🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
125 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
125 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
125 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
125 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
125 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
125 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
125 days ago

ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ
ಸೋಮವಾರಪೇಟೆ: ವೈದ್ಯಕೀಯ ತುರ್ತು ಚಿಕಿತ್ಸೆಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿ ತಿದ್ದುಪಡಿಗಾಗಿ 2027ರ ಮಾರ್ಚ್ 31ರವರೆಗೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ತಿಳಿಸಿದರು. ತಾಲೂಕು ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಅಧ...

ತೇಜಸ್ವಿಯ ಕಥೆಗಳ ಮಾಯಾಮೃಗ
ರುದ್ರೇಶ್ ಅದರಂಗಿ ಮಬ್ಬುಗತ್ತಲಿನಲ್ಲಿ ಹಂದಿಯ ಶಿಕಾರಿಗೆ ಕುಳಿತ ಗೆಳೆಯರು, ಭರ್ಜರಿ ಬೇಟೆಯ ಖುಷಿಯಲ್ಲಿ ಮನೆ ಕಡೆ ಹೊರಡುತ್ತಾರೆ. ಸುತ್ತ ಆಲದಮರದ ಒಣಎಲೆಗಳು ಉದುರುವ ಸದ್ದು, ಜೀರುಂಡೆಗಳ ಏಕತಾನ ಧ್ವನಿ, ದೂರದಲ್ಲೆಲ್ಲೋ ನಾಯಿ ಬೊಗಳುವ ಪ್ರತಿಧ್ವನಿ. ಉಳಿದಂತೆ ಎಲ್ಲೆಡ...

ಮದ್ದಿನ ಹುಲಿಗೆ ಜೀವ ಕೊಡುವ ಊರು
ಬಷೀರಅಹ್ಮದ್ ನಗಾರಿ ಬೆಳಗಿನ ಸೂರ್ಯ ಇನ್ನೂ ದೇಗಾಂವದ ಅಗಸಿಯನ್ನು ಸಂಪೂರ್ಣ ಆವರಿಸಿರಲಿಲ್ಲ. ಆದರೆ ಊರು ಎಚ್ಚರವಾಗಿತ್ತು.ಮನೆ ಮುಂದೆ ನೀರು ಎರಚಿ ರಂಗೋಲಿ ಹಾಕುತ್ತಿದ್ದ ಮಹಿಳೆಯರು, ಹಲಗೆ ಹೊತ್ತು ಓಡಾಡುತ್ತಿದ್ದ ಯುವಕರು, ದರ್ಗಾದತ್ತ ಸಾಗುತ್ತಿದ್ದ ಭಕ್ತರು, ಜೈ ಬಜರ...

ಕಚೇರಿಯಲ್ಲಿ ಪಾರ್ಟಿ: ಎಇಇ ಸೇರಿ ಮೂವರ ಅಮಾನತು
ಲಿಂಗಸುಗೂರು (ರಾಯಚೂರು ಜಿಲ್ಲೆ): ಪಟ್ಟಣದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ರಾತ್ರಿ ವೇಳೆ ಮದ್ಯಪಾನ, ಬಾಡೂಟದ ಪಾರ್ಟಿ ಮಾಡಿದ್ದಾರೆ ಎಂಬ ಆರೋಪದಡಿ ಎಇಇ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆರ್ಡಿಪಿಆರ್ ಇಲಾಖೆ ಆದೇಶ ಹೊರಡಿಸಿದೆ. ಮೇ 8...

ಮಹಾಗಣಪತಿಗೆ ಚಿನ್ನದ ಕಿರೀಟ
ಮಡಿಕೇರಿ: ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟೆ ಮಹಾಗಣಪತಿಗೆ ಚಿನ್ನದ ಕಿರೀಟ ಸಮರ್ಪಣೆ, ವಾರ್ಷಿಕೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ಕೋಟೆ ಮಹಾಗಣಪತಿ ದೇವರ ವಿಗ್ರಹಕ್ಕೆ ಅಭಿಷೇಕ, 12 ತೆಂಗಿನ ಕಾಯಿ...

