🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

68 days ago

ಸುಳ್ಳು ಹೇಳುವವರ ನಂಬುವ ಜನರಿದ್ದಾರೆ
PRPrajavani

ಸುಳ್ಳು ಹೇಳುವವರ ನಂಬುವ ಜನರಿದ್ದಾರೆ

ಮದ್ದೂರು: ಕೇಂದ್ರ ಸಚಿವನಾದ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅಂಕಿತ ಹಾಕಿಸುತ್ತೇನೆ ಎಂದು ಬರೀ ಸುಳ್ಳು ಹೇಳಿಕೊಂಡು ಜನರಿಗೆ ಮಂಕು ಬೂದಿ ಎರಚುವವರನ್ನು ನಂಬುವ ಜನ ಇನ್ಣೂ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕೇಂದ್ರ ಸಚಿವ ಎಚ್.ಡಿ ಕ...

107 days ago
ಸಿದ್ದರಾಮೇಗೌಡ
PRPrajavani

ಸಿದ್ದರಾಮೇಗೌಡ

ಮಂಡ್ಯ: ಕೆಇಬಿಯ ನಿವೃತ್ತ ಎಇಇ ನಗರದ ಮರೀಗೌಡ ಬಡಾವಣೆ ನಿವಾಸಿ ಸಿದ್ದರಾಮೇಗೌಡ (82) ಶನಿವಾರ ತಮ್ಮ ನಿವಾಸದಲ್ಲಿ ನಿಧನ ರಾದರು. ಮೂಲತಃ ಮಳವಳ್ಳಿ ತಾಲ್ಲೂಕು ಎಚ್. ಬಸವಾಪುರ ಗ್ರಾಮದವರಾದ ಸಿದ್ದಾರಾಮೇಗೌಡ ಅವರು ಕೆಇಬಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು....

107 days ago
‘ಅಕ್ರಮ ಭೂ ಪರಿಹಾರ; ವಸೂಲಾತಿಗೆ ಕ್ರಮವಹಿಸಿ’
PRPrajavani

‘ಅಕ್ರಮ ಭೂ ಪರಿಹಾರ; ವಸೂಲಾತಿಗೆ ಕ್ರಮವಹಿಸಿ’

ಮಂಡ್ಯ: ‘ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನದಲ್ಲಿ ಸರ್ಕಾರಿ ರಸ್ತೆಗೆ ಅಕ್ರಮ ಪರಿಹಾರ ಪಡೆದವರು ಮತ್ತು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ’ ಎಂದು ಕರುನಾಡು ಸಂಘಟನೆಯ ಎಂ.ಬಿ. ನಾಗಣ್ಣಗೌಡ ಹೇಳಿದರು.

107 days ago
PRNo image
PRPrajavani

‘ಮದ್ದೂರು ತಾಲ್ಲೂಕಿಗೆ ಉತ್ತಮ ಫಲಿತಾಂಶ’

ಮದ್ದೂರು: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ಬಂದಿದ್ದು, ಶೇಕಡಾವಾರು ಫಲಿತಾಂಶ ಗಣನೀಯ ಏರಿಕೆ ಕಂಡಿದೆ ಎಂದು ಬಿಇಒ ಧನಂಜಯ ತಿಳಿಸಿದರು.

107 days ago
ಭಾರತೀ ಕಾಲೇಜಿನಲ್ಲಿ ಕಾರ್ಯಾಗಾರ
PRPrajavani

ಭಾರತೀ ಕಾಲೇಜಿನಲ್ಲಿ ಕಾರ್ಯಾಗಾರ

ಭಾರತೀನಗರ: ದಿನಗಳು ಉರುಳಿದಂತೆ ಐಚ್ಛಿಕ ಕನ್ನಡ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದಾರೆ. ಕನ್ನಡವೆಂದರೆ ವಿದ್ಯಾರ್ಥಿಗಳಿಗೂ ಆಸಕ್ತಿ ಇಲ್ಲದಂತಾಗಿದೆ ಎಂದು ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ವಿಷಾದ ವ್ಯಕ್ತಪಡಿಸಿದರು.

107 days ago
‘ವನ್ಯಜೀವಿ ನೆಲೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು’
PRPrajavani

‘ವನ್ಯಜೀವಿ ನೆಲೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು’

ಹಲಗೂರು: ದೇಶದಲ್ಲಿ ಅವನತಿಯ ಹಾದಿಯಲ್ಲಿರುವ ಹುಲಿಗಳ ಸಂತತಿಯನ್ನು ಮತ್ತೆ ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಉಳಿಸಿಕೊಳ್ಳುವ ಅವಕಾಶಗಳು ವಿಫುಲವಾಗಿವೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು, ಸಾರ್ವಜನಿಕರು, ಸಂಘ ಸಂಸ್...

