🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
138 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
138 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
138 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
138 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
138 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
138 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
138 days ago
ಕನ್ನಡ, ಉರ್ದು ಮಾಧ್ಯಮ: ವಿಷಯವಾರು ಉತ್ತಮ ಸಾಧನೆ
ಗದಗ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ವಿಷಯವಾರು ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಆಂಗ್ಲೋ –ಉರ್ದು ಬಾಲಕಿಯರ ಪ್ರೌಢಶಾಲೆ: ಶೇ 96.66 ಫಲಿತಾಂಶ
ಗದಗ: ನಗರದ ಆಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96.66 ಫಲಿತಾಂಶ ದಾಖಲಿಸಿದೆ.

ಜಗದ್ಗುರು ತೋಂಟದಾರ್ಯ ಶಾಲೆ: ಉತ್ತಮ ಫಲಿತಾಂಶ
ಪ್ರಜಾವಾಣಿ ವಾರ್ತೆ
ಗಾಂಜಾ ವಶ: ಪ್ರಕರಣ ದಾಖಲು
ಗದಗ ರಸ್ತೆಯ ಚಾಲುಕ್ಯ ಹಾಲ್ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ, ₹1.21 ಲಕ್ಷ ಮೌಲ್ಯದ 1 ಕೆಜಿ 210 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಿನೋಭಾ ನಗರದ ನಿವಾಸಿ ರೋಹನ್ ಬಂಡಿ ಮತ್ತು ಗಾಂಧಿವಾಡ ನಿವಾಸಿ ಅಮಿತ್...

ಶಕುಂತಲಾ ಪ್ರಥಮ
ಶಿಗ್ಗಾವಿ: ಪಟ್ಟಣದ ಮಾಮ್ಲೆದೇಸಾಯಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 97.82ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಯಲ್ಲಿ 135 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶಕುಂತಲಾ ಮುರುಗಣ್ಣವರ (ಶೇ 95.2) ಪ್ರಥಮ, ನಂದಿನಿ ಹಳವೂರ (ಶೇ.94.8) ದ್ವಿತೀಯ, ಶ್ರ...
ಐಪಿಎಲ್ ಬೆಟ್ಟಿಂಗ್: ಇಬ್ಬರ ವಿರುದ್ಧ ಪ್ರಕರಣ ದಾಖಲು
ರಾಣೆಬೆನ್ನೂರು: ನಗರದ ಸಂಗಂ ಚಿತ್ರಮಂದಿರದ ಬಳಿ ಬುಧವಾರ ಐಪಿಎಲ್ ಬೆಟ್ಟಿಂಗ್ ಜೂಜಾಟಗಾರರ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ಆವಕ: ಸ್ಥಿರತೆ
ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಏ.23ರಂದು 38,515 ಚೀಲ (9,628 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ
ಶಿಗ್ಗಾವಿ: ಸಾಂಪ್ರದಾಯಿಕ ಸಂಕೋಲೆಗಳಿಂದ ಬಂಧಿತವಾಗಿದ್ದ ಸಮಾಜವನ್ನು ಅನುಭವ ಮಂಟಪದ ಮೂಲಕ ಸರಿದಾರಿಗೆ ತರಲು ಯತ್ನಿಸಿದ ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು ಸಾರಿದ ವಿಶ್ವಮಾನ್ಯ ಸಂದೇಶವನ್ನು ಬಸವ ಜಯಂತಿ ಅಂಗವಾಗಿ ಈಚೆಗೆ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಜರುಗಿದ ಜಗಜ...

‘ಸನಾತನ ಧರ್ಮ ಬೆಳೆಸಿದ ಶಂಕರಾಚಾರ್ಯರು’
ಹಾನಗಲ್: ‘ಸಮ ಸಮಾಜಕ್ಕಾಗಿ ದೇಶದ ನಾಲ್ಕು ಭಾಗಗಳಲ್ಲಿ ಸಂಚರಿಸಿದ ಶಂಕರಾಚಾರ್ಯರು ವೇದಗಳ ನಿಜಾರ್ಥ ಸಾರಿದರು. ಭೇದಭಾವ ಇಲ್ಲದ ಆಧ್ಯಾತ್ಮಿಕ ನಾಯಕರಾಗಿ ಹೊಮ್ಮಿದರು’ ಎಂದು ತಹಶೀಲ್ದಾರ್ ರೇಣುಕಾ ಎಸ್ ಹೇಳಿದರು.
ಅಗ್ನಿ ಅವಘಡ: ಬ್ಯಾಂಕ್ ಸಾಮಗ್ರಿ ಭಸ್ಮ
ರಾಣೆಬೆನ್ನೂರು: ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಏ.21ರಂದು ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಿಂದ ಬ್ಯಾಂಕ್‌ನಲ್ಲಿದ್ದ ₹8 ಲಕ್ಷ ಅಧಿಕ ಮೌಲ್ಯದ ಸಾಮಗ್ರಿ ಸುಟ್ಟು ಹೋಗಿವೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಬ್ಯಾಂಕ್...