ಮದ್ದಿನ ಹುಲಿಗೆ ಜೀವ ಕೊಡುವ ಊರು...
ಬೆಳಗಿನ ಸೂರ್ಯ ಇನ್ನೂ ದೇಗಾಂವದ ಅಗಸಿಯನ್ನು ಸಂಪೂರ್ಣ ಆವರಿಸಿರಲಿಲ್ಲ. ಆದರೆ ಊರು ಎಚ್ಚರವಾಗಿತ್ತು.ಮನೆ ಮುಂದೆ ನೀರು ಎರಚಿ ರಂಗೋಲಿ ಹಾಕುತ್ತಿದ್ದ ಮಹಿಳೆಯರು, ಹಲಗೆ ಹೊತ್ತು ಓಡಾಡುತ್ತಿದ್ದ ಯುವಕರು, ದರ್ಗಾದತ್ತ ಸಾಗುತ್ತಿದ್ದ ಭಕ್ತರು, ಜೈ ಬಜರಂಗಬಲಿ ಗುಡಿಯ ಬಳಿ ಹ...

ಚಂದನದಲ್ಲಿ ಅರಳಿದ ರಾಜ–ರಾಣಿಯರು
ತಿರುಪತಿ ಸಮೀಪದ ಲಕ್ಷ್ಮಿಗಾರಿಪಳ್ಳೆ ಎಂಬ ಪುಟ್ಟ ಹಳ್ಳಿಗೆ ಕಾಲಿಟ್ಟಾಗ ಮೊದಲು ಗಮನ ಸೆಳೆಯುವುದು ಮರದ ಸುವಾಸನೆ. ಆ ಸುವಾಸನೆ ಸಾಮಾನ್ಯ ಮರದ್ದಲ್ಲ; ಅದರಲ್ಲಿ ಹಳೆಯ ಸಂಪ್ರದಾಯದ ನೆನಪು, ಕೈಚಳಕದ ಕಲೆ ಮತ್ತು ಮಣ್ಣಿನ ಬದುಕಿನ ಆತ್ಮ ಮಿಶ್ರವಾಗಿದೆ. ಮನೆಯ ಮುಂಭಾಗದಲ್ಲಿ ...

ಗುರಿಂದರ್ವೀರ್ ರಾಷ್ಟ್ರೀಯ ದಾಖಲೆ
ರಾಂಚಿ (ಪಿಟಿಐ): ಸ್ಪ್ರಿಂಟರ್ ಗುರಿಂದರ್ವೀರ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಫೆಡರೇಷನ್ ಕಪ್ ಕೂಟದಲ್ಲಿ ಪುರುಷರ 100 ಮೀಟರ್ ಓಟವನ್ನು 10.09 ಸೆಕೆಂಡ್ಗಳಲ್ಲಿ ಮುಗಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ತಮಿಳುನಾಡಿನ ವಿಶಾಲ್ ಟಿ.ಕೆ. ಅವ...

ಕಾರ್ಮಿಕರ ಕನಿಷ್ಠ ವೇತನ ಶೇ 60 ಏರಿಕೆ
ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ 60ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದ 81 ಉದ್ಯೋಗ ವಲಯದ ಕಾರ್ಮಿಕರಿಗೆ ಅನುಕೂಲವಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಅಧಿಸೂಚ...

ಇಂಧನ ಪೂರೈಕೆ ವ್ಯತ್ಯಯ: ಪ್ರಧಾನಿಗೆ ಪತ್ರ
ಬೆಂಗಳೂರು: ‘ಕೈಗಾರಿಕೆಗಳು, ದೂರಸಂಪರ್ಕ ನೆಟ್ವರ್ಕ್ ಟವರ್ ನಿರ್ವಾಹಕರು, ಮಾಲ್ಗಳಂತಹ ಸಾಂಸ್ಥಿಕ ಬಳಕೆದಾರರು ಪೆಟ್ರೋಲ್ ಬಂಕ್ಗಳಿಂದ ಡೀಸೆಲ್ ಖರೀದಿಸುತ್ತಿರುವ ಕಾರಣಕ್ಕೆ, ಇಂಧನ ಅಭಾವದ ಸ್ಥಿತಿ ತಲೆದೋರುತ್ತಿದೆ’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಇಂಡಿಯನ್ ಆಯಿಲ್ ಡೀಲ...

