🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
132 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
132 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
132 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
132 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
132 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
132 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
132 days ago
ಜಿಲ್ಲೆಗೆ ಕಾಗವಾಡ ದ್ವಿತೀಯ ಸ್ಥಾನ: ಮದಭಾವಿ
ಕಾಗವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ಬೆಳಗಾವಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ ಹೇಳಿದರು.

ಕಟಕೋಳ: ವಿದ್ಯಾರ್ಥಿಗಳ ಸಾಧನೆ
ಮುನವಳ್ಳಿ: ಕಟಕೋಳ ಗ್ರಾಮದ ಕೆ.ಪಿ.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಮಹಾವೀರ ಪ್ರೌಢಶಾಲೆ: ಉತ್ತಮ ಫಲಿತಾಂಶ
ಹುಕ್ಕೇರಿ: ಪಟ್ಟಣದ ಮಹಾವೀರ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದ್ದಾರೆ.
ದಾನಮ್ಮ ದೇವಿ ದೇವಸ್ಥಾನ ಜಾತ್ರೆ
ಬೈಲಹೊಂಗಲ: ನಗರದ ದಾನಮ್ಮದೇವಿ ದೇವಸ್ಥಾನದ 17ನೇ ವರ್ಷದ ಜಾತ್ರಾ ಮಹೋತ್ಸವ ಏ.26ರಿಂದ ಮೇ 7ರ ವರೆಗೆ ನಡೆಯಲಿದೆ.

ಮಹಿಳಾ ಕಬಡ್ಡಿ ಪಂದ್ಯಾವಳಿ: 33 ತಂಡ ಭಾಗಿ
ಹುಕ್ಕೇರಿ: ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಲು ಕತ್ತಿ ಕುಟುಂಬ ಕಳೆದ 25 ವರ್ಷದಿಂದ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಮುಂತಾದ ಆಟಗಳನ್ನು ಹಮ್ಮಿಕೊಂಡು ಕ್ರೀಡಾಭಿಮಾನಿಗಳ ಮತ್ತು ಕ್ರೀಡಾಪಟುಗಳ ಇಚ್ಛೆ ಕಾಪಾಡಿಕೊಂಡು ಬರುತ್ತಿದೆ ಎಂದು ಶಾ...
ಮಹಾತ್ಮ ಗಾಂಧಿ ಶಾಲೆ: ಶೇ 100ರಷ್ಟು ಫಲಿತಾಂಶ
ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಎನ್.ಆರ್.ಇ ಸಂಸ್ಥೆಯ ಮಹಾತ್ಮ ಗಾಂಧಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ.ಪರೀಕ್ಷೆ ಬರೆದ 6 ವಿದ್ಯಾರ್ಥಿಗಳ ಪೈಕಿ ನಾಲ್ವರು ಮೊದಲ ದರ್ಜೆ, ಇಬ್ಬರು ದ್ವಿತೀಯ ದರ...

ಶೇ 91.42 ಫಲಿತಾಂಶ
ಚಿಕ್ಕೋಡಿ: ಇಲ್ಲಿನ ಸಿಟಿಇ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 91.42ರಷ್ಟು ಫಲಿತಾಂಶ ಬಂದಿದೆ. ಒಟ್ಟು 35 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 14 ಪ್ರಥಮ ಶ್ರೇಣಿ, 5 ದ್ವಿತೀಯ ಶ್ರೇಣಿಯಲ್ಲಿ ...
ಆದರ್ಶ ನಿಡೋಣಿಗೆ ಶೇ 96.84 ಅಂಕ
ಗೋಕಾಕ: ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಜಿ.ಇ.ಎಸ್. ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 132 ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94.69 ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಸಿ.ಎಸ್.ಅಂಗಡಿ ಶಾಲೆ ವಿದ್ಯಾರ್ಥಿಗಳ ಸಾಧನೆ
ಗೋಕಾಕ: ಕೆಎಲ್‌ಇ ಸಂಸ್ಥೆಯ ಇಲ್ಲಿನ ಸಿ.ಎಸ್.ಅಂಗಡಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.

ಬಸವರಾಜ ಕಟ್ಟೀಮನಿ ಚಿತ್ರ ಅನಾವರಣ
ರಾಮದುರ್ಗ: ಸ್ವಾತಂತ್ರ್ಯ ಸಂಗ್ರಾಮದ ದಿಟ್ಟ ಹೋರಾಟದ ಚರಿತ್ರೆಯಲ್ಲಿ ಚನ್ನಮ್ಮ ರಾಣಿಯಂತೆ ಪ್ರಗತಿಶೀಲ ಸಾಹಿತ್ಯ ಕ್ಷೇತ್ರದಲ್ಲಿ ಬಸವರಾಜ ಕಟ್ಟೀಮನಿ ಅಷ್ಟೇ ಗಟ್ಟಿ ಮತ್ತು ದಿಟ್ಟ ಹೋರಾಟಗಾರರು ಎಂದು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ...

