🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

126 days ago

75 ವರ್ಷದ ಹಿಂದೆ:ರಾಜ್ಯಾಂಗ ತಿದ್ದುಪಡಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರದು
PRPrajavani

75 ವರ್ಷದ ಹಿಂದೆ:ರಾಜ್ಯಾಂಗ ತಿದ್ದುಪಡಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರದು

ನವದೆಹಲಿ, ಮೇ 23– ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ರಾಜ್ಯಾಂಗದ 19 (2) ವಿಧಿಗೆ ಸೂಚಿಸಲಾಗಿರುವ ತಿದ್ದುಪಡಿ ಕುರಿತು ಅಖಿಲ ಭಾರತ ವೃತ್ತ ಪತ್ರಿಕಾ ಸಮ್ಮೇಳನಾಧ್ಯಕ್ಷ ಶ್ರೀ ಲಾಲಾದೇಶಬಂಧುಗುಪ್ತರಿಗೂ ಪ್ರಧಾನಿ ನೆಹರೂರವರಿಗೂ ನಡೆದ ಪತ್ರ ವ್ಯವಹಾರವಿಂದು ಪ್ರಕ...

136 days ago
25 ವರ್ಷಗಳ ಹಿಂದೆ | ಮೋಸದಾಟ: ಐಸಿಸಿ ವರದಿ ಬಹಿರಂಗ, ಸಿಬಿಐಗೆ ಬೆಂಬಲ
PRPrajavani

25 ವರ್ಷಗಳ ಹಿಂದೆ | ಮೋಸದಾಟ: ಐಸಿಸಿ ವರದಿ ಬಹಿರಂಗ, ಸಿಬಿಐಗೆ ಬೆಂಬಲ

ಲಂಡನ್, ಮೇ 23– ಕ್ರಿಕೆಟ್ ಮೋಸದಾಟದ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ)ಯ ಭ್ರಷ್ಟಾಚಾರ ವಿರೋಧಿ ದಳವು ನಡೆಸಿದ ವಿಚಾರಣಾ ವರದಿಯನ್ನು ಅಧಿಕೃತವಾಗಿ ಇಂದು ಬಹಿರಂಗಗೊಳಿಸಲಾಗಿದೆ. ಐಸಿಸಿ ಭ್ರಷ್ಟಾಚಾರ ವಿರೋಧಿ ದಳದ ಮುಖ್ಯಸ್ಥ ಸರ್ ಪೌಲ್ ಕಾಂ...

136 days ago
ದಿನ ಭವಿಷ್ಯ: ದ್ರವ ರೂಪದ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಾಗು ವುದು..
PRPrajavani

ದಿನ ಭವಿಷ್ಯ: ದ್ರವ ರೂಪದ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಾಗು ವುದು..

ದಿನ ಭವಿಷ್ಯ: ಭಾನುವಾರ, 24 ಮೇ 2026

136 days ago
ಏಷ್ಯನ್ ಗೇಮ್ಸ್ ಕುಸ್ತಿ ಟ್ರಯಲ್ಸ್: ವಿನೇಶ್ಗೆ ಹೈಕೋರ್ಟ್ ಅನುಮತಿ
PRPrajavani

ಏಷ್ಯನ್ ಗೇಮ್ಸ್ ಕುಸ್ತಿ ಟ್ರಯಲ್ಸ್: ವಿನೇಶ್ಗೆ ಹೈಕೋರ್ಟ್ ಅನುಮತಿ

ನವದೆಹಲಿ: ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಇದೇ 30, 31ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಟ್ರಯಲ್ಸ್ನಲ್ಲಿ ಭಾಗವಹಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಭಾರತ ಕುಸ್ತಿ ಫೆಡರೇಷನ್ನ ಆಯ್ಕೆ ನೀತಿಯು ‘ಒಳಗೊಳ್ಳುವಿಕೆ’ಗೆ ವಿರುದ್ಧವಾಗಿದೆ. ವಿನೇಶ್ ಅ...

