🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

126 days ago

ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಬಸ್
PRPrajavani

ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಬಸ್

ಉಜಿರೆ: ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಉರುಳಿ ಬಿದ್ದು, ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

164 days ago
ಎಂಎಸ್‌ಎಫ್‌: ಮಿಂಚಿದ ನಿಖಿಲ್ ಮುದ್ದಪ್ಪ
PRPrajavani

ಎಂಎಸ್‌ಎಫ್‌: ಮಿಂಚಿದ ನಿಖಿಲ್ ಮುದ್ದಪ್ಪ

ಮಂಗಳೂರು: ಅತಿ ವೇಗದ ಚಾಲಕ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಮೊದಲಿಗರಾದ ನಿಖಿಲ್ ಮುದ್ದಪ್ಪ ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ಐಎಂಎಸ್‌ಸಿ (ಇಂಡಿಯನ್ ಮೋಟರ್ ಸ್ಪೋರ್ಟ್ಸ್‌ ಕ್ಲಬ್‌) ಆಯೋಜಿಸಿದ ಮಂಗಳೂರು ಸ್ಪೀಡ್ ಫೆಸ್ಟಿವಲ್‌ನಲ್ಲಿ ಮಿಂಚಿದರು.

164 days ago
PRNo image
PRPrajavani

ಅತಿಥಿ ಶಿಕ್ಷಕರ ಹುದ್ದೆ ಅರ್ಜಿ

ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನ ಆಜಾದ್ ಮಾದರಿ ಶಾಲೆ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

164 days ago
PRNo image
PRPrajavani

ಧರ್ಮಸ್ಥಳ: ಬಸದಿ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಏಪ್ರಿಲ್‌ 29ರಿಂದ ಮೇ 1ರವರೆಗೆ ವಾರ್ಷಿಕೋತ್ಸವ ನಡೆಯಲಿದೆ.

164 days ago
ವಿದ್ಯಾಪ್ರಸನ್ನತೀರ್ಥರಿಂದ ಸಂಸ್ಥಾಪನಾ ಪೂಜೆ
PRPrajavani

ವಿದ್ಯಾಪ್ರಸನ್ನತೀರ್ಥರಿಂದ ಸಂಸ್ಥಾಪನಾ ಪೂಜೆ

ಪಡುಬಿದ್ರಿ: ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಭಾನುವಾರ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಸಂಸ್ಥಾಪನಾ ಪೂಜೆ ನೆರವೇರಿಸಿದರು.

164 days ago
ಶಿವಪುರ: ಹರಿದುಬಂದ ಹೊರೆಕಾಣಿಕೆ
PRPrajavani

ಶಿವಪುರ: ಹರಿದುಬಂದ ಹೊರೆಕಾಣಿಕೆ

ಹೆಬ್ರಿ: ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ನಡೆಯುವ ಗಣಪತಿ ದೇವರು ಹಾಗೂ ಅನ್ನಪೂರ್ಣೇಶ್ವರಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಶ್ರೀಶಂಕರಲಿಂಗೇಶ್ವರ ದೇವರ ಬ್ರಹ್ಮಕಲಶಾಭಿಷೇಕ, ಮಹಾರಥೋತ್ಸವದ ಅಂಗವಾಗಿ...

164 days ago
ಹುಂಡಿಯಿಂದ ಕಳವು: ಬಂಧನ
PRPrajavani

ಹುಂಡಿಯಿಂದ ಕಳವು: ಬಂಧನ

ಉಡುಪಿ: ಕಾರ್ಕಳ ತಾಲ್ಲೂಕಿನ ಕಡ್ತಲ ಗ್ರಾಮದ ಬರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದ ಬರ್ಭರೇಶ್ವರ, ಕೊಡಮಣಿತ್ತಾಯ, ನಾಗದೇವರ ಕಾಣಿಕೆ ಹುಂಡಿಯ ಬೀಗ ಮುರಿದು ಕಳವು ನಡೆಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

164 days ago
PRNo image
PRPrajavani

₹25.66 ಲಕ್ಷ ವಂಚನೆ

ಕಾರ್ಕಳ: ಕಾಲೇಜಿನ ಶುಲ್ಕ ಕಟ್ಟಲು ಹಣ ಬೇಕು ಎಂದು ಇನ್‌ಸ್ಟಾ ಗ್ರಾಂ ಮೂಲಕ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬರು ₹25.66 ಲಕ್ಷ ಮೋ‌ಸ ಮಾಡಿರುವ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದೀಪ್ ಶೆಟ್ಟಿ ಸಿದ್ದಾಪುರ ಎಂಬ ವ್ಯಕ್ತಿ ಕಾರ್ಕಳ ತಾಲ್ಲೂ...

