🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

68 days ago

ಪಡಿತರ ಅಕ್ಕಿ, ಗೋಧಿ, ಲಡ್ಡು ಜಪ್ತಿ
PRPrajavani

ಪಡಿತರ ಅಕ್ಕಿ, ಗೋಧಿ, ಲಡ್ಡು ಜಪ್ತಿ

ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸಬೇಕಾದ ಧಾನ್ಯ ಹಾಗೂ ಆಹಾರ ಪದಾರ್ಥಗಳ ಅಕ್ರಮ ಸಂಗ್ರಹ ಅಡ್ಡೆ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆಅಧಿಕಾರಿಗಳು ಶನಿವಾರ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

106 days ago
‘ಕಾಲು– ಬಾಯಿ ರೋಗ; ತಪ್ಪದೇ ಲಸಿಕೆ ಹಾಕಿಸಿ’
PRPrajavani

‘ಕಾಲು– ಬಾಯಿ ರೋಗ; ತಪ್ಪದೇ ಲಸಿಕೆ ಹಾಕಿಸಿ’

ಧರ್ಮಪುರ: ‘ಬಿಸಿಲಿನ ತಾಪ ಹೆಚ್ಚಾಗಿದ್ದು, ಜಾನುವಾರುಗಳಿಗೆ ಕಾಲು–ಬಾಯಿ ರೋಗ ಕಾಣಿಸಿಕೊಳ್ಳಲಿದೆ. ಅದಕ್ಕಾಗಿ ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ಹಿರಿಯ ಪಶುವೈದ್ಯಾಧಿಕಾರಿ ಡಿ.ಕಿರಣ್ ಕುಮಾರ್ ತಿಳಿಸಿದರು.

106 days ago
ಚಂಚಲತೆಗೆ ಒಳಗಾಗದೆ ಸ್ಥಿತಪ್ರಜ್ಞೆ ರೂಢಿಸಿಕೊಳ್ಳಿ
PRPrajavani

ಚಂಚಲತೆಗೆ ಒಳಗಾಗದೆ ಸ್ಥಿತಪ್ರಜ್ಞೆ ರೂಢಿಸಿಕೊಳ್ಳಿ

ಹಿರಿಯೂರು: ‘ದೀಪದ ಬೆಳಕು ಎಲ್ಲ ಕಡೆ ಒಂದೇ ರೀತಿ ಬೀರುವ ಸ್ಥಿರತೆಯನ್ನು ಜ್ಯೋತಿ ಕಾಪಾಡಿಕೊಳ್ಳುತ್ತದೆ. ಮನುಷ್ಯರು ಕೂಡ ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಸ್ಥಿತಪ್ರಜ್ಞೆ ರೂಢಿಸಿಕೊಳ್ಳಬೇಕು’ ಎಂದು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

106 days ago
ಮತದಾರರ ಪಟ್ಟಿ ಪರಿಷ್ಕರಣೆ; ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ
PRPrajavani

ಮತದಾರರ ಪಟ್ಟಿ ಪರಿಷ್ಕರಣೆ; ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ

ಹಿರಿಯೂರು: ‘ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವ ಜೊತೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ರಾಜ್ಯ ಎಸ್ಐಆರ್ ಸಂಚಾಲಕ ...

106 days ago
ಕರೆಂಟ್‌ ಕಡಿತ; ಹಾವು– ಚೇಳಿನ ಭೀತಿ
PRPrajavani

ಕರೆಂಟ್‌ ಕಡಿತ; ಹಾವು– ಚೇಳಿನ ಭೀತಿ

ಚಿತ್ರದುರ್ಗ: ಜಿಲ್ಲೆಯಾದ್ಯಂತ ತೋಟದ ಮನೆಗಳಿಗೆ ಪೂರೈಸುತ್ತಿದ್ದ ವಿದ್ಯುತ್‌ (ಓಪನ್‌ ಡೆಲ್ಟಾ) ಅನ್ನು ಬೆಸ್ಕಾಂ ಅಧಿಕಾರಿಗಳು ಕಳೆದೆರಡು ದಿನಗಳಿಂದ ನಿಲ್ಲಿಸಿದ್ದಾರೆ. ಇದರಿಂದ ಊರ ಹೊರಗಿರುವ ರೈತ ಕುಟುಂಬಗಳು ಕತ್ತಲಲ್ಲಿ ಬದುಕುತ್ತಿದ್ದು, ಹಾವು– ಚೇಳುಗಳ ಭೀತಿ ಎದು...

