🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
130 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
130 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
130 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
130 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
130 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
130 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
130 days ago

ರಮೇಶ ಬೆನಕನಹಳ್ಳಿ
ಇಂಡಿ: ತಾಲ್ಲೂಕಿನ ಇಂಗಳಗಿ ಗ್ರಾಮದ ರಮೇಶ ಚೋಳಪ್ಪ ಬೆನಕನಹಳ್ಳಿ (52) ಗುರುವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಪರೀಕ್ಷೆಗೆ ಹಾಜರಾದರೂ ಗೈರೆಂದು ದಾಖಲು
ನಿಡಗುಂದಿ: ತಾಲ್ಲೂಕಿನ ಗಣಿ ಎಲ್.ಟಿ. ಗ್ರಾಮದ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ವಿಕಾಸ ಪವಾರ ಇಂಗ್ಲಿಷ್ ಪರೀಕ್ಷೆಗೆ ಹಾಜರಾದರೂ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಪರೀಕ್ಷೆಗೆ ಗೈರು ಎಂದು ನಮೂದಿಸಿದ್ದಾರೆ. ಇದರಿಂದ ಅವರು ಪರೀಕ್ಷೆಯಲ್ಲಿ ಎಂದು ಫಲಿತಾಂಶ ಪ್ರಕಟವಾ...
ಪುರಸಭೆ ಅಧ್ಯಕ್ಷರ ಚುನಾವಣೆ 30ರಂದು
ಪ್ರಜಾವಾಣಿ ವಾರ್ತೆ

ಕುಪ್ಪಗಲ್ ಬಸವರಾಜ
ಸಿರುಗುಪ್ಪ: ತಾಲ್ಲೂಕಿನ ಕೆ.ಬೆಳಗಲ್ ಗ್ರಾಮದ ನಿವಾಸಿ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಗಲ್ ಬಸವರಾಜ (48) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದರು.

ಕೂಲಿ ಕಾರ್ಮಿಕರ ಮಗಳು ಯಶಸ್ವಿನಿ ಸಾಧನೆ
ಪ್ರಜಾವಾಣಿ ವಾರ್ತೆ

ಚೆಕ್‌ಪೋಸ್ಟ್‌ಗೆ ಸಿಬ್ಬಂದಿ: ಆದೇಶ- – ಟಿಪ್ಪಣಿ ವೈರುಧ್ಯ
ಬಳ್ಳಾರಿ: ಸಂಯುಕ್ತ ಖನಿಜ ತನಿಖಾ ಠಾಣೆ (ಚೆಕ್‌ಪೋಸ್ಟ್)ಗಳಲ್ಲಿ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿರುವುದರಿಂದ ಅಕ್ರಮಗಳ ಆರೋಪಗಳಿವೆ. ಇದರ ಪರಿಹಾರಕ್ಕೆ ಚೆಕ್ ಪೋಸ್ಟ್‌ಗಳಿಗೆ ಕಾಯಂ ನೌಕರರನ್ನು ನೇಮಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಈ ಹಿಂದಿನಿಂದಲೂ ಇದೆ. ಆದರೆ ...

ವೀರಶೈವ ಪಂಚಮಸಾಲಿ ಪೀಠದ ಟ್ರಸ್ಟಿಗಳ ರಾಜೀನಾಮೆಗೆ ಆಗ್ರಹ
ಪ್ರಜಾವಾಣಿ ವಾರ್ತೆ

ಬಡತನದಲ್ಲಿ ಅರಳಿದ ಪ್ರತಿಭೆ ಜಯಶ್ರೀ
ಹರಪನಹಳ್ಳಿ: ತಂದೆಯನ್ನು ಕಳೆದುಕೊಂಡ ನೋವು, ತಾಯಿಯ ಬಡತನದ ಕಷ್ಟಗಳ ನಡುವೆಯೂ ತಾಲ್ಲೂಕಿನ ಅನಂತನಹಳ್ಳಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎನ್.ಎಂ.ಜಯಶ್ರೀ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಗಳಿಸಿ, ಜಿಲ್ಲೆಗೆ 3ನೇ ಸ್ಥಾನ ಪಡೆದು ಸಾಧನೆ ಮಾಡಿದ್...
ಒಳಮೀಸಲಾತಿ ಕೈಬಿಟ್ಟಿದ್ದಕ್ಕೆ ಆಕ್ರೋಶ
ಪ್ರಜಾವಾಣಿ ವಾರ್ತೆ

ಬಸವರಾಜ ಪ್ರಥಮ
ಹೂವಿನಹಡಗಲಿ: ತಾಲ್ಲೂಕಿನ ಪಶ್ಚಿಮ ಕಾಲ್ವಿ ಗ್ರಾಮದ ಎಂ.ಬಿ.ಸಿ.ಬಿ. ಸರ್ಕಾರಿ ಪ್ರೌಢಶಾಲೆಗೆ ಸತತ 5 ಬಾರಿ ಶೇ 100ರಷ್ಟು ಫಲಿತಾಂಶ ಲಭಿಸಿದೆ.
ಒಳಮೀಸಲಾತಿ ಕೈಬಿಟ್ಟಿದ್ದಕ್ಕೆ ಆಕ್ರೋಶ
ಪ್ರಜಾವಾಣಿ ವಾರ್ತೆ

ಮರ ಕಡಿತ: ಸರ್ಕಾರಕ್ಕೆ ಜೆಎಸ್‌ಪಿ ಪತ್ರ
ಬಳ್ಳಾರಿ: ಬಳ್ಳಾರಿ ನಗರದ ವಿದ್ಯಾನಗರ ಮತ್ತು ಕೊಳಗಲ್ ರಸ್ತೆಯಲ್ಲಿನ 25 ಮರಗಳ ಅಕ್ರಮ ಕಡಿತದಲ್ಲಿ ಭಾಗಿಯಾಗಿರುವ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆಗೆ ಕಾರಣರಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ, ಗುತ್ತಿಗೆ ...