136 days ago
ಎಬೋಲಾ: ಕಾಂಗೋದಲ್ಲಿ ತೀವ್ರ, ಉಗಾಂಡದಲ್ಲಿ 3 ಪ್ರಕರಣ
PRPrajavani

ಎಬೋಲಾ: ಕಾಂಗೋದಲ್ಲಿ ತೀವ್ರ, ಉಗಾಂಡದಲ್ಲಿ 3 ಪ್ರಕರಣ

ಜಿನೆವಾ: ಕಾಂಗೊದಲ್ಲಿ ಮಾರಕ ಎಬೋಲಾದ ಪ್ರಕರಣಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರಿಕೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆತಂಕ ವ್ಯಕ್ತಪಡಿಸಿದೆ. ಕಾಂಗೊದಲ್ಲಿ 82 ಪ್ರಕರಣಗಳು ದೃಢಪಟ್ಟಿವೆ. ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಸುಮಾರ...

136 days ago
ಗಾಜಾ ಮೇಲೆ ಇಸ್ರೇಲ್ ದಾಳಿ: 6 ಮಂದಿ ಸಾವು
PRPrajavani

ಗಾಜಾ ಮೇಲೆ ಇಸ್ರೇಲ್ ದಾಳಿ: 6 ಮಂದಿ ಸಾವು

ಗಾಜಾ: ಉತ್ತರ ಗಾಜಾದಲ್ಲಿದ್ದ ಪ್ಯಾಲೆಸ್ಟೀನ್ ಪೊಲೀಸ್ ಪೋಸ್ಟ್ ಒಂದನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ವೈಮಾನಿಕ ದಾಳಿ ನಡೆಸಿದೆ. ಘಟನೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳು ಹಾಗೂ 13 ವರ್ಷದ ಬಾಲಕ ಮೃತಪಟ್ಟಿದ್ದಾರೆ. ಪೊಲೀಸ್ ನಿರ್ದೇಶನಾಲಯವು ಈ ಕುರಿತಂತೆ ಮಾಹಿತಿ ನೀ...

136 days ago
ಬಾಂಗ್ಲಾದೇಶ: ಸಾವಿರಾರು ಮಕ್ಕಳಿಗೆ ದಡಾರ ಸೋಂಕು
PRPrajavani

ಬಾಂಗ್ಲಾದೇಶ: ಸಾವಿರಾರು ಮಕ್ಕಳಿಗೆ ದಡಾರ ಸೋಂಕು

ಢಾಕಾ, ಬಾಂಗ್ಲಾದೇಶ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ದಡಾರ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಸಾವಿರಾರು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ. ಇವರಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ತುರ್ತು ಲಸಿಕಾ ಅಭಿಯಾನ ನಡೆಸುವ ಮೂಲಕ ರೋಗವನ್ನು ಹತೋಟಿಗೆ...

136 days ago
ಸಂಸತ್ ಭದ್ರತೆ ಉಲ್ಲಂಘನೆ: ದೆಹಲಿ ಹೈಕೋರ್ಟ್ಗೆ 4ನೇ ಪೂರಕ ಆರೋಪಪಟ್ಟಿ ಸಲ್ಲಿಕೆ
PRPrajavani

ಸಂಸತ್ ಭದ್ರತೆ ಉಲ್ಲಂಘನೆ: ದೆಹಲಿ ಹೈಕೋರ್ಟ್ಗೆ 4ನೇ ಪೂರಕ ಆರೋಪಪಟ್ಟಿ ಸಲ್ಲಿಕೆ

ನವದೆಹಲಿ: 2023ರ ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಪೂರಕ ಆರೋಪ ಪಟ್ಟಿಯನ್ನು ದೆಹಲಿ ಹೈಕೋರ್ಟ್ಗೆ ಶನಿವಾರ ಸಲ್ಲಿಸಲಾಯಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಬನ್ಸಲ್ ಅವರು, ‘ಆರೋಪಿಗಳಾದ ನೀಲಂ ರಾನೋಲಿಯಾ ಮತ್ತು ಅಮೋಲ್ ಧನರಾಜ...

