🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

125 days ago

‘ಬುದ್ಧ ತತ್ವದಿಂದ ನೆಮ್ಮದಿ’
PRPrajavani

‘ಬುದ್ಧ ತತ್ವದಿಂದ ನೆಮ್ಮದಿ’

ಯಳಂದೂರು: ಬುದ್ಧನ ತತ್ವಗಳ ಅನುಷ್ಠಾನದಿಂದ ಬದುಕಿನಲ್ಲಿ ನೆಮ್ಮದಿ– ಶಾಂತಿ ಮೂಡುತ್ತದೆ ಎಂದು ಭಾಷಣಕಾರ ದೇವರಾಜು ಅಭಿಪ್ರಾಯಪಟ್ಟರು. ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ಆಚರಣಾ ಸಮಿತಿ ಶನಿವಾರ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಅ...

136 days ago
ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸಾಧನ ವಿತರಣೆ ಮೇ 26ರಂದು
PRPrajavani

ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸಾಧನ ವಿತರಣೆ ಮೇ 26ರಂದು

ಚಾಮರಾಜನಗರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅಂಗವಿಕಲರು ಮತ್ತು ಹಿರಿಯ ನಾ...

136 days ago
ಪಡಿತರ ಅಕ್ಕಿ ಅಕ್ರಮ ಸಾಗಣೆ: ಬಂಧನ
PRPrajavani

ಪಡಿತರ ಅಕ್ಕಿ ಅಕ್ರಮ ಸಾಗಣೆ: ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಕಾರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಉಗನಿಯ ಗ್ರಾಮದ ಇದಾಯತ್ (40) ಎಂಬಾತನನ್ನು ಆಹಾರ ನಿರೀಕ್ಷಕರು ಹಾಗೂ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 6 ಚೀ...

136 days ago
2 ಲಕ್ಷ ಮೌಲ್ಯದ ಕಾಪರ್ ವೈರ್ ಕಳವು
PRPrajavani

2 ಲಕ್ಷ ಮೌಲ್ಯದ ಕಾಪರ್ ವೈರ್ ಕಳವು

ಹಾಸನ: ದುದ್ದ ಹೋಬಳಿಯ ಬಿ.ಜಿ.ಎಸ್ ಲೇಔಟ್ ಸಮೀಪದ ಬುಸ್ತೇನಹಳ್ಳಿ ಬೈಪಾಸ್ ಬಳಿ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯಲ್ಲಿ ಅಳವಡಿಸಿದ್ದ ಸುಮಾರು ₹2 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ತಾಮ್ರದ ತಂತಿ ಕಳವು ಮಾಡಲಾಗಿದೆ. ನಿವಾಸಿ ಲಿಂಗರಾಜು ಎಂ.ಆರ್. ಅವರು ದುದ್ದ ಹೋಬಳಿಯ ಬಿ....

136 days ago
ಕೊಚ್ಚಿ ಹೋಗಿದ್ದ ರಸ್ತೆ: ತಾತ್ಕಾಲಿಕ ದುರಸ್ತಿ
PRPrajavani

ಕೊಚ್ಚಿ ಹೋಗಿದ್ದ ರಸ್ತೆ: ತಾತ್ಕಾಲಿಕ ದುರಸ್ತಿ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಕೊಚ್ಚಿ ಹೋಗಿದ್ದ ರಸ್ತೆಯನ್ನು ಶನಿವಾರ ಮಣ್ಣು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಲಾಯಿತು. ಮೂರು ದಿನಗಳ ಹಿಂದೆ ಬಿದ್ದ ಜೋರು ಮಳೆಗೆ ಸೇಂಟ್ ಮೇರಿಸ್ ಕಾಲೇಜಿಗೆ ತೆರಳುವ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತ...

