🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

69 days ago

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ
PRPrajavani

ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ

ರಬಕವಿ ಬನಹಟ್ಟಿ: ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಾವಲಗಿ– ಮುಧೋಳ ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ 1.30 ಗಂಟೆಗೆ ಬಂಧಿಸಿದ್ದಾರೆ.

108 days ago
ಪತ್ರಿಕೋದ್ಯಮ ವಿಭಾಗ ಚಾಂಪಿಯನ್
PRPrajavani

ಪತ್ರಿಕೋದ್ಯಮ ವಿಭಾಗ ಚಾಂಪಿಯನ್

ಬಾಗಲಕೋಟೆ: ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಪರಿಸರ ಪತ್ರಿಕೋದ್ಯಮ ಸಂಭ್ರಮ’ ಮಾಧ್ಯಮ ಹಬ್ಬದಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸಮಗ್ರ ವೀರಾಗ್ರಣಿ ಟ್ರೋಫಿ ತನ್ನದಾಗಿಸಿಕೊಂಡಿದೆ.

108 days ago
ಶಿರೂರ ಪ್ರೌಢಶಾಲೆಗೆ ವರ್ಷಾ ಪ್ರಥಮ
PRPrajavani

ಶಿರೂರ ಪ್ರೌಢಶಾಲೆಗೆ ವರ್ಷಾ ಪ್ರಥಮ

ಶಿರೂರ (ರಾಂಪುರ): ಸ್ಥಳೀಯ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ವರ್ಷಾ ವಿಶ್ವನಾಥ ಚನ್ನಪ್ಪಗೋಳ ಶೇ 95.04 ಅಂಕ ಗಳಿಸಿ ಶಾಲೆಗೆ ಪ್ರಥಮಳಾಗಿದ್ದಾಳೆ.

108 days ago
PRNo image
PRPrajavani

ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್: ನಾಯ್ಕರ

ಬಾಗಲಕೋಟೆ: ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಆರೋಪಿಸಿದ್ದಾರೆ.

108 days ago
‘ಉದಾತ್ತ ವಿಚಾರಗಳಿಂದ ಜೀವನ ಕಟ್ಟಿಕೊಳ್ಳಿ’
PRPrajavani

‘ಉದಾತ್ತ ವಿಚಾರಗಳಿಂದ ಜೀವನ ಕಟ್ಟಿಕೊಳ್ಳಿ’

ಬಾಗಲಕೋಟೆ: ಉದಾತ್ತ ವಿಚಾರಗಳಿಂದ ಬದುಕು ಕಟ್ಟಿಕೊಳ್ಳ ಬೇಕು. ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗಬಲ್ಲದು ಎಂದು ನಿವೃತ್ತ ಪ್ರಾಚಾರ್ಯ ಜಿ.ಬಿ.ಶೀಲವಂತರ ಹೇಳಿದರು.

108 days ago
ಪಡಿತರ ಅಕ್ಕಿ ವಶ
PRPrajavani

ಪಡಿತರ ಅಕ್ಕಿ ವಶ

ಜಮಖಂಡಿ: ಇಲ್ಲಿನ ಕಡಕೋಳ ರಸ್ತೆ ಆಯಿಷಾ ಮೊಹಲ್ಲಾ ಕಾಲೊನಿಯಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಇಟ್ಟಿರುವ ಮಾಹಿತಿ ಮೇರೆಗೆ ತಹಶೀಲ್ದಾರ್‌ ಅ‌ನಿಲ ಬಡಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿ ವಶಪಡಿಸಿಕೊಂಡಿದ್ದಾರೆ.71 ಚೀಲದಲ...

108 days ago
ಕೃಷ್ಣಾ ನದಿಯಲ್ಲಿ ಮುಳುಗಿ ಯುವಕ ಸಾವು
PRPrajavani

ಕೃಷ್ಣಾ ನದಿಯಲ್ಲಿ ಮುಳುಗಿ ಯುವಕ ಸಾವು

ಬೀಳಗಿ: ಸಮೀಪದ ಹಳೆ ಕೊರ್ತಿ ಗ್ರಾಮದ ಬಳಿಯ ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿ ಯುವಕ ಶನಿವಾರ ಮೃತಪಟ್ಟಿದ್ದಾರೆ.

