಟಮ್ಮಲ್ ನಿವಾಸಿ ರಾಘವ (52) ಎಂಬಾತನನ್ನು ಬೇಡಗಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪೊಕ್ಸೊ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.

171 days ago
ಕಾಸರಗೋಡು: ಲೈಂಗಿಕ ಕಿರುಕುಳ ಆರೋಪಿ ಬಂಧನ
PRPrajavani

ಕಾಸರಗೋಡು: ಲೈಂಗಿಕ ಕಿರುಕುಳ ಆರೋಪಿ ಬಂಧನ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ತ್ರಿಕರಿಪುರ ಎಡಾಟಮ್ಮಲ್ ನಿವಾಸಿ ರಾಘವ (52) ಎಂಬಾತನನ್ನು ಬೇಡಗಂ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪೊಕ್ಸೊ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.

171 days ago
‘ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ವಂಚನೆ’
PRPrajavani

‘ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ವಂಚನೆ’

ಮಂಗಳೂರು: ಬ್ಯಾಂಕ್‌ನಿಂದ ಸಬ್ಸಿಡಿ ದೊರಕಿಸುವ ಭರವಸೆ ನೀಡಿ ಅನೇಕ ಮಹಿಳೆಯರಿಗೆ ವಂಚಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಸಮುದಾಯಗಳ ಮುಖಂಡರು ಒತ್ತಾಯಿಸಿದರು.

171 days ago
₹108 ಕೋಟಿ ಠೇವಣಿ, ₹1.09 ಕೋಟಿ ಲಾಭ
PRPrajavani

₹108 ಕೋಟಿ ಠೇವಣಿ, ₹1.09 ಕೋಟಿ ಲಾಭ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ₹1.09 ಕೋಟಿ ಲಾಭಗಳಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

171 days ago
‘ನಿವೃತ್ತ ನೌಕರರು ಸಮಾಜಕ್ಕೆ ಆದರ್ಶ’
PRPrajavani

‘ನಿವೃತ್ತ ನೌಕರರು ಸಮಾಜಕ್ಕೆ ಆದರ್ಶ’

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಬೆಳ್ತಂಗಡಿ ತಾಲ್ಲೂಕು ರಾಜ್ಯ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಸೇವಾ ಸಂಘದ ರಜತ ಸಂಭ್ರಮ ಹಾಗೂ ನೂತನ ಕಟ್ಟಡ ‘ಪ್ರಬುದ್ಧ’ದ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.

171 days ago
PRNo image
PRPrajavani

ಬಿಎನ್‌ವೈಎಸ್ ಪರೀಕ್ಷೆಯಲ್ಲಿ ಸಾಧನೆ

ಮಂಗಳೂರು: ಇಲ್ಲಿನ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ.ಎನ್.ವೈ.ಎಸ್ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಾರೆ.

171 days ago
ಟಿಸಿಎಸ್ ಟೆಕ್‍ಬೈಟ್ಸ್: ಮೈಟ್ ತಂಡಕ್ಕೆ ಪ್ರಶಸ್ತಿ
PRPrajavani

ಟಿಸಿಎಸ್ ಟೆಕ್‍ಬೈಟ್ಸ್: ಮೈಟ್ ತಂಡಕ್ಕೆ ಪ್ರಶಸ್ತಿ

ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್‌ (ಬೈಟ್ಸ್) ಜಂಟಿಯಾಗಿ ಆಯೋಜಿಸಿದ್ದ 17ನೇ ಆವೃತ್ತಿಯ ಮಂಗಳೂರು ವಲಯದ 'ಟಿಸಿಎಸ್ ಟೆಕ್ ಬೈಟ್ಸ್' ಐಟಿ ರಸಪ್ರಶ್...

171 days ago
‘ಷಟ್ಪದಿಮಂಜರಿ ಮೌಲ್ಯಾಧಾರಿತ ಕೃತಿ’
PRPrajavani

‘ಷಟ್ಪದಿಮಂಜರಿ ಮೌಲ್ಯಾಧಾರಿತ ಕೃತಿ’

ಮಂಗಳೂರು: ಗೀತಾ ಎನ್. ಅವರ ಕವನಸಂಕಲನ ‘ಷಟ್ಪದಿಮಂಜರಿ’ ಕೃತಿಯ ಅನಾವರಣ ನರಿಕೊಂಬು ಗ್ರಾಮದ ಪ್ರಸಾದ ನಿಲಯದ ಸೀತಮ್ಮ ನಾರಾಯಣ ರಾವ್ ವೇದಿಕೆಯಲ್ಲಿ ಜರುಗಿತು.

171 days ago
PRNo image
PRPrajavani

ನಿಲ್ಲಿಸಿದ್ದ ಲಾರಿಯ ಬ್ಯಾಟರಿ ಕಳವು

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿಯಿಂದ ಆರಂಭಗೊಂಡು ಗೋಳಿತೊಟ್ಟು, ನೆಲ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗಳಿಂದ ಬ್ಯಾಟರಿ ಕಳವಾಗಿದ್ದು, ದೂರು ದಾಖಲಾಗಿದೆ.