136 days ago
ಚಿರತೆ ದಾಳಿ: ಕರು, ಮೇಕೆ ಸಾವು
PRPrajavani

ಚಿರತೆ ದಾಳಿ: ಕರು, ಮೇಕೆ ಸಾವು

ಬೆಳಕವಾಡಿ: ಸಮೀಪದ ಬಿಳಿ ಜಗಲಿ ಮೊಳೆ ಗ್ರಾಮದ ರುದ್ರಣ್ಣ ಅವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಶುಕ್ರವಾರ ರಾತ್ರಿ ಕೊಂದು ಹಾಕಿದೆ. ಚಿರತೆ ದಾಳಿಯಿಂದ ಸುಮಾರು ₹ 25 ಸಾವಿರ ಮೌಲ್ಯದ ಕರು ಸತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು...

136 days ago
ನಾಲ್ಕೇ ತಿಂಗಳಿಗೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ವರ್ಗಾವಣೆ
PRPrajavani

ನಾಲ್ಕೇ ತಿಂಗಳಿಗೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ವರ್ಗಾವಣೆ

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಪೌರಾಯುಕ್ತರಾಗಿದ್ದ ರುದ್ರಮ್ಮ ಶರಣಯ್ಯ ಅವರನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶಕರ ಕಚೇರಿ ಸಹಾಯಕ ನಿದೇಶಕರು(ಆಡಳಿತ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ರುದ್ರಮ್ಮಶರಣಯ್ಯ 4 ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದರು. ಅವರು ಕ...

136 days ago
ಆರ್ಐಟಿಯಲ್ಲಿ ರಕ್ತದಾನ ಶಿಬಿರ
PRPrajavani

ಆರ್ಐಟಿಯಲ್ಲಿ ರಕ್ತದಾನ ಶಿಬಿರ

ಹಾಸನ: ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿವಂಗರ ಡಾ. ವಿ. ರಾಜೀವ್ರವರ ಜನ್ಮದಿನಾಚರಣೆ ಅಂಗವಾಗಿ ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ ಮತ್ತು ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಜೀವರಕ್ಷ ರಕ್ತ ನಿಧಿಯವರ...

136 days ago
PRNo image
PRPrajavani

ಗೀತೆ ಗಾಯನ ಕಾರ್ಯಕ್ರಮ ನಾಳೆ

ಚನ್ನರಾಯಪಟ್ಟಣ: ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ದೀಕ್ಷಿತ್ ಪ್ರತಿಷ್ಠಾನಮ್ ವತಿಯಿಂದ ಮೇ 25 ರಂದು ಸಂಜೆ 5ಕ್ಕೆ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅದ್ಯಕ್ಷ ಎಂ.ಎಸ್. ದೀಕ್ಷಿತ್ ತಿಳಿಸಿದರು. ‘ಜನರಲ್ಲಿ ರಾಷ್ಟ್ರಭಕ್ತಿಯನ್...

136 days ago
ಪಾರಂಪರಿಕ ತಾಣ ರಕ್ಷಣೆಗೆ ಸೂಚನೆ
PRPrajavani

ಪಾರಂಪರಿಕ ತಾಣ ರಕ್ಷಣೆಗೆ ಸೂಚನೆ

ಹಾಸನ: ಜಿಲ್ಲೆಯಲ್ಲಿ ಪಾರಂಪರಿಕ ತಾಣಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಯ್ಸಳ ಪಾರಂಪರಿಕ ಸ್ಥಳಗಳ ಸಂರಕ್ಷಣಾ ಸಮಿತಿ ರಚನೆಗೆ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರ...

136 days ago
‘ರುದ್ರಪಟ್ಟಣ ಸಂಗೀತದ ಪುಣ್ಯ ಕ್ಷೇತ್ರ’
PRPrajavani

‘ರುದ್ರಪಟ್ಟಣ ಸಂಗೀತದ ಪುಣ್ಯ ಕ್ಷೇತ್ರ’

ಕೊಣನೂರು: ‘ರುದ್ರಪಟ್ಟಣವು ಸಂಗೀತ ಕ್ಷೇತ್ರಕ್ಕೆ ಅನೇಕ ಅಪರೂಪದ ಕಲಾವಿದರನ್ನು ಕೊಡುಗೆಯಾಗಿ ನೀಡಿರುವ ಪುಣ್ಯಕ್ಷೇತ್ರವಾಗಿದೆ. ಈ ಕ್ಷಣವು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ’ ಎಂದು ಮೃದಂಗ ವಾದಕ ವಿದ್ವಾನ್ ಎ.ವಿ. ಆನಂದ್ ತಿಳಿಸಿದರು. ರಾಮನಾಥಪುರ ಹೋಬಳಿಯ ರುದ್ರ...