‘ಸಮಾಜಕ್ಕೆ ಸಂಸ್ಕಾರ ನೀಡಿದ ಭಗೀರಥ’
ಹಿರೇಕೆರೂರ: ಭಗೀರಥರು ನಿರ್ಜೀವ ವಸ್ತುಗಳಿಗೆ ಸಂಸ್ಕಾರ ನೀಡಿದವರು. ಪಿತೃಗಳಿಗೆ ಮುಕ್ತಿ ನೀಡಲು ಅತ್ಯಂತ ಪವಿತ್ರಳಾದ ಗಂಗೆಯನ್ನು ಧರೆಗಿಳಿಸಿ, ನಮ್ಮೆಲ್ಲರನ್ನು ಪವಿತ್ರಗೊಳಿಸಿದವರು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ದುರ್ಗಾಮಾತಾ ಪ್ರೌಢಶಾಲೆ: ಸಾಧನೆ
ರಾಣೆಬೆನ್ನೂರು: ತಾಲ್ಲೂಕಿನ ಕವಲೆತ್ತು ಗ್ರಾಮದ ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ದುರ್ಗಾಮಾತಾ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಬೀರೇಶ್ ಎನ್.ಕೆ. ಶೇ 91.84 , ಕುಸುಮಾ ಸಿ.ಒ ಶೇ 81.28, ಎಸ್.ಎಲ್. ವೈಷ್ಣವಿ ಶ...

ದರ್ಗಾ ನಿರ್ಮಾಣ: ಜಮೀನು ಮಂಜೂರಿಗೆ ಆಗ್ರಹ
ಹಾನಗಲ್: ತಾಲ್ಲೂಕಿನ ಬೆಳಗಾಲ ಗುಡ್ಡದಲ್ಲಿ ದರ್ಗಾ ಹಾಗೂ ಶಾದಿ ಮಹಲ್ ಸ್ಥಾಪನೆಗಾಗಿ ಜಮೀನು ಮಂಜೂರಿಗೆ ಆಗ್ರಹಿಸಿದ ಬೆಳಗಾಲಪೇಟೆ ಗ್ರಾಮದ ಮೆಹಬೂಬಿಯಾ ಜಮಾತ್ ವತಿಯಿಂದ ಗುರುವಾರ ತಹಶೀಲ್ದಾರ್ ರೇಣುಕಾ ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸೋಮನಾಥ ಜ್ಯೋತಿರ್ಲಿಂಗ ದರ್ಶನ
ರಾಣೆಬೆನ್ನೂರು: ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗದ ತುಣುಕುಗಳನ್ನು ರವಿಶಂಕರ ಗುರೂಜಿಯವರ ಸಮ್ಮುಖದಲ್ಲಿ ಮರುಸ್ಥಾಪನೆ ಮಾಡುವ ಉದ್ದೇಶದಿಂದ ದೇಶದಾದ್ಯಂತ ಯಾತ್ರೆ ನಡೆಸುತ್ತಿರುವ ನಿಮಿತ್ತ ಈಚೆಗೆ ಜ್ಯೋತಿರ್ಲಿಂಗವು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಅಶೋಕನಗ...

ಹಾವೇರಿ–ಶಿರಸಿ ರಸ್ತೆ ಕಾಮಗಾರಿ; 30ರ ಗಡುವು
ಹಾವೇರಿ: ‘ಸಾಗರ ಮಾಲಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ಹಾವೇರಿ–ಶಿರಸಿ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ದಿ ಕಾಮಗಾರಿಯನ್ನು ಏಪ್ರಿಲ್ 30ರೊಳಗಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳು ಹ...

‘ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ’
ಹಾವೇರಿ: ‘ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು, ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಜ್ಞರ ಜೊತೆ ಚರ್ಚ...

ಬಿಇಎಸ್ ಪ್ರೌಢಶಾಲೆ ಸಾಧನೆ
ಬ್ಯಾಡಗಿ: ಪಟ್ಟಣದ ಬಿಇಎಸ್ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.ಪರೀಕ್ಷೆಗೆ ಒಟ್ಟು 46 ವಿದ್ಯಾರ್ಥಿಗಳು ಹಾಜರಾಗಿದ್ದರು. ವೈಭವಿ ಮಳಲಿಮಠ ಶೇ 97.44, ಪ್ರದಾಯಿನಿ ಅಗಡಿ ಶೇ 97.28 ಹಾಗೂ ವೈಭವಿ ಬಣಕಾರ ಶೇ 95.84 ಅಂಕ ...
ವಿಎಸ್‌ಎಂ ಬಾಲಕಿಯರ ಪ್ರೌಢಶಾಲೆ: ಸಾಕ್ಷಿ ಪ್ರಥಮ
ನಿಪ್ಪಾಣಿ: ಸ್ಥಳೀಯ ವಿಎಸ್‌ಎಂ ಬಾಲಕಿಯರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ 81.78ರಷ್ಟಾಗಿದೆ. ಸಾಕ್ಷಿ ಆನಂದಾ ಮೋರೆ ಶೇ 90.72, ಶಬ್ಬಾ ರಾಜಮಹಮ್ಮದ ಪಾಶಾ ಶೇ 88.96, ರಾಜನಂದಿನಿ ವಿಕಾಸ ಪಾಟೀಲ ಶೇ 84.32 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾ...

ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಮನಾರ್ಹ ಸುಧಾರಣೆ
ಬೆಳಗಾವಿ: ಈ ಬಾರಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 18ನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 23ನೇ ಸ್ಥಾನ ಲಭಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಐದಂತಸ್ತಿನ ಅಕ್ರಮ ಕಟ್ಟಡ ತೆರವು
ಬೆಳಗಾವಿ: ನಗರದ ಮಾರುತಿ ಗಲ್ಲಿಯಲ್ಲಿ ನಿಯಮ ಬಾಹಿರವಾಗಿ ಕಟ್ಟಿದ್ದ ವಾಣಿಜ್ಯ ಕಟ್ಟಡವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ತೆರವುಗೊಳಿಸಲು ಆರಂಭಿಸಿದರು.