🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿ’
PRPrajavani

‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸಿ’

ಚಾಮರಾಜನಗರ: ಅಕ್ಷರ ಫೌಂಡೇಷನ್ ಬೆಂಗಳೂರು ವತಿಯಿಂದ ಡಯಟ್‌ ಸಂಸ್ಥೆಯ ಸಹಯೋಗದಲ್ಲಿ ಈಚೆಗೆ ಗಣಿತ ಕಲಿಕಾ ಆಂದೋಲನ ವಿಚಾರ ಸಂಕಿರಣ ನಡೆಯಿತು.

174 days ago
ಗುಣಮಟ್ಟದ ರಸ್ತೆ: ಶಾಸಕ ಭರವಸೆ
PRPrajavani

ಗುಣಮಟ್ಟದ ರಸ್ತೆ: ಶಾಸಕ ಭರವಸೆ

ಹನೂರು: ಗುತ್ತಿಗೆದಾರರು ಉತ್ತಮ ಗುಣಮಟ್ಟ ಕಾಮಗಾರಿ ನಡೆಸಿ, ಅವಧಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರ ಸೇವೆಗೆ ನೀಡಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

174 days ago
100ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
PRPrajavani

100ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಹನೂರು: ಮುಖ್ಯ ರಸ್ತೆಯಲ್ಲಿರುವ ಮದ್ಯದ ಅಂಗಡಿಗಳ ಸ್ಥಳಾಂತರಕ್ಕೆ ಒತ್ತಾಯಿಸಿ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಮರುದ ಎಂಬುವರು ಕುಟುಂಬ ಸಮೇತವಾಗಿ ನಡೆಸುತ್ತಿರುವ ಪ್ರತಿಭಟನೆ 100ನೇ ದಿನಕ್ಕೆ ಕಾಲಿಟ್ಟಿದೆ.

174 days ago
‘ಕಠಿಣ ತಪಸ್ಸಿನಿಂದ ಗಂಗೆ ತಂದ ಸಾಧಕ’
PRPrajavani

‘ಕಠಿಣ ತಪಸ್ಸಿನಿಂದ ಗಂಗೆ ತಂದ ಸಾಧಕ’

ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

174 days ago
PRNo image
PRPrajavani

ಸ್ಕಂಧಗಿರಿ ಕಂದೇಗಾಲ ಪಾರ್ವತಾಂಬಾ ದೇಗುಲ: ಮಹಾರಥೋತ್ಸವ ಮೇ1ರಂದು

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಸ್ಕಂಧಗಿರಿ ಕಂದೇಗಾಲ ಗ್ರಾಮದ ಪಾರ್ವತಾಂಬಾ ಸಮೇತ ಸೋಮೇಶ್ವರಸ್ವಾಮಿ ಮಹಾರಥೋತ್ಸವ ಮೇ 1ರಂದು ನಡೆಯಲಿದೆ.

174 days ago
1 ಸಾವು, 9 ಜನರಿಗೆ ಗಾಯ
PRPrajavani

1 ಸಾವು, 9 ಜನರಿಗೆ ಗಾಯ

ಹನೂರು: ತಾಲೂಕಿನ ಕೆಂಪಯ್ಯನ ಹಟ್ಟಿ ಗ್ರಾಮದ ಬಳಿ ವಾಹನ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಒಡೆಯರಪಾಳ್ಯ ಗ್ರಾಮದ ಸಂತೋಷ್ (29) ಸ್ಥಳದಲ್ಲೇ ಮೃತಪಟ್ಟಿದ್ದು 9 ಜನರು ಗಾಯಗೊಂಡಿದ್ದಾರೆ.

