🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

77 days ago

ಮಲ್ಲಿಶೆಟ್ಟಿಪುರ ಕಲ್ಯಾಣಿ ಸಂರಕ್ಷಣೆ
PRPrajavani

ಮಲ್ಲಿಶೆಟ್ಟಿಪುರ ಕಲ್ಯಾಣಿ ಸಂರಕ್ಷಣೆ

ಶಿಡ್ಲಘಟ್ಟ: ಗ್ರಾಮಗಳ ಕಲ್ಯಾಣಿಗಳು ಸಾಂಸ್ಕೃತಿಕ ಹಾಗೂ ಜಲಸಂಪನ್ಮೂಲಗಳ ಪ್ರತೀಕಗಳಾಗಿವೆ. ಸ್ವಚ್ಛತಾ ಕಾರ್ಯಕ್ರಮ ಮೂಲಕ ಇವುಗಳನ್ನು ಕಾಪಾಡಿ, ರೈತರಿಗೆ ಉಪಯುಕ್ತವಾಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ಶ್ರಮದಾನ ಗ್ರಾಮೀಣ ಅಭಿವೃದ್ಧಿಗೆ ನಾಂದಿಯಾಗುತ್ತದೆ...

117 days ago
ಎಸ್ಸೆಸ್ಸೆಲ್ಸಿ; ಶೇ 90.88 ಫಲಿತಾಂಶ
PRPrajavani

ಎಸ್ಸೆಸ್ಸೆಲ್ಸಿ; ಶೇ 90.88 ಫಲಿತಾಂಶ

ಚಿಕ್ಕಬಳ್ಳಾಪುರ: ಜಿಲ್ಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಶೇ 90.88 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 33ನೇ ಸ್ಥಾನಕ್ಕೆ ಭಾಜನವಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಆದರೆ ಸ್ಥಾನದಲ್ಲಿ ಕುಸಿತವಾಗಿದೆ.

117 days ago
ರೈತರ ಸೋಗಿನಲ್ಲಿ ನಿಂದನೆ ಸರಿ ಅಲ್ಲ: ಶಾಸಕ
PRPrajavani

ರೈತರ ಸೋಗಿನಲ್ಲಿ ನಿಂದನೆ ಸರಿ ಅಲ್ಲ: ಶಾಸಕ

ಶಿಡ್ಲಘಟ್ಟ: ‘ಸಂವಿಧಾನದಡಿ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ, ರೈತರ ಸೋಗಿನಲ್ಲಿ ಹಸಿರು ಶಾಲು ಹಾಕಿಕೊಂಡು ಜನಪ್ರತಿನಿಧಿಗಳ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂ...

117 days ago
ಮಹರ್ಷಿ ಭಗೀರಥ ಜಯಂತಿ
PRPrajavani

ಮಹರ್ಷಿ ಭಗೀರಥ ಜಯಂತಿ

ದೇವನಹಳ್ಳಿ: ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

117 days ago
ಭೂಸ್ವಾಧೀನ: ನೈಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ
PRPrajavani

ಭೂಸ್ವಾಧೀನ: ನೈಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ನವದೆಹಲಿ: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಯ (ಬಿಎಂಐಸಿಪಿ) ಭೂಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ 2017ರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

117 days ago
ಬಸವಣ್ಣನ ಬದುಕು ತೆರದಿಟ್ಟ ‘ಜಂಗಮದೆಡೆಗೆ’
PRPrajavani

ಬಸವಣ್ಣನ ಬದುಕು ತೆರದಿಟ್ಟ ‘ಜಂಗಮದೆಡೆಗೆ’

ದೊಡ್ಡಬಳ್ಳಾಪುರ: ನಗರದ‌ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಕಲಾವಿದರಿಂದ ಮೂರು ದಿನಗಳ ಶಿವ ಸಂಚಾರ ನಾಟಕೋತ್ಸವ ಆರಂಭಗೊಂಡಿತು.

117 days ago
PRNo image
PRPrajavani

ಮೇ 2ರಿಂದ ಗೌಡ್ರು ಕ್ರಿಕೆಟ್ ಲೀಗ್

ವಿಜಯಪುರ (ದೇವನಹಳ್ಳಿ): ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮೇ 2,3 ರಂದು ನಾಡಪ್ರಭು ಕೆಂಪೇಗೌಡ ಯುವಕರ ಬಳಗದಿಂದ 5ನೇ ವರ್ಷದ `ಗೌಡ್ರು ಕ್ರಿಕೆಟ್' ಪ್ರಿಮಿಯರ್ ಲೀಗ್ ಆಯೋಜಿಸಲಾಗಿದೆ.

