🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

72 days ago

PRNo image
PRPrajavani

ದಾರಿ ಬಿಡಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ

ಕಲಬುರಗಿ: ತಾಲ್ಲೂಕಿನ ಭೀಮಳ್ಳಿಯಲ್ಲಿ ವಾಹನಗಳನ್ನು ಸೈಡ್‌ ತೆಗೆದುಕೊಳ್ಳುವ ವಿಚಾರವಾಗಿ ಗುಂಪೊಂದು ಕಾರಿನಲ್ಲಿದ್ದ ಕುಟುಂಬವೊಂದರ ಮೇಲೆ ಕೈ ಹಾಗೂ ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

112 days ago
PRNo image
PRPrajavani

ವಿದ್ಯುತ್ ವ್ಯತ್ಯಯ ಇಂದು

ಕಲಬುರಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯ ಶರಣನಗರ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಏ. 25ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ರವರೆಗೆ ನಿರ್ವಹಣೆ ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾ...

112 days ago
ಎಸ್‌ಎಸ್‌ಎಲ್‌ಸಿ: ಅಂಧಬಾಲಕರ ಸಾಧನೆ
PRPrajavani

ಎಸ್‌ಎಸ್‌ಎಲ್‌ಸಿ: ಅಂಧಬಾಲಕರ ಸಾಧನೆ

ಕಲಬುರಗಿ: ನಗರದ ಆಳಂದ ಕಾಲೊನಿಯ ಅಂಧ ಬಾಲಕರ ಸರ್ಕಾರಿ ವಸತಿಯುತ ಪ್ರೌಢಶಾಲೆಗೆ ಶೇ 100 ಫಲಿತಾಂಶ ಲಭಿಸಿದೆ. ಐದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಲಕ್ಷ್ಮಿಪುತ್ರ ಶೇ 65.28, ಎಂ.ಡಿ. ಅಯ್ಯಾನ್ ಶೇ 63.52, ಪ್ರಜ್ವಲ್ ಮಲ್ಲಿಕಾ...

112 days ago
ಶಂಕರ ದೇಗಾಂವಕರ್
PRPrajavani

ಶಂಕರ ದೇಗಾಂವಕರ್

ಕಲಬುರಗಿ: ಇಲ್ಲಿನ ಅಶೋಕ ನಗರದ ನಿವಾಸಿ ಶಂಕರ್(ದಾದಾ) ಭೀಮಣ್ಣ ದೇಗಾಂವಕರ್ (80) ಅವರು ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಕೆಎಂಎಫ್ ಮಾಜಿ ನಿರ್ದೇಶಕ ಜೈಕುಮಾರ ದೇಗಾಂವಕರ್ ಸೇರಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಅಶೋಕ ನಗರದ ರುದ್ರಭೂಮಿಯಲ...

112 days ago
ಕೆ–ಸಿಇಟಿ ಸುಸೂತ್ರವಾಗಿ ಸಂಪನ್ನ
PRPrajavani

ಕೆ–ಸಿಇಟಿ ಸುಸೂತ್ರವಾಗಿ ಸಂಪನ್ನ

ಕಲಬುರಗಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಮ್ಮಿಕೊಂಡಿದ್ದ ಕೆ–ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಜೀವವಿಜ್ಞಾನ (ಬಯೋಲಾಜಿ) ಹಾಗೂ ಗಣಿತ ಪರೀಕ್ಷೆಗಳು ನಗರದ 35 ಕೇಂದ್ರಗಳಲ್ಲಿ ಶುಕ್ರವಾರ ಸುಸೂತ್ರವಾಗಿ ನಡೆದವು.

112 days ago
ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
PRPrajavani

ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಕಲಬುರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಶರಣಬಸವೇಶ್ವರ ವಸತಿ ಪಬ್ಲಿಕ್‌ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.

