🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

127 days ago

PRNo image
PRPrajavani

ಅರ್ಜಿ ಆಹ್ವಾನ

ಮೈಸೂರು: ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಸಂಸ್ಥೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಯೋಜನೆಯಲ್ಲಿ ನೀಡುವ ಚಿತ್ರಕಲೆ ಪದವಿ ಕೋರ್ಸ್ಗೆ ಅರ್ಜಿ ಆಹ್ವಾನಿಸಿದೆ. ಪೇಂಟಿಂಗ್ನಲ್ಲಿ ಶಿಕ್ಷಣ ಪಡೆಯಲು ಎಸ್ಎಸ್ಎಲ್ಸಿ ಉತ್ತೀರ್ಣರಾದ ಅಥವಾ ಪಿಯು ವಿದ್ಯಾರ್ಥಿಗಳು ಜೂನ್ 30ರೊಳಗೆ...

137 days ago
‘ಜನರ ಬಳಿ ತಲುಪುವುದೇ ನಿಜವಾದ ಅಭಿವೃದ್ಧಿ’
PRPrajavani

‘ಜನರ ಬಳಿ ತಲುಪುವುದೇ ನಿಜವಾದ ಅಭಿವೃದ್ಧಿ’

ಮೈಸೂರು: ‘ಜನರ ಬಳಿ ತಲುಪುವುದೇ ನಿಜವಾದ ಅಭಿವೃದ್ಧಿ ಎಂದು ಪ್ರೊ.ಕಾರ್ತಿಕ್ ಮುರಳೀಧರನ್ ಪ್ರತಿಪಾದಿಸಿದ್ದರು’ ಎಂದು ಪ್ರೊ.ಟಿ.ಎಸ್. ವೇಣುಗೋಪಾಲ್ ತಿಳಿಸಿದರು. ಕಲಾಸುರುಚಿ ಕುತೂಹಲಿ ಕನ್ನಡ ಮತ್ತು ದಿ ಅಕಾಡೆಮಿ ಟ್ರಸ್ಟ್ ಸುರುಚಿ ರಂಗಮನೆಯಲ್ಲಿ ಶನಿವಾರ ಆಯೋಜಿಸಿದ್ದ ...

137 days ago
‘ರೋಟರಿ ಗಾಯತ್ರಿ ಪ್ರಶಸ್ತಿ’ ಪ್ರದಾನ
PRPrajavani

‘ರೋಟರಿ ಗಾಯತ್ರಿ ಪ್ರಶಸ್ತಿ’ ಪ್ರದಾನ

ಮೈಸೂರು: ಇಲ್ಲಿನ ರೋಟರಿ ಮೈಸೂರು ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈಚೆಗೆ ‘ರೋಟರಿ ಗಾಯತ್ರಿ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು. ವಿಜಯವಿಠ್ಠಲ ವಿದ್ಯಾಶಾಲೆಯ ಮನಸ್ವಿನಿ ಪ್ರದೀಪ್, ಸದ್ವಿದ್ಯಾ ಪ್ರೌಢಶಾಲೆಯ ಯಶ್ ಎಚ್., ಭಾರತೀಯ ವಿದ್ಯಾಭವನ ಶಾಲೆಯ ಚಿನ್ಮ...

137 days ago
ವಿದ್ಯುತ್ ಅಪಾಯ: ಮುನ್ನೆಚ್ಚರಿಕೆಗೆ ಸೂಚನೆ
PRPrajavani

ವಿದ್ಯುತ್ ಅಪಾಯ: ಮುನ್ನೆಚ್ಚರಿಕೆಗೆ ಸೂಚನೆ

ಮೈಸೂರು: ಗಾಳಿ–ಮಳೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕೋರಿದೆ. ನಿಗಮದ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಅತಿಯಾದ ಗಾಳಿ–ಮಳೆಯಿಂದ ವಿದ್ಯುತ್ ಅನಾ...

137 days ago
ಪೃಥ್ವಿ ಜಯಸುಂದರ್ಗೆ ಸನ್ಮಾನ
PRPrajavani

ಪೃಥ್ವಿ ಜಯಸುಂದರ್ಗೆ ಸನ್ಮಾನ

ಮೈಸೂರು: ಇಲ್ಲಿನ ಸರಸ್ವತಿಪುರಂ ರೋಟರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 615 ಅಂಕ ಪಡೆದ ಪೃಥ್ವಿ ಜಯಸುಂದರ್ ಅವರನ್ನು ರೋಟರಿ ಪಶ್ಚಿಮ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು. ಅಧ್ಯಕ್ಷ ರ...