136 days ago
ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ; ಮಹಿಳೆ ಸಾವು
PRPrajavani

ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ; ಮಹಿಳೆ ಸಾವು

ಹಾಸನ: ದುದ್ದ ಹೋಬಳಿಯ ಚನ್ನಮ್ಮನಹಳ್ಳಿ ಸಮೀಪ ರಸ್ತೆ ದಾಟುತ್ತಿದ್ದಾಗ ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಮಹಿಳೆ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೇ 22ರಂದು ರಾತ್ರಿ 8.30ರ ಸುಮಾರಿಗೆ ಗಣೇಶ್ ಅವರ ಪತ್ನಿ ಶ್ಯಾಮಲಾ ಎಸ್. ಅವರು ಗಂಡಸಿ–ಹಾಸನ...

136 days ago
ಸಂಗೀತೋತ್ಸವದಲ್ಲಿ ಗಾಯನ ಸುಧೆ
PRPrajavani

ಸಂಗೀತೋತ್ಸವದಲ್ಲಿ ಗಾಯನ ಸುಧೆ

ಕೊಣನೂರು: ಸಂಗೀತೋತ್ಸವದಲ್ಲಿ ಸರಣಿ ಗಾಯನ ಕಾರ್ಯಕ್ರಮಗಳು ಸಂಗೀತಪ್ರಿಯರಿಗೆ ರಾಗ, ತಾಳಗಳ ರಸದೌತಣ ನೀಡಿದವು. ರಾಮನಾಥಪುರ ಹೋಬಳಿಯ ರುದ್ರಪಟ್ಟಣದಲ್ಲಿ ಜರುಗುತ್ತಿರುವ ವಾರ್ಷಿಕ ಸಂಗೀತೋತ್ವವದ 3 ಮತ್ತು 4 ನೇ ದಿನ ಆಯೋಜನೆಗೊಂಡಿದ್ದ ಅನುಭವಿ ಕಲಾವಿದರ ಗಾಯನ ಮತ್ತು ಪಕ್...

136 days ago
PRNo image
PRPrajavani

ಉಚಿತ ಕೋಚಿಂಗ್: ಪ್ರವೇಶ ಪರೀಕ್ಷೆ ಇಂದು

ಹಾಸನ: ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಗರದ ಪವರ್ ಇಂಡಿಯನ್ಸ್ ಅಕಾಡೆಮಿಯಿಂದ ಉಚಿತ ಎನ್ಡಿಎ ಕೋಚಿಂಗ್ ತರಗತಿಗಳನ್ನು ಆರಂಭಿಸಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ರಮೇಶ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದ...

136 days ago
‘ಸಿಲಿಂಡರ್ ಸಮಸ್ಯೆ: ಆತಂಕ ಬೇಡ’
PRPrajavani

‘ಸಿಲಿಂಡರ್ ಸಮಸ್ಯೆ: ಆತಂಕ ಬೇಡ’

ಆಲೂರು: ‘ಪ್ರತಿಯೊಬ್ಬ ಗ್ರಾಹಕರಿಗೂ ಅಡುಗೆ ಅನಿಲ ಸಿಲಿಂಡರ್ ವಿತರಿಸುತ್ತಾರೆ, ಆತಂಕ ಪಡಬೇಡಿ’ ಎಂದು ಶಾಸಕ ಸಿಮೆಂಟ್ ಮಂಜು ಗ್ರಾಹಕರಿಗೆ ಹೇಳಿದರು. ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಕಚೇರಿ ಬಳಿ ಶನಿವಾರ ಬೆಳಿಗ್ಗೆ ಸಿಲಿಂಡರ್ ಪಡೆಯಲು ಭಾರಿ ಜನಸಂದಣ...