112 days ago
ಎಸಿ ಭೇಟಿ ವಿರೋಧಿಸಿದ ತೆಲಂಗಾಣ ಜನ
PRPrajavani

ಎಸಿ ಭೇಟಿ ವಿರೋಧಿಸಿದ ತೆಲಂಗಾಣ ಜನ

ಚಿಂಚೋಳಿ: ತಾಲ್ಲೂಕಿನ ಶಾದಿಪುರ ಗ್ರಾಮದ ಸ.ನಂ. 126 ಮತ್ತು 127ರಲ್ಲಿ ಭೂರಹಿತ ಕೃಷಿಕರು ಹಾಗೂ ಮಾಜಿ ಸೈನಿಕರು ಮತ್ತು ಅಲೆಮಾರಿಗಳಿಗೆ ಮಂಜೂರಾಗಿದ್ದ ಭೂಮಿಯಲ್ಲಿ ಅಕ್ರಮವಾಗಿ ಕೆಲ ಪ್ರಭಾವಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಉಪ ವಿಭಾಗಾಧಿಕಾರಿ ಪ್ರಭುರೆಡ್...

112 days ago
‘ಪ್ರಕರಣ ಹಿಂಪಡೆದರೆ ಕಾನೂನು ಹೋರಾಟ’
PRPrajavani

‘ಪ್ರಕರಣ ಹಿಂಪಡೆದರೆ ಕಾನೂನು ಹೋರಾಟ’

ಕಲಬುರಗಿ: ‘2022ರಲ್ಲಿ ಆಳಂದದ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ತೆರಳಿದ ಹಿಂದೂಗಳ ಮತ್ತು ಜಿಲ್ಲಾಡಳಿತದ ಮೇಲೆ ಮುಸ್ಲಿಂ ಕಿಡಿಗೇಡಿಗಳು ದಾಳಿ ನಡೆಸಿದ ಪ್ರಕರಣವನ್ನು ಹಿಂಪಡೆದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಎ...

112 days ago
ಮಹರ್ಷಿ ವಿದ್ಯಾಮಂದಿರಕ್ಕೆ ಉತ್ತಮ ಫಲಿತಾಂಶ
PRPrajavani

ಮಹರ್ಷಿ ವಿದ್ಯಾಮಂದಿರಕ್ಕೆ ಉತ್ತಮ ಫಲಿತಾಂಶ

ಕಲಬುರಗಿ: ನಗರದ ಅನ್ನಪೂರ್ಣೇಶ್ವರಿ ಕಾಲೊನಿಯ ಮಹರ್ಷಿ ವಿದ್ಯಾಮಂದಿರ ಶಾಲೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ಉತ್ತಮ ಫಲಿತಾಂಶ ಬಂದಿದೆ.

112 days ago
ಜಿಲ್ಲಾ ಟಾಪರ್‌ಗಳಿಗೆ ಡಿ.ಸಿ ಸನ್ಮಾನ
PRPrajavani

ಜಿಲ್ಲಾ ಟಾಪರ್‌ಗಳಿಗೆ ಡಿ.ಸಿ ಸನ್ಮಾನ

ಕಲಬುರಗಿ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕ ಪಡೆದ 6 ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಿದರು.

112 days ago
‘ಜಾಗೃತಿಯೇ ವಂಚನೆ ತಡೆಯುವ ಅಸ್ತ್ರ’
PRPrajavani

‘ಜಾಗೃತಿಯೇ ವಂಚನೆ ತಡೆಯುವ ಅಸ್ತ್ರ’

ಕಲಬುರಗಿ: ‘ಗ್ರಾಹಕರು ಜಾಗೃತರಾದರೆ ಮಾತ್ರವೇ ಮೋಸ, ವಂಚನೆ, ಅಕ್ರಮಗಳನ್ನು ತಡೆಯಲು ಸಾಧ್ಯ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ಮಾಲತಿ ರೇಶ್ಮಿ‌ ಅಭಿಪ್ರಾಯಪಟ್ಟರು.

112 days ago
ಶಾರ್ಟ್ ಸರ್ಕಿಟ್‌: ಮೇವು ಬೆಂಕಿಗಾಹುತಿ
PRPrajavani

ಶಾರ್ಟ್ ಸರ್ಕಿಟ್‌: ಮೇವು ಬೆಂಕಿಗಾಹುತಿ

ಹುಲಸೂರ: ವಿದ್ಯುತ್ ತಂತಿಗಳ ಶಾರ್ಟ್ ಸರ್ಕಿಟ್‌ನಿಂದ ಜಾನುವಾರುಗಳಿಗೆ ಖರೀದಿಸಿದ್ದ ಮೇವು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದಲ್ಲಿ ನಡೆದಿದೆ.

