🔥 Trending Now

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ! #1

TV9 Kannada

SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!

128 days ago

ಪ್ಲಂಬರ್‌ಗಳು ಕಾರ್ಮಿಕ ಕಾರ್ಡ್ ಪಡೆಯಿರಿ
PRPrajavani

ಪ್ಲಂಬರ್‌ಗಳು ಕಾರ್ಮಿಕ ಕಾರ್ಡ್ ಪಡೆಯಿರಿ

ಹುಬ್ಬಳ್ಳಿ: ‘ಕೆಲವು ಸಂದರ್ಭಗಳಲ್ಲಿ ಪ್ಲಂಬಿಂಗ್ ಕೆಲಸ ಅಪಾಯಕಾರಿಯಾಗಿ ಇರುತ್ತದೆ. ಹಾಗಾಗಿ, ಎಲ್ಲ ಪ್ಲಂಬರ್‌ಗಳು ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

166 days ago
ಜೆ.ಕೆ. ಪ್ರೌಢಶಾಲೆ; ಉತ್ತಮ ಸಾಧನೆ
PRPrajavani

ಜೆ.ಕೆ. ಪ್ರೌಢಶಾಲೆ; ಉತ್ತಮ ಸಾಧನೆ

ಹುಬ್ಬಳ್ಳಿ: ಇಲ್ಲಿನ ಜೆ.ಕೆ. ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

166 days ago
ಚಿಣ್ಣರ ತೇರು, ಸಂತೆಯ ಸಂಭ್ರಮ
PRPrajavani

ಚಿಣ್ಣರ ತೇರು, ಸಂತೆಯ ಸಂಭ್ರಮ

ಧಾರವಾಡ: ನಗರದ ರಂಗಾಯಣದ ಅಂಗಳದಲ್ಲಿ ಭಾನುವಾರ ನಡೆದ ಮಕ್ಕಳ ಸಂತೆ ಹಾಗೂ ಜಾತ್ರೆಯಲ್ಲಿ ಚಿಣ್ಣರು ವಿವಿಧ ಪದಾರ್ಥಗಳನ್ನು ಮಾರಾಟ ಮಾಡಿ, ತೇರು ಎಳೆದು ಸಂಭ್ರಮಿಸಿದರು.

166 days ago
‘ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ’
PRPrajavani

‘ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ’

ನವಲಗುಂದ: ‘ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಸಾಧನೆ ಮಾಡಬೇಕು’ ಎಂದು ಅಳ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್‌ ವಿಭಾಗದ ಸಹಪ್ರಾಧ್ಯಾಪಕ ಬಿ.ಬಿ. ಪಾಟೀಲ ಹೇಳಿದರು.

166 days ago
ಬಸವಣ್ಣ ಕಾಲ್ಪನಿಕ ವ್ಯಕ್ತಿ ಎಂದರೂ ಅಚ್ಚರಿಯಿಲ್ಲ
PRPrajavani

ಬಸವಣ್ಣ ಕಾಲ್ಪನಿಕ ವ್ಯಕ್ತಿ ಎಂದರೂ ಅಚ್ಚರಿಯಿಲ್ಲ

ಹುಬ್ಬಳ್ಳಿ: ‘ಇತ್ತೀಚಿಗೆ ಕೆಲವರು ಬಸವಣ್ಣನವರ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಮುಂದೊಂದು ದಿನ ಅವರೇ ಇರಲಿಲ್ಲ, ಅವರೊಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳಿದರೂ ಅಚ್ಚರಿಯಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

166 days ago
PRNo image
PRPrajavani

ವಿವಿಧ ಕಾಮಗಾರಿಗೆ ಚಾಲನೆ

ಹುಬ್ಬಳ್ಳಿ: ನಗರದ ಪ್ರಭಾತ ಕಾಲೊನಿಯ ಯೋಗಭವನದಲ್ಲಿ ₹20 ಲಕ್ಷ ಮೌಲ್ಯದ ಹೆಚ್ಚುವರಿ ಕಾಮಗಾರಿಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಈಚೆಗೆ ಭೂಮಿಪೂಜೆ ನೆರವೇರಿಸಿದರು.

