🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

66 days ago

PRNo image
PRPrajavani

ರಾಜಸ್ಥಾನದಲ್ಲಿ ಹೂಡಿಕೆಗೆ ಆಹ್ವಾನ

ಬೆಂಗಳೂರು: ‘ರಾಜಸ್ಥಾನದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿದ್ದು, ಹೂಡಿಕೆ ಮಾಡುವವರಿಗೆ ಹಲವು ವಿನಾಯತಿ ಮತ್ತು ರಿಯಾಯತಿಗಳನ್ನೂ ಒದಗಿಸಲಾಗುತ್ತದೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಹೇಳಿದರು.

103 days ago
ಜಾನುವಾರಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿ
PRPrajavani

ಜಾನುವಾರಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿ

ಕುಶಾಲನಗರ: ‘ಜಾನುವಾರಿಗೆ ಕಾಲುಬಾಯಿ ರೋಗ ಬಂದರೆ ರೈತರಿಗೆ ಆರ್ಥಿಕ ಸಂಕಷ್ಟಗಳು ಎದುರಾಗಲಿದ್ದು, ಆದ್ದರಿಂದ ರೈತರು ಉಚಿತವಾಗಿ ನೀಡುವ ಲಸಿಕಾ ಅಭಿಯಾನದ ಪ್ರಯೋಜನ ಪಡೆದುಕೊಂಡು ತಮ್ಮ ಜಾನುವಾರು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಶಾಸಕ ಡಾ.ಮಂತರ್ ಗೌಡ ಮನವಿ ಮಾಡಿದರು.

103 days ago
ಪತ್ರಕರ್ತರ ತಂಡಕ್ಕೆ ಪ್ರಶಸ್ತಿ
PRPrajavani

ಪತ್ರಕರ್ತರ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ: ಅರಣ್ಯ ಇಲಾಖೆಯ ‘ಹುಲಿಮಿತ್ರ’ ಯೋಜನೆ ವತಿಯಿಂದ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರಪೇಟೆ ಪತ್ರಕರ್ತರ ತಂಡ ಜಯಭೇರಿ ಬಾರಿಸುವ ಮೂಲಕ ಕಪ್ ತನ್ನದಾಗಿಸಿಕೊಂಡಿದೆ. ತಾಲ್ಲೂಕಿನ ಪಿಡಿಒ ತಂಡ ರನ್ನರ್ಸ್ ಅಪ್ ಸ್ಥಾನ ಪಡೆಯಿತು.

103 days ago
‘ಸ್ಪರ್ಧಾತ್ಮಕ ಇತಿಹಾಸ’ ವಿಶೇಷ ಉಪನ್ಯಾಸ
PRPrajavani

‘ಸ್ಪರ್ಧಾತ್ಮಕ ಇತಿಹಾಸ’ ವಿಶೇಷ ಉಪನ್ಯಾಸ

ಕುಶಾಲನಗರ: ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದವತಿಯಿಂದ ‘ಸ್ಪರ್ಧಾತ್ಮಕ ಇತಿಹಾಸ’ ವಿಷಯ ಕುರಿತು ವಿಶೇಷ ಉಪನ್ಯಾಸ ನಡೆಯಿತು.

103 days ago
ಮುಯ್ಯಿ ತೀರಿಸುವ ಛಲದಲ್ಲಿ ಆರ್‌ಸಿಬಿ
PRPrajavani

ಮುಯ್ಯಿ ತೀರಿಸುವ ಛಲದಲ್ಲಿ ಆರ್‌ಸಿಬಿ

ನವದೆಹಲಿ (ಪಿಟಿಐ): ಪಂಜಾಬ್ ಕಿಂಗ್ಸ್ ತಂಡವು ಈಚೆಗೆ ಕೊಟ್ಟ ‘ವಜ್ರಾಘಾತ’ ದಿಂದ ಚೇತರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ಪ್ರಯತ್ನಿಸುತ್ತಿದೆ. ಇದೇ ಹೊತ್ತಿನಲ್ಲಿ ಡೆಲ್ಲಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲು ಎದುರಾಗಿದೆ.