107 days ago
ಮದ್ದೂರು ಉತ್ಸವಕ್ಕೆ ಅದ್ದೂರಿ ಚಾಲನೆ
PRPrajavani

ಮದ್ದೂರು ಉತ್ಸವಕ್ಕೆ ಅದ್ದೂರಿ ಚಾಲನೆ

ಮದ್ದೂರು: ಮದ್ದೂರಿನಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡಿರುವ ‘ಮದ್ದೂರು ಉತ್ಸವ 2026’ಕ್ಕೆ ಶಾಸಕ ಕೆ.ಎಂ.ಉದಯ್ ಪ್ರವಾಸಿ ಮಂದಿರದ ಬಳಿ ಶನಿವಾರ ಚಾಲನೆ ನೀಡಿದರು. ನಂತರ ಪ್ರವಾಸಿ ಮಂದಿರದಿಂದ ಶಿವಪುರದ ಐತಿಹಾಸಿಕ ಸ್ಮಾರಕ ಸತ್...

107 days ago
ಕರಿಘಟ್ಟದಲ್ಲಿ ರಾಜ್ ಜನ್ಮ ದಿನಾಚರಣೆ
PRPrajavani

ಕರಿಘಟ್ಟದಲ್ಲಿ ರಾಜ್ ಜನ್ಮ ದಿನಾಚರಣೆ

ಶ್ರೀರಂಗಪಟ್ಟಣ: ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಶುಕ್ರವಾರ ವರನಟ ರಾಜಕುಮಾರ್‌ ಅವರ 97ನೇ ಜನ್ಮ ದಿನವನ್ನು ಆಚರಿಸಲಾಯಿತು.

107 days ago
PRNo image
PRPrajavani

ಜ್ಯೋತಿರ್ಲಿಂಗ ಯಾತ್ರೆ ನಾಳೆ

ಮಂಡ್ಯ: ದಿ ಆರ್ಟ್‌ ಆಫ್ ಲಿವಿಂಗ್ ವತಿಯಿಂದ ರಾಜ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಯಾತ್ರೆ ನಡೆಯುತ್ತಿದ್ದು, ಏ.27ರಂದು ಮಂಡ್ಯ ನಗರದ ಶಂಕರಮಠ ದೇವಸ್ಥಾನದಲ್ಲಿ ಅಂದು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂ...

107 days ago
ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ98.67
PRPrajavani

ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಶೇ98.67

ಹಲಗೂರು: ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೇ98.67 ಫಲಿತಾಂಶ ದೊರಕಿದೆ.

107 days ago
ವಿ.ಎಂ.ಶಿವರಾಜು
PRPrajavani

ವಿ.ಎಂ.ಶಿವರಾಜು

ಬೆಳಕವಾಡಿ: ಸಮೀಪದ ಒಕ್ಕರಹಳ್ಳಿ ಗ್ರಾಮದ ನಿವಾಸಿ ಹಾಗೂ ಕಗ್ಗಲೀಪುರ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿದ್ದ ವಿ.ಎಂ. ಶಿವರಾಜು (38) ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಸ್ವಗ್ರಾಮದ ...

107 days ago
ಪೂರ್ಣ ಪ್ರಜ್ಞಾ ಶಾಲೆಗೆ ಉತ್ತಮ ಫಲಿತಾಂಶ
PRPrajavani

ಪೂರ್ಣ ಪ್ರಜ್ಞಾ ಶಾಲೆಗೆ ಉತ್ತಮ ಫಲಿತಾಂಶ

ಮದ್ದೂರು: ನಗರದ ಶಿವಪುರದ ಪೂರ್ಣಪ್ರಜ್ಞಾ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಬಂದಿದ್ದು, ಹಲವಾರು ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲೆಯ ಅಧ್ಯಕ್ಷೆ ಕಸ್ತೂರಿ ಅನಂತೆಗೌಡ ತಿಳಿಸಿದ್ದಾರೆ.

107 days ago
PRNo image
PRPrajavani

‘ಸಂಶೋಧನಾ ಕೃತಿಗಳು ಅಗತ್ಯ’

ಶ್ರೀರಂಗಪಟ್ಟಣ: ‘ಕತೆ, ಕಾದಂಬರಿ ಪ್ರಕಾರಗಳಿಗಿಂತ ಜನರಿಗೆ ಸಂಶೋಧನಾ ಕೃತಿಗಳು ಹೆಚ್ಚು ಪ್ರಕಟವಾಗಬೇಕು’ ಎಂದು ಸಾಹಿತಿ ಹನಸೋಗೆ ಸೋಮಶೇಖರ್‌ ಹೇಳಿದರು.