164 days ago
ಟೀಮ್ ಏಕತಾ ಸದಸ್ಯರ ಸಮಾಗಮ
PRPrajavani

ಟೀಮ್ ಏಕತಾ ಸದಸ್ಯರ ಸಮಾಗಮ

ಕುಂದಾಪುರ: ಸಮುದಾಯದಲ್ಲಿನ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಸಮಾನ ಮನಸ್ಕರ ಗುಂಪಾದ ‘ಟೀಮ್ ಏಕತಾ ಟ್ರಸ್ಟ್’ ಸದಸ್ಯರ ಸಮಾಗಮ ಇಲ್ಲಿನ ಶ್ರೀವ್ಯಾಸರಾಜ ಕಲ್ಯಾಣಮಂಟಪದಲ್ಲಿ ಶನಿವಾರ ನಡೆಯಿತು.

164 days ago
‘ಸಮುದಾಯದ ಅಭಿವೃದ್ಧಿಗೆ ಶ್ರಮವಹಿಸುವೆ’
PRPrajavani

‘ಸಮುದಾಯದ ಅಭಿವೃದ್ಧಿಗೆ ಶ್ರಮವಹಿಸುವೆ’

ಹೆಬ್ರಿ: ‘ಹಿಂದುಳಿದ ವರ್ಗಗಳು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. ಅದಕ್ಕಾಗಿ ಎಲ್ಲರ ಸಹಕಾರದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮದ ಮೂಲಕ ಸಮುದಾಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸಮು...

164 days ago
ಕಾಲುಬಾಯಿ ರೋಗ: ಲಸಿಕಾ ಅಭಿಯಾನ
PRPrajavani

ಕಾಲುಬಾಯಿ ರೋಗ: ಲಸಿಕಾ ಅಭಿಯಾನ

ಉಡುಪಿ: ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಇಲಾಖೆ ಮತ್ತು ದ.ಕ. ಹಾಲು ಒಕ್ಕೂಟ ನಿಯಮಿತ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಾಲು ಬಾಯಿ ರೋಗ ನಿವಾರಣಾ ಲಸಿಕಾ ಅಭಿಯಾನ ಕಾರ್ಯಕ್ರಮ ಅಲೆವೂರು ಕರ್ವಾಲಿನ ಸಂಜೀವಿ ನಾಯ್ಕ್ ಅವರ ಮನೆಯ ವಠಾರದಲ್...

164 days ago
ಕೆ.ಸಿ.ಕುಂದರ್ ಸ್ಮರಣಾರ್ಥ ಶಿಬಿರ
PRPrajavani

ಕೆ.ಸಿ.ಕುಂದರ್ ಸ್ಮರಣಾರ್ಥ ಶಿಬಿರ

ಬ್ರಹ್ಮಾವರ: ಕೋಟದ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಮಣೂರು ಪಡುಕೆರೆ ಗೀತಾನಂದ ಫೌಂಡೇಷನ್, ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟ ಉಸಿರು, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಆಶ್ರಯದಲ್ಲಿ ದಿ.ಕೆ.ಸಿ.ಕುಂದ...

164 days ago
ಆಟೊ ನಿಲ್ದಾಣ ಉದ್ಘಾಟನೆ
PRPrajavani

ಆಟೊ ನಿಲ್ದಾಣ ಉದ್ಘಾಟನೆ

ಬ್ರಹ್ಮಾವರ: ಕೋಡಿಕನ್ಯಾಣದ ಅಯೋಧ್ಯ ಫ್ರೆಂಡ್ಸ್‌ನ ಐದನೇ ವರ್ಷದ ಸಂಭ್ರಮದ ಅಂಗವಾಗಿ ನಡೆದ ’ಅಯೋಧ್ಯ ಉತ್ಸವ'ದ ಪ್ರಯುಕ್ತ ಕೋಡಿ ಕನ್ಯಾಣದಲ್ಲಿ ನಿರ್ಮಿಸಲಾದ ಶ್ರೀಮಹಾಸತೀಶ್ವರಿ ಆಟೊ ನಿಲ್ದಾಣವನ್ನು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು.

164 days ago
ಕೋಟೇಶ್ವರ ಕೆಪಿಎಸ್‌ಗೆ ರಾಜ್ಯಮಟ್ಟದ ಪ್ರಶಸ್ತಿ
PRPrajavani

ಕೋಟೇಶ್ವರ ಕೆಪಿಎಸ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ಕುಂದಾಪುರ: ಸಮಗ್ರ ಶಿಕ್ಷಣ ಕರ್ನಾಟಕ, ಡಬ್ಲ್ಯುಡಬ್ಲ್ಯುಎಫ್ ಇಂಡಿಯ ಸಹಯೋಗದೊಂದಿಗೆ ರಾಜ್ಯದ 5 ಸಾವಿರ ಶಾಲೆಗಳಲ್ಲಿ ಆಯೋಜಿಸಲಾದ ಮಿಷನ್ ಪ್ರಕೃತಿ ಚಟುವಟಿಕೆಯಲ್ಲಿ ಅಗ್ರ 10 ಸ್ಥಾನ ಪಡೆದ ಶಾಲೆಗಳಲ್ಲಿ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲೆಯೂ ಒಂದಾಗಿದೆ.