137 days ago
ಟೆನಿಸ್: ಪದ್ಮಪ್ರಿಯಾಗೆ ‘ಡಬಲ್’ ಸಂಭ್ರಮ
PRPrajavani

ಟೆನಿಸ್: ಪದ್ಮಪ್ರಿಯಾಗೆ ‘ಡಬಲ್’ ಸಂಭ್ರಮ

ಮೈಸೂರು: ನಗರದ ಯುವ ಟೆನಿಸ್ ಪಟು ಪದ್ಮಪ್ರಿಯಾ ರಮೇಶ್ ಕುಮಾರ್ ತ್ರಿಪುರದ ಅಗರ್ತಲಾದಲ್ಲಿ ನಡೆದ 16 ವರ್ಷ ಒಳಗಿನವರ ಎಟಿಎಫ್ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ‘ಡಬಲ್ ಕ್ರೌನ್’ ಸಾಧನೆ ಮಾ...

137 days ago
ಮಹಿಳಾ ಸಬಲೀಕರಣ: ಶಿಕ್ಷಣವೇ ಅಸ್ತ್ರ
PRPrajavani

ಮಹಿಳಾ ಸಬಲೀಕರಣ: ಶಿಕ್ಷಣವೇ ಅಸ್ತ್ರ

ಮೈಸೂರು: ‘ಮಹಿಳಾ ಸಬಲೀಕರಣಕ್ಕೆ ಶಿಕ್ಷಣವು ಅತ್ಯಂತ ಪ್ರಮುಖ ಅಸ್ತ್ರವಾಗಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಸಿ.ಹೊಸೂರ್ ಹೇಳಿದರು. ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ 18ನೇ ...

137 days ago
ಟೆನಿಸ್: ಪದ್ಮಪ್ರಿಯಾಗೆ ‘ಡಬಲ್’ ಸಂಭ್ರಮ
PRPrajavani

ಟೆನಿಸ್: ಪದ್ಮಪ್ರಿಯಾಗೆ ‘ಡಬಲ್’ ಸಂಭ್ರಮ

ಮೈಸೂರು: ನಗರದ ಯುವ ಟೆನಿಸ್ ಪಟು ಪದ್ಮಪ್ರಿಯಾ ರಮೇಶ್ ಕುಮಾರ್ ತ್ರಿಪುರದ ಅಗರ್ತಲಾದಲ್ಲಿ ನಡೆದ 16 ವರ್ಷ ಒಳಗಿನವರ ಎಟಿಎಫ್ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ‘ಡಬಲ್ ಕ್ರೌನ್’ ಸಾಧನೆ ಮಾ...

137 days ago
ಕಾರ್ಖಾನೆಗೆ ಬೆಂಕಿ: ₹ 50 ಲಕ್ಷದ ವಸ್ತುಗಳಿಗೆ ಹಾನಿ
PRPrajavani

ಕಾರ್ಖಾನೆಗೆ ಬೆಂಕಿ: ₹ 50 ಲಕ್ಷದ ವಸ್ತುಗಳಿಗೆ ಹಾನಿ

ಮೈಸೂರು: ಇಲ್ಲಿನ ಕಡಕೋಳ ಕೈಗಾರಿಕಾ ಪ್ರದೇಶದ ಕೋಚನಹಳ್ಳಿ ಸಮೀಪವಿರುವ ‘ಮೀರಾಶ್ರೀ’ ಫೋಮ್ ತಯಾರಿಕಾ ಕಾರ್ಖಾನೆಯಲ್ಲಿ ಶನಿವಾರ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಕಾಣಿಸಿಕೊಂಡು, ಕಾರ್ಖಾನೆಯಲ್ಲಿದ್ದ ಅಂದಾಜು ₹ 50 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಕಾರ್ಖ...

137 days ago
ಜಾಗೃತಿ ಕಾರ್ಯಕ್ರಮ 26ರಂದು
PRPrajavani

ಜಾಗೃತಿ ಕಾರ್ಯಕ್ರಮ 26ರಂದು

ಮೈಸೂರು: ಇಲ್ಲಿನ ಶಾರದಾದೇವಿ ನಗರದ ರ್ಯೂಮಾಕೇರ್ ಕ್ಲಿನಿಕ್ನಲ್ಲಿ ಮೇ 26ರಂದು ಬೆಳಿಗ್ಗೆ 11.30ರಿಂದ ಸಂಜೆಯವರೆಗೆ ಲೂಪಸ್ ಕಾಯಿಲೆ ಕುರಿತು ಉಚಿತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ.ಚೆಂಗಪ್ಪ ತಿಳಿಸಿದರು. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅ...