107 days ago
ಹೊಸಹೊಳಲು: ಹನುಮಂತೋತ್ಸವ
PRPrajavani

ಹೊಸಹೊಳಲು: ಹನುಮಂತೋತ್ಸವ

ಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಕುರುಹಿನಶೆಟ್ಟಿ ನೇಕಾರ ಸಮಾಜದಿಂದ ಹನುಮಂತೋತ್ಸವವು ಸಂಭ್ರಮದಿಂದ ನಡೆಯಿತು.

107 days ago
‘ಎಲ್ಲ ಪಾತ್ರಗಳಲ್ಲಿ ಮಿಂಚಿದ ನಟ’
PRPrajavani

‘ಎಲ್ಲ ಪಾತ್ರಗಳಲ್ಲಿ ಮಿಂಚಿದ ನಟ’

ಕೆ.ಆರ್.ಪೇಟೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಾ.ರಾಜಕುಮಾರ್ ಕಲಾ ಸಂಘದ ಕಚೇರಿಯಲ್ಲಿ ರಾಜ್ ಕುಮಾರ್ ಅವರ 97ನೇ ಜನ್ಮದಿನ ಕಾರ್ಯಕ್ರಮ ನಡೆಯಿತು.

107 days ago
‘ಪ್ರಾಣಿ ಪಕ್ಷಿಗಳಿಗೆ ನೀರು ಇರಿಸಿ’
PRPrajavani

‘ಪ್ರಾಣಿ ಪಕ್ಷಿಗಳಿಗೆ ನೀರು ಇರಿಸಿ’

ಮಂಡ್ಯ: ‘ಪಶು– ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುವುದರಿಂದ, ಎಲ್ಲರೂ ಮನೆ ಚಾವಣಿ ಮತ್ತು ಮುಂಭಾಗ ನೀರು, ಆಹಾರ ಇರಿಸುವ ಮೂಲಕ ಮೂಕಜೀವಿಗಳ ಜೀವ ಉಳಿಸಿ’ ಎಂದು ಜೈ ಕರ್ನಾಟಕ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಎಸ್. ನಾರಾಯಣ್ ಮನವಿ ಮಾಡಿದರು.

107 days ago
PRNo image
PRPrajavani

5 ವರ್ಷಗಳಲ್ಲಿ 1354 ಬಾಲಗರ್ಭಿಣಿಯರು

ಮಂಡ್ಯ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 1354 ‘ಬಾಲ ಗರ್ಭಿಣಿ’ (ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸುವುದು) ಪ್ರಕರಣಗಳು ವರದಿಯಾಗಿವೆ. ಮಕ್ಕಳಿಗೆ ಸುರಕ್ಷಿತ ವಾತಾವರಣವಿಲ್ಲ ಎಂಬುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ.

107 days ago
PRNo image
PRPrajavani

ಅಂಬೇಡ್ಕರ್‌ ಸ್ಕೂಲ್ ಆಫ್ ಎಕನಾಮಿಕ್ಸ್ ಘಟಿಕೋತ್ಸವ 27ಕ್ಕೆ

ಬೆಂಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್ ಆಫ್ ಎಕನಾಮಿಕ್ಸ್‌’ನ ಎರಡನೇ ವಾರ್ಷಿಕ ಘಟಿಕೋತ್ಸವವು ಇದೇ 27ರ ಸೋಮವಾರ ನಡೆಯಲಿದೆ’ ಎಂದು ಕುಲಪತಿ ಪ್ರೊ.ವಿಶ್ವನಾಥ ಅವರು ಹೇಳಿದರು.

107 days ago
ನೋಡಿ, ಇಲ್ಲಿದೆ ಕಸ!
PRPrajavani

ನೋಡಿ, ಇಲ್ಲಿದೆ ಕಸ!

ನಿಮ್ಮ ಬಡಾವಣೆಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲವೇ? ರಸ್ತೆಗಳಲ್ಲಿ ತ್ಯಾಜ್ಯ ಸುರಿಯಲಾಗು ತ್ತಿದೆಯೇ? ಇಂತಹ ಸಮಸ್ಯೆ ಇದ್ದರೆ, ಚಿತ್ರಸಹಿತ ಮಾಹಿತಿಯನ್ನು ನಿಮ್ಮ ಹೆಸರು, ವಿಳಾಸದೊಂದಿಗೆ ‘ಪ್ರಜಾವಾಣಿ’ಗೆ ಕಳುಹಿಸಿ.

107 days ago
PRNo image
PRPrajavani

ಜನಗಣತಿ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ

ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಅವಮಾನಿಸಿದವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

107 days ago
PrevPage 125 of 278Next