164 days ago
ಅಂಬೇಡ್ಕರ್‌ ಚಿಂತನೆಗಳನ್ನು ಅರ್ಥೈಸಿಕೊಳ್ಳಿ: ಶಂಕರ್
PRPrajavani

ಅಂಬೇಡ್ಕರ್‌ ಚಿಂತನೆಗಳನ್ನು ಅರ್ಥೈಸಿಕೊಳ್ಳಿ: ಶಂಕರ್

ಉಡುಪಿ: ‘ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅವರನ್ನು ಅತಿಯಾಗಿ ವೈಭವೀಕರಿಸಿ, ದೈವತ್ವಕ್ಕೆ ಏರಿಸಿದರೆ ಅವರ ವಿಚಾರಗಳು ಪರಿಪೂರ್ಣವಾಗುವುದಿಲ್ಲ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ...

164 days ago
ರಾಷ್ಟ್ರೀಯ ಹೆದ್ದಾರಿ ಬದಿ ಗಿಡಗಳಿಗೆ ನೀರುಣಿಸಿದ ಪಂಚವರ್ಣ ಮಂಡಳಿ
PRPrajavani

ರಾಷ್ಟ್ರೀಯ ಹೆದ್ದಾರಿ ಬದಿ ಗಿಡಗಳಿಗೆ ನೀರುಣಿಸಿದ ಪಂಚವರ್ಣ ಮಂಡಳಿ

ಬ್ರಹ್ಮಾವರ: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದ ಹಸಿರು ಜೀವ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಟ್ಟ ಗಿಡಗಳಿಗೆ ಉದ್ಯಮಿ ಭೋಜ ಪೂಜಾರಿ ಸಹಕಾರದೊಂದಿಗೆ ಭಾನುವಾರ ನೀರುಣಿಸಲಾಯಿತು.

164 days ago
ಕಾರ್ಕಳ: ಬಿಜೆಪಿ ಪ್ರಶಿಕ್ಷಣವರ್ಗ ಉದ್ಘಾಟನೆ
PRPrajavani

ಕಾರ್ಕಳ: ಬಿಜೆಪಿ ಪ್ರಶಿಕ್ಷಣವರ್ಗ ಉದ್ಘಾಟನೆ

ಕಾರ್ಕಳ: ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ 2026ರ ಅಂಗವಾಗಿ ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಪಕ್ಷದ ಕಾರ್ಯಕರ್ತರಿಗಾಗಿ ಎರಡು ದಿನಗಳ ಪ್ರಶಿಕ್ಷಣವರ್ಗವನ್ನು ಸಾಣೂರು ರಾಧಾ ಫಾರ್ಮ್ಸ್ ಆವರಣದಲ್ಲಿ ಆಯೋಜಿಸಲಾಗಿತ್ತು.

164 days ago
ಮಳೆಗಾಲ ಸನಿಹ: ಚುರುಕಾಗದ ಸಿದ್ಧತೆ ಕಾರ್ಯ
PRPrajavani

ಮಳೆಗಾಲ ಸನಿಹ: ಚುರುಕಾಗದ ಸಿದ್ಧತೆ ಕಾರ್ಯ

ಉಡುಪಿ: ಮತ್ತೆ ಮಳೆಗಾಲ ಸನಿಹವಾದರೂ ನಗರ ವ್ಯಾಪ್ತಿಯಲ್ಲಿ ಚರಂಡಿ, ನದಿಗಳ ಹೂಳೆತ್ತುವ ಕಾಮಗಾರಿ, ಮಳೆಗಾಲವನ್ನು ಎದುರಿಸುವ ಸಿದ್ಧತಾ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿರುವುದು ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ.

164 days ago
ಮನೆಯಿಂದ ಕಳವು: ಇಬ್ಬರ ಬಂಧನ
PRPrajavani

ಮನೆಯಿಂದ ಕಳವು: ಇಬ್ಬರ ಬಂಧನ

ಉಡುಪಿ: ಕಾರ್ಕಳದ ಪತ್ತೊಂಜಿ ಕಟ್ಟೆ ನಿವಾಸಿ ಶಂಕರ್‌ ಕುಲಾಲ್‌ ಎಂಬುವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 24 ಗಂಟೆಯೊಳಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

164 days ago
ಅಂತರರಾಜ್ಯ ಕಳ್ಳನ ಬಂಧನ
PRPrajavani

ಅಂತರರಾಜ್ಯ ಕಳ್ಳನ ಬಂಧನ

ಉಡುಪಿ: ಬೈಂದೂರಿನ ಪಡುವರಿ ಗ್ರಾಮದ ಗುರುಕಿರಣ್‌ ಪಟ್ವಾಲ್‌ ಎಂಬುವವರ ಮನೆಯೊಳಗೆ ನುಗ್ಗಿ ನಗದು, ಚಿನ್ನಾಭರಣ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.

164 days ago
PrevPage 91 of 278Next