137 days ago
‘ವಿದ್ಯಾವಂತರಿಗೆ ಪ್ರೋತ್ಸಾಹ ಸಿಗಲಿ’
PRPrajavani

‘ವಿದ್ಯಾವಂತರಿಗೆ ಪ್ರೋತ್ಸಾಹ ಸಿಗಲಿ’

ಮೈಸೂರು: ‘ರಾಜಕಾರಣಕ್ಕಿಂತ ಶಿಕ್ಷಣ ಬಹಳ ಮುಖ್ಯ. ದೇಶದಲ್ಲಿ ವಿಜ್ಞಾನಿಗಳನ್ನು, ವಿದ್ಯಾವಂತರನ್ನು ಬೆಳೆಸುವ ಅಗತ್ಯವಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು. ಮೈಸೂರು ಆರ್ಟ್ ಗ್ಯಾಲರಿಯು ಕೃಷ್ಣಮೂರ್ತಿಪುರಂನ ಬಿಎಸ್ಎಸ್ ವಿದ್ಯೋದಯ ಸಭಾಂಗಣದ...

137 days ago
PRNo image
PRPrajavani

ಯುಪಿಎಸ್ಸಿ: ವಿದ್ಯಾರ್ಥಿನಿಯರ ತಯಾರಿ

ಮೈಸೂರು: ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಎಂ.ಕಾಂ. ವಿಭಾಗದ 120 ವಿದ್ಯಾರ್ಥಿನಿಯರಲ್ಲಿ 70 ಮಂದಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ‘ಇವರಲ್ಲಿ ಬಹುತೇಕರು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ಭಾ...

137 days ago
ಕನ್ನಡ ಕ್ರಿಯಾ ಸಮಿತಿ ಸಭೆ 27ಕ್ಕೆ
PRPrajavani

ಕನ್ನಡ ಕ್ರಿಯಾ ಸಮಿತಿ ಸಭೆ 27ಕ್ಕೆ

ಮೈಸೂರು: ಕನ್ನಡ ಕ್ರಿಯಾ ಸಮಿತಿಯಿಂದ ಮೇ 27ರಂದು ಸಂಜೆ 4.30ಕ್ಕೆ ಇಲ್ಲಿನ ರಾಮಕೃಷ್ಣ ನಗರದ ನೃಪತುಂಗ ಶಿಕ್ಷಣ ಸಂಸ್ಥೆಯಲ್ಲಿ ಸಭೆ ಆಯೋಜಿಸಲಾಗಿದೆ. ‘ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಬೇಕು, ಭಾರತೀಯ ಭಾಷಾ ಕೇಂದ್ರಕ್ಕೆ ಸ್ವಾಯತ್ತತೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಸ...

137 days ago
ಆರ್ಥಿಕ ಅಸ್ಥಿರತೆ: ಸವಾಲು ಎದುರಿಸಿ
PRPrajavani

ಆರ್ಥಿಕ ಅಸ್ಥಿರತೆ: ಸವಾಲು ಎದುರಿಸಿ

ಮೈಸೂರು: ‘ದೇಶದ ಆರ್ಥಿಕ ಬೆಳವಣಿಗೆಯು ವೇಗವಾಗಿ ಸಾಗುತ್ತಿದ್ದರೂ, ಆರ್ಥಿಕ ಅಸ್ಥಿರತೆ ಸವಾಲು ಎದುರಾಗಿದೆ. ಅದಕ್ಕಾಗಿ ನಾವು ಎಲ್ಲರೂ ಸಿದ್ಧರಾಗಿರಬೇಕು’ ಎಂದು ಬಿಲ್ಡರ್ ಅಸೋಸಿಯೇಷನ್ನ ಸಾಮಾನ್ಯ ಮಂಡಳಿ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯ ಕೆ.ಶ್ರೀರಾಮ್ ಹೇಳಿದರು. ಇಲ...

137 days ago
ಮಣಿಪಾಲ್ ಆಸ್ಪತ್ರೆ: ಚಿಕಿತ್ಸಾ ಕಾರ್ಯಾಗಾರ
PRPrajavani

ಮಣಿಪಾಲ್ ಆಸ್ಪತ್ರೆ: ಚಿಕಿತ್ಸಾ ಕಾರ್ಯಾಗಾರ

ಮೈಸೂರು: ಇಲ್ಲಿನ ಮೈಸೂರು ಆರ್ಗನೈಸೇಷನ್ ಆಫ್ ಜೆನಿಟೋಯೂರ (ಮೂತ್ರಕೋಶ) ಶೆಡ್ಯೂಲ್ ಸರ್ಜನ್ಸ್ (ಎಂವೈಎಸ್ಒಜಿಯುಎಸ್) ಮತ್ತುಕರ್ನಾಟಕ ಯೂರಾಲಜಿ ಅಸೋಸಿಯೇಷನ್ (ಕೆಯುಎ) ಸಹಯೋಗದಲ್ಲಿ ಶನಿವಾರ ‘ಮೂತ್ರ ವಿಸರ್ಜನೆ ನಿಯಂತ್ರಣ ತಪ್ಪುವಿಕೆ’ ಕುರಿತು 7ನೇ ವಾರ್ಷಿಕ ನೇರ ಶಸ್ತ್...