ಒಳಚರಂಡಿ ಕಾಮಗಾರಿಗೆ ಚಾಲನೆ
ಪ್ರಜಾವಾಣಿ ವಾರ್ತೆ

ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಹನುಮಗೊಂಡನಹಳ್ಳಿ, ಗಿರಿಗೊಂಡನಹಳ್ಳಿ, ಎಲುಬುಗೊಂಡನಹಳ್ಳಿಯಸಂಪರ್ಕ ರಸ್ತೆ ಸಾಲ್ಮೂರಹಳ್ಳಿಗೆ ಬಸ್ ನಿಲ್ದಾಣ ಮರೀಚಿಕೆ ಆಗಿದೆ.ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯುವಂತಾಗಿದೆ.

‘ದೇವಸ್ಥಾನ ನೆಮ್ಮದಿಯ ತಾಣ’
ಹರಪನಹಳ್ಳಿ: ‘ದೇವಸ್ಥಾನ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದು ಉಚ್ಚಂಗಿದುರ್ಗ– ರಾಮಘಟ್ಟ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಕೊಟ್ಟಿಗೆ ಕುಸಿದು 2 ಆಕಳು ಸಾವು
ಹರಪನಹಳ್ಳಿ: ತಾಲ್ಲೂಕಿನ ಕೊಂಗನಹೊಸೂರು ಗ್ರಾಮದಲ್ಲಿ ಶನಿವಾರ ಸಂಜೆ ಅತಿವೇಗದ ಗಾಳಿ, ಮಳೆಗೆ ದನದ ಕೊಟ್ಟಿಗೆ ಗೋಡೆ ಕುಸಿದು ಬಿದ್ದ ಪರಿಣಾಮ ಎರಡು ಆಕಳು ಮೃತಪಟ್ಟು, ಒಂದು ಎತ್ತು ಮತ್ತು ಇಬ್ಬರು ವ್ಯಕ್ತಿಗಳು ಗಾಯಗೊಂಡಿರುವ ಘಟನೆ ಜರುಗಿದೆ.

‘ಪ್ರೋತ್ಸಾಹ ಕೊರತೆ; ಬಡವಾದ ಬಯಲಾಟ’
ಹೂವಿನಹಡಗಲಿ: ‘ದೂರದರ್ಶನ, ಮೊಬೈಲ್ ಹಾವಳಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬಯಲಾಟ ಕಲೆ ಬಡವಾಗಿದೆ’ ಎಂದು ಹಿರಿಯ ದೊಡ್ಡಾಟ ಕಲಾವಿದೆ ಎ.ಎಂ. ಹಾಲಯ್ಯ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಭೂ ಸಂರಕ್ಷಣೆಗೆ ಪಣ ತೊಡಿ
ತೆಕ್ಕಲಕೋಟೆ: ‘ಮಾನವನ ದುರಾಸೆಯಿಂದಾಗಿ ಭೂಮಿ ಕಲುಷಿತಗೊಂಡಿದೆ. ಇದರಿಂದ ಸಕಲ ಜೀವರಾಶಿ ಅಪಾಯದ ಅಂಚಿನಲ್ಲಿದೆ. ಇರುವುದೊಂದೇ ಭೂಮಿ. ಇದರ ಸಂರಕ್ಷಣೆಗೆ ಪಣ ತೊಡಿ’ ಎಂದು ಸಿರುಗುಪ್ಪ ಸಿವಿಲ್ ನ್ಯಾಯಾಧೀಶ ಅಶೋಕ್ ಆರ್. ಎಚ್ ಹೇಳಿದರು.

‘ನಾಯಕತ್ವ ಬೆಳೆಸುವ ಎನ್‌ಎಸ್‌ಎಸ್’
ಕುರುಗೋಡು: ‘ವಿದ್ಯಾರ್ಥಿಗಳಲ್ಲಿನಾಯಕತ್ವದ ಗುಣ ಬೆಳವಣಿಗೆಗೆ ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಶಿಬಿರ ಉತ್ತಮ ವೇದಿಕೆಯಾಗಿದೆ’ ಎಂದು ಪ್ರಾಚಾರ್ಯೆ ಶಾಂತಲಾ ಅಭಿಪ್ರಾಯಪಟ್ಟರು.
ವಾಸವಿ ವೃತ್ತ ನಾಮಕರಣಕ್ಕೆ ಸಮ್ಮತಿ
ಹೊಸಪೇಟೆ: ನಗರದ ಹಂಪಿ ರಸ್ತೆಯ ಮಲ್ಲಿಗಿ ಹೋಟೆಲ್ ತಿರುವ ವೃತ್ತಕ್ಕೆ ‘ಶ್ರೀ ವಾಸವಿ ವೃತ್ತ’ ಎಂದು ನಾಮಕರಣ ಮಾಡುವುದಕ್ಕೆ ನಗರಾಭಿವೃದ್ಧಿ ಇಲಾಖೆ ಸಮ್ಮತಿ ಸೂಚಿಸಿದ್ದು, ವಾಸವಿ ಜಯಂತಿ ಪ್ರಯುಕ್ತ ಭಾನುವಾರ ಬೆಳಿಗ್ಗೆ ಈ ವೃತ್ತಕ್ಕೆ ಶಿಲಾನ್ಯಾಸ ನಡೆಯಲಿದೆ.