174 days ago
ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ
PRPrajavani

ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ

ಗುಂಡ್ಲುಪೇಟೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಿರಾಣಿ ಅಂಗಡಿಗಳು, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ತಡೆಯುವಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

174 days ago
PRNo image
PRPrajavani

ಶಿಶಿಕ್ಷು ಮೇಳ 28ರಂದು

ಚಾಮರಾಜನಗರ: ಮರಿಯಾಲದ ಜೆ.ಎಸ್.ಎಸ್ ಸಂಸ್ಥೆಯ ಐ.ಟಿ.ಐ ನಲ್ಲಿ ಏ.28ರಂದು ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ (ಅಪ್ರೆಂಟಿಸ್‌ಶಿಪ್) ಆಯೋಜಿಸಲಾಗಿದೆ.

174 days ago
PRNo image
PRPrajavani

ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ

ಹಾಸನ: ಪಿ.ಸಿ ಅಂಡ್‌ ಪಿ.ಎನ್.ಡಿ.ಟಿ ಕಾಯ್ದೆ ಅನ್ವಯ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕಾನೂನು ಬಾಹಿರವಾಗಿದ್ದು, ಜಿಲ್ಲೆಯಲ್ಲಿ ನೋಂದಣಿ ಆಗಿರುವ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅಧಿಕಾರಿಗಳ ತಂಡ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿತು.

174 days ago
ಶೇ 100 ಫಲಿತಾಂಶ: ಅಭಿನಂದನೆ
PRPrajavani

ಶೇ 100 ಫಲಿತಾಂಶ: ಅಭಿನಂದನೆ

ಅರಕಲಗೂಡು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿಯಾಗಿದ್ದು ಇದಕ್ಕಾಗಿ ಶ್ರಮಿಸಿದ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ವೃಂದವನ್ನು ಅಭಿನಂದಿಸುವೆ ಎಂದು ಶಾಸಕ ಎ. ಮಂಜು ತಿಳಿಸಿದರು.

174 days ago
ಪಾರದರ್ಶಕತೆಯಿಂದ ಉತ್ತಮ ಆಡಳಿತ
PRPrajavani

ಪಾರದರ್ಶಕತೆಯಿಂದ ಉತ್ತಮ ಆಡಳಿತ

ಹಾಸನ: ಸ್ಥಳೀಯ ಆಡಳಿತದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮನ್ವಯ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡಿದರೆ, ಉತ್ತಮ ಆಡಳಿತ ಸಾಧ್ಯ. ಮಹಿಳಾ ಮೀಸಲಾತಿ, ಮಹಿಳಾ ಆರ್ಥಿಕ ಸಬಲೀಕರಣಗಳನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾತ್ರ ಕಾಣಬಹುದು ಎಂ...

174 days ago
ರಸ್ತೆಬದಿ ವ್ಯಾಪಾರ ತೆರವಿಗೆ ಆಗ್ರಹ: ವೈದ್ಯನ ಏಕಾಂಗಿ ಹೋರಾಟ
PRPrajavani

ರಸ್ತೆಬದಿ ವ್ಯಾಪಾರ ತೆರವಿಗೆ ಆಗ್ರಹ: ವೈದ್ಯನ ಏಕಾಂಗಿ ಹೋರಾಟ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಅನೇಕ ಕಡೆ ರಸ್ತೆ ಬದಿ ವ್ಯಾಪಾರವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಖಾಸಗಿ ಕ್ಲಿನಿಕ್ ವೈದ್ಯ ಡಾ.ಸುಬ್ರಮಣ್ಯ ಶುಕ್ರವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

174 days ago
ಜಾವಗಲ್: ಗಂಗಾ ಜಯಂತಿ ಆಚರಣೆ
PRPrajavani

ಜಾವಗಲ್: ಗಂಗಾ ಜಯಂತಿ ಆಚರಣೆ

ಜಾವಗಲ್: ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಗುರುವಾರ ಏರ್ಪಡಿಸಿದ್ದ ಗಂಗಾಮಾತ ಜಯಂತಿ ಸಡಗರದಿಂದ ನಡೆಯಿತು.