106 days ago
ರಾಷ್ಟ್ರೀಯ ಅಕಾಡೆಮಿ ಶಾಲೆ ಸಾಧಕರು
PRPrajavani

ರಾಷ್ಟ್ರೀಯ ಅಕಾಡೆಮಿ ಶಾಲೆ ಸಾಧಕರು

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ ಅಕಾಡೆಮಿ ಶಾಲೆ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದ್ದು, ಶೇ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿವರು.

106 days ago
ಮುಷ್ಠಲಗುಮ್ಮಿ ಪ್ರೌಢಶಾಲೆಗೆ ಶೇ 93 ಫಲಿತಾಂಶ
PRPrajavani

ಮುಷ್ಠಲಗುಮ್ಮಿ ಪ್ರೌಢಶಾಲೆಗೆ ಶೇ 93 ಫಲಿತಾಂಶ

ನಾಯಕನಹಟ್ಟಿ: ಹೋಬಳಿ ಗಡಿ ಗ್ರಾಮವಾದ ಮುಷ್ಠಲಗುಮ್ಮಿಯ ವೀರಭದ್ರೇಶ್ವರಸ್ವಾಮಿ ಪ್ರೌಢಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 93ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.

106 days ago
PRNo image
PRPrajavani

ಜಯವಿಭವ ಶ್ರೀ ಸ್ಮರಣೋತ್ಸವ ಇಂದು

ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ ಏ. 26ರಂದು ಬೆಳಿಗ್ಗೆ 10.30ಕ್ಕೆ ಜಯವಿಭವ ಸ್ವಾಮೀಜಿ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

106 days ago
PRNo image
PRPrajavani

ಅಭಿಮಾನೋತ್ಸವ; ಭೂಮಿಪೂಜೆ ಇಂದು

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವ ಅಭಿಮಾನೋತ್ಸವ ಮೇ 9ರಂದು ನಗರದಲ್ಲಿ ನಡೆಯಲಿದ್ದು ಕಾರ್ಯಕ್ರಮದ ವೇದಿಕೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಭಾನುವಾರ (ಏ. 26ರಂದು) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

106 days ago
PRNo image
PRPrajavani

ಧಾರವಾಡದಲ್ಲಿ ಸಂಸ್ಕೃತಿ, ಸಾಹಿತ್ಯ ಪರಿಷತ್ತಿನ ಪದಗ್ರಹಣ ಇಂದು

ನಾಯಕನಹಟ್ಟಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಪದಗ್ರಹಣ ಕಾರ್ಯಕ್ರಮ ಏ. 26ರಂದು ಧಾರವಾಡದ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಚೌಳೂರು ಲೋಕೇಶ್ ಹೇಳಿ...

106 days ago
ಯೂರಿಯಾ ಕೊರತೆ ಆಗದಂತೆ ನೋಡಿಕೊಳ್ಳಿ
PRPrajavani

ಯೂರಿಯಾ ಕೊರತೆ ಆಗದಂತೆ ನೋಡಿಕೊಳ್ಳಿ

ಹೊಳಲ್ಕೆರೆ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯೂರಿಯಾ ಕೊರತೆ ಆಗದಂತೆ ಮೊದಲೇ ಗೊಬ್ಬರ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ತಹಶೀಲ್ದಾರ್ ವಿಜಯ ಕುಮಾರ್ ತಿಳಿಸಿದರು.

106 days ago
ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
PRPrajavani

ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಚಿತ್ರದುರ್ಗ: ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ನಗರದ ಎಸ್‌.ಜಿ.ಕಲ್ಯಾಣ ಮಂಟಪದಲ್ಲಿ ಆಂಧ್ರಪ್ರದೇಶ ವಿಧಾನಪರಿಷತ್ ಸದಸ್ಯ ನಾಗಬಾಬು ಚಾಲನೆ ನೀಡಿದರು.

106 days ago
PRNo image
PRPrajavani

ವಾಣಿವಿಲಾಸ ವಿದ್ಯಾಸಂಸ್ಥೆ ಉತ್ತಮ ಫಲಿತಾಂಶ

ಹಿರಿಯೂರು: ನಗರದ ನೆಹರೂ ಮೈದಾನದಲ್ಲಿರುವ ವಾಣಿವಿಲಾಸ ವಿದ್ಯಾಸಂಸ್ಥೆ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ ಎಂದು ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ತಿಳಿಸಿದ್ದಾರೆ. 30 ವಿದ್ಯಾರ್ಥಿ ಗಳಲ್ಲಿ 28 ವಿದ್ಯಾರ್ಥಿಗಳು ಉತ್...

