🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

135 days ago

PRNo image
PRPrajavani

ಬಲ್ಲಚಂಡಕ್ಕೆ ರೋಚಕ ಜಯ

ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರ ಬಲ್ಲಚಂಡ ತಂಡವು 6–5 ಅಂತರದಿಂದ ಪುದಿಯೊಕ್ಕಡ ವಿರುದ್ಧ ಗೆಲುವು ಸಾಧಿಸಿತು.

176 days ago
ಕೂಲಿ ಕಾರ್ಮಿಕನ ಮಗಳಿಗೆ 618 ಅಂಕ
PRPrajavani

ಕೂಲಿ ಕಾರ್ಮಿಕನ ಮಗಳಿಗೆ 618 ಅಂಕ

ಚಳ್ಳಕೆರೆ: ಗಾರೆ ಕೆಲಸ ಮಾಡುವ ಕಾರ್ಮಿಕನ ಪುತ್ರಿ, ತಾಲ್ಲೂಕಿನ ಸಾಣಿಕೆರೆಯ ವೇದ ಶಾಲೆಯ ವಿದ್ಯಾರ್ಥಿನಿ ಜೆ.ಬೃಂದಾ 618 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಹಿರಿಯೂರು ತಾಲ್ಲೂಕಿನ ಸಾಲುಹುಣಸೆ ಗ್ರಾಮದವರು.

176 days ago
‘ಕಷ್ಟಪಡುತ್ತಿರುವ ಪಾಲಕರಿಗೆ ಗೌರವ ತಂದುಕೊಟ್ಟೆ’
PRPrajavani

‘ಕಷ್ಟಪಡುತ್ತಿರುವ ಪಾಲಕರಿಗೆ ಗೌರವ ತಂದುಕೊಟ್ಟೆ’

ಚಿಕ್ಕಮಗಳೂರು: ‘ತಂದೆ–ತಾಯಿ ಟೈಲರ್‌ ವೃತ್ತಿ ಮಾಡಿಕೊಂಡು ಕಷ್ಟಪಟ್ಟು ಓದಿಸಿದ್ದಾರೆ. ಅವರಿಗೆ ಗೌರವ ತಂದುಕೊಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ಈಗ ಸಾಧ್ಯವಾಗಿದೆ’.

176 days ago
ಜಿ.ಪರಮೇಶ್ವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
PRPrajavani

ಜಿ.ಪರಮೇಶ್ವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಕಬಡ್ಡಿ ಪಂದ್ಯದಲ್ಲಿ ಅನಧಿಕೃತ ಬೆಟ್ಟಿಂಗ್‌ ಕಟ್ಟಿ, ಸಣ್ಣ ಸಂಘಟಿತ ಅಪರಾಧ ಕೃತ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ.ಪರಮೇಶ್ವರ ವಿರುದ್ಧ ಕ್ರಿಮಿನಲ್‌ ಅಪರಾಧ ಪ್ರಕರಣ ದಾಖಲಿಸಲು ಆದೇಶಿಸಿರುವ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ...

176 days ago
ಭಾರತ ತನ್ನ ಹಿತಾಸಕ್ತಿ ಬಿಡುವುದಿಲ್ಲ, ಮನವೊಲಿಸುವುದು ಕಷ್ಟ: ಅಮೆರಿಕ
PRPrajavani

ಭಾರತ ತನ್ನ ಹಿತಾಸಕ್ತಿ ಬಿಡುವುದಿಲ್ಲ, ಮನವೊಲಿಸುವುದು ಕಷ್ಟ: ಅಮೆರಿಕ

ವಾಷಿಂಗ್ಟನ್ (ಪಿಟಿಐ): ಭಾರತವು ಕೃಷಿ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿದೆ. ಅದರಿಂದ ಹೊರಬಂದು, ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಆ ದೇಶದ ಮನವೊಲಿಸುವುದು ಕಷ್ಟ ಎಂದು ಅಮೆರಿಕ ಹೇಳಿದೆ.

176 days ago
ಗೆಲುವಿನ ಉಡುಗೊರೆ ನೀಡುವುದೇ ಆರ್‌ಸಿಬಿ?
PRPrajavani

ಗೆಲುವಿನ ಉಡುಗೊರೆ ನೀಡುವುದೇ ಆರ್‌ಸಿಬಿ?

ಬೆಂಗಳೂರು: ವಾರದ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಋತುವಿನ ಮೊದಲ ಪಂದ್ಯ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಇಲ್ಲಿಯೇ ಗುಜರಾತ್ ಟೈಟನ್ಸ್‌ ತಂಡವನ್ನು ಎದುರಿಸಲಿದೆ. ಲೀಗ್‌ನ ಉಳಿದ ಎಲ್ಲಾ ಪಂದ್ಯಗಳ...

176 days ago
PRNo image
PRPrajavani

‘ಕನಕ ಕವನ ಸ್ಪರ್ಧೆ’ಗೆ ಆಹ್ವಾನ

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ರಾಜ್ಯಮಟ್ಟದ ‘ಕನಕ ಕವನ ಸ್ಪರ್ಧೆ’ ಏರ್ಪಡಿಸಿದೆ. ಜೂನ್‌ 22ರ ಒಳಗೆ ಕವನ ಕಳುಹಿಸಿಕೊಡಬಹುದು.