108 days ago
ಬಿ.ಸಿ.ಕಲಹಾಳ ಶಾಲೆಗೆ ಶೇ 100 ಫಲಿತಾಂಶ
PRPrajavani

ಬಿ.ಸಿ.ಕಲಹಾಳ ಶಾಲೆಗೆ ಶೇ 100 ಫಲಿತಾಂಶ

ಕುಳಗೇರಿ ಕ್ರಾಸ್:‌ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆ ಬಿ.ಸಿ.ಕಲಹಾಳ ಪ್ರೌಢಶಾಲೆಗೆ 2025-26 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಲಭಿಸಿದೆ ಎಂದು ಮುಖ್ಯಶಿಕ್ಷಕ ವಾಲೀಕಾರ ತಿಳಿಸಿದ್ದಾರೆ. 2025-26 ನೇ ಸಾಲಿನ ಎಸ್.ಎಸ್....

108 days ago
PRNo image
PRPrajavani

15 ಪ್ರಕರಣ: ₹4.17 ಲಕ್ಷ ದಂಡ

ಬಾಗಲಕೋಟೆ: ಆಹಾರ ಪದಾರ್ಥಗಳ ಅವಧಿ ಪೂರ್ಣಗೊಂಡ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸುವ ಅಸ್ವಚ್ಛತೆಯಡಿ ದಾಖಲುಗೊಂಡ 15 ಪ್ರಕರಣಗಳಿಗೆ ₹4.17 ಲಕ್ಷ ದಂಡ ವಿಧಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನ್ಯಾಯಾಲಯ ಆದೇಶಿಸಿದೆ.

108 days ago
ಮಲ್ಲಯ್ಯ ಮೆಟಗುಡ್ಡ
PRPrajavani

ಮಲ್ಲಯ್ಯ ಮೆಟಗುಡ್ಡ

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯ ಮರಡಿ ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಲ್ಲಯ್ಯ ಬಸಯ್ಯ ಮೆಟಗುಡ್ಡ (70) ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

108 days ago
ಲಂಬಾಣಿ ಸಮುದಾಯಕ್ಕೆ ಅನ್ಯಾಯ: ಪ್ರತಿಭಟನೆ
PRPrajavani

ಲಂಬಾಣಿ ಸಮುದಾಯಕ್ಕೆ ಅನ್ಯಾಯ: ಪ್ರತಿಭಟನೆ

ಬಾಗಲಕೋಟೆ: ಒಳಮೀಸಲಾತಿಯಲ್ಲಿ ಯಾವೊಂದು ಸಮಾಜಕ್ಕೂ ಅನ್ಯಾಯ ಮಾಡಲ್ಲ ಎಂದು ಭರವಸೆ ನೀಡಿ ಉಪ ಚುನಾವಣೆಯಲ್ಲಿ ಮತ ಪಡೆದು, ಮತದಾನ ಮುಗಿಯುತ್ತಿದ್ದಂತೆ ಲಂಬಾಣಿ, ಭೋವಿ, ಕೊರಮ, ಕೊರಚ ಸೇರಿದಂತೆ 63 ಜಾತಿಗಳ ಬೆನ್ನಿಗೆ ಚೂರಿ ಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾ...

108 days ago
ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ: ಬಿಳ್ಳೂರ
PRPrajavani

ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ: ಬಿಳ್ಳೂರ

ರಬಕವಿ–ಬನಹಟ್ಟಿ: ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಜೀವನ ದಲ್ಲಿ ಸತತ ಪರಿಶ್ರಮದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದು ಇಲ್ಲಿನ ಜ್ಞಾನೋದಯ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯಾ ಧ್ಯಕ್ಷ ಪರಪ್ಪ ಬಿಳ...

