🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

66 days ago

ಪಂಚೇನ್ ಲಾಮ ಜನ್ಮದಿನಾಚರಣೆ
PRPrajavani

ಪಂಚೇನ್ ಲಾಮ ಜನ್ಮದಿನಾಚರಣೆ

ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಲಕ್ಷ್ಮಿಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿರುವ ತಶಿ ಲುಂಪೋ ಟಿಬೆಟನ್ ದೇವಾಲಯದಲ್ಲಿ ಟಿಬೇಟನ್ ಧರ್ಮ ಗುರು 11ನೇ ಪಂಚೇನ್ ಲಾಮ ಅವರ 37ನೇ ವರ್ಷದ ಜನ್ಮದಿನಾಚರಣೆ ಭಾನುವಾರ ಸಡಗರ ಸಂಭ್ರಮದಿಂದ ...

103 days ago
ಕೃಷಿ ಹೊಂಡ ಎಂಬ ಮೃತ್ಯುಕೂಪ
PRPrajavani

ಕೃಷಿ ಹೊಂಡ ಎಂಬ ಮೃತ್ಯುಕೂಪ

ಘಟನೆ 1– 2023ರ ಫೆಬ್ರುವರಿ 19: ದೊಡ್ಡಬಳ್ಳಾಪುರದ ಕೋಳೂರು ಗ್ರಾಮದಲ್ಲಿ ಕೃಷಿ ಹೊಂಡದ ಬದುವಿನ ಮೇಲೆ ಆಟವಾಡುತ್ತಿದ್ದ ಒಂಬತ್ತು ವರ್ಷದ ಬಾಲಕ ಕಾಲು ಜಾರಿ ಬಿದ್ದಿದ್ದ. ಆತನನ್ನು ರಕ್ಷಿಸಲು‌ ಹೊಂಡಕ್ಕೆ ಧುಮುಕಿದ್ದ ತಾಯಿಗೂ ನೀರಿನಿಂದ ಮೇಲೆ ಬರಲಾಗಲಿಲ್ಲ. ತಾಯಿ– ಮಗ ...

103 days ago
500ಕ್ಕೂ ಅಧಿಕ ಬುಡಕಟ್ಟು ಜನರು ಭಾಗಿ
PRPrajavani

500ಕ್ಕೂ ಅಧಿಕ ಬುಡಕಟ್ಟು ಜನರು ಭಾಗಿ

ಮಡಿಕೇರಿ: ಬುಡಕಟ್ಟು ಜನಾಂಗದವರು ಶಿಷ್ಟ ಕ್ರೀಡೆಗಳೆನಿಸಿದ ಅಥ್ಲೆಟಿಕ್ಸ್, ಹಗ್ಗ ಜಗ್ಗಾಟ, ಕೊಕೊ, ವಾಲಿಬಾಲ್, ಕಬ್ಬಡಿ ಮೊದಲಾದ ಕ್ರೀಡೆಗಳಲ್ಲಿ ಭಾಗವಹಿಸಿ ಪಟ್ಟಣದ ಜನರಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದರು.

103 days ago
ಹಾವು ಕಡಿದು ಬಾಲಕ ಸಾವು
PRPrajavani

ಹಾವು ಕಡಿದು ಬಾಲಕ ಸಾವು

ಬೆಟ್ಟದಪುರ: ಹಸುವಿಗೆ ಹುಲ್ಲು ಹಾಕಲು ಮೆದೆಯಿಂದ ಹುಲ್ಲು ತೆಗೆಯುತ್ತಿದ್ದ ಬಾಲಕನಿಗೆ ಹಾವು ಕಚ್ಚಿ ಶನಿವಾರ ಮೃತಪಟ್ಟಿದ್ದಾನೆ.

103 days ago
PRNo image
PRPrajavani

ನೇರ ಸಂದರ್ಶನ ಇಂದು

ಮಡಿಕೇರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏಪ್ರಿಲ್ 27ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

103 days ago
PRNo image
PRPrajavani

ಬ್ಯಾಡ್ಮಿಂಟನ್ ಪಾಯಿಂಟ್ ಪದ್ಧತಿ ಬದಲಾವಣೆಗೆ ಬಿಡಬ್ಲ್ಯುಎಫ್‌ ನಿರ್ಧಾರ

ನವದೆಹಲಿ (ಪಿಟಿಐ): ಬ್ಯಾಡ್ಮಿಂಟನ್ ಪಂದ್ಯಗಳಲ್ಲಿ ಅಂಕಗಳನ್ನು ನೀಡುವ ಪದ್ಧತಿಯನ್ನು ಬದಲಾವಣೆ ಮಾಡಲು ಶನಿವಾರ ನಡೆದ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಸರ್ವಸದ ಸ್ಯರ ಸಭೆಯಲ್ಲಿ ಅನುಮೋದಿಸಲಾಯಿತು.