136 days ago
21 ವರ್ಷ ಮೇಲ್ಪಟ್ಟವರಿಗೆ ಎಚ್ಐವಿ ಪರೀಕ್ಷೆ: ಸಿಂಗಪುರ ಸರ್ಕಾರ ಶಿಫಾರಸು
PRPrajavani

21 ವರ್ಷ ಮೇಲ್ಪಟ್ಟವರಿಗೆ ಎಚ್ಐವಿ ಪರೀಕ್ಷೆ: ಸಿಂಗಪುರ ಸರ್ಕಾರ ಶಿಫಾರಸು

ಸಿಂಗಪುರ: ದೇಶದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ, 21 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವಯಸ್ಕ ವ್ಯಕ್ತಿ ಒಂದು ಬಾರಿಯಾದರೂ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಿಂಗಪುರ ಸರ್ಕಾರ ಶನಿವಾರ ಶಿಫಾರಸು ಮಾಡಿದೆ. ಕಳೆದ ವರ್ಷ ಎಚ್ಐವಿ ಸೋಂಕಿತರ ಸ...

136 days ago
ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ, ಅತಿಯಾದ ಆತಂಕ
TKTV9 Kannada

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸ, ಅತಿಯಾದ ಆತಂಕ

ಮೇಷ ರಾಶಿ: ಹಿತಶತ್ರಗಳು ಸೋಲನ್ನು ಒಪ್ಪಿದರೂ ಇನ್ನೊಂದು ರೀತಿಯಲ್ಲಿ ಗೆಲ್ಲುವ ಯೋಜನೆ ಮಾಡುವರು. ಗಳಿಸಿಕೊಂಡ ಭಾವಕ್ಕಿಂತ ಉಳಿಸಿಕೊಂಡ ಭಾವವೇ ಮೇಲು. ನಿಮ್ಮ ಸಂಕೀರ್ಣವಾದ ಕಾರ್ಯವು ಮುಕ್ತಾಗೊಳ್ಳುವುದು. ಸ್ಥಿರವಾದ ಬುದ್ಧಿಯನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಬರಬಹುದ...

136 days ago
ದೇಶದ ಯುವಜನರ ಉದ್ಯೋಗ, ಮಾನ್ಯತೆಗೆ ಅಂತರರಾಷ್ಟ್ರೀಯ ಒಪ್ಪಂದ: ಪ್ರಧಾನಿ ಮೋದಿ
PRPrajavani

ದೇಶದ ಯುವಜನರ ಉದ್ಯೋಗ, ಮಾನ್ಯತೆಗೆ ಅಂತರರಾಷ್ಟ್ರೀಯ ಒಪ್ಪಂದ: ಪ್ರಧಾನಿ ಮೋದಿ

ನವದೆಹಲಿ: ಭಾರತದ ಅಂತರರಾಷ್ಟ್ರೀಯ ಒಪ್ಪಂದಗಳನ್ನು ದೇಶದ ಯುವಜನರಿಗಾಗಿ ರೂಪಿಸಲಾಗಿದೆ. ದೇಶದ ಯುವಜನರಿಗೆ ಉದ್ಯೋಗ ಮತ್ತು ಜಾಗತಿಕ ಮಾನ್ಯತೆ ಸಿಗುವಂತೆ ಮಾಡುವುದೇ ಇದರ ಉದ್ದೇಶ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ. ದೇಶದ 47 ಸ್ಥಳಗಳಲ್ಲಿ ನಡೆದ 19ನೇ ‘ರೋಜ್ಗಾ...

