🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

138 days ago

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
PRPrajavani

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ರಾಯಬಾಗ: ಪಟ್ಟಣದಲ್ಲಿ ₹80 ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಗುರುವಾರ ಚಾಲನೆ ನೀಡಿದರು.

178 days ago
ಬಡವರ ಮಗಳ ‘ಶ್ರೀಮಂತ’ ಸಾಧನೆ
PRPrajavani

ಬಡವರ ಮಗಳ ‘ಶ್ರೀಮಂತ’ ಸಾಧನೆ

ಮೂಡಲಗಿ: ಟ್ಯಾಕ್ಟರ್‌ ಚಾಲಕ ಹಾಗೂ ತರಕಾರಿ ಮಾರುವವಳ ಮಗಳು, ತಾಲ್ಲೂಕಿನ ಹಳ್ಳೂರ ಗ್ರಾಮದ ಅಮೃತಾ ಶಿವಲಿಂಗ ನುಚ್ಚುಂಡಿ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 (ಶೇ 99.20) ಅಂಕ ಪಡೆದು ಮೂಡಲಗಿ ಶೈಕ್ಷಣಿಕ ವಲಯಕ್ಕೆ ತೃತೀಯ ಹಾಗೂ ಶಾಲೆಗೆ ಪ್ರಥಮ ಸ್ಥಾನವನ್ನು...

178 days ago
‘ಬಸವಣ್ಣನವರ ತತ್ವಗಳು ಜೀವನಕ್ಕೆ ದಾರಿದೀಪ’
PRPrajavani

‘ಬಸವಣ್ಣನವರ ತತ್ವಗಳು ಜೀವನಕ್ಕೆ ದಾರಿದೀಪ’

ಸತ್ತಿಗೇರಿ: ಸಮೀಪದ ಕೋಟೂರ– ಶಿವಾಪುರ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಶ್ವಾಸೋತ್ಸವ ಕಾರ್ಯಕ್ರಮ ವಿಶ್ವಾಸ ಅಣ್ಣ ಅಭಿಮಾನಿ ಬಳಗದ ಆಶ್ರಯದಲ್ಲಿ, ಗೋಕಾಕ ಫಾಲ್ಸ್‌ನ ಗುರು ರಾಘವೇಂದ್ರ ಮೆಲೋಡಿಸ್ ವತಿಯಿಂದ ಹಾಸ್ಯ– ರಸಮಂಜರಿ ಕಾರ್ಯಕ್ರಮ ಬುಧವಾರ ನಡೆಯಿತು.

178 days ago
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಡವರ ಮಗಳ ‘ಶ್ರೀಮಂತ’ ಸಾಧನೆ
PRPrajavani

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಡವರ ಮಗಳ ‘ಶ್ರೀಮಂತ’ ಸಾಧನೆ

ಮೂಡಲಗಿ: ಟ್ಯಾಕ್ಟರ್‌ ಚಾಲಕ ಹಾಗೂ ತರಕಾರಿ ಮಾರುವವಳ ಮಗಳು, ತಾಲ್ಲೂಕಿನ ಹಳ್ಳೂರ ಗ್ರಾಮದ ಅಮೃತಾ ಶಿವಲಿಂಗ ನುಚ್ಚುಂಡಿ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 (ಶೇ 99.20) ಅಂಕ ಪಡೆದು ಮೂಡಲಗಿ ಶೈಕ್ಷಣಿಕ ವಲಯಕ್ಕೆ ತೃತೀಯ ಹಾಗೂ ಶಾಲೆಗೆ ಪ್ರಥಮ ಸ್ಥಾನವನ್ನು...

178 days ago
‘ಭೂಮಿಯ ಸಂರಕ್ಷಣೆ, ಮಣ್ಣಿನ ಫಲವತ್ತತೆ ರಕ್ಷಣೆ ಎಲ್ಲರ ಕರ್ತವ್ಯ’
PRPrajavani

‘ಭೂಮಿಯ ಸಂರಕ್ಷಣೆ, ಮಣ್ಣಿನ ಫಲವತ್ತತೆ ರಕ್ಷಣೆ ಎಲ್ಲರ ಕರ್ತವ್ಯ’

ಗೋಕಾಕ: ‘ಇಂದಿನ ದಿನಗಳಲ್ಲಿ ನಶಿಸುತ್ತಿರುವ ಭೂಮಿಯ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆಯ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ತುಕ್ಕಾನಟ್ಟಿಯ ಬರ್ಡ್ಸ್ ಸಂಸ್ಥೆಯ ಕೆ.ವಿ.ಕೆ. ಡಾ. ಎನ್.ಆರ್.ಸಾಲೀಮಠ ಅಭಿಪ್ರಾಯ ಪಟ್ಟರು.