136 days ago
ಕ್ರಿಕೆಟ್ ಟೂರ್ನಿ ಉದ್ಘಾಟನೆ
PRPrajavani

ಕ್ರಿಕೆಟ್ ಟೂರ್ನಿ ಉದ್ಘಾಟನೆ

ಬೇಲೂರು: ‘ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು. ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ‘ಸ್ನೇಹ ಸಮ್ಮೀಲನ...

136 days ago
ಕವಿಗೋಷ್ಠಿ, ಉಪನ್ಯಾಸ ಇಂದು
PRPrajavani

ಕವಿಗೋಷ್ಠಿ, ಉಪನ್ಯಾಸ ಇಂದು

ಹಾಸನ: ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕ ಮತ್ತು ಕದಂಬ ಸೈನ್ಯ ಹೊಳೆನರಸೀಪುರ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ, ರಂಗಗೀತೆ ಹಾಗೂ ನಾಟಕಕಾರ ಬಿ.ಪುಟ್ಟಸ್ವಾಮಯ್ಯ ಬದುಕು ಬರಹ ಉಪನ್ಯಾಸ ಕಾರ್ಯಕ್ರಮವನ್ನು ಮೇ 24 ರಂದು ಬೆಳಿಗ್ಗೆ 10 ಗಂಟೆಗೆ ಹೊಳ...

136 days ago
‘ಹೈನುಗಾರಿಕೆ ಬಲವರ್ಧನೆಗೆ ನೆರವು’
PRPrajavani

‘ಹೈನುಗಾರಿಕೆ ಬಲವರ್ಧನೆಗೆ ನೆರವು’

ನುಗ್ಗೇಹಳ್ಳಿ: ‘ರಾಜ್ಯದಲ್ಲಿ ಹೈನುಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಸ್ತುತ ಸಾಲಿನಲ್ಲಿ ₹8.05 ಕೋಟಿ ಅನುದಾನ ನೀಡಲಾಗಿದೆ’ ಎಂದು ಯೋಜನೆಯ ಚನ್ನರಾಯಪಟ್ಟಣ ಜಿಲ್ಲಾ...

136 days ago
ನಿವೇಶನ ನಿರೀಕ್ಷೆಯಲ್ಲಿ ಸಂತ್ರಸ್ತರು
PRPrajavani

ನಿವೇಶನ ನಿರೀಕ್ಷೆಯಲ್ಲಿ ಸಂತ್ರಸ್ತರು

ಹಳೇಬೀಡು: ತಮಗಾಗಿ ಒಂಟೆಮಳ್ಳಿಯ ಗುಡ್ಡದ ಸರ್ಕಾರಿ ಭೂಮಿಯಲ್ಲಿ ಕಾದಿರಿಸಿರುವ ಜಮೀನಿನಲ್ಲಿ ಯಾವಾಗ ನಿವೇಶನ ಹಂಚಿಕೆ ಮಾಡುತ್ತಾರೆ ಎಂದು ಸಂತ್ರಸ್ತರು ಕಾಯುತ್ತಿದ್ದಾರೆ. ದ್ವಾರಸಮುದ್ರ ಕೋಡಿ ಹಳ್ಳದ ಪಕ್ಕದ ಬೂದಿಗುಂಡಿ ನಿರಾಶ್ರಿತರಿಗೆ ಪುನರ್ವಸತಿ ಈಗಲಾದರೂ ದೊರೆಯಬಹು...

136 days ago
PRNo image
PRPrajavani

ಸಿಇಟಿ ಸೀಟು ಹಂಚಿಕೆ ಕಾರ್ಯಾಗಾರ

ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಸಹಯೋಗದೊಂದಿಗೆ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅರಿವು ಮೂಡಿಸಲು ಯುಜಿಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಾಗಾ...

136 days ago
PrevPage 47 of 278Next