108 days ago
PRNo image
PRPrajavani

ತಪ್ಪು ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್‌ಗೆ ನಷ್ಟ

ಜಮಖಂಡಿ: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಂ ಸಮಾಜದ ಪಾತ್ರ ಬಹುಮುಖ್ಯವಾಗಿದೆ. ಆದರೆ ಸರ್ಕಾರ ಮುಸ್ಲಿಂ ಸಮಾಜವನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ’ ಎಂದು ಸಮಾಜದ ಮುಖಂಡ ಹಾಜಿ ಇಲಾಹಿ ಕಂಗನೊಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

108 days ago
ಲಯನ್ಸ್ ಶಾಲೆಗೆ ಸುಧಾ ಪ್ರಥಮ
PRPrajavani

ಲಯನ್ಸ್ ಶಾಲೆಗೆ ಸುಧಾ ಪ್ರಥಮ

ಹುನಗುಂದ: ನಗರದ ಲಯನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ 100ರಷ್ಟು ಹಾಗೂ ಲಯನ್ಸ್ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ಶೇ 96.43 ರಷ್ಟು ಫಲಿತಾಂಶ ದಾಖಲಿಸಿವೆ.

108 days ago
PRNo image
PRPrajavani

ತಪ್ಪು ತಿದ್ದಿಕೊಳ್ಳದಿದ್ದರೆ ಕಾಂಗ್ರೆಸ್‌ಗೆ ನಷ್ಟ

ಜಮಖಂಡಿ: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುಸ್ಲಿಂ ಸಮಾಜದ ಪಾತ್ರ ಬಹುಮುಖ್ಯವಾಗಿದೆ. ಆದರೆ ಸರ್ಕಾರ ಮುಸ್ಲಿಂ ಸಮಾಜವನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ’ ಎಂದು ಸಮಾಜದ ಮುಖಂಡ ಹಾಜಿ ಇಲಾಹಿ ಕಂಗನೊಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

108 days ago
ಚಿಂಚಲಿ ಶಾಲೆ ಉತ್ತಮ ಸಾಧನೆ
PRPrajavani

ಚಿಂಚಲಿ ಶಾಲೆ ಉತ್ತಮ ಸಾಧನೆ

ಮಹಾಲಿಂಗಪುರ: ಪಟ್ಟಣದ ಸಿ.ಕೆ.ಚಿಂಚಲಿ ಪ್ರೌಢಶಾಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ 98.41 ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ.

108 days ago
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ
PRPrajavani

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಬಾದಾಮಿ: ‘ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ನವೀನ ಹುಚ್ಚರಡ್ಡಿ ಹೇಳಿದರು.

108 days ago
PRNo image
PRPrajavani

ರಾಜ್ಯ ಪಿಡಿಒ ಸಂಘಕ್ಕೆ ಆಯ್ಕೆ

ಕೋಲಾರ: ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ ಎನ್.ದೀಪಾ ಆಯ್ಕೆಯಾಗಿದ್ದಾರೆ.

108 days ago
ನೀರಿನ ಹಾಹಾಕಾರ ತಡೆಗೆ ಕ್ರಮ
PRPrajavani

ನೀರಿನ ಹಾಹಾಕಾರ ತಡೆಗೆ ಕ್ರಮ

ಬಂಗಾರಪೇಟೆ: ಬೇಸಿಗೆ ಬಿಸಿಲು ಏರುತ್ತಿದ್ದಂತೆ ತಾಲ್ಲೂಕಿನ ಹಲವೆಡೆ ನೀರಿನ ಸಮಸ್ಯೆ ತಲೆದೂರಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಗೃಹಿಣಿಯರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ...

108 days ago
616 ಅಂಕ ಗಳಿಸಿದ ವಿದ್ಯಾರ್ಥಿನಿ
PRPrajavani

616 ಅಂಕ ಗಳಿಸಿದ ವಿದ್ಯಾರ್ಥಿನಿ

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಹೋಳೂರು ಹೋಬಳಿ ಸೊಮಸಂದ್ರದ ವಿದ್ಯಾರ್ಥಿನಿ ಮಾಳವಿಕಾ ಎಸ್.ಎಸ್. 625ಕ್ಕೆ 616 ಅಂಕ (ಶೇ 98.56) ಗಳಿಸಿದ್ದಾರೆ.

108 days ago
PrevPage 146 of 278Next