166 days ago
ಹನುಮಂತಪ್ಪ ಮಾವಳೇರ ಪ್ರೌಢಶಾಲೆಯ ಸಾಧನೆ
PRPrajavani

ಹನುಮಂತಪ್ಪ ಮಾವಳೇರ ಪ್ರೌಢಶಾಲೆಯ ಸಾಧನೆ

ಅಳ್ನಾವರ: ಸಮೀಪದ ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಹನುಮಂತಪ್ಪ ಮಾವಳೇರ ಪ್ರೌಢಶಾಲೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 98.34ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಕಟಣೆ ಯಲ್ಲಿ ಮಾಹಿತಿ ನೀಡಲಾಗಿದೆ.

166 days ago
ಶಾಂತಿ ಸದನ ಶಾಲೆಗೆ ಶೇ 100 ಫಲಿತಾಂಶ
PRPrajavani

ಶಾಂತಿ ಸದನ ಶಾಲೆಗೆ ಶೇ 100 ಫಲಿತಾಂಶ

ಧಾರವಾಡ: ನಗರದ ಶಾಂತಿಸದನ ಪ್ರೌಢಶಾಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ.

166 days ago
‘ಜಾನುವಾರಿಗೆ ಲಸಿಕೆ ಹಾಕಿಸಿ’
PRPrajavani

‘ಜಾನುವಾರಿಗೆ ಲಸಿಕೆ ಹಾಕಿಸಿ’

ನವಲಗುಂದ: ‘ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಲಿಂಗಪ್ಪ ಬಳಿಗೇರ ಹೇಳಿದರು.

166 days ago
ಕಲೆ, ಸಾಹಿತ್ಯ, ಕ್ರೀಡಾಸಕ್ತಿ ಬೆಳೆಸಿಕೊಳ್ಳಿ
PRPrajavani

ಕಲೆ, ಸಾಹಿತ್ಯ, ಕ್ರೀಡಾಸಕ್ತಿ ಬೆಳೆಸಿಕೊಳ್ಳಿ

ಧಾರವಾಡ: ‘ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಆಸಕ್ತಿ ಬೆಳೆಸಿಕೊಳ್ಳಬೇಕು. ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಬೇಕು’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

166 days ago
PRNo image
PRPrajavani

‘ವಿನಯ ಕುಲಕರ್ಣಿ ಶಾಸಕತ್ವ ಅನರ್ಹ; ಗೆಜೆಟ್‌ನಲ್ಲಿ ಪ್ರಕಟಿಸಿ’

ಧಾರವಾಡ: ‘ಅಪರಾಧ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಾಸಕ ಸ್ಥಾನದಿಂದ ಅವರು ಅನರ್ಹಗೊಂಡಿರುವುದನ್ನು ರಾಜ್ಯ ಪತ್ರದಲ್ಲಿ (ಗೆಜೆಟ್‌) ಪ್ರಕಟಿಸಬೇಕು’ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವ...

166 days ago
PRNo image
PRPrajavani

ಇಂದು ಅಡ್ಡಪಲ್ಲಕ್ಕಿ ಮಹೋತ್ಸವ

ಹುಬ್ಬಳ್ಳಿ: ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಏಪ್ರಿಲ್ 27ರಂದು ಬೆಳಿಗ್ಗೆ 10.30ಕ್ಕೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ ಎಂದು ಸುಳ್ಳ ಪಂಚಗ್ರಹ ಹಿರೇಮಠದ ಪಟ್ಟಾಧ್ಯಕ್ಷ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ‌.

166 days ago
ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಶೇ 98 ಫಲಿತಾಂಶ
PRPrajavani

ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಶೇ 98 ಫಲಿತಾಂಶ

ಲಕ್ಕುಂಡಿ: ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98.6 ಫಲಿತಾಂಶ ದಾಖಲಿಸಿದೆ.

166 days ago
ಸೋಮನಾಥ ಜ್ಯೋತಿರ್ಲಿಂಗ ದರ್ಶನ
PRPrajavani

ಸೋಮನಾಥ ಜ್ಯೋತಿರ್ಲಿಂಗ ದರ್ಶನ

ಗದಗ: ಸೌರಾಷ್ಟ್ರದ ಜ್ಯೋತಿರ್ಲಿಂಗ ಖ್ಯಾತಿಯ ಸೋಮನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಇಲ್ಲಿನ ಭೀಷ್ಮ ಕೆರೆಯ ಆವರಣದಲ್ಲಿ ಇರುವ ಬಸವೇಶ್ವರ ಪ್ರತಿಮೆ ಬಳಿ ಅವಕಾಶ ಕಲ್ಪಿಸಲಾಗಿತ್ತು.