176 days ago
ಪುಸ್ತಕ ಓದದವರ ನಡುವೆ ಪುಸ್ತಕೋದ್ಯಮ: ದಳವಾಯಿ
PRPrajavani

ಪುಸ್ತಕ ಓದದವರ ನಡುವೆ ಪುಸ್ತಕೋದ್ಯಮ: ದಳವಾಯಿ

ಮೈಸೂರು: ‘ಪುಸ್ತಕಗಳನ್ನು ಖರೀದಿಸಲು ಒಲ್ಲದ ಓದುಗರು ಮತ್ತು ವ್ಯವಸ್ಥೆಯ ನಡುವೆ ಕನ್ನಡ ಪುಸ್ತಕೋದ್ಯಮವಿದೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ರಾಜಪ್ಪ ದಳವಾಯಿ ವಿಷಾದಿಸಿದರು.

176 days ago
ರೈತನ ಮಗಳು ದರ್ಶಿನಿ ಜಿಲ್ಲೆಗೆ ಪ್ರಥಮ
PRPrajavani

ರೈತನ ಮಗಳು ದರ್ಶಿನಿ ಜಿಲ್ಲೆಗೆ ಪ್ರಥಮ

ಚಿಕ್ಕಜಾಜೂರು: ಇಲ್ಲಿನ ಶಾರದಾ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದೆ. ಇದೇ ಶಾಲೆಯಲ್ಲಿ ಓದಿದ ಕೆ.ಆರ್‌. ದರ್ಶಿನಿ 621 ಅಂಕ ಗಳಿಸಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಪಡೆದಿದ್ದಾರೆ.

176 days ago
‘ಅಪೂರ್ಣ ಮಾಹಿತಿ; ಒಳಮೀಸಲಾತಿ ಜಾರಿ ಬೇಡ’
PRPrajavani

‘ಅಪೂರ್ಣ ಮಾಹಿತಿ; ಒಳಮೀಸಲಾತಿ ಜಾರಿ ಬೇಡ’

ಚಿತ್ರದುರ್ಗ: ‘ಪರಿಶಿಷ್ಟ ಜಾತಿಯ ಜನಸಂಖ್ಯೆ ಸಂಬಂಧ ಪರಿಪೂರ್ಣ ಮಾಹಿತಿ ಇಲ್ಲದಿರುವುದರಿಂದ ಒಳಮೀಸಲಾತಿ ಜಾರಿಯಾಗುವುದು ಬೇಡ’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

176 days ago
ದೇವರ ಅರಿಯಲು ಮನಸ್ಸಿನ ಶುದ್ಧತೆ ಅಗತ್ಯ
PRPrajavani

ದೇವರ ಅರಿಯಲು ಮನಸ್ಸಿನ ಶುದ್ಧತೆ ಅಗತ್ಯ

ಸಿರಿಗೆರೆ: ‘ದೇವರ ಬಗೆಗೆ ತಿಳಿಯಲು ವ್ಯಕ್ತಿಯು ಮನಸ್ಸಿನಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಬೇಕು’ ಎಂದು ತರಳಬಾಳು ಮಠದ ಶಿವಮೂರ್ತಿ ಸ್ವಾಮೀಜಿ ತಿಳಿಸಿದರು.

176 days ago
ಎಂ.ಪಿ.ಪ್ರಕಾಶ್ ಪ್ರೌಢಶಾಲೆಯ ಸೃಜನ್‌ ಉತ್ತಮ ಸಾಧನೆ
PRPrajavani

ಎಂ.ಪಿ.ಪ್ರಕಾಶ್ ಪ್ರೌಢಶಾಲೆಯ ಸೃಜನ್‌ ಉತ್ತಮ ಸಾಧನೆ

ಹೊಸದುರ್ಗ: ಪಟ್ಟಣದ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಎಂ.ಪಿ. ಪ್ರಕಾಶ್ ಪ್ರೌಢಶಾಲೆಯ ವಿದ್ಯಾರ್ಥಿ ಸೃಜನ್ ಎಸ್.ವಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 619 ಅಂಕಗಳಿಸಿ, ಶಾಲೆಗೆ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

176 days ago
‘ಉಪ್ಪಾರ’ರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿ
PRPrajavani

‘ಉಪ್ಪಾರ’ರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿ

ಚಿತ್ರದುರ್ಗ: ‘ಉಪ್ಪಾರ ಸಮುದಾಯವು ಭಾರತದ ಸುಮಾರು 18 ರಾಜ್ಯಗಳಲ್ಲಿ ಹರಡಿಕೊಂಡಿದ್ದು, ಸ್ಥಳೀಯವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಉಪ್ಪಾರ ಸಮುದಾಯ ಅಧಿಕ ಜನಸಂಖ್ಯೆ ಹೊಂದಿದ್ದರೂ ನಿಗದಿತ ಪ್ರಮಾಣದ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ಮುಂದಿನ...