178 days ago
PRNo image
PRPrajavani

ಎಸ್ಎಸ್ಎಲ್‌ಸಿ: ಚನ್ನಮ್ಮನ ಕಿತ್ತೂರು 5ನೇ ಸ್ಥಾನಕ್ಕೆ ನೆಗೆತ

ಚನ್ನಮ್ಮನ ಕಿತ್ತೂರು: ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯ ಒಟ್ಟೂ ಫಲಿತಾಂಶದಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಐತಿಹಾಸಿಕ ದಾಖಲೆ ಮಾಡಿದ್ದು, ರಾಜ್ಯ ಮಟ್ಟದಲ್ಲಿ ಟಾಪ್ 5ನೇ ಸ್ಥಾನ ಪಡೆದಿದೆ.

178 days ago
ಕಾಡಂಚಿನ ಊರಿಗೆ ‘ಗಾಂಧಿಗ್ರಾಮ’ ಗರಿ
PRPrajavani

ಕಾಡಂಚಿನ ಊರಿಗೆ ‘ಗಾಂಧಿಗ್ರಾಮ’ ಗರಿ

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಗ್ರಾಮ ಪಂಚಾಯಿತಿ ನಿಯಮಿತ ಕಸ ವಿಲೇವಾರಿ ಮತ್ತು ಸುಸಜ್ಜಿತ ಘನ ತ್ಯಾಜ್ಯ ಘಟಕ ನಿರ್ಮಾಣದ ಮೂಲಕ ಸ್ವಚ್ಛತೆ ಹಾಗೂ ಹಸಿರು ಗ್ರಾಮ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ...

178 days ago
‘ದೇಸಿ ಹಸುಗಳ ರಕ್ಷಣೆ ಅಗತ್ಯ’
PRPrajavani

‘ದೇಸಿ ಹಸುಗಳ ರಕ್ಷಣೆ ಅಗತ್ಯ’

ಚಿಕ್ಕೋಡಿ: ಗೋಶಾಲೆ ಸ್ಥಾಪಿಸುವ ಮೂಲಕ ದೇಸಿ ಹಸುಗಳ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿ ರೈತರದ್ದಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

178 days ago
ಸಿದ್ಧಿ ವಿನಾಯಕ ಸೊಸೈಟಿ: ₹ 1.56 ಕೋಟಿ ಲಾಭ
PRPrajavani

ಸಿದ್ಧಿ ವಿನಾಯಕ ಸೊಸೈಟಿ: ₹ 1.56 ಕೋಟಿ ಲಾಭ

ಚಿಕ್ಕೋಡಿ: ಪಟ್ಟಣದ ಸಿದ್ಧಿ ವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 1.56 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಂಜಯ ಅಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

178 days ago
ಮೂಡಲಗಿ ಶೈಕ್ಷಣಿಕ ವಲಯ ಶೇ‌ 95.48
PRPrajavani

ಮೂಡಲಗಿ ಶೈಕ್ಷಣಿಕ ವಲಯ ಶೇ‌ 95.48

ಮೂಡಲಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ನಾಗನೂರ ಚೈತನ್ಯ ಆಶ್ರಮ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿವೇಕ ಹಾಲಪ್ಪ ಸುಳ್ಳನವರ ಶೇ 99.84 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಮೂಡಲಗಿ ವಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

178 days ago
₹ 1.25 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ
PRPrajavani

₹ 1.25 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ

ಚಿಕ್ಕೋಡಿ: ‘ಹಿರೇಕೋಡಿ ಗ್ರಾಮದಲ್ಲಿ ₹ 26.85 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಚರಂಡಿ, ರಸ್ತೆ, ಸಮುದಾಯ ಭವನ, ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗುವುದು’ ಎಂ...

178 days ago
PRNo image
PRPrajavani

ಮಹಿಳೆ ಕೊಲೆ

ಹಂದಿಗುಂದ: ಇಲ್ಲಿನ ನವಗ್ರಾಮ ಆಶ್ರಯ ಮನೆಯಲ್ಲಿ ಶ್ರೀದೇವಿ ಮಹಾಲಿಂಗ ದರೂರ (30) ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

178 days ago
ಸೇತುವೆ ಸಂಚಾರ ಮುಕ್ತ
PRPrajavani

ಸೇತುವೆ ಸಂಚಾರ ಮುಕ್ತ

ಘಟಪ್ರಭಾ (ಗೋಕಾಕ): ಎರಡು ತಿಂಗಳ ಹಿಂದೆ ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿಯ ಭಾಗವಾಗಿರುವ ಘಟಪ್ರಭಾ ಎಡದಂಡೆ ಕಾಲುವೆ ಮೇಲಿನ ಶಿಥಿಲಗೊಂಡ ಸೇತುವೆ ತೆರವುಗೊಳಿಸಿ ಅದೇ ಸ್ಥಳದಲ್ಲಿ ₹ 5 ಕೋಟಿ ವೆಚ್ಚದ ಕಾಮಗಾರಿಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಲಾಗಿದ್ದು, ನೂತನ ಸೇ...