ಸರ್ಕಾರದ ಕ್ರಮದಿಂದ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಹೊರೆ: ಎಫ್ಕೆಸಿಸಿಐ
ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಬೇಕು ಎಂಬುದು ಸಹಜವಾದ ಆಗ್ರಹ ಹೌದಾದರೂ, ಈಗಿನ ಸಂದರ್ಭದಲ್ಲಿ ವೇತನ ಹೆಚ್ಚಳವು ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ಹೊರೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಅಧ್ಯಕ್ಷೆ ಉಮಾ ರೆಡ್ಡಿ ಹೇ...

ಚಂದನದ ತುಂಡಿನಲ್ಲಿ ಅರಳಿದ ರಾಜ–ರಾಣಿಯರು... ಹೀಗೊಂದು ವಿಶಿಷ್ಟ ಕಲೆ
ತಿರುಪತಿ ಸಮೀಪದ ಲಕ್ಷ್ಮಿಗಾರಿಪಳ್ಳೆ ಎಂಬ ಪುಟ್ಟ ಹಳ್ಳಿಗೆ ಕಾಲಿಟ್ಟಾಗ ಮೊದಲು ಗಮನ ಸೆಳೆಯುವುದು ಮರದ ಸುವಾಸನೆ. ಆ ಸುವಾಸನೆ ಸಾಮಾನ್ಯ ಮರದ್ದಲ್ಲ; ಅದರಲ್ಲಿ ಹಳೆಯ ಸಂಪ್ರದಾಯದ ನೆನಪು, ಕೈಚಳಕದ ಕಲೆ ಮತ್ತು ಮಣ್ಣಿನ ಬದುಕಿನ ಆತ್ಮ ಮಿಶ್ರವಾಗಿದೆ. ಮನೆಯ ಮುಂಭಾಗದಲ್ಲಿ ...
ಪೊಲೀಸ್ ಶಟಲ್ ಬ್ಯಾಡ್ಮಿಂಟನ್: ಡೈನಿಗೆ ಕಂಚು
ಶನಿವಾರಸಂತೆ: ಈಚೆಗೆ ಉತ್ತರ ಪ್ರದೇಶದ ಲಕ್ನೋದ ಒಳ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗು ಮೂಲದ ಪೊಲೀಸ್ ಮಹಿಳಾ ಹೆಡ್ಕಾನ್ಸ್ಟೆಬಲ್ ಸಿ.ಎ.ಡೈನಿ ಅವರು ಕಂಚಿನ ಪದಕ ಪಡೆದುಕೊಂಡಿದ್ದಾ...
ಡಿಜಿಟಲ್ ಮೌಲ್ಯಮಾಪನ: ಆತಂಕ
ನವದೆಹಲಿ (ಪಿಟಿಐ): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಿಪಿಎಂನ ರಾಜ್ಯಸಭೆ ಸದಸ್ಯ ಜಾನ್ ಬ್ರಿಟಾಸ್, ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದ...
ಪೊಲೀಸ್ ಶಟಲ್ ಬ್ಯಾಡ್ಮಿಂಟನ್: ಡೈನಿಗೆ ಕಂಚು
ಶನಿವಾರಸಂತೆ: ಈಚೆಗೆ ಉತ್ತರ ಪ್ರದೇಶದ ಲಕ್ನೋದ ಒಳ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗು ಮೂಲದ ಪೊಲೀಸ್ ಮಹಿಳಾ ಹೆಡ್ಕಾನ್ಸ್ಟೆಬಲ್ ಸಿ.ಎ.ಡೈನಿ ಅವರು ಕಂಚಿನ ಪದಕ ಪಡೆದುಕೊಂಡಿದ್ದಾ...