103 days ago
ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಮುಕ್ತಾಯ
PRPrajavani

ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಮುಕ್ತಾಯ

ಸೋಮವಾರಪೇಟೆ: ‘ನಾವು ಸಂಸ್ಥೆ ಪ್ರತಿಷ್ಠಾನ’ ಹಾಗೂ ‘ಗುಡ್ ಮೈಂಡ್ಸ್’ ಸಂಸ್ಥೆಗಳ ಸಹಯೋಗದಲ್ಲಿ 15 ದಿನಗಳಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಮಕ್ಕಳ ಶಿಬಿರ ಶನಿವಾರ ಮುಕ್ತಾಯಗೊಂಡಿತು.

103 days ago
PRNo image
PRPrajavani

ಶೆಹಬಾಜ್–ಪೆಜೆಶ್ಕಿಯಾನ್ ಚರ್ಚೆ

ಒಂದನೇ ಪುಟದಿಂದ...

103 days ago
‘ನರೇಗಾ: ದೆಹಲಿ ಮಾದರಿ ಹೋರಾಟ’
PRPrajavani

‘ನರೇಗಾ: ದೆಹಲಿ ಮಾದರಿ ಹೋರಾಟ’

ಶಹಾಪುರ (ಯಾದಗಿರಿ ಜಿಲ್ಲೆ): ‘ಕೇಂದ್ರ ಸರ್ಕಾರ ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಿ ಹಿಂದಿನ ನರೇಗಾ ಯೋಜನೆ ಮರುಜಾರಿ ಮಾಡದಿದ್ದರೆ, ಹಿಂದೆ ಕೃಷಿ ಕಾಯ್ದೆಗಳ ರದ್ದತಿ ಮಾದರಿಯಲ್ಲಿ ಹೋರಾಟ ನಡೆಯಲಿದೆ’ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯದರ್ಶ...

103 days ago
ಮುಕ್ಕಾಟ್ಟಿರ,ಕಾಂಡಂಡ,ಅಜ್ಜಮಾಡ ತಂಡಗಳಿಗೆ ಪ್ರಶಸ್ತಿ
PRPrajavani

ಮುಕ್ಕಾಟ್ಟಿರ,ಕಾಂಡಂಡ,ಅಜ್ಜಮಾಡ ತಂಡಗಳಿಗೆ ಪ್ರಶಸ್ತಿ

ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಮುಕ್ಕಾಟ್ಟಿರ (ಹರಿಹರ ), ಕಾಂಡಂಡ, ಅಜ್ಜಮಾಡ ಕುಟುಂಬ ತಂಡಗಳು ಜಯ ಸಾಧಿಸುವ ಮೂಲಕ ಚೀಯಕಪೂವಂಡ ಕಪ್ ಅನ್ನು ತನ್ನದಾ...

103 days ago
PRNo image
PRPrajavani

‘ಸಾಹ್ನಿ ನೀಡಿದ್ದ ಆಹ್ವಾನ ತಿರಸ್ಕರಿಸಿದ್ದೆ’

ಚಂಡೀಗಢ (ಪಿಟಿಐ): ‘ರಾಜ್ಯಸಭಾ ಸದಸ್ಯ ವಿಕ್ರಮ್‌ಜಿತ್‌ ಸಿಂಗ್ ಸಾಹ್ನಿ ‘ಆಜಾದ್ ಸಮೂಹ’ಕ್ಕೆ ಸೇರ್ಪಡೆಯಾಗುವಂತೆ ಕರೆದರು. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ’ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ರಾಜ್ಯಸಭಾ ಸದಸ್ಯ ಬಲಬೀರ್ ಸಿಂಗ್ ಸೀಚೆವಾಲ್ ಭಾನುವಾರ ಹೇಳಿದ್ದಾರೆ.

103 days ago
‘ಅಹಿಂದಕ್ಕೆ ನಮ್ಮವರಿಂದಲೇ ತೊಡಕು’
PRPrajavani

‘ಅಹಿಂದಕ್ಕೆ ನಮ್ಮವರಿಂದಲೇ ತೊಡಕು’

ಹುಬ್ಬಳ್ಳಿ: ‘ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದರೂ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆ ವರ್ಗಕ್ಕೆ ಕೊಟ್ಟ ಭರವಸೆ ಈಡೇರಿಸಲು ನಮ್ಮವರೇ ತೊಡಕಾಗಿದ್ದಾರೆ’ ಎಂದು ಲೋಕೋಪಯೋಗಿ ಸಚಿವ, ಅಹಿಂದ ಮುಖಂಡ ಸತೀಶ ಜಾರಕಿಹೊಳಿ ಇಲ್ಲಿ ಬೇಸರ ವ್ಯಕ...

103 days ago
PRNo image
PRPrajavani

ಎಂಡಿಎಂಎ ವಶ: ಇಬ್ಬರ ಬಂಧನ

ಹಾಸನ: ನಗರದ ಹೊರವಲಯದ ವಿಮಾನ ನಿಲ್ದಾಣ ಸಮೀಪದ ಲೇಔಟ್‌ನಲ್ಲಿ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

103 days ago
ಟ್ರಂಪ್‌ಗೆ ಮಧ್ಯದ ಬೆರಳು ಪ್ರದರ್ಶಿಸಿದ ಲಾಡ್‌
PRPrajavani

ಟ್ರಂಪ್‌ಗೆ ಮಧ್ಯದ ಬೆರಳು ಪ್ರದರ್ಶಿಸಿದ ಲಾಡ್‌

ಬಳ್ಳಾರಿ: ಭಾರತವನ್ನು ‘ನರಕ’ ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಮಧ್ಯದ ಬೆರಳು ಪ್ರದರ್ಶಿಸಿದ್ದಾರೆ.