178 days ago
ಭಗೀರಥರ ದೃಢ ಸಂಕಲ್ಪ ಅನುಸರಿಸಿ
PRPrajavani

ಭಗೀರಥರ ದೃಢ ಸಂಕಲ್ಪ ಅನುಸರಿಸಿ

ಮೂಡಲಗಿ: ‘ಭಗೀರಥ ಮಹರ್ಷಿಯ ದೃಢ ಸಂಕಲ್ಪ ಹಾಗೂ ಕಠಿಣ ಪರಿಶ್ರಮವು ಸಮಾಜಕ್ಕೆ ಬಹುದೊಡ್ಡ ಸಂದೇಶವಾಗಿದೆ. ತಮ್ಮ ಪೂರ್ವಜರ ಮುಕ್ತಿಗಾಗಿ ಗಂಗಾ ನದಿಯನ್ನು ಭುವಿಗೆ ತಂದಿರುವ ಮಹಾನ ತಪಸ್ವಿ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

178 days ago
ಕ್ರೀಡಾ ವಸತಿ ಶಾಲೆ: ಶೇ 100 ಫಲಿತಾಂಶ
PRPrajavani

ಕ್ರೀಡಾ ವಸತಿ ಶಾಲೆ: ಶೇ 100 ಫಲಿತಾಂಶ

ರಾಮದುರ್ಗ: ತಾಲ್ಲೂಕಿನ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ 100ರಷ್ಟಾಗಿದೆ. 64 ವಿದ್ಯಾರ್ಥಿಗಳಲ್ಲಿ 17 ಡಿಸ್ಟಿಂಕ್ಷನ್‌, 39 ವಿದ್ಯಾರ್ಥಿಗಳು ಪ್ರಥಮ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ...

178 days ago
ಅಧಿಕ ಉಷ್ಣಾಂಶಕ್ಕೆ ‘ಮತ್ಸ್ಯ ವಲಸೆ’
PRPrajavani

ಅಧಿಕ ಉಷ್ಣಾಂಶಕ್ಕೆ ‘ಮತ್ಸ್ಯ ವಲಸೆ’

ಕಾರವಾರ: ಬಿಸಿಲ ಝಳಕ್ಕೆ ಜನರಷ್ಟೇ ಅಲ್ಲ, ಸಮುದ್ರದ ಒಳಗಿರುವ ಮೀನುಗಳೂ ಬೆದರಿವೆ. ಅವು ಸೆಕೆ ತಾಳಲಾರದೆ ಆಳ ಸಮುದ್ರಕ್ಕೆ ವಲಸೆ ಹೋಗುತ್ತಿರುವ ಪರಿಣಾಮ ಮೀನುಗಾರಿಕೆ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

178 days ago
ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ನೂರರ ಫಲಿತಾಂಶ
PRPrajavani

ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ನೂರರ ಫಲಿತಾಂಶ

ಶಿರಸಿ: 2025-26ನೇ ಸಾಲಿನ ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿ ದ್ದಾರೆ. ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರು ವುದು ...

178 days ago
PRNo image
PRPrajavani

ಸಿಡಿಲು: ಯಂತ್ರೋಪಕರಣಗಳಿಗೆ ಹಾನಿ

ಶಿರಸಿ: ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ವಿವಿಧೆಡೆ ಗುರುವಾರ ತುಂತುರು ಮಳೆ ಸುರಿದಿದೆ. ತಾಲ್ಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ಹಾಸಣಗಿಯ ಗೋಗದ್ದೆಯಲ್ಲಿ ಸಿಡಿಲ ಅಬ್ಬರಕ್ಕೆ ಹಲವು ಮನೆಗಳಲ್ಲಿ ಯಂತ್ರೋಪಕರಣಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

178 days ago
ಜಿಲ್ಲಾ ಸಂಯೋಜಕರಾಗಿ ವಾಸರೆ ನೇಮಕ
PRPrajavani

ಜಿಲ್ಲಾ ಸಂಯೋಜಕರಾಗಿ ವಾಸರೆ ನೇಮಕ

ದಾಂಡೇಲಿ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉತ್ತರ ಕನ್ನಡ ಜಿಲ್ಲಾ ಸಂಯೋಜಕರಾಗಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ನೇಮಕಗೊಂಡಿದ್ದಾರೆ.

178 days ago
PRNo image
PRPrajavani

ಶಿರಸಿ ಶೈಕ್ಷಣಿಕ ಜಿಲ್ಲೆಗೆ 6ನೇ ಸ್ಥಾನ

ಶಿರಸಿ: ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ. ಜಿಲ್ಲೆಯ ಒಟ್ಟೂ ಫಲಿತಾಂಶ ಶೇಕಡಾ 97.21 ದಾಖಲಾಗಿದ್ದು, ಶೈಕ್ಷಣಿಕವಾಗಿ ಜಿಲ್ಲೆ ಮುನ್ನಡೆ ಸಾಧಿಸಿದೆ.

178 days ago
PrevPage 235 of 278Next