174 days ago
PRNo image
PRPrajavani

ನಗ–ನಾಣ್ಯ ಸೇರಿ ₹5 ಲಕ್ಷ ಮೌಲ್ಯದ ವಸ್ತು ಕಳವು

ಹಾಸನ: ಬೇಲೂರಿನ ಗುರುಪ್ಪಗೌಡ ಬೀದಿಯ ಮನೆಗೆ ನುಗ್ಗಿ ನಗದು, ಚಿನ್ನಾಭರಣ ಸೇರಿ ₹5 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.

174 days ago
‘ಗೋಕಾಕ್ ವರದಿ; ಹೋರಾಟ ಮಾಡಿದ್ದ ರಾಜ್‌’
PRPrajavani

‘ಗೋಕಾಕ್ ವರದಿ; ಹೋರಾಟ ಮಾಡಿದ್ದ ರಾಜ್‌’

ಚನ್ನರಾಯಪಟ್ಟಣ: 80ರ ದಶಕದಲ್ಲಿ ಗೋಕಾಕ್ ವರದಿ ಅನುಷ್ಠಾನಕ್ಕೆ ಕನ್ನಡ ಮೇರುನಟ ರಾಜಕುಮಾರ್ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದರು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

174 days ago
ರೇಣುಕಾ ಯಲ್ಲಮ್ಮದೇವಿಗೆ ವಿಶೇಷ ಪೂಜೆ
PRPrajavani

ರೇಣುಕಾ ಯಲ್ಲಮ್ಮದೇವಿಗೆ ವಿಶೇಷ ಪೂಜೆ

ಹಿರೀಸಾವೆ: ಇಲ್ಲಿನ ಆರ್ಯ ಈಡಿಗ ಸಮುದಾಯವರು ಶುಕ್ರವಾರ ರೇಣುಕಾ ಯಲ್ಲಮ್ಮದೇವಿ ದೇವಾಲಯದ 33ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ವಿಶೇಷ ಪೂಜೆ ನಡೆಸಿದರು. ಮತ್ತು ಡಾ.ರಾಜಕುಮಾರ್ ಜನ್ಮ ದಿನಾಚರಣೆ ಆಚರಿಸಿದರು.

174 days ago
PRNo image
PRPrajavani

ಹಾಸನ: ವಿದ್ಯುತ್ ವ್ಯತ್ಯಯ ನಾಳೆ

ಹಾಸನ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಕೆಐಎಡಿಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏ.26ರಂದು ತುರ್ತು ನಿರ್ವಹಣಾ ಕೆಲಸ ಹಮ್ಮಿಕೊಳ್ಳಲಾಗಿದೆ.

174 days ago
‘ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ’
PRPrajavani

‘ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ’

ಕೊಪ್ಪಳ: ‘ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸಿ ಗ್ರಾಮಾಭಿವೃದ್ಧಿ ಮತ್ತು ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾ...

174 days ago
ಬಂಡಿ ಹರ್ಲಾಪುರ ಪ್ರೌಢಶಾಲೆಗೆ ಶೇ 97.56ರಷ್ಟು ಫಲಿತಾಂಶ
PRPrajavani

ಬಂಡಿ ಹರ್ಲಾಪುರ ಪ್ರೌಢಶಾಲೆಗೆ ಶೇ 97.56ರಷ್ಟು ಫಲಿತಾಂಶ

ಮುನಿರಾಬಾದ್: ಸಮೀಪದ ಹೊಸ ಬಂಡಿ ಹರ್ಲಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಶಾಲೆಗೆ ಒಟ್ಟಾರೆ ಫಲಿತಾಂಶ ಶೇ 97.56ರಷ್ಟು ಬಂದಿದೆ.

174 days ago
PRNo image
PRPrajavani

ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಜೈಲು ಹಾಗೂ ₹75 ಸಾವಿರ ದಂಡ ವಿಧಿಸಿ ಇಲ್ಲಿನ ಫೋಕ್ಸೊ ನ್ಯಾಯಾಲಯ ಆದೇಶಿಸಿದೆ.

174 days ago
PrevPage 172 of 278Next