🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

129 days ago

‘ವಕೀಲರು ಕೌಶಲ ಉನ್ನತೀಕರಿಸಿಕೊಳ್ಳಲಿ’
PRPrajavani

‘ವಕೀಲರು ಕೌಶಲ ಉನ್ನತೀಕರಿಸಿಕೊಳ್ಳಲಿ’

ಮೈಸೂರು: ‘ಸಂಕೀರ್ಣ ವಿಷಯಗಳನ್ನು ಸರಳವಾಗಿ ವಿವರಿಸುವ ಭಾಷಾ ಪ್ರಬುದ್ಧತೆ, ನಿಖರತೆಯ ಕೌಶಲ ವಕೀಲರಿಗೆ ಬೇಕು. ಸವಾಲುಗಳನ್ನು ಎದುರಿಸಿ, ಸರಳವಾಗಿ ವಾದ ಮಂಡಿಸುವ ಚತುರತೆ, ಅದಕ್ಕಾಗಿ ಅಧ್ಯಯನ, ಅಭ್ಯಾಸ ನಿರಂತರವಾಗಿ ಇರಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ವಿ.ಅರವ...

167 days ago
ಆರ್‌.ಟಿ. ನಗರ: ಬಸವ ಜಯಂತಿ ಸಂಭ್ರಮ
PRPrajavani

ಆರ್‌.ಟಿ. ನಗರ: ಬಸವ ಜಯಂತಿ ಸಂಭ್ರಮ

ಮೈಸೂರು: ಇಲ್ಲಿನ ಆರ್.ಟಿ.ನಗರ ಬಡಾವಣೆಯಲ್ಲಿ ಭಾನುವಾರ ಬಸವ ಜಯಂತಿ ಆಚರಿಸಲಾಯಿತು.

167 days ago
PRNo image
PRPrajavani

ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ

ಮೈಸೂರು: ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಏ.27ರಿಂದ ಮೇ 4ರವರೆಗೆ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇಡಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿ...

167 days ago
ಜೀವಿತಾ, ಕುಸುಮಾಗೆ ಬಹುಮಾನ
PRPrajavani

ಜೀವಿತಾ, ಕುಸುಮಾಗೆ ಬಹುಮಾನ

ಮೈಸೂರು: ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯ ಅನಾಥಾಲಯದಲ್ಲಿ ಭಾನುವಾರ ನಡೆದ ‘ವಿ.ನಾರಾಯಣರಾವ್‌ ಸ್ಮಾರಕ’ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಸಿ.ಆರ್.ಜೀವಿತಾ ಪ್ರಥಮ ಬಹುಮಾನ ಪಡೆದರು.

167 days ago
PRNo image
PRPrajavani

ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಮಾನತು

ಮೈಸೂರು: ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸೈಯದ್ ಅಬ್ರಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್‌ ಆದೇಶಿಸಿದೆ.

167 days ago
ಹೊಸ ಬದುಕಿಗೆ ಕಾಲಿಟ್ಟ ಐದು ಜೋಡಿ
PRPrajavani

ಹೊಸ ಬದುಕಿಗೆ ಕಾಲಿಟ್ಟ ಐದು ಜೋಡಿ

ಮೈಸೂರು: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ನಗರದ ಅಶೋಕ ರಸ್ತೆಯ ಗೀತಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

167 days ago
PRNo image
PRPrajavani

ಕೆಎಸ್‌ಒಯುನಿಂದ ತರಬೇತಿ

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆಗಾಗಿ ಕೆ-ಸೆಟ್, ಯುಜಿಸಿ-ನೆಟ್‌ ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (ಜೆಆರ್‌ಎಫ್‌) ಅರ್ಹತಾ ಪರೀಕ್ಷೆಗಳಿಗೆ...

167 days ago
‘ಮೌಢ್ಯತೆ ಬಿಡಿ, ಬಾಬಾಸಾಹೇಬರ ಅನುಸರಿಸಿ’
PRPrajavani

‘ಮೌಢ್ಯತೆ ಬಿಡಿ, ಬಾಬಾಸಾಹೇಬರ ಅನುಸರಿಸಿ’

ನಂಜನಗೂಡು: ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್‌.ಅಂಬೇಡ್ಕರ್ ಸಂಘದ ವತಿಯಿಂದ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್‌ ಅವರ 135ನೇ ಜಯಂತ್ಯುತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.