106 days ago
ಗುರುಕಲ್ಲೇಶ್ವರ, ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ 28ರಂದು
PRPrajavani

ಗುರುಕಲ್ಲೇಶ್ವರ, ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ 28ರಂದು

ಹೊಸದುರ್ಗ: ತಾಲ್ಲೂಕಿನ ಆನಿವಾಳ ಗ್ರಾಮದಲ್ಲಿ ಏ. 27ರಿಂದ ಎರಡು ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 28ರಂದು ಗುರುಕಲ್ಲೇಶ್ವರ ಸ್ವಾಮಿ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ ನಡೆಯಲಿದೆ.

106 days ago
PRNo image
PRPrajavani

28ರಂದು ಗ್ಯಾಸ್ಟ್ರೋ ಉಚಿತ ಶಿಬಿರ

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಏ. 28ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಗ್ಯಾಸ್ಟ್ರೋ ಉಚಿತ ಶಿಬಿರ ಏರ್ಪಡಿಸಲಾಗಿದೆ.

106 days ago
PRNo image
PRPrajavani

ಸಿರಿಗೆರೆಯಲ್ಲಿ ಪಿಯುಸಿ ಉಚಿತ ಶಿಕ್ಷಣಕ್ಕೆ ಲಿಖಿತ ಪರೀಕ್ಷೆ

ಸಿರಿಗೆರೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಉಚಿತವಾಗಿ ಪಿಯುಸಿ ಶಿಕ್ಷಣ ನೀಡಲು ತರಳಬಾಳು ಮಠವು ತರಳಬಾಳು ಪ್ರತಿಭಾ ಪುರಸ್ಕಾರ ಯೋಜನೆಯನ್ನು ರೂಪಿಸಿದೆ. ಅದಕ್ಕಾಗಿ ಹಲವು ದಾನಿಗಳು ಮಠದಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಲ್ಲಿ ಬರುವ ಆದಾಯವನ್ನು ಬ...

106 days ago
ಗಣಪತಿ ರಸ್ತೆಯಲ್ಲಿ ಸಂಚಾರವೇ ಸವಾಲು
PRPrajavani

ಗಣಪತಿ ರಸ್ತೆಯಲ್ಲಿ ಸಂಚಾರವೇ ಸವಾಲು

ಹೊಳಲ್ಕೆರೆ: ಪಟ್ಟಣದ ಗಣಪತಿ ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನ ಸೇರಿ ಕಾರು, ಆಟೊ ನಿಲುಗಡೆ ಮಾಡುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ಕಷ್ಟಪಡುವಂತಾಗಿದೆ.

106 days ago
ಕಣಿವೆ ಮಾರಮ್ಮ ದೇವಿ ರಥೋತ್ಸವ
PRPrajavani

ಕಣಿವೆ ಮಾರಮ್ಮ ದೇವಿ ರಥೋತ್ಸವ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಂಭ್ರಮದ ನಡುವೆ ಜರುಗಿತು.

106 days ago
PRNo image
PRPrajavani

ಮಾಸಿಕ ಗಮಕ ಇಂದು

ಚಿತ್ರದುರ್ಗ: ನಗರದ ಜೆಸಿಆರ್‌ ಬಡಾವಣೆಯ ಗಣಪತಿ ದೇವಾಲಯದ ಆವರಣದಲ್ಲಿ ಚಿತ್ರದುರ್ಗ ಗಮಕ ಕಲಾಭಿಮಾನಿಗಳ ಸಂಘದಿಂದ ಏ.26 ರಂದು ಸಂಜೆ 5ಕ್ಕೆ ಮಾಸಿಕ ಗಮಕ ಕಾರ್ಯಕ್ರಮ ನಡೆಯಲಿದೆ.

106 days ago
PRNo image
PRPrajavani

ಎಸ್‌ಟಿಎಸ್‌ಆರ್ ಶಾಲೆಗೆ ಶೇ 91

ನಾಯಕನಹಟ್ಟಿ: ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 91ರಷ್ಟು ಫಲಿತಾಂಶ ಪಡೆದಿದೆ.

106 days ago
PrevPage 121 of 278Next