117 days ago
ಕೃಷಿ ಹೊಂಡ ಸುತ್ತ ತಂತಿ ಬೇಲಿ ಅಳವಡಿಸಿ
PRPrajavani

ಕೃಷಿ ಹೊಂಡ ಸುತ್ತ ತಂತಿ ಬೇಲಿ ಅಳವಡಿಸಿ

ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿರುವ ಕೃಷಿ ಹೊಂಡಗಳ ಸುತ್ತ ತಂತಿ ಬೇಲಿ ಅಳವಡಿಸಲು ಕೃಷಿ ಇಲಾಖೆ ರೈತರಿಗೆ ಸೂಚಿಸಿದೆ.

117 days ago
ವಿಜಯಪುರಕ್ಕೆ ಜಪಾನ್‌ ಅಧಿಕಾರಿಗಳ ತಂಡ ಭೇಟಿ
PRPrajavani

ವಿಜಯಪುರಕ್ಕೆ ಜಪಾನ್‌ ಅಧಿಕಾರಿಗಳ ತಂಡ ಭೇಟಿ

ವಿಜಯಪುರ (ದೇವನಹಳ್ಳಿ): ಜಪಾನ್ ಅಂತರ ರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಅಧಿಕಾರಿಗಳ ತಂಡ ಗುರುವಾರ ವಿಜಯಪುರಕ್ಕೆ ಭೆಟಿ ನೀಡಿ ಕಾವೇರಿ 6ನೇ ಹಂತದ ನೀರು ಸರಬರಾಜು ಯೋಜನೆ ಕುರಿತು ಅಧ್ಯಯನ ನಡೆಸಿತು.

117 days ago
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ಜೈಲಿನಿಂದ ಬಿಡುಗಡೆ
PRPrajavani

ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ಜೈಲಿನಿಂದ ಬಿಡುಗಡೆ

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್‌) ಅವರು ಒಂದು ವರ್ಷದ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಜೆ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯಾದ ರನ್ಯಾ, ವಕೀಲರ ಕ...

117 days ago
ಮಹಿಳಾ ಮೀಸಲಾತಿ ವಿಫಲಕ್ಕೆ ಕಾಂಗ್ರೆಸ್ ಕಾರಣ
PRPrajavani

ಮಹಿಳಾ ಮೀಸಲಾತಿ ವಿಫಲಕ್ಕೆ ಕಾಂಗ್ರೆಸ್ ಕಾರಣ

ಜಿಗಣಿ (ಆನೇಕಲ್): ಕೇಂದ್ರ ಸರ್ಕಾರವುವ ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತೆ ಮಹಿಳೆಯರಿಗೆ ರಾಜಕೀಯ ಮೀಸಲು ಕಲ್ಪಿಸಲು ನಾರಿಶಕ್ತಿ ವಂದನ್‌ ಮಸೂದೆ ಲೋಕಸಭೆಯಲ್ಲಿ ಮಂಡಿಸಿತು. ಇದಕ್ಕೆ ಬಹುಮತ ಪಡೆಯಲು ವಿಫಲವಾಗಿರುವುದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಸಂಸದ ಡಾ.ಸ...

117 days ago
ಅಣ್ಣಾವ್ರ ನೆನಪಲ್ಲಿ ರಕ್ತದಾನ ಇಂದು
PRPrajavani

ಅಣ್ಣಾವ್ರ ನೆನಪಲ್ಲಿ ರಕ್ತದಾನ ಇಂದು

ದೊಡ್ಡಬಳ್ಳಾಪುರ: ನಗರದ ಖಾಸ್‌ಬಾಗ್‌ನಲ್ಲಿನ ಶ್ರೀಗಂಗಾ ಭಗತ್ ಸಿಂಗ್-ಚಂದ್ರಶೇಖರ್ ಆಜಾದ್ ಆಸ್ಪತ್ರೆಯಿಂದ ತಾಲ್ಲೂಕು ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ವರನಟ ಡಾ.ರಾಜ್‌ಕುಮಾರ್ 98ನೇ ಜನ್ಮ ದಿನಾಚರಣೆ ಅಂಗವಾಗಿ ಏಪ್ರಿಲ್ 24 ರಂದು ಬ...

