🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

66 days ago

ಬಸವ ಜಯಂತಿ; ಎತ್ತುಗಳ ಮೆರವಣಿಗೆ
PRPrajavani

ಬಸವ ಜಯಂತಿ; ಎತ್ತುಗಳ ಮೆರವಣಿಗೆ

ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಈ ಮೆರವಣಿಗೆಯಲ್ಲಿ ಜೋಡೆತ್ತುಗಳೊಂದಿಗೆ ಭಾಗವಹಿಸಿದ್ದರು.

104 days ago
‘ಭಗೀರಥ ಮಹರ್ಷಿ ತತ್ವಾದರ್ಶ ಮೈಗೂಡಿಸಿಕೊಳ್ಳಿ’
PRPrajavani

‘ಭಗೀರಥ ಮಹರ್ಷಿ ತತ್ವಾದರ್ಶ ಮೈಗೂಡಿಸಿಕೊಳ್ಳಿ’

ಅಳವಂಡಿ: ‘ಭಗೀರಥ ಮಹರ್ಷಿ ಒಂದು ಸಮಾಜಕ್ಕೆ ಸೀಮೀತರಲ್ಲ. ಭೂಮಂಡಲದ ಪ್ರತಿ ಜೀವಿಯೂ ಅವರನ್ನು ಸ್ಮರಿಸಬೇಕು. ಭಗೀರಥ ಮಹರ್ಷಿ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಸದಸ್ಯ ನಿಂಗಪ್ಪ ಮೇಟಿ ಹೇಳಿದರು.

104 days ago
ಕಾಳಿದಾಸ ಪ್ರೌಢಶಾಲೆಗೆ ಸೌಜನ್ಯ ಪ್ರಥಮ
PRPrajavani

ಕಾಳಿದಾಸ ಪ್ರೌಢಶಾಲೆಗೆ ಸೌಜನ್ಯ ಪ್ರಥಮ

ಕೊಪ್ಪಳ: ನಗರದ ಕಾಳಿದಾಸ ಪ್ರೌಢಶಾಲೆಯು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ. 98ರಷ್ಟು ಸಾಧನೆ ಮಾಡಿದೆ.

104 days ago
ಮಲ್ಲಯ್ಯಗೆ ರಾಜ್ಯ ಬಸವ ರತ್ನ ಪ್ರಶಸ್ತಿ
PRPrajavani

ಮಲ್ಲಯ್ಯಗೆ ರಾಜ್ಯ ಬಸವ ರತ್ನ ಪ್ರಶಸ್ತಿ

ಹನುಮಸಾಗರ: ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಅವರಿಗೆ ಭಾನುವಾರ ರಾಜ್ಯಮಟ್ಟದ ಬಸವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

104 days ago
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಉತ್ತಮ ಸಾಧನೆ
PRPrajavani

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಉತ್ತಮ ಸಾಧನೆ

ಕಾರಟಗಿ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿವಿಧ ಶಾಲೆಗಳು ಉತ್ತಮ ಫಲಿತಾಂಶ ದಾಖಲಿಸಿವೆ.

104 days ago
ಸಿದ್ರಾಮಪ್ಪ ಕಾಶಪ್ಪ ಭಟರ್
PRPrajavani

ಸಿದ್ರಾಮಪ್ಪ ಕಾಶಪ್ಪ ಭಟರ್

ಮುನಿರಾಬಾದ್: ಸಮೀಪದ ಕೆರೆಹಳ್ಳಿ ಗ್ರಾಮದ ಮುಖಂಡ, ಸಿದ್ರಾಮಪ್ಪ ಕಾಶಪ್ಪ ಭಟರ್ ಶನಿವಾರ ಸಂಜೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಆರು ಜನ ಪುತ್ರಿಯರು ಇದ್ದಾರೆ. ಭಾನುವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

104 days ago
ಒಡೆದಿದ್ದ ನೀರಿನ ಪೈಪ್‌ ದುರಸ್ತಿ
PRPrajavani

ಒಡೆದಿದ್ದ ನೀರಿನ ಪೈಪ್‌ ದುರಸ್ತಿ

ಕಾರಟಗಿ:‌ ಕುಡಿಯುವ ನೀರಿನ ಪೈಪ್‌ ಒಡೆದು ಅಪಾರ ಪ್ರಮಾಣದ ನೀರು ಸೋರಿಕೆ ಆಗುತ್ತಿರುವ ವಿಷಯ ಗಮನಕ್ಕೆ ತರುತ್ತಿದ್ದಂತೆಯೇ ಪುರಸಭೆಯ ಅಧ್ಯಕ್ಷ ಮಂಜುನಾಥ ಮೇಗೂರ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ ಅವರು, ತಕ್ಷಣ ಸ್ಪಂದಿಸಿ ಪೈಪ್‌ ದುರಸ್ತಿಗೆ ಕ್ರಮಕೈಗೊಂಡರು.