137 days ago
ಆರ್ಥಿಕ ಅಸ್ಥಿರತೆ: ಸವಾಲು ಎದುರಿಸಿ
PRPrajavani

ಆರ್ಥಿಕ ಅಸ್ಥಿರತೆ: ಸವಾಲು ಎದುರಿಸಿ

ಮೈಸೂರು: ‘ದೇಶದ ಆರ್ಥಿಕ ಬೆಳವಣಿಗೆಯು ವೇಗವಾಗಿ ಸಾಗುತ್ತಿದ್ದರೂ, ಆರ್ಥಿಕ ಅಸ್ಥಿರತೆ ಸವಾಲು ಎದುರಾಗಿದೆ. ಅದಕ್ಕಾಗಿ ನಾವು ಎಲ್ಲರೂ ಸಿದ್ಧರಾಗಿರಬೇಕು’ ಎಂದು ಬಿಲ್ಡರ್ ಅಸೋಸಿಯೇಷನ್ನ ಸಾಮಾನ್ಯ ಮಂಡಳಿ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯ ಕೆ.ಶ್ರೀರಾಮ್ ಹೇಳಿದರು. ಇಲ...

137 days ago
ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ: ಆಗ್ರಹ
PRPrajavani

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ: ಆಗ್ರಹ

ಮೈಸೂರು: ‘ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿರುವುದು ರೈತರಿಗೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಇಳಿಸಬೇಕು’ ಎಂದು ವಿಶ್ವಮಾನವ ರೈತ ಸಂಘದ ರಾಜ್ಯಾಧ್ಯಕ್ಷ ಮೋಹಿತ್ಗೌಡ ಆಗ್ರಹಿಸಿದರು. ಇಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಅಗ...

137 days ago
137 ಮರ ಕಡಿಯಲು ಆಕ್ಷೇಪವಿಲ್ಲ: ಪನಾಸಂ
PRPrajavani

137 ಮರ ಕಡಿಯಲು ಆಕ್ಷೇಪವಿಲ್ಲ: ಪನಾಸಂ

ಮೈಸೂರು: ಹೊರವಲಯದಲ್ಲಿರುವ ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ‘ಔದ್ಯೋಗಿಕ ಆರೋಗ್ಯ ಕೇಂದ್ರ’ ನಿರ್ಮಾಣಕ್ಕೆ ಅಡಚಣೆಯಾಗಿರುವ 137 ಮರಗಳನ್ನು ಕತ್ತರಿಸಲು ಆಕ್ಷೇಪಣೆ ಸಲ್ಲಿಸದಿರಲು ‘ಪರಿಸರಕ್ಕಾಗಿ ನಾವು ಸಂಘಟನೆ’ (ಪನಾಸಂ) ತೀರ್ಮಾನಿಸಿದೆ. ಸಂಘಟನೆಯ ಐವರು ಸದಸ್ಯರ ನಿಯೋ...

137 days ago
PRNo image
PRPrajavani

‘ಸಿಇಟಿ ಮಾರ್ಗದರ್ಶನ’ ಕಾರ್ಯಕ್ರಮ ನಾಳೆ

ಮೈಸೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಹಾಗೂ ಮೈಸೂರು ಕಾಲೇಜ್ ಅಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ (ಮೈಸೆಮ್) ಸಹಯೋಗದಲ್ಲಿ ‘ಸಿಇಟಿ ಮಾರ್ಗದರ್ಶನ ಮತ್ತು ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ’ವನ್ನು ಮೇ 25ರಂದು (ಸೋಮವಾರ) ಬೆಳಿಗ್ಗೆ 10ಕ್ಕೆ ಚಿಕ್ಕ...

137 days ago
ತಪಾಸಣಾ ಶಿಬಿರ ಇಂದಿನಿಂದ
PRPrajavani

ತಪಾಸಣಾ ಶಿಬಿರ ಇಂದಿನಿಂದ

ಮೈಸೂರು: ನಗರದ ಲಲಿತಾದ್ರಿಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಮೇ 23ರಿಂದ 30ರವರೆಗೆ ‘ಪಿಎಂಒಎಸ್’ ತೊಂದರೆಗಳಿಗೆ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ 9.30ರಿಂದ 4.30ರವರೆಗೆ ನಡೆಯಲಿದೆ. ಮಾಹಿತಿಗೆ ಮೊ. 9164455019, ದೂ: 0821–...

137 days ago
PrevPage 45 of 278Next