166 days ago
‘ಸಾಮಾಜಿಕ ಚಳವಳಿಯ ಹರಿಕಾರ ಬಸವಣ್ಣ’
PRPrajavani

‘ಸಾಮಾಜಿಕ ಚಳವಳಿಯ ಹರಿಕಾರ ಬಸವಣ್ಣ’

ಗದಗ: ‘ಬಸವೇಶ್ವರರು ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿನ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ ಸಮಸಮಾಜ ಕಟ್ಟಿದರು. ಬಸವಣ್ಣನವರು ಸಾಮಾಜಿಕ, ಧಾರ್ಮಿಕ ಚಳವಳಿಯ ಹರಿಕಾರರು’ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

166 days ago
ಸಿ.ಎನ್.ಕತ್ತಿ ಪ್ರೌಢಶಾಲೆ: ಶೇ 98 ಫಲಿತಾಂಶ
PRPrajavani

ಸಿ.ಎನ್.ಕತ್ತಿ ಪ್ರೌಢಶಾಲೆ: ಶೇ 98 ಫಲಿತಾಂಶ

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಸಿ.ಎನ್. ಕತ್ತಿ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ 98.14 ರಷ್ಟಾಗಿದೆ.

166 days ago
ವರ್ಷದಲ್ಲಿ 543 ಮಂದಿಗೆ ಶಸ್ತ್ರಚಿಕಿತ್ಸೆ
PRPrajavani

ವರ್ಷದಲ್ಲಿ 543 ಮಂದಿಗೆ ಶಸ್ತ್ರಚಿಕಿತ್ಸೆ

ಗದಗ: ‘ನಗರದ ಕೆ.ಎಚ್‌.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾಥ್‌ಲ್ಯಾಬ್‌ ಪ್ರಾರಂಭವಾದ ವರ್ಷದೊಳಗೆ 543ಕ್ಕೂ ಹೆಚ್ಚು ಜನರಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

166 days ago
PRNo image
PRPrajavani

ತ್ರೈಮಾಸಿಕ ಶಿವಾನುಭವ ಇಂದು

ಮುಂಡರಗಿ: ಇಲ್ಲಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಏ.27ರಂದು ಸಂಜೆ 7ಗಂಟೆಗೆ 62ನೇ ತ್ರೈಮಾಸಿಕ ಶಿವಾನುಭವ ಹಮ್ಮಿಕೊಳ್ಳಲಾಗಿದೆ.

166 days ago
PRNo image
PRPrajavani

ಲಿಂಬಿಕಾಯಿ ಶಾಲೆ: ಉತ್ತಮ ಸಾಧನೆ

ಮುಂಡರಗಿ: ಇಲ್ಲಿಯ ವಿ.ಜಿ.ಲಿಂಬಿಕಾಯಿ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ಫಲಿತಾಂಶ ಶೇ98ರಷ್ಟಾಗಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

166 days ago
ಡಯಾಲಿಸಿಸ್: ಇನ್ನೂ ಎರಡು ಹೆಚ್ಚುವರಿ ಯಂತ್ರಕ್ಕೆ ಆಗ್ರಹ
PRPrajavani

ಡಯಾಲಿಸಿಸ್: ಇನ್ನೂ ಎರಡು ಹೆಚ್ಚುವರಿ ಯಂತ್ರಕ್ಕೆ ಆಗ್ರಹ

ನರಗುಂದ: ಪಟ್ಟಣದಲ್ಲಿರುವ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ತಾಲ್ಲೂಕು ಆಸ್ಪತ್ರೆ ಸುಸಜ್ಜಿತವಾಗಿದೆ. ಜಿಲ್ಲೆಯಲ್ಲಿನ ಉಳಿದ ತಾಲ್ಲೂಕು ಆಸ್ಪತ್ರೆಗಳಿಗಿಂತ ಇಲ್ಲಿ ಉತ್ತಮ ಸೌಲಭ್ಯಗಳಿವೆ. ಇದರಿಂದಾಗಿ ನರಗುಂದ ಜತೆಗೆ ಸುತ್ತಮುತ್ತಲಿನ ಸವದತ್ತಿ, ರಾಮದುರ್ಗ, ಬಾದಾಮಿ, ನ...

166 days ago
PrevPage 96 of 278Next