167 days ago
ಕೇತುಪುರ ಸರ್ಕಾರಿ ಶಾಲೆ: ಉತ್ತಮ ಸಾಧನೆ
PRPrajavani

ಕೇತುಪುರ ಸರ್ಕಾರಿ ಶಾಲೆ: ಉತ್ತಮ ಸಾಧನೆ

ತಿ.ನರಸೀಪುರ: ತಾಲ್ಲೂಕಿನ ಕೇತುಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶೇ 92.5ರಷ್ಟು ಫಲಿತಾಂಶ ದೊರಕಿದೆ.

167 days ago
ವಾಲಿಬಾಲ್ ಟೂರ್ನಿಗೆ ಚಾಲನೆ
PRPrajavani

ವಾಲಿಬಾಲ್ ಟೂರ್ನಿಗೆ ಚಾಲನೆ

ಜಯಪುರ: ಹೋಬಳಿಯ ಡಿ.ಸಾಲುಂಡಿ ಗ್ರಾಮದ ಸ್ನೇಹಜೀವಿ ಪ್ರೇಮ್ ಆತ್ಮೀಯರ ಬಳಗದಿಂದ ಡಿ.ಸಾಲುಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರೇಮ್ ಕಪ್ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ ನಡೆಯಿತು.

167 days ago
ಹರಿಧಶ್ರೀ ಉತ್ತಮ‌ ಸಾಧನೆ
PRPrajavani

ಹರಿಧಶ್ರೀ ಉತ್ತಮ‌ ಸಾಧನೆ

ತಿ.ನರಸೀಪುರ: ಪಟ್ಟಣದ ಎಂ.ಸಿ.ಶಿವಾನಂದ ಶರ್ಮಾ ಆಂಗ್ಲ ಪ್ರಾಢಶಾಲೆಯ ವಿದ್ಯಾರ್ಥಿನಿ ಹರಿಧಶ್ರೀ 613 ಅಂಕಗಳನ್ನು ಪಡೆದು ಶಾಲೆಗೆ ಮೊದಲ ಹಾಗೂ ತಾಲ್ಲೂಕಿಗೆ 8ನೇ ಸ್ಥಾನ ಪಡೆದಿದ್ದಾರೆ. ಅವರು, ಸುಧಾ ಮತ್ತು ಜಯ ಮೋಹನ್ ದಂಪತಿ ಪುತ್ರಿ.

167 days ago
PRNo image
PRPrajavani

ಕೃಷಿ ಪರಿಕರ ಮಾರಾಟ ಸಂಘದ ಬಂದ್‌ಗೆ ಬೆಂಬಲ

ಎಚ್.ಡಿ.ಕೋಟೆ: ರಾಷ್ಟ್ರ ಕೃಷಿ ಪರಿಕರ ಮಾರಾಟ ಸಹಕಾರ ಸಂಘವು ಏ.27ರಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕಗಳ ಮಾರಾಟಗಾರರ ಸಂಘವೂ ಬ...

167 days ago
PRNo image
PRPrajavani

ಬೆಂಕಿ ನಿಯಂತ್ರಣ

ಗುಂಡ್ಲುಪೇಟೆ: ಮಂಗಲ ಗ್ರಾಮದ ಮಾರಮ್ಮನ ದೇವಾಲಯದ ಸಮೀಪ ಖಾಸಗಿ ಜಮೀನಿನಲ್ಲಿ ಕಳೆಗಳಿಗೆ ಹಾಕಿದ್ದ ಬೆಂಕಿ ಬಂಡೀಪುರ ಅರಣ್ಯಕ್ಕೆ ವ್ಯಾಪಿಸಿದ್ದು, ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಸಕಾಲದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

167 days ago
ಅಂಬೇಡ್ಕರ್, ಬಸವಣ್ಣ ಸಮಾನತೆ ಹರಿಕಾರರು
PRPrajavani

ಅಂಬೇಡ್ಕರ್, ಬಸವಣ್ಣ ಸಮಾನತೆ ಹರಿಕಾರರು

ಗುಂಡ್ಲುಪೇಟೆ: ಅಂಬೇಡ್ಕರ್ ಮತ್ತು ಬಸವಣ್ಣ ಸಮಾನತೆ ಹರಿಕಾರರು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಈಶ್ವರ್.ಎಸ್ ತಿಳಿಸಿದರು.