176 days ago
PRNo image
PRPrajavani

ಭರಮಸಾಗರ ಬಾಪೂಜಿ ಶಾಲೆಗೆ ಶೇ 82 ಫಲಿತಾಂಶ

ಸಿರಿಗೆರೆ: ಭರಮಸಾಗರದ ಬಾಪೂಜಿ ಪ್ರೌಢಶಾಲೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 82 ಫಲಿತಾಂಶ ಬಂದಿದೆ. ಶಾಲೆಯಿಂದ 69 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. ಪ್ರಥಮ ದರ್ಜೆಯಲ್ಲಿ 23, ದ್ವಿತೀಯ ದರ್ಜೆಯಲ್ಲಿ 8 ಹಾಗೂ ತೃತೀಯ ದರ್ಜೆಯಲ್ಲಿ 24 ವಿದ್ಯಾರ್ಥಿಗಳು ತೇರ...

176 days ago
ವಿಶ್ವಮಾನವ ಶಾಲೆ ಅತ್ಯುತ್ತಮ ಸಾಧನೆ
PRPrajavani

ವಿಶ್ವಮಾನವ ಶಾಲೆ ಅತ್ಯುತ್ತಮ ಸಾಧನೆ

ಚಿತ್ರದುರ್ಗ: ತಾಲ್ಲೂಕಿನ ಸೀಬಾರ– ಗುತ್ತಿನಾಡು ಗ್ರಾಮದ ವಿಶ್ವಮಾನವ ವಸತಿ ಪ್ರೌಢಶಾಲೆಯು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.

176 days ago
PRNo image
PRPrajavani

ಬಾಪೂಜಿ ವಿದ್ಯಾಸಂಸ್ಥೆ ಸಾಧನೆ

ಚಿತ್ರದುರ್ಗ: ನಗರದ ಬಾಪೂಜಿ ವಿದ್ಯಾಸಂಸ್ಥೆಯ ಬಾಪೂಜಿ ಪಬ್ಲಿಕ್‌ ಹೈಸ್ಕೂಲ್‌ ಹಾಗೂ ಬಾಪೂಜಿ ಸಮನ್ವಯ ಪ್ರೌಢಶಾಲೆ ಎಸ್ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಗಳಿಸಿವೆ.

176 days ago
ವೇದ ಶಾಲೆ ವಿದ್ಯಾರ್ಥಿಗಳ ಸಾಧನೆ
PRPrajavani

ವೇದ ಶಾಲೆ ವಿದ್ಯಾರ್ಥಿಗಳ ಸಾಧನೆ

ಚಳ್ಳಕೆರೆ: ತಾಲ್ಲೂಕಿನ ಸಾಣಿಕೆರೆಯ ವೇದಾ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

176 days ago
ಕೆರೆಬಿಳಚಿ ಗ್ರಾಮಾಂತರ ಪ್ರೌಢಶಾಲೆ: ಶೇ 99 ಫಲಿತಾಂಶ ಸಾಧನೆ
PRPrajavani

ಕೆರೆಬಿಳಚಿ ಗ್ರಾಮಾಂತರ ಪ್ರೌಢಶಾಲೆ: ಶೇ 99 ಫಲಿತಾಂಶ ಸಾಧನೆ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿಯ ಗ್ರಾಮಾಂತರ ಪ್ರೌಢಶಾಲೆಯು ಈ ಬಾರಿಯ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 99ರಷ್ಟು ಫಲಿತಾಂಶ ಪಡೆದಿದೆ.

176 days ago
ಹಗುರವಾಗಿ ಮಾತನಾಡಿದರೆ ಸುಮ್ಮನಿರಲ್ಲ: ರೇಣುಕಾಚಾರ್ಯ ವಿರುದ್ಧ ಶಾಂತರಾಜ್ ಕಿಡಿ
PRPrajavani

ಹಗುರವಾಗಿ ಮಾತನಾಡಿದರೆ ಸುಮ್ಮನಿರಲ್ಲ: ರೇಣುಕಾಚಾರ್ಯ ವಿರುದ್ಧ ಶಾಂತರಾಜ್ ಕಿಡಿ

ದಾವಣಗೆರೆ: ‘ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ನೋವಾಗಿದೆ. ಇದು ಮುಂದುವರಿದರೆ ಸುಮ್ಮನಿರುವುದಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಹೇಳ...

176 days ago
ನಿಂಚನ ಪಬ್ಲಿಕ್ ಸ್ಕೂಲ್: ಶೇ 96.16 ಫಲಿತಾಂಶ
PRPrajavani

ನಿಂಚನ ಪಬ್ಲಿಕ್ ಸ್ಕೂಲ್: ಶೇ 96.16 ಫಲಿತಾಂಶ

ದಾವಣಗೆರೆ: ನಿಟುವಳ್ಳಿಯ ನಿಂಚನ ಪಬ್ಲಿಕ್ ಸ್ಕೂಲ್ 10ನೇ ತರಗತಿ ಪರೀಕ್ಷೆಯಲ್ಲಿ ಶೇ 96ರಷ್ಟು ಫಲಿತಾಂಶ ಪಡೆದಿದೆ.

176 days ago
PrevPage 214 of 278Next