117 days ago
PRNo image
PRPrajavani

ದೊಡ್ಡಬಳ್ಳಾಪುರಕ್ಕೆ ದ್ವಿತೀಯ ಸ್ಥಾನ

ದೊಡ್ಡಬಳ್ಳಾಪುರ: 2025-26ನೇ ಸಾಲಿನ ಎಸ್.ಎಸ್.ಎಲ್‌.ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ತಾಲ್ಲೂಕು ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ.

117 days ago
ರಣಬಿಸಿಲಿಗೆ ಒಣಗಿದ ಶುಕ್ರವಾರ ಸಂತೆ
PRPrajavani

ರಣಬಿಸಿಲಿಗೆ ಒಣಗಿದ ಶುಕ್ರವಾರ ಸಂತೆ

ವಿಜಯಪುರ (ದೇವನಹಳ್ಳಿ): ರಣಬಿಸಿಲಿಗೆ ಪಟ್ಟಣದ ಸಂತೆ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಇದರಿಂದ ರೈತರು ಮತ್ತು ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

117 days ago
ಗುಂಡಮಗೆರೆ ಶನೇಶ್ವರ ರಥೋತ್ಸವ
PRPrajavani

ಗುಂಡಮಗೆರೆ ಶನೇಶ್ವರ ರಥೋತ್ಸವ

ಗುಂಡಮಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಗುಂಡಮಗೆರೆಯಲ್ಲಿ ಗುರುವಾರ ಶನೇಶ್ವರಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.

117 days ago
ರೈತನ ಮೇಲೆ ಚಿರತೆ ದಾಳಿ
PRPrajavani

ರೈತನ ಮೇಲೆ ಚಿರತೆ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಮೆಣಸಿಗನಹಳ್ಳಿಯಲ್ಲಿ ಗುರುವಾರ ಮುಂಜಾನೆ ಚಿರತೆ ದಾಳಿಯಲ್ಲಿ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

117 days ago
ಕನಕಪುರ: ಧನುಶ್ರೀ ಪ್ರಥಮ
PRPrajavani

ಕನಕಪುರ: ಧನುಶ್ರೀ ಪ್ರಥಮ

ಕನಕಪುರ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಧನುಶ್ರೀ.ಸಿ.ಎಂ (614) ಪ್ರಥಮ, ಶ್ರೀ ಕಾಲಭೈರವೇಶ್ವರ ಶಾಲೆಯ ಮಿಥುನ್.ಸಿ.ಕೆ (612) ದ್ವಿತೀಯ, ಸಂಜನಾ.ಪಿ.ಕೆ (611) ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

117 days ago
ಮನೆಗೆ ಬಂದ ಪುನುಗು ಬೆಕ್ಕು
PRPrajavani

ಮನೆಗೆ ಬಂದ ಪುನುಗು ಬೆಕ್ಕು

ಬಿಡದಿ: ಕೆಂಚನಗುಪ್ಪೆಯಲ್ಲಿ ಮಂಗಳವಾರ ಸುಗಂಧ ದ್ರವ್ಯ ಹೊರ ಸೂಸುವ ಸುಮಾರು ಆರು ತಿಂಗಳ ಪುನುಗು ಬೆಕ್ಕಿನ ಮರಿ (ಸಿವೆಟ್‌) ಕಾಣಿಸಿಕೊಂಡಿದೆ.

117 days ago
ಮೆಳೇಹಳ್ಳಿಯಲ್ಲಿ ‘ಕುರುಕ್ಷೇತ್ರ’
PRPrajavani

ಮೆಳೇಹಳ್ಳಿಯಲ್ಲಿ ‘ಕುರುಕ್ಷೇತ್ರ’

ರಾಮನಗರ: ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ಕುರುಕ್ಷೇತ್ರ (ಭೀಮ, ಧುರ್ಯೋಧನರ ಗದಾಯುದ್ಧ) ನಾಟಕ ಗ್ರಾಮಸ್ಥರ ಮನಸೂರೆಗೊಂಡಿತು.

117 days ago
ಕೆಸಿಇಟಿ: ಕಟ್ಟುನಿಟ್ಟಿನ ನಿಗಾ
PRPrajavani

ಕೆಸಿಇಟಿ: ಕಟ್ಟುನಿಟ್ಟಿನ ನಿಗಾ

ರಾಮನಗರ: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಗುರುವಾರದಿಂದ ಶುರುವಾಗಿರುವ ಎರಡು ದಿನಗಳ (ಏ. 23 ಮತ್ತು 24) ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ) ಮೊದಲ ದಿನದ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ಪರೀಕ್ಷೆಗಳು ಸುಗ...

117 days ago
PrevPage 241 of 278Next