103 days ago
PRNo image
PRPrajavani

‘ದಲಿತರಿಗೆ ಚೊಂಬು ಕೊಟ್ಟ ಸರ್ಕಾರ’

ಚಿತ್ರದುರ್ಗ: ‘ಬಿಜೆಪಿ ಆಡಳಿತದಲ್ಲಿ ಎಸ್‌.ಸಿ ಸಮುದಾಯಕ್ಕೆ ಶೇ 17ರಷ್ಟು ಮೀಸಲಾತಿ ನೀಡಿದ್ದೆವು. ಈ ಸರ್ಕಾರ ದಲಿತರಿಗೆ ಚೊಂಬು ಕೊಟ್ಟಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಿಡಿಕಾರಿದರು.

103 days ago
ಭಾರತವನ್ನು ‘ನರಕ’ ಎಂದು ಕರೆದಿದ್ದ ಟ್ರಂಪ್‌ಗೆ ಮಧ್ಯದ ಬೆರಳು ಪ್ರದರ್ಶಿಸಿದ ಲಾಡ್‌
PRPrajavani

ಭಾರತವನ್ನು ‘ನರಕ’ ಎಂದು ಕರೆದಿದ್ದ ಟ್ರಂಪ್‌ಗೆ ಮಧ್ಯದ ಬೆರಳು ಪ್ರದರ್ಶಿಸಿದ ಲಾಡ್‌

ಬಳ್ಳಾರಿ: ಭಾರತವನ್ನು ‘ನರಕ’ ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಮಧ್ಯದ ಬೆರಳು ಪ್ರದರ್ಶಿಸಿದ್ದಾರೆ.

103 days ago
PRNo image
PRPrajavani

ಕೃಷಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಯುಜಿಸಿಇಟಿ–2026ರ ಕೃಷಿ ಕೋಟಾದ ಅಭ್ಯರ್ಥಿಗಳಿಗೆ ಏ. 29ರಂದು ನಿಗದಿಯಾಗಿದ್ದ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮೇ 10ಕ್ಕೆ ಮುಂದೂಡಲಾಗಿದೆ.

103 days ago
ಶಾಟ್‌ಗನ್‌, ಹ್ಯಾಂಡ್‌ಗನ್‌ ಹೊಂದಿದ್ದ ಶಂಕಿತ
PRPrajavani

ಶಾಟ್‌ಗನ್‌, ಹ್ಯಾಂಡ್‌ಗನ್‌ ಹೊಂದಿದ್ದ ಶಂಕಿತ

ವಾಷಿಂಗ್ಟನ್‌ (ಎಎಫ್‌ಪಿ/ಪಿಟಿಐ): ಶ್ವೇತ ಭವನದ ವರದಿಗಾರರ ವಾರ್ಷಿಕ ಭೋಜನ ಕೂಟದ ವೇಳೆ ಹೋಟೆಲ್‌ ಲಾಬಿಯ ಹೊರಗಿನ ಭದ್ರತಾ ಚೆಕ್‌ಪಾಯಿಂಟ್‌ ಮೂಲಕ ನುಗ್ಗಿದ ಬಂದೂಕುಧಾರಿಯ ಬಳಿ ಶಾಟ್‌ಗನ್‌, ಹ್ಯಾಂಡ್‌ಗನ್‌ ಮತ್ತು ವಿವಿಧ ರೀತಿಯ ಚಾಕುಗಳು ಇದ್ದವು ಎಂದು ಅಮೆರಿಕದ ಭದ್ರ...

103 days ago
PRNo image
PRPrajavani

ಮಾಳೇಟಿರ, ಅಳಮೇಂಗಡ ತಂಡಗಳಿಗೆ ಜಯ

ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ಯ ಪುರುಷರ ವಿಭಾಗದ ಪ್ರೀ–ಕ್ವಾರ್ಟರ್‌ ಫೈನಲ್ಸ್‌ ಪಂದ್ಯಗಳಲ್ಲಿ ಮಾಳೇಟಿರ (ಕೆದಮುಳ್ಳೂರು), ಅಳಮೇಂಗಡ, ಪಾರುವಂಡ ಹಾಗೂ ನೆರವಂಡ ತಂಡಗಳು ...

103 days ago
PRNo image
PRPrajavani

‘ಪ್ಯಾನ್-ಐಐಟಿ ಬೆಂಗಳೂರು ಶೃಂಗಸಭೆ’ ಮೇ 16 ರಂದು

ಬೆಂಗಳೂ: ‘ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ‘ಪ್ಯಾನ್-ಐಐಟಿ ಬೆಂಗಳೂರು ಶೃಂಗಸಭೆ– 2026’ ಮೇ 16ರಂದು ನಡೆಯಲಿದೆ’ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

103 days ago
PrevPage 76 of 278Next