104 days ago
ಬಡತನದಲ್ಲೂ ತೌಸೀಫ್‌ ಉತ್ತಮ ಸಾಧನೆ
PRPrajavani

ಬಡತನದಲ್ಲೂ ತೌಸೀಫ್‌ ಉತ್ತಮ ಸಾಧನೆ

ಅಳವಂಡಿ: ‘ಜೀವನದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿದ್ಯಾರ್ಥಿ ತೌಸೀಫ್‌ ಗೈಬು ಸಾಬ ಎಂಬ ವಿದ್ಯಾರ್ಥಿಯು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ 98ರಷ್ಟು ಅಂಕಗಳಿಸಿದ್ದಾರೆ.

104 days ago
ರಸ್ತೆ ಅಪಘಾತ; ಪಿಡಬ್ಲ್ಯುಡಿ ನೌಕರ ಸಾವು
PRPrajavani

ರಸ್ತೆ ಅಪಘಾತ; ಪಿಡಬ್ಲ್ಯುಡಿ ನೌಕರ ಸಾವು

ಕುಷ್ಟಗಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಇಲ್ಲಿಯ ಲೋಕೋಪಯೋಗಿ ಇಲಾಖೆ ನೌಕರ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನುಮಂತಪ್ಪ ಈರಪ್ಪ ಮಸ್ಕಿ(56) ಭಾನುವಾರ ಮೃತಪಟ್ಟಿದ್ದಾರೆ.

104 days ago
PRNo image
PRPrajavani

ಅನ್ನದಾನೇಶ್ವರ ಶಾಲೆಗೆ ಶೇ 94.28 ಫಲಿತಾಂಶ

ಹನಮಸಾಗರ: ಇಲ್ಲಿನ ಅನ್ನದಾನೇಶ್ವರ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಅನ್ನದಾನೇಶ್ವರ ಪ್ರೌಢಶಾಲೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 94.28 ಫಲಿತಾಂಶ ದಾಖಲಿಸಿ ಉತ್ತಮ ಸಾಧನೆ ಮಾಡಿದೆ.

104 days ago
ಬದುಕು ಬೆಳಗಿದ ‘ಪ್ರಜಾವಾಣಿ ದಿಕ್ಸೂಚಿ’
PRPrajavani

ಬದುಕು ಬೆಳಗಿದ ‘ಪ್ರಜಾವಾಣಿ ದಿಕ್ಸೂಚಿ’

ಕೊಪ್ಪಳ: ‘ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಮತ್ತು ಎಸ್‌ಎಸ್‌ಎಲ್‌ಸಿಯಂಥ ಮಹತ್ವದ ಘಟ್ಟದಲ್ಲಿ ಬದುಕಿನ ದಿಕ್ಕು ಬದಲಿಸುವ ಮಾಹಿತಿ ಒಳಗೊಂಡ ಪ್ರಜಾವಾಣಿಯ ದಿಕ್ಸೂಚಿ ಯಿಂದಾಗಿ ಈ ಸಲದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲ...

104 days ago
PRNo image
PRPrajavani

ದಾಖಲೆಗಳ ಡಿಜಿಟಲೀಕರಣ

ಅಳವಂಡಿ: ಸರ್ಕಾರದ ಆದೇಶದ ಪ್ರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಭೂ - ಸುರಕ್ಷಾ ಯೋಜನೆಯಲ್ಲಿ ಎಲ್ಲಾ ದಾಖಲೆಗಳನ್ನು ಗಣಕೀಕರಣ ಮಾಡುತ್ತಿದ್ದು ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ 1954-55ರಿಂದ 1998-99 ನೇ ಸಾಲಿನವರೆಗಿನ ಹಳೆಯ ಕೈ ಬರಹ ಪಹಣಿಗಳು, ವರ್ಗಾವಣೆ ಕಡತಗಳು...