136 days ago
`ಡ್ರ್ಯಾಗನ್’ ಚಿತ್ರಕ್ಕಾಗಿ 9 ನಿಮಿಷ ಟ್ರೈಲರ್ – ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ವೈರಲ್
PTPublic TV Kannada

`ಡ್ರ್ಯಾಗನ್’ ಚಿತ್ರಕ್ಕಾಗಿ 9 ನಿಮಿಷ ಟ್ರೈಲರ್ – ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ವೈರಲ್

ಜ್ಯೂ ನಿಯರ್ ಎನ್ಟಿಆರ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನದ ʻಡ್ರ್ಯಾಗನ್ʼ ಚಿತ್ರದ ಗ್ಲಿಂಪ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 4.35 ಸೆಕೆಂಡ್ಸ್ ನಾ ಗ್ಲಿಂಪ್ಸ್ ಗೆ ಪ್ರೇಕ್ಷಕ ಪ್ರಭು ಸೈ ಎಂದಿದ್ದಾನೆ. ಕೆಲವರು ಇಷ್ಟು ಉದ್ದದ ಗ್ಲಿಂಪ್ಸ್ ಬೇಕಾ ಅದೇ ಬ್ಲಾಕ್ ...

136 days ago
ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ತಂದ ಗೆಲುವು – ಪಂಜಾಬ್ಗೆ ಪ್ಲೇ ಆಫ್ ಕನಸು ಜೀವಂತ
PTPublic TV Kannada

ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ತಂದ ಗೆಲುವು – ಪಂಜಾಬ್ಗೆ ಪ್ಲೇ ಆಫ್ ಕನಸು ಜೀವಂತ

ಲಕ್ನೋ: ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಚೊಚ್ಚಲ ಐಪಿಎಲ್ ಶತಕದ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ 6 ಸೋಲುಗಳ ಬಳಿಕ ಗೆದ್ದ ಪಂಜಾಬ್ 19ನೇ ಆವೃತ್ತಿಯ ಪ್ಲೇ ಆಫ್ ಪ್ರವೇ...

136 days ago
LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್ ಆಸೆ ಜೀವಂತ
TKTV9 Kannada

LSG vs PBKS: ಶ್ರೇಯಸ್ ಶತಕ; ಪಂಜಾಬ್ ಪ್ಲೇಆಫ್ ಆಸೆ ಜೀವಂತ

ಐಪಿಎಲ್ 2026 (IPL 2026) ರ 68 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (LSG vs PBKS) ತಂಡವನ್ನು ಎದುರಿಸಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ಪಂಜಾಬ್ ಕಿಂಗ್ಸ್ಗೆ ಬಹುಮುಖ್ಯವಾಗಿತ್ತು...

136 days ago
ನೀಟ್ ಪರೀಕ್ಷೆ ಬರೆದಿದ್ದ ಕಲಬುರಗಿ ವಿದ್ಯಾರ್ಥಿನಿ ಆತ್ಮಹತ್ಯೆ
PTPublic TV Kannada

ನೀಟ್ ಪರೀಕ್ಷೆ ಬರೆದಿದ್ದ ಕಲಬುರಗಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ: ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ (NEET) ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ಕೋರ್ಟ್ ವೃತ್ತದ ಬಳಿಯ ಅಪಾರ್ಟ್ಮೆಂಟ್ನಲ್ಲಿ ಶನಿವಾರ (ಇಂದು) ನಡೆದಿದೆ. ಭಾಗ್ಯಶ್ರೀ (18) ಮೃ...