167 days ago
ಗೌತಮ ಕಾಲೇಜು ಎನ್‌ಎಸ್‌ಎಸ್‌ ಶಿಬಿರ
PRPrajavani

ಗೌತಮ ಕಾಲೇಜು ಎನ್‌ಎಸ್‌ಎಸ್‌ ಶಿಬಿರ

ಗುಂಡ್ಲುಪೇಟೆ: ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜದ ಕಷ್ಟ, ಸುಃಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ’ ಎಂದು ಗೌತಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ.ಸಿದ್ದರಾಜು ಸಲಹೆ ನೀಡಿದರು.

167 days ago
ಬೇಸಿಗೆ ಅಲ್ಪಾವಧಿ ಕೃಷಿಗಿಲ್ಲ ನೀರಿನ ಕೊರತೆ
PRPrajavani

ಬೇಸಿಗೆ ಅಲ್ಪಾವಧಿ ಕೃಷಿಗಿಲ್ಲ ನೀರಿನ ಕೊರತೆ

ಯಳಂದೂರು: ತಾಲ್ಲೂಕಿನಲ್ಲಿ ಈ ಬಾರಿ ಉಷ್ಣಾಂಶ ಮೇರೆ ಮೀರಿದೆ. ಬೇಸಿಗೆ ಹಂಗಾಮಿನ ಬೆಳೆಗಳು ಒಣಗುತ್ತಿವೆ. ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಿದ್ದ ಸಾಗುವಳಿದಾರರು ಕೆರೆಗಳಲ್ಲಿ ಸಿಕ್ಕಷ್ಟು ನೀರನ್ನು ಬಳಸಿಕೊಂಡು, ಫಸಲು ಉಳಿಸಿಕೊಳ್ಳುತ್ತಿದ್ದು, ಹೊನ್ನೂರು ಗ್ರಾಮದ ...

167 days ago
ಪಟ್ಟಲದಮ್ಮನ ಜಾತ್ರಾ ಮಹೋತ್ಸವ
PRPrajavani

ಪಟ್ಟಲದಮ್ಮನ ಜಾತ್ರಾ ಮಹೋತ್ಸವ

ಗುಂಡ್ಲುಪೇಟೆ: ಪಟ್ಟಣದ ಅಧಿದೇವತೆ ಪಟ್ಟಲದಮ್ಮನ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ನಾಯಕ ಸಮುದಾಯದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

167 days ago
ಬಸ್‌ ತಂಗುದಾಣಗಳಿಲ್ಲ: ಪ್ರಯಾಣಿಕರ ಗೋಳು ಕೇಳುವವರಿಲ್ಲ
PRPrajavani

ಬಸ್‌ ತಂಗುದಾಣಗಳಿಲ್ಲ: ಪ್ರಯಾಣಿಕರ ಗೋಳು ಕೇಳುವವರಿಲ್ಲ

ಚಾಮರಾಜನಗರ: ಜಿಲ್ಲೆಯಲ್ಲಿ ಸೂಕ್ತ ಬಸ್‌ ತಂಗುದಾಣಗಳ ಕೊರತೆಯಿಂದ ಪ್ರಯಾಣಿಕರು ನಿತ್ಯ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ಅನುಭವಿಸುತ್ತಿದ್ದಾರೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ನೆರಳು ಹುಡುಕಿ ಅಲೆಯುತ್ತಿದ್ದಾರೆ. ಸಾರ್ವಜನಿಕ ಸಾರಿಗೆ (ಬಸ್‌) ಬಳಕೆ ಮಾ...

167 days ago
PRNo image
PRPrajavani

ಪ್ರತಿಮೆ ನಿರ್ಮಿಸಲು ಉಪ್ಪಾರ ಸಂಘ ಮನವಿ

ಯಳಂದೂರು: ಪಟ್ಟಣದಲ್ಲಿ ಭಗೀರಥ ಮಹರ್ಷಿ ಪುತ್ಥಳಿಯನ್ನು ನಿರ್ಮಿಸಬೇಕು. ವೃತ್ತವೊಂದಕ್ಕೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಉಪ್ಪಾರ ಸಂಘದ ಸದಸ್ಯರು ಈಚೆಗೆ ನಡೆದ ಭಗೀರಥ ಜಯಂತ್ಯುತ್ಸವದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

167 days ago
PRNo image
PRPrajavani

ಮೊರಾರ್ಜಿ ಶಾಲೆ: ಶೇ 100 ಫಲಿತಾಂಶ

ಚಾಮರಾಜನನಗರ: ಹರವೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ 49 ವಿದ್ಯಾರ್ಥಿಗಳಲ್ಲಿ 17 ಅತ್ಯುನ್ನತ ಶ್ರೇಣಿ, 28 ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ...

167 days ago
PrevPage 83 of 278Next