104 days ago
PRNo image
PRPrajavani

ಉದ್ಯೋಗ ಖಾತ್ರಿ ಆರಂಭಿಸಲು ಒತ್ತಾಯ

ಕೊಪ್ಪಳ: ‘ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಪ್ರಾರಂಭವಾಗಬೇಕಿದ್ದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿ ರಾಮ್ ಜಿ ಯೋಜನೆ ಅನುಷ್ಠಾನ ಮಾಡಬೇಕು, ಇದು ಕಾರ್ಯರೂಪಕ್ಕೆ ಬರುವ ತನಕ ಮನರೇಗಾ ಯೋಜನೆಯಡಿ ಕೆಲಸ ಒದಗಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್...

104 days ago
ಸರ್ಕಾರಿ ಪ್ರೌಢಶಾಲೆಗೆ ಶೇ 96.37 ಫಲಿತಾಂಶ
PRPrajavani

ಸರ್ಕಾರಿ ಪ್ರೌಢಶಾಲೆಗೆ ಶೇ 96.37 ಫಲಿತಾಂಶ

ಹನುಮಸಾಗರ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96.37 ಫಲಿತಾಂಶ ದಾಖಲಿಸಿದೆ. 12 ವರ್ಷಗಳ ಬಳಿಕ ಶಾಲೆ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.

104 days ago
ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ
PRPrajavani

ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ

ಗಂಗಾವತಿ: ನಗರದಲ್ಲಿ ಆರ್ಯವೈಶ್ಯ ಸಮಾಜದಿಂದ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

104 days ago
ಕಕ್ಕಿಹಳ್ಳಿತಾಂಡ: 130 ಮನೆಗಳಿಗೆ ಹಕ್ಕುಪತ್ರ ವಿತರಣೆ
PRPrajavani

ಕಕ್ಕಿಹಳ್ಳಿತಾಂಡ: 130 ಮನೆಗಳಿಗೆ ಹಕ್ಕುಪತ್ರ ವಿತರಣೆ

ಕುಕನೂರು: ರಾಜ್ಯದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಿದ್ದು, ತಾಲ್ಲೂಕಿನ ಕಂದಾಯ ಇಲಾಖೆಯ ನೇತೃತ್ವದಲ್ಲಿ ಕಕ್ಕಿಹಳ್ಳಿತಾಂಡಾದ 130 ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.

104 days ago
ಕನ್ನಿಕಾ ಪರಮೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ
PRPrajavani

ಕನ್ನಿಕಾ ಪರಮೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ

ಪ್ರಜಾವಾಣಿ ವಾರ್ತೆ

104 days ago
PRNo image
PRPrajavani

ಮೊರಾರ್ಜಿ ಶಾಲೆಗೆ ಶೇ 100ರಷ್ಟು ಸಾಧನೆ

ಯಲಬುರ್ಗಾ: ಪಟ್ಟಣದ ಸಂಗನಾಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ 100 ಸಾಧನೆ ಮಾಡಿದೆ. ವಿದ್ಯಾರ್ಥಿಗಳಾದ ತನು ಶೇ 96.96, ಶೀವಲೀಲಾ ಶೇ 95.52, ಪ್ರೀತಂ ಎಂ ಶೇ 95.20ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದ...

104 days ago
ರೈತರ ನೆಮ್ಮದಿ ಕಸಿದ ಹತ್ತಿ ಬೀಜೋತ್ಪಾದನೆ ಕನಸು
PRPrajavani

ರೈತರ ನೆಮ್ಮದಿ ಕಸಿದ ಹತ್ತಿ ಬೀಜೋತ್ಪಾದನೆ ಕನಸು

ಕುಷ್ಟಗಿ: ವಾಡಿಕೆಯಲ್ಲಿ ಹತ್ತಿಗೆ ಹತ್ತು ಕುತ್ತು ಎನ್ನುವುದು ಗಾದೆ ಮಾತಿದೆ. ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯ. ಹತ್ತಾರು ಕುತ್ತುಗಳನ್ನು ಎದುರಿಸಿ, ನೈಸರ್ಗಿಕ ವಿಕೋಪಗಳ ಮಧ್ಯೆಯೂ ಯಶಸ್ವಿಯಾಗಿ ಬಿತ್ತನೆ ಬೀಜ ಬೆಳೆದು...

104 days ago
PRNo image
PRPrajavani

1ರಂದು ಬುದ್ಧ ಜಯಂತಿ ಆಚರಣೆಗೆ ನಿರ್ಧಾರ

ಕಲಬುರಗಿ: ಮೇ 1ರಂದು ಭಗವಾನ್‌ ಬುದ್ಧ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

104 days ago
PrevPage 85 of 278Next