ಶಿವಬೋಧರಂಗರ ಜಾತ್ರೋತ್ಸವ ಇಂದು
ಮೂಡಲಗಿ: ಇಲ್ಲಿನ ಶಿವಬೋಧರಂಗ ಮಠದ ಆದಿ ಪುರುಷ ಶಿವಬೋಧರಂಗರ ಪುಣ್ಯತಿಥಿ, ಜಾತ್ರೆ ಏಪ್ರಿಲ್ 26ರಿಂದ 29ರ ವರೆಗೆ ಮಠಾಧೀಶರಾದ ದತ್ತಾತ್ರೇಯಯ ಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ
ಖಾನಾಪುರ: ‘ಕಾಲುಬಾಯಿ ರೋಗ ಹೊಂದಿದ ಹೈನು–ರಾಸುಗಳು ತಮ್ಮ ಉತ್ಪಾದನಾ ಕ್ಷಮತೆ ಕಳೆದುಕೊಳ್ಳುತ್ತವೆ. ಹೊಲದಲ್ಲಿ ಹೂಡುವ ಜಾನುವಾರು ಅಶಕ್ತಗೊಳ್ಳುತ್ತವೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಪ್ರತಿವರ್ಷ 2 ಸಲ ಜಾನುವಾರುಗಳಿಗೆ ಈ ಲಸಿಕೆ ಹಾಕಿಸುವುದೇ...
ಯಕ್ಕುಂಡಿ ಶಾಲೆಗೆ ಶೇ 98.50 ಅಂಕ
ಮುನವಳ್ಳಿ: ಯಕ್ಕುಂಡಿಯ ಕೆಪಿಎಸ್ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಆಯಿಶಾ ದೊಡಮನಿ ಶೇ 98.40, ಪ್ರತೀಕ್ಷಾ ಭಜಂತ್ರಿ ಶೇ 98.24, ಅನುಶಾ ನದಾಫ ಶೇ 97.76, ಅರ್ಚನಾ ಲಮಾಣಿ ಶೇ 96.20 ಅಂಕ ಪಡೆದಿದ್ದಾರೆಂದು ಉಪಪ್ರಾಚಾರ್ಯ ವಿಜಯ ಪೂಜೇರ ತಿಳಿಸಿದ್ದಾರೆ.

ಜ್ಞಾನಗಂಗಾ ಶೇ 100 ಫಲಿತಾಂಶ
ಚನ್ನಮ್ಮನ ಕಿತ್ತೂರು: ಇಲ್ಲಿಯ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ 100ರಷ್ಟಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮಲ್ಲಿಕಾರ್ಜುನ ಪಾಟೀಲ ಶೇ 98.56 ಅಂಕ ಗಳಿಸಿ ಪ್ರಥಮ ಸ್ಥಾ...
ಬೀರಲಿಂಗೇಶ್ವರ ಜಾತ್ರೆ
ಮುನವಳ್ಳಿ: ಗೊರವನಕೊಳ್ಳದಲ್ಲಿ ಬೀರಲಿಂಗೇಶ್ವರ ಜಾತ್ರೆ ಏ. 27 ರವರೆಗೆ ನಡೆಯಲಿದೆ. ಏ. 26 ರಂದು ಮೂರ್ತಿಗೆ ಅಭಿಷೇಕ, ಪಲ್ಲಕ್ಕಿಗಳ ಉತ್ಸವ ಜರುಗಲಿದೆ. 27ರಂದು ಬೆಳಿಗ್ಗೆ 6ಕ್ಕೆ ಬೀರಲಿಂಗೇಶ್ವರ ಭಂಡಾರ ಒಡೆಯುವುದರೊಂದಿಗೆ ಜಾತ್ರೆ ಮಂಗಳಗೊಳ್ಳಲಿದೆ.
ಸವದತ್ತಿ: ವಿದ್ಯುತ್ ವ್ಯತ್ಯಯ ಇಂದು
ಸವದತ್ತಿ: ಸವದತ್ತಿ ಪಟ್ಟಣದ ಶಾಖಾ ವ್ಯಾಪ್ತಿಯ ಎಫ್-3 ರಾಮಾಪುರ ಸೈಟ್ ವಿದ್ಯುತ್ ಮಾರ್ಗ ಮತ್ತು 220 ಕೆವಿ ಸ್ವೀಕರಣ ಕೇಂದ್ರ 10 ಎಮ್‌ವಿಎ, 110/11 ಕೆವಿ ಪರಿವರ್ತಕದ ಮೊದಲನೇ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ 220 ಕೆವಿ ಸ್ವೀಕರಣ ಕೇಂದ್ರ...

‘ಸೋಲು ಗೆಲುವು ಸಮಚಿತ್ತದಿಂದ ಸ್ವೀಕರಿಸಿ’
ಹುಕ್ಕೇರಿ: ರಾಷ್ಟ್ರಮಟ್ಟದ ಡಾಡ್ಜಬಾಲ್ ಪಂದ್ಯವನ್ನು ಹುಕ್ಕೇರಿ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆಟಗಾರರು ಎರಡನ್ನು ಸಮಚಿತ್ತದಿಂದ ನೋಡಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಈಶ್ವ...

ಸಾಝಿಯಾ ಪ್ರಥಮ
ಖಾನಾಪುರ: ಪಟ್ಟಣದ ಸಮರ್ಥ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಝಿಯಾ ಇನಾಮದಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 94.72 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ
ಸಿದ್ದಾಪುರ: ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ವರ್ಧಂತಿ ಉತ್ಸವ ಇಂದು
ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿರುವ ದುರ್ಗಮ್ಮ ದೇವಸ್ಥಾನದಲ್ಲಿ ಏ.26ರಂದು ಶ್ರೀ ದೇವರ ವರ್ಧಂತಿ ಉತ್ಸವ ನಡೆಯಲಿದ್ದು ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.