112 days ago
ವಿಶ್ವ ಶಾಂತಿಗಾಗಿ ನಡಿಗೆ ಏ.26 ರಂದು
PRPrajavani

ವಿಶ್ವ ಶಾಂತಿಗಾಗಿ ನಡಿಗೆ ಏ.26 ರಂದು

ಬೀದರ್: ರೋಟರಿ ಕ್ಲಬ್‍ಗಳ ವತಿಯಿಂದ ಏ.26 ರಂದು ನಗರದಲ್ಲಿ ‘ವಿಶ್ವ ಶಾಂತಿಗಾಗಿ ನಡಿಗೆ’ ಹಮ್ಮಿಕೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಪಬ್ಲಿಕ್ ಇಮೇಜ್ ಚೇರ್ಮನ್‌ ಬಸವರಾಜ ಧನ್ನೂರ ತಿಳಿಸಿದ್ದಾರೆ.

112 days ago
ನವೀನ್ ಪಬ್ಲಿಕ್ ಶಾಲೆ ಸಾಧನೆ
PRPrajavani

ನವೀನ್ ಪಬ್ಲಿಕ್ ಶಾಲೆ ಸಾಧನೆ

ಬೀದರ್: ನಗರದ ಕುಂಬಾರವಾಡ ಕಮಾನ್ ಸಮೀಪದ ನವೀನ್ ಪಬ್ಲಿಕ್ ಶಾಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆ ಬರೆದ ಎಲ್ಲ 14 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

112 days ago
ಗೋಲ್ಡನ್‍ವ್ಯಾಲಿ ಶಾಲೆಗೆ ಶೇ 100 ಫಲಿತಾಂಶ
PRPrajavani

ಗೋಲ್ಡನ್‍ವ್ಯಾಲಿ ಶಾಲೆಗೆ ಶೇ 100 ಫಲಿತಾಂಶ

ಕಮಲನಗರ: ಪಟ್ಟಣದ ರಾಂಪೂರ ರಸ್ತೆಯಲ್ಲಿರುವ ಗೋಲ್ಡನ್ ವ್ಯಾಲಿ ಇಂಟರ್ ನ್ಯಾಷನಲ್ ಪ್ರೌಢಶಾಲೆ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧನೆಗೈದಿದೆ.

112 days ago
ನಾರಿಶಕ್ತಿ ವಂದನಾ ಅಧಿನಿಯಮ ಜಾರಿಗೆ ಆಗ್ರಹ
PRPrajavani

ನಾರಿಶಕ್ತಿ ವಂದನಾ ಅಧಿನಿಯಮ ಜಾರಿಗೆ ಆಗ್ರಹ

ಬೀದರ್: ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನಾ ಅಧಿನಿಯಮ–2023 ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

112 days ago
ಬಸವವೈಭವ ಬಳತೆಗೆ ಸನ್ಮಾನ
PRPrajavani

ಬಸವವೈಭವ ಬಳತೆಗೆ ಸನ್ಮಾನ

ಭಾಲ್ಕಿ: ‘ರಾಮಕೃಷ್ಣ ವಿದ್ಯಾಶಾಲೆಯು ಕೇವಲ ಅಂಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ರಾಷ್ಟ್ರಪ್ರೇಮ, ಶೈಕ್ಷಣಿಕ, ಉತ್ಕೃಷ್ಟತೆ, ದೈಹಿಕ ಶಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೋಧಿಸುತ್ತದೆ’ ಎಂದು ಹಿರೇಮಠ ಹಿರೇಮಠದ ಹಿರಿಯ ಸ್ವಾಮೀಜಿ ಬ...

112 days ago
PRNo image
PRPrajavani

‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ’

ಭಾಲ್ಕಿ: ‘ಬಾಲ್ಯ ವಿವಾಹ ಕಾನೂನುಬದ್ಧ ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಕಲ್ಮಡ್ಕರ್ ಹೇಳಿದರು.

112 days ago
ಜಿಎನ್‍ಡಿ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ
PRPrajavani

ಜಿಎನ್‍ಡಿ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ

ಬೀದರ್: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ನೀಡಿದೆ.

112 days ago
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ
PRPrajavani

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ

ಔರಾದ್: ‘ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಬಸವಕಲ್ಯಾಣ ಜವಾಹರಲಾಲ್ ನೆಹರು ವಿದ್ಯಾಲಯದ ಶಿಕ್ಷಕ ಧರ್ಮಣ್ಣಾ ಚಿಟ್ಟಾ ಹೇಳಿದರು.

112 days ago
PrevPage 174 of 278Next