171 days ago
ಕೊರಮೇರು: ಕಾರು ಡಿಕ್ಕಿ, ಟ್ರೇಲರ್ ಸಹ ಚಾಲಕ ಗಾಯ
PRPrajavani

ಕೊರಮೇರು: ಕಾರು ಡಿಕ್ಕಿ, ಟ್ರೇಲರ್ ಸಹ ಚಾಲಕ ಗಾಯ

ನೆಲ್ಯಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಕೊರ ಮೇರು ಎಂಬಲ್ಲಿ ಶುಕ್ರವಾರ ರಾತ್ರಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರೇಲರ್ ಡಿಕ್ಕಿಯಾಗಿ ಲಾರಿಯ ಸಹ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

171 days ago
PRNo image
PRPrajavani

‘ಎನ್‌ಎಂಪಿಎ ಶಾಲೆ ವಿಲೀನ ಬೇಡ’

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಆಡಳಿತದ ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಬೇರೆ ಶಾಲೆಯ ಜೊತೆ ವಿಲೀನಗೊಳಿಸುವ ಪ್ರಸ್ತಾವ ಕೈಬಿಡಬೇಕು ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

171 days ago
PRNo image
PRPrajavani

ತಲೆಮರೆಸಿದ್ದ ಆರೋಪಿ ಬಂಧನ

ಕಾಸರಗೋಡು: ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ನ್ಯಾಯಾಲಯಕ್ಕೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಲಪ್ಪುರಂ ಜಿಲ್ಲೆಯ ಪೂಕೋಟುಂಪಾಡಂ ನಿವಾಸಿ ತೆಕ್ಕುಂಪುರತ್ ಜಮಾಲುದ್ದೀನ್ (50) ಎಂಬಾತನನ್ನು ಪೈವಳಿಕೆಯಲ್ಲಿ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.‌

171 days ago
ವಿದ್ಯುತ್ ತಂತಿಗೆ ದೋಟಿ ತಗುಲಿ ವಿದ್ಯಾರ್ಥಿ ಸಾವು
PRPrajavani

ವಿದ್ಯುತ್ ತಂತಿಗೆ ದೋಟಿ ತಗುಲಿ ವಿದ್ಯಾರ್ಥಿ ಸಾವು

ಪುತ್ತೂರು: ತೆಂಗಿನ ಕಾಯಿ ಕೀಳಲೆಂದು ಹಿಡಿದುಕೊಂಡಿದ್ದ ಕಬ್ಬಿಣ ವಾಹಕವಾಗಿರುವ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಪುತ್ತೂರಿನ ಪ್ರೌಢ ಶಾಲೆಯ ವಿದ್ಯಾರ್ಥಿ ಮೃತಪಟ್ಟ ಘಟನೆ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಶನಿವಾರ ನಡೆ...

171 days ago
ಕೋರ್ಯಾರು ಶ್ರೀದುರ್ಗಾ ಮಹಮ್ಮಾಯಿ ದೇವಸ್ಥಾನ: ಹೊರೆಕಾಣಿಕೆ ಮೆರವಣಿಗೆ ಇಂದು
PRPrajavani

ಕೋರ್ಯಾರು ಶ್ರೀದುರ್ಗಾ ಮಹಮ್ಮಾಯಿ ದೇವಸ್ಥಾನ: ಹೊರೆಕಾಣಿಕೆ ಮೆರವಣಿಗೆ ಇಂದು

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಕೋರ್ಯಾರು ಶ್ರೀದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ ₹ 60ಲಕ್ಷ ವೆಚ್ಚದಲ್ಲಿ ಸುತ್ತು ಗೋಪುರ ನಿರ್ಮಾಣ ಮತ್ತು ಚಾವಣಿ ಅಳವಡಿಸಲಾಗಿದ್ದು, ಏ.26ರಿಂದ ಮೇ2ರವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಪರಿವಾರ ದೈವಗಳಿಗೆ ನೇಮೋತ್...

171 days ago
ಅಯೋಧ್ಯೆ: ಕನ್ಯಾಡಿ ರಾಮಕ್ಷೇತ್ರದ ಶಾಖಾ ಮಠ
PRPrajavani

ಅಯೋಧ್ಯೆ: ಕನ್ಯಾಡಿ ರಾಮಕ್ಷೇತ್ರದ ಶಾಖಾ ಮಠ

ಉಜಿರೆ: ಅಯೋಧ್ಯೆಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ಕನ್ಯಾಡಿ ರಾಮಕ್ಷೇತ್ರದ ಶಾಖಾಮಠ ನಿರ್ಮಿಸಲು ಯೋಜಿಸಿದ್ದು, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಅವರನ್ನು ನಿರ್ಮಾಣ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕನ್ಯಾಡಿ ರಾಮಕ್ಷೇತ್ರ ಪೀಠಾಧೀಶ ಸದ್ಗುರು ಬ್ರಹ್ಮ...

171 days ago
ಸವಲತ್ತಿಲ್ಲದೆ ಸೊರಗಿದ ‘ಗಡಿನಾಡಿನ ಊಟಿ’
PRPrajavani

ಸವಲತ್ತಿಲ್ಲದೆ ಸೊರಗಿದ ‘ಗಡಿನಾಡಿನ ಊಟಿ’

ಕಾಸರಗೋಡು: ಗಡಿನಾಡಿನ ಊಟಿ ಎಂದೇ ಪ್ರಸಿದ್ಧವಾಗಿರುವ ಜಿಲ್ಲೆಯ ಗಿರಿಧಾಮ ಪ್ರವಾಸಿ ತಾಣ ರಾಣಿಪುರವು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.

171 days ago
ತಾಳ್ಮೆ, ಧನಾತ್ಮಕ ಚಿಂತನೆಯಿಂದ ಯಶಸ್ಸು
PRPrajavani

ತಾಳ್ಮೆ, ಧನಾತ್ಮಕ ಚಿಂತನೆಯಿಂದ ಯಶಸ್ಸು

ಉಳ್ಳಾಲ: ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ನರ್ಸಿಂಗ್, ಫಿಜಿಯೊಥೆರಪಿ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಿತು.

171 days ago
PrevPage 137 of 278Next