103 days ago
ಜೆರಾಕ್ಸ್‌ನಲ್ಲಿ ತದ್ರೂಪಿಗಳ ಆಟ
PRPrajavani

ಜೆರಾಕ್ಸ್‌ನಲ್ಲಿ ತದ್ರೂಪಿಗಳ ಆಟ

ಮಲಯಾಳದಲ್ಲಿ ‘ಮಿನ್ನಲ್‌ ಮುರುಳಿ’ ಎಂಬ ಸಿನಿಮಾ ತೆರೆಕಂಡಿತ್ತು. ಪ್ರತ್ಯೇಕವಾಗಿ ಒಂದೇ ರಾತ್ರಿ ಬಡಿದ ಸಿಡಿಲು ನಾಯಕ ಹಾಗೂ ಖಳನಾಯಕನಿಗೆ ತಾಗುತ್ತದೆ. ಅದು ಅವರಿಗೆ ಊಹಿಸಲಾಗದ ಶಕ್ತಿ ನೀಡುತ್ತದೆ. ಇದನ್ನು ಹಾಸ್ಯ ಮಿಶ್ರಿತ ಕಥೆಯಲ್ಲಿ ನಿರ್ದೇಶಕರು ತೆರೆಗೆ ತಂದಿದ್ದರು...

103 days ago
PRNo image
PRPrajavani

ಜನರ ಸಮಸ್ಯೆಗೆ ಸ್ಪಂದಿಸದ ಪಿಡಿಒಗಳು: ಬಿ.ಆರ್‌.ಪಾಟೀಲ

ಕಲಬುರಗಿ: ‘ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಂಚಾಯಿತಿಗಳಲ್ಲಿ ಹಣವಿಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲ’ ಎಂದು ಶಾಸಕ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಬೇಸರಿಸಿದರು.

103 days ago
ಫೇಲಾದವರಿಗೂ ಇವೆ ಬಗೆ ಬಗೆ ಕೋರ್ಸ್
PRPrajavani

ಫೇಲಾದವರಿಗೂ ಇವೆ ಬಗೆ ಬಗೆ ಕೋರ್ಸ್

ಪ್ರತಿ ವಿದ್ಯಾರ್ಥಿಯ ಜೀವನದಲ್ಲೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳು ಮಹತ್ತರ ಘಟ್ಟಗಳಾಗಿರುತ್ತವೆ. ಇವು ಅವರ ಮುಂದಿನ ಭವಿಷ್ಯಕ್ಕೆ ಆರಂಭಿಕ ಮೆಟ್ಟಿಲುಗಳು. ಎಲ್ಲರೂ ಈ ಪರೀಕ್ಷೆಗಳನ್ನು ಪಾಸಾಗಲು ಆಗದೇ ಇರಬಹುದು. ಆದರೆ ಅಲ್ಲಿಗೇ ಅವರ ವೃತ್ತಿಜೀವನ...

103 days ago
PRNo image
PRPrajavani

ದೀಪ್ತಿಗೆ 5 ವಿಕೆಟ್‌; ಭಾರತಕ್ಕೆ ಜಯ

ಜೊಹಾನೆಸ್‌ಬರ್ಗ್‌ (ಪಿಟಿಐ): ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಟಿ20 ಕ್ರಿಕೆಟ್‌ ಮಾದರಿಯಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ ಗೊಂಚಲಿನ ಸಾಧನೆ ಮಾಡಿದರು. ಅವರ ಆಟದ ಬಲದಿಂದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ 14 ರ...

103 days ago
PRNo image
PRPrajavani

ಕರ್ನಾಟಕದ ನಾಗಿಣಿಗೆ ಚಿನ್ನದ ಪದಕ

ತುಮಕೂರು: ಇಲ್ಲಿನ ಜಿಲ್ಲಾ ಕ್ರೀಡಾಂಗಣ ದಲ್ಲಿ ಭಾನುವಾರ ಮುಕ್ತಾಯವಾದ 24ನೇ ರಾಷ್ಟ್ರೀಯ ಜೂನಿಯರ್‌ (20 ವರ್ಷ ದೊಳಗಿನವರ) ಅಥ್ಲೆಟಿಕ್ಸ್‌ ಕ್ರೀಡಾಕೂಟದ ಮಹಿಳೆಯರ 800 ಮೀಟರ್‌ ಓಟದಲ್ಲಿ ಯಾದಗಿರಿ ಜಿಲ್ಲೆ ಶಹಾಪುರದ ನಾಗಿಣಿ ಚಿನ್ನದ ಪದಕ ಜಯಿಸಿದರು. 2.12 ಸೆಕೆಂಡ್‌ಗ...