‘ನಾಡು, ನುಡಿಗೆ ಕಸಾಪ ನಿಸ್ವಾರ್ಥ ಸೇವೆ’
ಸೋಮವಾರಪೇಟೆ: ‘ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ತವರು ಮನೆಯಂತೆ 112 ವರ್ಷಗಳಿಂದ ನಾಡು, ನುಡಿಗೆ ರಾಜಕೀಯರಹಿತವಾಗಿ ಸೇವೆ ಸಲ್ಲಿಸುತ್ತ ಬಂದಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು. ಪರಿಷತ್ತಿನ ಜಿಲ್ಲಾ, ತಾಲ...

ಹಡಗಲಿ ಮಲ್ಲಿಗೆ ಹೊರಟೆ ನೀ ಎಲ್ಲಿಗೆ?
‘ಅಕ್ಕಾ, ಸ್ವಲ್ಪ ಪರಿಮಳ ನೋಡಿ... ಇದು ಹಡಗಲಿ ಮಲ್ಲಿಗೆ!’ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬಳು ಕೈಯಲ್ಲಿ ಹಿಡಿದಿದ್ದ ಪುಟ್ಟ ಮಲ್ಲಿಗೆಯ ಹಾರವನ್ನು ಮಹಿಳೆಯೊಬ್ಬಳ ಕಡೆ ಚಾಚುತ್ತಾಳೆ. ಆಕೆ ಹಾರವನ್ನು ಮೂಗಿನ ಹತ್ತಿರ ತಂದು ಒಮ್ಮೆ ಪರಿಮಳ ಆಘ್ರಾಣಿಸ...

ಹಡಗಲಿ ಮಲ್ಲಿಗೆ ಹೊರಟೆ ನೀ ಎಲ್ಲಿಗೆ?
‘ಅಕ್ಕಾ, ಸ್ವಲ್ಪ ಪರಿಮಳ ನೋಡಿ... ಇದು ಹಡಗಲಿ ಮಲ್ಲಿಗೆ!’ ದಾವಣಗೆರೆಯ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬಳು ಕೈಯಲ್ಲಿ ಹಿಡಿದಿದ್ದ ಪುಟ್ಟ ಮಲ್ಲಿಗೆಯ ಹಾರವನ್ನು ಮಹಿಳೆಯೊಬ್ಬಳ ಕಡೆ ಚಾಚುತ್ತಾಳೆ. ಆಕೆ ಹಾರವನ್ನು ಮೂಗಿನ ಹತ್ತಿರ ತಂದು ಒಮ್ಮೆ ಪರಿಮಳ ಆಘ್ರಾಣಿಸ...

8 ಮಂದಿಗೆ ಬೆಳಕಾದ ಡಾಲು
ಮಡಿಕೇರಿ: ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಶನಿವಾರ ನಸುಕಿನಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಗೋಣಿಕೊಪ್ಪಲು ಸಮೀಪದ ಅರವತ್ತೋಕ್ಲು ಗ್ರಾಮದ ಡಾಲು (46) ಅವರ ದೇಹದಿಂದ 2 ಮೂತ್ರಪಿಂಡ, 4 ಹೃದಯ ಕವಾಟಗಳು ಹಾಗೂ 2 ಕಾರ್ನಿಯಾಗಳನ್ನು ಹೊರತೆಗೆಯುವ ಮೂಲಕ...

ರಾಜ್ಯ ಸರ್ಕಾರದ ಪಾಪದ ಕೆಲಸಕ್ಕೆ ಜನರಿಂದಲೇ ತಕ್ಕ ಉತ್ತರ: ಕೇಂದ್ರ ಸಚಿವ ಸೋಮಣ್ಣ
ಮಂಗಳೂರು: ‘ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯಾ? ಸರ್ಕಾರ ಮಾಡಬಾರದ ಪಾಪದ ಕೆಲಸ ಮಾಡಿದೆ, ಇದಕ್ಕೆ ಪ್ರಾಯಶ್ಚಿತ್ತವೂ ಆಗಲಿದೆ. ಸಂದರ್ಭ ಬಂದಾಗ ಜನ ತಕ್ಕ ಉತ್ತರ ನೀಡುತ್ತಾರೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. 55 ಮಂದಿ ಮೇಲ...