136 days ago
ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ: ಡಿಕೆ ಶಿವಕುಮಾರ್
TKTV9 Kannada

ನನ್ನ ತಮ್ಮ ಹಾಗೂ ಶಿವಣ್ಣನ ನಂಬಿ ರೈತರು ಸ್ಟೇಡಿಯಂಗೆ ಜಮೀನು ಕೊಟ್ಟಿದ್ದಾರೆ: ಡಿಕೆ ಶಿವಕುಮಾರ್

ಬೆಂಗಳೂರು, ಮೇ.23: ನಗರಕ್ಕೆ ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಯೋಜನೆಗೆ ಆನೇಕಲ್ ತಾಲ್ಲೂಕಿನ ಸೂರ್ಯ ನಗರದಲ್ಲಿ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶ...

136 days ago
ವಿಮಾನ ಟಿಕೆಟ್ ಬುಕ್ಕಿಂಗ್ ಶುಲ್ಕ ದುಪ್ಪಟ್ಟು – ತನಿಖೆಗೆ ಜೋಶಿ ಆದೇಶ
PTPublic TV Kannada

ವಿಮಾನ ಟಿಕೆಟ್ ಬುಕ್ಕಿಂಗ್ ಶುಲ್ಕ ದುಪ್ಪಟ್ಟು – ತನಿಖೆಗೆ ಜೋಶಿ ಆದೇಶ

-ಬುಕ್ಕಿಂಗ್, ರದ್ದತಿಗೆ ದುಪ್ಪಟ್ಟು ಶುಲ್ಕ ವಿಧಿಸುತ್ತಿರುವ ಆನ್ಲೈನ್ ವೇದಿಕೆಗಳು ನವದೆಹಲಿ: ವಿಮಾನ ಪ್ರಯಾಣಿಕರಿಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳು ದುಪ್ಪಟ್ಟು ಶುಲ್ಕ ವಿಧಿಸುತ್ತಿದ್ದು, ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ...

136 days ago
‘ಪೆದ್ದಿ’ಗೆ ಶುರುವಾಯ್ತು ಸಂಕಷ್ಟ, ಸಂಧಾನದ ಬಳಿಕವೂ ವಿರೋಧ
TKTV9 Kannada

‘ಪೆದ್ದಿ’ಗೆ ಶುರುವಾಯ್ತು ಸಂಕಷ್ಟ, ಸಂಧಾನದ ಬಳಿಕವೂ ವಿರೋಧ

ತೆಲುಗು ಚಿತ್ರರಂಗದ ಲ್ಲಿ (Tollywood) ಕಳೆದ ಒಂದೆರಡು ವರ್ಷಗಳಿಂದಲೂ ಸಿನಿಮಾ ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರ ನಡುವೆ ಭಿನ್ನಾಭಿಪ್ರಾಯಗಳು ಚಾಲ್ತಿಯಲ್ಲಿವೆ. ಲಾಭ ಹಂಚಿಕೆ ವಿಚಾರವಾಗಿ ಪದೇ-ಪದೇ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯಗಳ...

136 days ago
ಬಿಗ್ ಬುಲೆಟಿನ್ 23 May 2026 ಭಾಗ-1
PTPublic TV Kannada

ಬಿಗ್ ಬುಲೆಟಿನ್ 23 May 2026 ಭಾಗ-1

136 days ago
ವೃತ್ತಿ ಶಿಕ್ಷಣ ಪದವಿ ಕೋರ್ಸ್: ಕೆಇಎಗೆ ತಲುಪದ ಸೀಟು ಲಭ್ಯತಾ ಪಟ್ಟಿ
PRPrajavani

ವೃತ್ತಿ ಶಿಕ್ಷಣ ಪದವಿ ಕೋರ್ಸ್: ಕೆಇಎಗೆ ತಲುಪದ ಸೀಟು ಲಭ್ಯತಾ ಪಟ್ಟಿ

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿದ್ಧತೆ ಪೂರ್ಣಗೊಳಿಸಿದ್ದರೂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳ ಸೀಟು ಲಭ್ಯತಾ ಪಟ್ಟಿಯನ್ನು ಇನ್ನೂ ಕಾಲೇಜುಗಳು ಸಲ್ಲ...

136 days ago
PrevPage 67 of 278Next