103 days ago
‘ಯುವ ಉದ್ಯೋಗ ಮೇಳ ’ ಯಶಸ್ವಿ
PRPrajavani

‘ಯುವ ಉದ್ಯೋಗ ಮೇಳ ’ ಯಶಸ್ವಿ

ಮೈಸೂರು: ‘ಯಂಗ್ ಇಂಡಿಯನ್ಸ್ (ವೈಐ) ಮೈಸೂರು ಘಟಕವು ಇಲ್ಲಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಎಸ್‌ಜೆಸಿಇ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಯುವ ಉದ್ಯೋಗ ಮೇಳ– 2026’ ಯಶಸ್ವಿಯಾಯಿತು.

103 days ago
ಬೇಲ್‌ನಲ್ಲಿ ಶಿವರಾಜ್‌ಕುಮಾರ್‌
PRPrajavani

ಬೇಲ್‌ನಲ್ಲಿ ಶಿವರಾಜ್‌ಕುಮಾರ್‌

ಹಲವು ತಿಂಗಳ ಹಿಂದೆಯೇ ಶಿವರಾಜ್‌ಕುಮಾರ್‌ ಅವರಿಗೆ ಪವನ್‌ ಒಡೆಯರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಇದೀಗ ಆ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಶೀರ್ಷಿಕೆಯನ್ನೂ ಅನಾವರಣಗೊಳಿಸಲಾಗಿದೆ.

103 days ago
PRNo image
PRPrajavani

ಊಬರ್‌ ಕಪ್‌: ಭಾರತಕ್ಕೆ ಗೆಲುವು

ಹಾರ್ಸೆನ್ಸ್‌, ಡೆನ್ಮಾರ್ಕ್ (ಪಿಟಿಐ): ಅಮೋಘ ಆಟವಾಡಿದ ಭಾರತದ ಮಹಿಳಾ ಶಟ್ಲರ್‌ಗಳು ಊಬರ್ ಕಪ್‌ ಬ್ಯಾಡ್ಮಿಂಟನ್ ಫೈನಲ್ಸ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಶನಿವಾರ 4–1ರಿಂದ ಉಕ್ರೇನ್‌ ತಂಡವನ್ನು ಸೋಲಿಸಿತು. ಅದರೊಂದಿಗೆ ಕ್ವಾರ್ಟರ್‌ಫೈನಲ್‌ ಪ್ರವೇಶಿಸುವ ಅವಕಾಶವನ...

103 days ago
ಸುಜನಾ ಸಾಹಿತ್ಯ ಪ್ರಶಸ್ತಿಗೆ ರಾಗೌ ಆಯ್ಕೆ
PRPrajavani

ಸುಜನಾ ಸಾಹಿತ್ಯ ಪ್ರಶಸ್ತಿಗೆ ರಾಗೌ ಆಯ್ಕೆ

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ಸಾಹಿತಿ ಪ್ರೊ.ಸುಜನಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಸುಜನಾ ಸಾಹಿತ್ಯ ಚೊಚ್ಚಲ ಪ್ರಶಸ್ತಿಗೆ ಮೈಸೂರಿನ ಸಾಹಿತಿ ಪ್ರೊ.ರಾಮೇಗೌಡ (ರಾಗೌ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಸುಜನಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ತಿಳ...

103 days ago
PRNo image
PRPrajavani

‘ದೇಶದ ಅಭಿವೃದ್ಧಿಗೆ ಪವನ, ಸೌರಶಕ್ತಿ ಅಗತ್ಯ’

ನವದೆಹಲಿ (ಪಿಟಿಐ): ‘ಸೌರ ಹಾಗೂ ಪವನ ವಿದ್ಯುತ್‌ ದೇಶದ ಅಭಿವೃದ್ಧಿಗೆ ಅಗತ್ಯವಾಗಿದೆ. ಇದು ಕೇವಲ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಾತ್ರವಲ್ಲದೆ ದೇಶದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

103 days ago
PRNo image
PRPrajavani

ಟಿಎಂಸಿ ಭಯೋತ್ಪಾದನೆ: ರಾಹುಲ್ ಖಂಡನೆ

ನವದೆಹಲಿ (ಪಿಟಿಐ): ತಮ್ಮ ಪಕ್ಷದ ಕಾರ್ಯಕರ್ತ ದೇವದೀಪ್ ಚಟರ್ಜಿ ಅವರನ್ನು ಶಂಕಿತ ಟಿಎಂಸಿ ಗೂಂಡಾಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಈ ಘಟನೆಯನ್ನು ಖಂಡಿಸಿದ್ದಾರೆ.

103 days ago
ಅಕ್ಕಿ ಜೊತೆ ವಿದ್ಯಾ ಬಾಲನ್‌
PRPrajavani

ಅಕ್ಕಿ ಜೊತೆ ವಿದ್ಯಾ ಬಾಲನ್‌

ಅನೀಸ್‌ ಬಜ್ಮೀ ನಿರ್ದೇಶನದ ಹೊಸ ಸಿನಿಮಾದಲ್ಲಿ ವಿದ್ಯಾ ಬಾಲನ್‌ ಅವರ ಜೊತೆ ಅಕ್ಷಯ್‌ ಕುಮಾರ್‌ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ. ತಮ್ಮ ಹೊಸ ಸಿನಿಮಾ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಷಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

103 days ago
PRNo image
PRPrajavani

8 ಜಿಲ್ಲೆಗಳ ಜಿ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಹಾಸನ, ಉತ್ತರ ಕನ್ನಡ, ಯಾದಗಿರಿ, ಬೀದರ್, ಕೊಪ್ಪಳ ಈ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿ ಗುರುತಿಸಿ ಮತ್ತು ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚ...

103 days ago
ಓಂಕಾರೇಶ್ವರ ದೇಗುಲದಲ್ಲಿ ನವಗ್ರಹ ಪ್ರತಿಷ್ಠಾಪನೆ
PRPrajavani

ಓಂಕಾರೇಶ್ವರ ದೇಗುಲದಲ್ಲಿ ನವಗ್ರಹ ಪ್ರತಿಷ್ಠಾಪನೆ

ಮಡಿಕೇರಿ: ಇಲ್ಲಿನ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಐತಿಹಾಸಿಕ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಗಳ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಹಾಗೂ ಆಂಜನೇಯ ದೇವಾಲಯ ಆವರಣದಲ್ಲಿ ನವಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವ...

103 days ago
PRNo image
PRPrajavani

ಹೆಚ್ಚಿದ ತಾಪ: ವಿದ್ಯುತ್ ಬೇಡಿಕೆ 256 ಗಿಗಾವಾಟ್‌ಗೆ ಏರಿಕೆ

ನವದೆಹಲಿ (ಪಿಟಿಐ): ಹೆಚ್ಚಿನ ಬಿಸಿಗಾಳಿಯಿಂದ ದೇಶದಲ್ಲಿ ಹವಾನಿಯಂತ್ರಕಗಳು, ಕೂಲರ್‌ಗಳ ಬಳಕೆ ಹೆಚ್ಚಿದೆ. ಇದರಿಂದ ಏಪ್ರಿಲ್‌ 25ರಂದು (ಶನಿವಾರ) ದೇಶದಲ್ಲಿ ವಿದ್ಯುತ್ ಬೇಡಿಕೆ 256.11 ಗಿಗಾವಾಟ್‌ಗೆ ಏರಿಕೆಯಾಗಿದೆ. ಇದು ಈವರೆಗಿನ ಗರಿಷ್ಠ ಮಟ್ಟದ ವಿದ್ಯುತ್ ಬೇಡಿಕೆ ...

103 days ago
PrevPage 75 of 278Next